13.30 wonderfull explanation... ಖುಷಿ ಆಯ್ತು ಸ್ವಾಮಿಗಳ ಮಾತು ಕೇಳಿ, ಈಗ ಬಹಳಷ್ಟು ಖಾವಿಧಾರರು ರಾಜಕೀಯ ಪ್ರೇರೇಪಿತ ಸ್ವಾಮಿಗಳಾಗಿದ್ದಾರೆ, ಮೊದಲ ಬಾರಿ ನಿಮ್ಮ ಮಾತು ಕೇಳುತ್ತಿದ್ದೇನೆ ನಿಮ್ಮ ವಿವರಣೆ ಅತ್ಯದ್ಬುತ
i am Lingayat ..m proud to be Hindu . if you want to split Lingayat from Hindu dharma ...first split Adi banajig, panchamasali , veershaiva , from Lingayat also ....because I belongs to Adi banajig we are getting 3B reservation, pachamasali getting 3A reservation
@@karateramabharamagoudra6097 yes ..but i my certificate my father mentioned only lingayat ..all my relatives written banajig sub cast ....that's y m getting 3B ..there are many sub casts are there in Lingayat ...does that mean we can seperate
ನಾನು ಹಿಂದೂ ಲಿಂಗಾಯತ. ನನಗೆ ತಿಳಿದ ಜ್ಞಾನದ ಮಿತಿಯಲ್ಲಿ ಹೇಳುವುದಾದರೆ ಲಿಂಗಾಯತ ಧರ್ಮ ಸಂಸ್ಥಾಪಕ ಪೂಜ್ಯ ಬಸವನ್ನನರ ಪ್ರಕಾರ ನಾವು ಎದೆಯ ಮೇಲೆ ಧರಿಸುವ ಇಷ್ಟ ಲಿಂಗ ಹಿಂದೂ ಧರ್ಮದ ದೈವ ಶಿವನ ಕುರುಹು ಅಲ್ಲ. ಅದು ನಿರಾಕಾರ ಏಕದೇವೋಪಾಸನೆಯ ತತ್ವದ ಭಗವಂತನ ಕುರುಹು. ಒಟ್ಟಿನಲ್ಲಿ ನಮ್ಮ ವೀರಶೈವ ಲಿಂಗಾಯಿತ ಸಮಾಜ ದ್ವಂದ್ವ ತತ್ವದಲ್ಲಿ ಸಾಗುತ್ತಿದೆಮ್ ಇದಕ್ಕೆ ಒಂದು ತಾರ್ಕಿಕ ಅಂತ್ಯವನ್ನು ಪೂಜ್ಯ ಮಠಾಧೀಶರು ಮಾಡಬೇಕು.
@@nagarajugollahallisiddappa5401 ನಾನು ಹಿಂದೂ ಲಿಂಗಾಯತ, ಲಿಂಗಾಯತ 3 ಸಾವಿರ ವರ್ಷಗಳ ಇತಿಹಾಸ ಇದೆ ಬಸವಣ್ಣನವರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂತು ಹೇಗೆ ಜೈನ್ ಪಂತ ಪ್ರಾರಂಭ ಮಾಡಿದ್ದು ವೃಷಭನಾಥ ಪ್ರಾರಂಭ ಮಾಡಿದ್ದು ಆದರು ಮಹಾವೀರ ಜೈನ್ ರ ಕಾಲಕ್ಕೆ ಪ್ರವರ್ಧಮಾನಕ್ಕೆ ಬಂತು. ಬಸವಣ್ಣನವರು ಇಷ್ಟ ಲಿಂಗ ಉಪಾಸಕರು ಆಗಿದ್ದರೆ ಅವರು ಅಂತ್ಯಕಾಲದಲ್ಲಿ ತಮ್ಮ ಹುಟ್ಟೂರು ಬಸವನ ಬಾಗೇವಾಡಿ ಹೊಗುವ ಬದಲು ಕೂಡಲ ಸಂಗಮ ದೇವನ ಸನ್ನಿದೆ ಹೊಗಲು ಕಾರಣ ಎನು? ಹಿಂದೂ ಧರ್ಮ ಅನ್ನುವ ಜ್ಞಾನ ಸಾಗರದಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಬೌದ್ಧ, ಜೈನ, ಸಿಖ್, ನಾಥ ಪಂಥದ ಇಂತಹ ಸಿದ್ಧಾಂತ ಇವೆ ಇದರಲ್ಲಿ ಲಿಂಗಾಯತ ಅಷ್ಟೇ ಪ್ರತ್ಯೇಕ ಅಲ್ಲ.
ಸ್ವಾಮಿಗಳು ಚೆನ್ನಾಗಿ ತಿಳಿಸಿದ್ದಾರೆ. ಆ ಧರ್ಮ ಈ ಧರ್ಮ ಎಂದು ಹೊಡೆದಾಡುತ್ತಾ ನಮ್ಮ ಒಗ್ಗಟ್ಟಿಗೆ ಬೆಂಕಿ ಹಚ್ಚಿ ಇನ್ನೊಂದೇ ಮತಕ್ಕೆ ಅವಕಾಶ ಮಾಡಬೇಡಿ. ಸನಾತನ ಇರುವ ಎಲ್ಲಾ ಧರ್ಮಗಳೂ ಒಂದೇ ಎಂದು ಹೋರಾಡಿ ನಮ್ಮ ಭಾರತೀಯತೆ ಬೆಳೆಸಿರಿ. 🙏🙏🙏
ಧರ್ಮ ಒಂದೇ, ಮತ ಪಂಥ ಸಂಪ್ರದಾಯ ಬೇರೆ ಬೇರೆ.सर्वे भवन्तु सुखिनः सर्वे सन्तु निरामयाः । सर्वे भद्राणि पश्यन्तु मा कश्चिद्दुःखभाग्भवेत् । ॐ शान्तिः शान्तिः शान्तिः ।।
ಓಂ ಪ್ರಪಂಚ ಧರ್ಮ ಸರ್ವ ಧರ್ಮ ಸಮನ್ವಯ ಸತ್ಯ ಮತ್ತು ನಿತ್ಯ ಅನಂತ ಭಾಗವಂತ 🎉ನ್ಯಾಯ ಮತ್ತು ನೀತಿ ಸಂವಿಧಾನ 🎉 ರೀತಿ ಮತ್ತು ಅಹಿಂಸೆ ಸಂಸ್ಕಾರ 🎉 ಇದು ಪ್ರಪಂಚ ಧರ್ಮ್ಮ ಮತ್ತು ಪ್ರಪಂಚ ವೇದ 🎉 ಆಚಾರ ಶುದ್ಧಿ ವಿಚಾರ ಶುದ್ಧಿ ಆಹಾರ ಶುದ್ಧಿ ಪರಿಸರ ಶುದ್ಧಿ ದೈಹಿಕ ಶುದ್ದಿ ಯ ಕಾಯಕ 🎉 ಲೋಕಾ ಹ ಸಮಸ್ತಾಹ ಸುಖಿನೋ ಭವಂತು ಶುಚಿ ಸುರಕ್ಷ ಸೌಂದರ್ಯ ಸುಭೀಕ್ಷ ಪ್ರಪಂಚ ಕಲ್ಯಾಣ ಸಿದ್ಧಾಂತ 🎉 ಅನಂತವಾದ ಅವಕಾಶ ನಿರಂತರವಾದ ಕಾಲ ನಿಸರ್ಗ ಪ್ರಕೃತಿ ಪರಿಸರ ಪ್ರಪಂಚ ಪಂಚಾಂಗ ಲೋಕಾರ್ಪಣೆ
ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ರಿ ಗುರುಗಳೇ. ಧರ್ಮ ಓಡೆಯೋ ಢೋಂಗಿ ಸ್ವಾಮೀಜಿಗಳ ನಡುವೆ ನಿಮ್ಮಂತಹ ಜ್ಞಾನಿಗಳ ಒಳ್ಳೆಯ ಗುರುಗಳು ಸಮಾಜಕ್ಕೆ ಸಂದೇಶ ಕೊಡುವದು ತುಂಬಾ ಅವಶ್ಯಕತೆ ಇದೇ ಬುದ್ಧಿ.... ಶರಣು ಶರಣಾರ್ಥಿ........
ಸ್ವಾಮೀಜಿಗಳಿಗೆ ಹೃತ್ಪೂರ್ವಕ ನಮನಗಳು.. ತುಂಬಾ ದಿವಸದ ನಂತರ ಮಹಾನ್ ವಿಚಾರಗಳು ಮಹಾಂತರಿಂದ ಕೇಳಿ ಧನ್ಯ ಭಾವ ಉಂಟಾಯಿತು... ಮಹಾಂತರ ಮೆಲುದನಿಯ ಆದರೆ ತುಂಬಾ ಗುರುತರ ವಿಚಾರ ಗಳನ್ನು ತುಂಬಾ ಸೂಕ್ತವಾಗಿ ಸೂಕ್ಷ್ಮವಾಗಿ...ಪರಿಣಾಮಕಾರಿಯಾಗಿ. ಕೇಳುಗರ ಮನ ಮುಟ್ಟುವ ಹಾಗೆ ಉತ್ತರ ನೀಡಿದ್ದೀರಿ...... ಧನ್ಯವಾದ ಗಳು ಸ್ವಾಮೀಜಿಗಳಿಗೆ ಧನ್ಯವಾದ ಗಳು ಅಜಿತ್ ಅವರಿಗೆ........ ಈತರಹದ ಚಿಂತನೆ ಗಳಿಗೆ ಸಮಯ ಮೀಸಲಿಡಿ ಅಜಿತ್ ಅವ್ರೆ. ನಿಮ್ಮ ರಾಜಕೀಯ ವಿಚಾರ ಗಳ ವಿಶ್ಲೇಷಣೆ ಚೆನ್ನಾಗಿದೆ ಆದ್ರೆ ಅದು ಬೇಡ ಸರ್....ರಾಜಕೀಯ ಬೆಳಿಗ್ಗೆ ಆದ್ರೆ ಒಂತರ ರಾತ್ರಿ ಒಂತರ.... ಆದ್ದರಿಂದ ದಯವಿಟ್ಟು ಇಂತಹ ವಿಚಾರಗಳಿಗೆ ಸಮಯ ಮೀಸಲಿಡಿ .... ಧನ್ಯವಾದ ಗಳು.
ತುಂಬಾ ಅರ್ಥ ಪೂರ್ಣವಾಗಿ ಸರಳವಾಗಿ ಆಗೆಯೇ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಿರಾ ಸ್ವಾಮೀಜಿ ಮನುಷ್ಯನಾಗುವುದಕ್ಕೆ ಇದಕ್ಕಿಂತ ಹೆಚ್ಚಿನ ವಿಷಯ ಅವಶ್ಯಕತೆ ಇಲ್ಲ ಅನ್ನಿಸುತ್ತೆ ಧನ್ಯವಾದಗಳು......
ಧನ್ಯವಾದಗಳು ಗುರುಗಳೆ ಧರ್ಮದ ಬಗ್ಗೆ ಗೊತ್ತೇ ಇಲ್ಲದ ಜನರು ಧರ್ಮದ ಬಗ್ಗೆ ಮಾತಾಡಿದರ ಹೆಂಗ ಉತ್ತರ ಕೊಡಬೇಕಂತ ಅರ್ಥ ಆಯ್ತು ಯಾಕಂದ್ರ ಬಸವಣ್ಣನವರು ಬೇರೆ ಧರ್ಮದವರು ಅಲ್ಲ ಅವರು ಹಿಂದೂ ಧರ್ಮದ ಒಂದ ಬಾಗ ದೇವರ ಒಬ್ಬನೇ ಇರಬೇಕಾದರೆ ಧರ್ಮ ಹೇಗೆ ಬೇರೆ ಆಗಲೂ ಸಾಧ್ಯ ಈ ಮೂರ್ಖ ಜನರಿಗೆ ಅರ್ಥ ಆಗುವಂಗ ಹೇಳಿದ್ದಿರಿ ಧನ್ಯವಾದಗಳು ಗುರುಗಳೆ
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ, ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ.
"ಏಕೋಹಂ ಬಹುಶ್ಯಾಮ್ " ಒಬ್ಬನೇ ಒಬ್ಬನಡ ಪರಬ್ರಹ್ಮ , ಸಂಕಲ್ಪ ಮಾತ್ರದಿಂದ ಎಲ್ಲಾ ದೇವತೆಗಳಾಗಿಯೂ , ಅನಂತ ವಿಶ್ವವಾಗಿಯೂ , ಅನಂತಕೋಟಿ ಕೋತಿ ಜೀವಿಗಳ ಆತ್ಮವಾಗಿ ಚೈತನ್ಯ ಮತ್ತು ಪ್ರಜ್ಞೆಯನ್ನು ಉಂಟು ಮಾಡಿದ್ದಾನೆ !ಹಿಂದೂ ಸನಾತನ ಧರ್ಮದಲ್ಲಿ ಸರ್ವಶಕ್ತನಾದ ಪರಮಾತ್ಮ ಹಲವು ರೂಪಗಳಲ್ಲಿ ಪೂಜಿಸಬಹುದು , ಯಾವ ರೂಪದಲ್ಲಿ ಪೂಜಿಸಿದರು ಅದಕ್ಕೆ ಫಲ ಕೊಡುವವನು ಒಬ್ಬನೇ ಆದ ಸರ್ವಶಕ್ತ ಪರಮಾತ್ಮ !
There are a lot of international sources are trying hard to devide hindus. Guru's like him must come to light and share knowledge that we all are Sanatanis first. Thank you Suvarana news to call gurus like him to change the society perspectives for political agendas.
ಹಿಂದೂ ಧರ್ಮ ಒಂದು ವಿಶಾಲ ವೃಕ್ಷ. ಪಾರ್ಸಿ, ಕ್ರಿಶ್ಚಿಯನ್,ಮುಸ್ಲಿಂ ಇವು ಬುಡಕಟ್ಟಿನ ರಾಜಕೀಯ ಸಂಘರ್ಷಗಳಗಿವೆ ಅಧಿಕಾರ ಹಣ ಹೆಣ್ಣು ಆಗೂ ಧರ್ಮಪರಿವರ್ತನೆ ಒತ್ತಾಯ ಪೂರ್ವಕವಾಗಿ ಮಾಡುವ ಕ್ರೂರ ಕೃತ್ಯ.ಅವನ್ನು ಧರ್ಮ ಎನ್ನುವುದೇ ತಪ್ಪು. ಸಿಖ್ ಬೌದ್ಧ ಜೈನ ಪರಂಪರೆ ಗಳನ್ನು ಪ್ರತ್ಯೇಕ ಧರ್ಮಾ ಎಂದು ಕಾಲಕ್ಕೆ ತಕ್ಕಂತೆ ರಾಜಕೀಯ ಲಾಭ ಪಡೆಯಬೇಕು. ಬೌದ್ಧ, ಸಿಕ್ಖ್ ಪಂಥಗಳಲ್ಲಿ ಚಾತುರ್ವರ್ಣ ಇದೇ. ಅಂದರೆ ಅವರು ಸಕ್ ST OBC ಲಾಭ ಪಡೆಯುತ್ತಾ ಇದ್ದರೆ, ಅಷ್ಟೇ ಹಕ್ಕು ಲಿಂಗಾಯಿತರಿಗೂ ಸಿಗಲೇ ಬೇಕು.
Goni bassappanavre ... Hat's of you sir sooper 👌🌈💙🇮🇳💯🇮🇳 jai bheem namo Buddhaay jai samvidhaan jai bhaarat jai moolnivasi phule shahu periyaar ambedkar, jai Buddha basava ambedkar ji....
My Pranam to beloved Swamiji, your patience is of very high standard. I have impressed very much by your peaceful explanations. Sharan Sharanarthi🙏🙏🙏🙏🙏
12ನೇ ಶತಮಾನದ ಇತಿಹಾಸ ಬೇರೆ ಹಾವು ಆಗಿದ್ದ ಸಾಮಾಜಿಕ ರಾಜಕೀಯ ಪದ್ಧತಿಯೇ ಬೇರೆ 21ನೇ ಇತಿಹಾಸದ ಬೇರೆ ಇವಾಗಿನ ರಾಜಕೀಯ ಇತಿಹಾಸವೇ ಬೇರೆ ಇಂಥ ಸ್ವಾಮಿಗಳು ಎರಡು ಕಡೆ ಮಾತಾಡಿ ಗಾಂಧಿಯಂತೆ ಪ್ರಸ್ತುತಕ್ಕೆ ಮಹಾತ್ಮರಾಗಲು ಹೊರಟಿದ್ದಾರೆ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ ಲಿಂಗಾಯಿತರು ಈಗಿನ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳಿಗೆ ಉದ್ಯೋಗದಲ್ಲಿ ಶಿಕ್ಷಣದಲ್ಲಿ ಭೌತಿಕತೆ ಜ್ಞಾನ ಇದ್ದರೂ ವಂಚಿತರಾಗುತ್ತಿದ್ದಾರೆ ಇದರ ಬಗ್ಗೆ ಮಾತನಾಡುವುದೇ ಇಲ್ಲ ಮಠ ಕಟ್ಟಲು ಮಠದಲ್ಲಿ ಸಮಾರಂಭಗಳು ಮಾಡಲು ಲಿಂಗಾಯಿತ ಭಕ್ತರ ದೇಣಿಗೆ ಬೇಕು ಆದರೆ ಲಿಂಗಾಯತ ಮಕ್ಕಳ ಹಿತಾಶಕ್ತಿ ಇವರಿಗಿಲ್ಲ ಇನ್ನು ಭವಿಷ್ಯವೇ ಇಲ್ಲ ದಯವಿಟ್ಟು ಎಲ್ಲರೂ ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳಿ ಇಂತಹ ಮಠಮಾನ್ಯಗಳ ಸ್ವಾಮಿಗಳಿಂದ ದೂರ ಉಳಿಯಿರಿ ದುಡಿಯಿರಿ ಉದ್ಧಾರ ಆಗಿರಿ ನಾನು ಹೇಳಿದ್ದು ತಪ್ಪಿದ್ದಲ್ಲಿ ಕ್ಷಮಿಸಿರಿ
Haudri Anna..., khare aderi... Khare aderi idu... Idu nijvaada arivu..., hat's of you sir, sooper 👌🌈💙 jai bheem namo Buddhaay jai Buddha basava ambedkar ji, jai moolnivasi jai aadivasi jai bahujan...
What a great philosophy from the state of Karnataka. Historically Karnataka and Kannada is the brain centre and the place of origin for such highest level philosophy.