Тёмный

ಒಂದು ದಿನದ ರಾಜ👑 ರಾಣಿ👸 ನಾವು ವಿಯೆಟ್ನಾಂ ದೇಶದಲ್ಲಿ | ALL INCLUSIVE 7⭐ CRUISE | Vietnam Ep 3 

Flying Passport
Подписаться 529 тыс.
Просмотров 794 тыс.
50% 1

This 7 Star Luxury Cruise in Halong Bay, Vietnam is the Biggest Cruise in this region. This Presidential Suite in Ambassador cruise which we spent a night costs 2800 USD or 3 Lakh INR per night. Let's explore this All Inclusive 7 Star Cruise in the beautiful Halong Bay.
Ambassador cruise booking site : ambassadorcruise.com/
📷 Instagram : / flying_passport
👍 Facebook: / flying-passport-111956...
Telegram : t.me/flyingpassport
Email : flyingpassportashki@gmail.com
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
#flyingpassport #cruise #7star #vietnam

Опубликовано:

 

21 янв 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 729   
@FlyingPassport
@FlyingPassport Год назад
ದಯವಿಟ್ಟು ವಿಡಿಯೋ ಸಂಪೂರ್ಣ ನೋಡಿ ❤💖..! Please do watch the video until the end..!
@sharanabasavareddy6718
@sharanabasavareddy6718 Год назад
Ok sir
@kirangowda06
@kirangowda06 Год назад
ಸೂಪರ್ ವಿಡಿಯೋ 🫶🫶💞💝
@lovelyswamy8271
@lovelyswamy8271 Год назад
💛❤️ ಒನ್ ಸೆಕೆಂಡ್ ಕೂಡ ಕ್ಷಿಪ್ ಮಾಡ್ದೆ ನೋಡ್ದೆ ಬ್ರದರ್ & ಸಿಸ್ಟರ್ ಸೂಪರ್ ಇಷ್ಟ ಅಯ್ತು 🥰😍 love for tumakuru..love you stay safe..💖🙌
@nblrudresharadhyanblrudres4038
Medam sir Pakistan gea hogakea angutha
@manjunathabsrao4736
@manjunathabsrao4736 Год назад
Ok 👍♥️
@abhi_appu_1506
@abhi_appu_1506 Год назад
ಈ ದೃಶ್ಯವನ್ನು ತೋರಿಸಿದ್ದಕ್ಕೆ ನಿಮಗೆ ಸಾವಿರ ಸಾವಿರ ವಂದನೆ ...🙏❤️💫 "ಜೈ ಕರ್ನಾಟಕ ಜೈ ಕನ್ನಡಾಂಬೆ"
@deadman8645
@deadman8645 Год назад
Yav kaldhallie edyo ninu
@mahendrab.c5556
@mahendrab.c5556 Год назад
ನಮ್ಮ ಹೆಮ್ಮೆಯ ಕನ್ನಡಿಗರು 💛❤️ ಅ ಸುಂದರ ಪರಿಸರದಲ್ಲಿ ನಮ್ಮ ಭಾವುಟ ನಮ್ಮ ಹೆಮ್ಮೆ ❤️ ಧನ್ಯವಾದಗಳು ಅಕ್ಕ ಅಣ್ಣ 😍
@manjunathpujar5515
@manjunathpujar5515 Год назад
ಒಂದು ದಿನಕ್ಕೆ ಅಷ್ಟೆ ಅಲ್ಲ ಕಿರಣ್ ಈ ಜರ್ನಿಯಲ್ಲಿ ನೀನೇ ರಾಜ ಆಶಾನೇ ರಾಣಿ 👌♥ best cupel forver 🌹
@AnandAnand-th4no
@AnandAnand-th4no Год назад
ನೀವು ಎಲ್ಲಿ ಹೊದರು ನಮ್ಮ ಕನ್ನಡ ಬಾವುಟ ಹರಿಸುವ ದೃಶ್ಯ ನೋಡುವುದೇ ಖುಷಿ ನಿಮಗೆ ನಮ್ಮೆಲ್ಲ ಕನ್ನಡಿಗರ ಪರವಾಗಿ ಶುಭವಾಗಲಿ ❤
@deadman8645
@deadman8645 Год назад
LO GANDU ADHU HAAARISUVA HARisuva alla bolimagne kannada NETTAGE bari
@vijayasubbegowda5412
@vijayasubbegowda5412 Год назад
ವಿಯೆಟ್ನಾಂ ನ್ನ ಬಹಳ ಸುಂದರ ವಾಗಿ ವಿವರಣೆಯ ಮೂಲಕ ತೋರಿಸುವ ಪ್ರಯತ್ನ ಶ್ಲಾಘನೀಯ ಕಿರಣ್ ಆಶ ರವರೆಗೆ ಧನ್ಯವಾದಗಳು ಹಾಗೂ ನಮ್ಮ ಕನ್ನಡದ ಬಾವುಟ ಪ್ರದರ್ಶನ ನೀಡಿದ ನಿಮಗೆ 🙏🙏ಹೃದಯ ಪೂರ್ವಕ ನಮಸ್ಕಾರ 🤝
@bharathyadav2254
@bharathyadav2254 Год назад
❤️ ಯಾವಗಲು ನೀವು ರಾಜಾ ರಾಣಿ ನೇ... ❤️ ಅಕ್ಕ ಅಣ್ಣ..... ❤️❤️❤️✨🥰
@nammabharathahinduthvabhar2310
5000 ವರ್ಷದ ಹಿಂದೆ ಈ ನಮ್ಮ ಭಾರತ ಅಖಂಡ ಭಾರತವಾಗಿ ಇದ್ದಾಗ ಈ ವಿಯೆಟ್ ನಮ್ ಭೂಪ್ರದೇಶವು ನಮ್ಮ ಭಾರತವೇ ಆಗಿತ್ತು ಈಗಲೂ ನಮ್ಮ ದೇಶವೇ ಅದು ಅದ್ಯದ್ಭುತ ಸುಂದರ ಪರಮಾನಂದ ಈ ಪದಗಳು ಈ ಅಖಂಡ ಭಾರತದಿಂದಲೇ ಹುಟ್ಟಿದೆ ಈ ಭೂ ಪ್ರದೇಶವು ನಮ್ಮ ಭಾರತವೇ ಯಾವಾಗಾದ್ರೂ ಒಂದು ದಿನ ಈ ವೆಟ್ ನಮ್ಮ ನಮ್ಮ ದೇಶಕ್ಕೆ ಬಿಟ್ಟು ಕೊಡಲೇಬೇಕು ಅವರುಗಳು 🙏
@awd6224
@awd6224 Год назад
ಅವರ ದೇಶನ ಬಿಟ್ಟು ಕೊಡ್ತಾರೆ ಕಾಯ್ತಿರು 😂😂 ಹೇಳಿಕೇಳಿ ಕಮ್ಯುನಿಸ್ಟ್ ದೇಶ ಅದು.
@madhu7029
@madhu7029 3 месяца назад
ಎಲ್ಲ ದೇಶಗಳಲ್ಲಿ ನಮ್ಮ ಕನ್ನಡ ಧ್ವಜ ಹರಿಸ್ತಿರಲ್ಲ ಅದೇ ನಮಗೆ ದೊಡ್ಡ ಕುಷಿ ನಿಮಗೆ ಕೋಟಿ ಕೋಟಿ ನಮನಗಳು 🙏 💛❤️
@Madhu14184
@Madhu14184 Год назад
ನಮಸ್ಕಾರ flyingpassport ಜೀವನದ ಪ್ರತಿಯೊಂದು ಘಳಿಗೆ ನೀವು ಅನುಭವಿಸುತ್ತಿದೀರಾ ತುಂಬಾ ಖುಷಿ ನಿಮ್ನ ನೋಡಕ್ಕೆ 😌🙌
@sadashivasadashiva2258
@sadashivasadashiva2258 8 месяцев назад
ತುಂಬಾ ಅದ್ಭುತವಾದ ದೃಶ್ಯಗಳನ್ನು ನೋಡಿ ನಮ್ಮ ತುಂಬಾ ಆನಂದವಾಯಿತು ನಮ್ಮ ಕನ್ನಡಿಗರು ಆದ ನಿಮಗೆ ನನ್ನ ತುಂಬು ಹೃದಯದ ಅಭಿನಂದನೆಗಳು ❤️🙏❤️
@muttumulagund9082
@muttumulagund9082 Год назад
Sir ನನಗೆ ಒಂದು ಲಕ್ಷ ದುಡಿಯೋಕ್ಕೆ ಒಂದು ವರ್ಷ ಕಾಲ ಬೇಕು
@puneethgowdar1746
@puneethgowdar1746 Год назад
Most enjoyable couple. hard work pays the success. This is why education is most important to become successful. All the best anna and akka.we love you
@anithadeepak5252
@anithadeepak5252 Год назад
ಏ ನು ಅದೃಷ್ಟವಂತರು ವಿಡಿಯೋ ಸೂಪರ್, ಧನ್ಯವಾದಗಳು 👌❣️❣️❣️
@cobraShekar
@cobraShekar Год назад
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ ❤️❤️💕
@prashanthgv86
@prashanthgv86 Год назад
You are Making Us Proud everytime when You fly our Kannada Flag all around the World!! Love You!!
@ajaykumarajay7443
@ajaykumarajay7443 Год назад
ಸೂಪರ್ ಪ್ಲೇಸ್ ಧನ್ಯವಾದಗಳು ಆಶಾ ಮೇಡಂ ಕಿರಣ್ ಸರ್ ...ನಮ್ಮ ಕನ್ನಡ ನಮ್ಮ ಹೆಮ್ಮೆ👌👌👌❤️❤️💕💕💕💕
@vyadav9005
@vyadav9005 Год назад
ಆಶಾ ಕಿರಣ world ಬೆಸ್ಟ್ ಜೋಡಿ 😘🤟
@gowdakeerthigowda323
@gowdakeerthigowda323 Год назад
ನಿಮ್ಮಬ್ಬರಿಗೂ ಹೃದಯಪೂರ್ವಕ ವಂದನೆಗಳು 💛❤️
@manjudiodiodio3800
@manjudiodiodio3800 Год назад
ಸುಂದರ ಪ್ರದೇಶದಲ್ಲಿ ಸುಂದರ 💛❤️ ಕನ್ನಡ ನಾಡು ಬಾವುಟ 😍😍😍
@saidusabjakati956
@saidusabjakati956 Год назад
💛❤️ಜೈ ಹಿಂದ ಜೈ ಕರ್ನಾಟಕ... ಯಾವ್ ತೊಂದರೆ ಬರದೇ ಇಡೀ ವಿಶ್ವದ ತುಂಬಾ ನಮ್ಮ ಬಾವುಟ ಹಾರಿಸುವ ಶಕ್ತಿ ನಿಮಗೆ ನಮ್ಮ ಭುವನೇಶ್ವರಿ ತಾಯಿ ನೀಡಲಿ ಸರ್....💛❤️
@DVGshashi
@DVGshashi Год назад
ನಿಮ್ಮ ವೀಡಿಯೋ ಹಾಗೆ ನಿಮ್ಮ ಎನರ್ಜಿ ನೋಡ್ತಾ ಇದ್ರೆ ಏನೂ ಖುಷಿ ಆಗುತ್ತೆ ಸರ್ ಸೂಪರ್ ನೀವು ಇದೇ ತರ ಯಾವಾಗಲು ನಗು ನಗುತ್ತಾ ಸುತ್ತಾಡ್ತಾ ನಮ್ಮ ಕನ್ನಡನ ಎತ್ತಿ ಹಿಡಿಯಿರಿ. ಜೈ ಕನ್ನಡಾಂಬೆ 🙏
@ravichadraravi1657
@ravichadraravi1657 Год назад
ನಮ್ಮ ಊರು ಅರಕಲಗೂಡು ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿದೆ ಇದೇ ವಾಯ್ಸ್ ತುಂಬಾ ಚೆನ್ನಾಗಿದೆ 💫💐 ದೇವರು ನಿಮಗೆ ಒಳ್ಳೆಯದು ಮಾಡಲಿ
@dhanmts1
@dhanmts1 Год назад
ತುಂಬಾ ಚೆನ್ನಾಗಿದೆ, ಇದೆ ರೀತಿ ಗುಹೆಗಳು ಭಾರತದಲ್ಲಿ ನೋಡಲಿಕ್ಕೆ ನೀವು Belaum caves, ಆಂಧ್ರ ಪ್ರದೇಶ ಗೆ ಹೋಗಬಹುದು
@JaiGanesh-yd8uu
@JaiGanesh-yd8uu Год назад
Love you both for hosting our Karnataka flag on each and every please you have visited ❤
@VENKU09
@VENKU09 Год назад
King and Queen of Kannada vlogs ❤️
@pavanfelix3740
@pavanfelix3740 Год назад
ಇವತ್ತು ನನಗೆ ತುಂಬಾ ಖುಷಿಯಾಯಿತು ನೀವು ತೋರ್ಸಿದ್ದು ಬೆಟ್ಟ-ಗುಡ್ಡ ಯಲ್ಲ ಮತ್ತೆ ಕರ್ನಾಟಕ ಫ್ಲಾಗ್ ಆರ್ ಸಿದ್ದು I like it your videos and enjoying the talking 🙏💕💕💕💕
@shekaradm3300
@shekaradm3300 Год назад
ಹಲೋ ಆಶಾ mam and ಕಿರಣ್ sir ಇವತ್ತಿನ ನಿಮ್ಮ ಈ ವೀಡಿಯೋನಲ್ಲಿ ನನಗೆ ತುಂಬಾನೇ ಸ್ಪೆಷಲ್ ಅನ್ನಿಸಿತು ಏಕೆಂದರೆ ಇಂತಹ ಅದ್ಬುತ ಅಮೋಘವಾದ ಪ್ರಕೃತಿ ಬಗ್ಗೆ ತೋರಿಸಿದ್ದೀರ ನನಗೆ ಈ ವೀಡಿಯೋವನ್ನು ಕೊನೆಯವರೆಗೂ ನೋಡುವತನಕ ನಾನೆಲ್ಲೋ ಒಂದು ಹಾಲಿವುಡ್ ಮೂವೀ ನೋಡ್ತಾ ಇದ್ದಿನೇನೋ ಅನ್ನೋ ಫೀಲ್ ನನಗೆ ಬಂತು ತುಂಬಾ ಅದ್ಬುತವಾಗಿ ತೋರಿಸಿದ್ದಿರ ಅಷ್ಟೇ ಸುದರವಾದ ಪ್ರದೇಶವನ್ನ ಆಯ್ಕೆ ಮಾಡ್ಕೊಂಡಿದ್ದಿರ ಮತ್ತೆ "ಕ್ರೂಸ್" ಅಷ್ಟೇ ಸುಂದರವಾಗಿತ್ತು ಒಳಗಡೆ ಅದೊಂದು ಹೈಷರಾಮಿ ಇಂದ ಇರುತ್ತೆ ಅಂದುಕೊಂಡಿರಲಿಲ್ಲ ನಾವೇ ಅಲ್ಲಿ ಒಗಿ ಪ್ರತ್ಯೇಕವಾಗಿ ಆ ಸುಂದರವಾದ ಪ್ರಕೃತಿಯನ್ನ ಸವಿಯುತ್ತಿದ್ದೇವೇನೋ ಅನ್ನೋ ಫೀಲ್ ತರ್ಸಿದ್ದಿರ ದನ್ಯವಾದಗಳು ನಿಮಗೆ ನಿಮ್ಮ ಪಯಣ ಹೀಗೆ ಮುಂದುವರಿಯಲಿ ಇಂತಹದ್ದೇ ವಿಡಿಯೋಗಳನ್ನ ಕೊಡ್ತೀರಿ ಅಂತ ಹೇಳುತ್ತೇನೆ ಧನ್ಯವಾದ ನಿಮಗೆ.👍❤️ ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@mahadevspswamy516
@mahadevspswamy516 Год назад
My favourite couples, ದೃಷ್ಟಿ ಆಗುತ್ತೆ ನಿಮ್ ಜೋಡಿಗೆ❤️
@thimmegowdathimmegowda8454
@thimmegowdathimmegowda8454 Год назад
ನಮ್ಮ ಕರ್ನಾಟಕ ಬಾವುಟ ಆರಿಸಿದಕ್ಕೆ ಧನ್ಯವಾದಗಳು. ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ
@mariputtaiahraju9221
@mariputtaiahraju9221 Год назад
Kiran sir and Ashs madam, Very very thanks to show such a beautiful and enjoyable journey through Cruise in Viyatnam. Thanks and best wishes to you both for such an adventure. We have seen so many places by your Videos, thanks a lot. M Raju, Sr. Engineer, Dept. Of Atomic Energy.
@siddappanasalapure1877
@siddappanasalapure1877 Год назад
ನಿಮ್ಮ ಪಯನ ಯಾವಾಗಲೂ ಹೀಗೆ ಇರಲಿ bro and sister video super brother love you from Chikodi Belagavi ❤️❤️
@hariprasadknayak9881
@hariprasadknayak9881 Год назад
Vietnam Ep 3 video was fentastic. Cruise was very nice. View superb. Superb video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@akashbhatt777
@akashbhatt777 5 месяцев назад
ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️
@srinivasashree0000
@srinivasashree0000 Год назад
ನಮಸ್ಕಾರ ದೇವ್ರುಗಳ ನಮ್ಮ ಬೆಂದಕಾಳೂರಿಂದ 🙏😍
@saikrishnasaikrishna8623
@saikrishnasaikrishna8623 Год назад
❤❤❤❤❤❤❤ ಕಿರಣ್ ಮತ್ತು ಆಶಾ ರವರಿಗೆ ತುಂಬು ಹೃದಯದ ಅಭಿನಂದನೆಗಳು
@gopalkrishna1309
@gopalkrishna1309 Год назад
Definitely this is extraordinary explore. Hats off to you. You are just TRUE INDIANS .
@rajusp2273
@rajusp2273 Год назад
Luxury room with 360 degree nature beauty waw waw really amazing 💕💕👌🔥
@maheshkatageri491
@maheshkatageri491 Год назад
👌👌
@dr.sahanagowda6350
@dr.sahanagowda6350 Год назад
Thank you for giving us an online ride to this amazing place ❤
@we_go_solo_7161
@we_go_solo_7161 Год назад
Nevu navu seri ondu channel open madonva nevu Dr adre nan chef ebrudu white court
@Bb-ld5or
@Bb-ld5or Год назад
ತುಂಬಾ ಅದ್ಬುತವಾದ ಸ್ಥಳ ಸರ್ ಸೂಪರ್
@hemaravi239
@hemaravi239 Год назад
Lovely place ಕಿರುಣ್ ಮತ್ತು ಆಶಾ ಜೈ ಕರ್ನಾಟಕ
@SushmaKaraba
@SushmaKaraba Год назад
👌👌👌 ಅದ್ಭುತವಾಗಿತ್ತು ವಿಡಿಯೋ... ಧನ್ಯವಾದಗಳು A & K
@vijayakumar5159
@vijayakumar5159 Год назад
Thanks very much for sharing such a beautiful, wonderful, excellent vedio of the vetinam part3, all the best for your future journey 👍👏💐
@SuvarnasTravelWorld
@SuvarnasTravelWorld Год назад
ಅದ್ಭುತವಾದ ವಿಡಿಯೋ 🙏🙏ಧನ್ಯವಾದಗಳು ❤❤
@kavitha6770
@kavitha6770 Год назад
Beautiful place thanks for sharing
@ranjanreddyraj
@ranjanreddyraj Год назад
Really i love this video. Ambassador cruise tour is really amazing waiting for next video thanks brother and sister so such a amazing video
@swathinaagesh4807
@swathinaagesh4807 Год назад
Awesome.. Thank you so much for sharing.. I always love to watch your videos. Definitely worth watching.
@harikishore1075
@harikishore1075 Год назад
This video is really so awesome...... Such a pleasure watching the video.....
@shreedeviyalaburga5198
@shreedeviyalaburga5198 Год назад
amazing place 🥰 ..You’re working so hard, may all your wishes come true. ..
@arjunr3096
@arjunr3096 2 месяца назад
ಸೂಪರ್ ಸೂಪರ್ ವಿಡಿಯೋ. ಜೈ ಕನ್ನಡ ಜೈ ಕರ್ನಾಟಕ 💛❤️.
@vidyaravi1154
@vidyaravi1154 Год назад
Wonderful video, thanks for sharing 👍 love u both❤
@siavar4088
@siavar4088 7 месяцев назад
cute couple! very knowledgeable but very humble, Jai Karnataka
@sindhushree7395
@sindhushree7395 Год назад
Hi Kiran bro and asha mam.nim videos nodudre stress Kami hagi mind ful relax agute thumba Kushi agute estu busy eddru yella comments gu like kodtira.
@sindhupriyadarshini7450
@sindhupriyadarshini7450 Год назад
Thank you for showing one more beautiful place.
@nirmalababy3885
@nirmalababy3885 Год назад
Amazing video namage ondu swarga lokavanne torisibittidera anta soundaravagide yidanella nodi matebartilla mukaragidevi bahala bahala beautiful vlog yinta drushya galannu torisida nimage dhanyavadagalu Tq god bless you nimibbarigu
@savithaycyc8515
@savithaycyc8515 Год назад
Nima vedio thumbha change eruthe prathi vedio na enjoy madthive Tq so much both of you
@nareshab10
@nareshab10 Год назад
I finished this complete video . Content & presentation super 💐👍🎉
@sheelakumar4150
@sheelakumar4150 Год назад
ತುಂಬಾ ಚೆನ್ನಾಗಿತ್ತು 😊
@GopiNath-bt2gq
@GopiNath-bt2gq Год назад
You couple are amazing God bless you
@srinivashd2593
@srinivashd2593 Год назад
Beautiful scenery 🙏🙏👌👍❤️
@kuldeepmm4991
@kuldeepmm4991 Год назад
Super couple & super vlog Jai Karnataka,god bless u both
@JaiGanesh-yd8uu
@JaiGanesh-yd8uu Год назад
Hi good evening I hope you people are doing well I have watched almost all your videos It's very good and informative Thank you All the best flying passport team 💗💗💗💗
@Mungarumalemallikarjungodi
@Mungarumalemallikarjungodi Год назад
ಸೂಪರ್ ಸರ್ ಧನ್ಯವಾದ ನಿಮಗೆ 👍🙏
@devarajr5004
@devarajr5004 Год назад
Both r blessed.. paradise
@balubalu8552
@balubalu8552 9 месяцев назад
I love the way you people showing & explaining. You are great 👌👌👍😍
@NAGARAJ-mr9zt
@NAGARAJ-mr9zt 7 месяцев назад
Super RAJU Bangalore ❤️👌👍
@manjunathk2192
@manjunathk2192 Год назад
Jai Karnataka, our state, our language and our people achievement always pride and emotional attachment for kannada people
@namithahs7549
@namithahs7549 Год назад
From you couple we are also experience cruise travel. Surprise cave is really surprise. Hoisting Karnataka flag in Vietnam is good job. Jai Karnataka. Jai Kannadabbe.
@uttamkumaruttamkumar1445
@uttamkumaruttamkumar1445 Год назад
U guys are really good and ur living the life at its best guys ❤️all the best from all kannadigas
@anushav687
@anushav687 Год назад
Very beautiful feel kottidhira.... It's helpful for us becuz v r shortly visiting vietnam
@lohithbabu8177
@lohithbabu8177 6 месяцев назад
You both are lucky and God bless you
@villageboy3056
@villageboy3056 Год назад
😲😳 wow superb Brother ❤️❤️
@ahdbdbeheudi2356
@ahdbdbeheudi2356 Год назад
End part is proud moment ❤✨️
@prashanthshiremath2278
@prashanthshiremath2278 Год назад
ಕನ್ನಡದ ಪ್ರೇಮ ಪಕ್ಷಿಗಳು 🎉🎉🎉
@milanpujari4498
@milanpujari4498 Год назад
Lovely place 🤩 Thanks for ur information 🙏
@rakeshsheki3036
@rakeshsheki3036 Год назад
Wow speech less.... Awesome... Keep rocking.... Jai Karnataka
@itsme....8175
@itsme....8175 11 месяцев назад
ee journey na nodthidre nang tumba kushi agathe amele nan prathi dina nim videos nodthini❤❤❤❤❤❤❤❤❤❤ from hassan.
@starshilpa2461
@starshilpa2461 Год назад
You both are amazing..keep going..we want more of it
@madanp4667
@madanp4667 Год назад
Wow superb video sir i enjoyed lot dis video actually before i like Dr bro but Ur videos was supeb be frank i addicted to ur video nd i m waiting for ur NXT video guys love u both 😊😊💕💕💕
@kolhapurikids4091
@kolhapurikids4091 Год назад
Tumbha chanagi tu torsidakagi danyavadagalu
@bhagyabasavarajbhagya5384
@bhagyabasavarajbhagya5384 Год назад
Super video ❤️both God bless u🙏 thankyou so much
@silverstarstalin6578
@silverstarstalin6578 Год назад
Nimage devaru thumbs ashirvada kottidare nice Jodi niwu. God blessed u
@VinayKumar-fu9to
@VinayKumar-fu9to Год назад
Allondhu nimge kadme agide kocktile allla weed 😍😍😍😍
@vijethaacharya7619
@vijethaacharya7619 Год назад
Beautiful vedio sir and mam 😍 super palace
@karthikkumar8597
@karthikkumar8597 Год назад
Thanks for a different experience.. Liked it very much..
@VinayRaj06
@VinayRaj06 Год назад
You people are doing excellent job, God bless your effort 🙏🙏🙏
@vijayanand7574
@vijayanand7574 Год назад
Hi Kiran n Asha. Super video, very nice places, wish you both, good luck. Thank you.
@venkateshmurthyah7474
@venkateshmurthyah7474 Год назад
ತುಂಬಾ ತುಂಬಾ ಸುಂದರವಾಗಿದೆ ಮೇಡಂ ವಿಡಿಯೋ❤😍😍😍💞💞
@user-oi3xb5kr6t
@user-oi3xb5kr6t 4 месяца назад
Super akka nivibru 🎉🎉 nim manna nodidre tumba happy agatte ...jai kannadambe
@guruvinayaka7289
@guruvinayaka7289 Год назад
🤩😍🤩😍Wow Very nice episode❤❤❤ From Chitradurga
@onlyone4600
@onlyone4600 Год назад
Sir neevu good pair. Nim chanalge nim pair chemistry indha new places exploration thumba channagi moodibarthidhe. Thank u sir.
@akshayk8890
@akshayk8890 Год назад
🔥❤️ಹೆಮ್ಮೆಯ ಕನ್ನಡಿಗರು ಜೈ ಕರ್ನಾಟಕ ❤️🔥
@ashwinnash1635
@ashwinnash1635 Год назад
Super Asha akka and Kiran Anna favorite 😍 ❤️
@chaluvarajgowda369
@chaluvarajgowda369 Год назад
ಅತಿ ಅದ್ಭುತ ಧನ್ಯವಾದಗಳು🙏
@ravikiran4984
@ravikiran4984 Год назад
Super bro nim vedio thumba intresting agiruthe forward madoke manse baralla ❤️
@kartikkn3451
@kartikkn3451 Год назад
I feel the all movement I am there now❣️❣️
@ganagannaa7937
@ganagannaa7937 Год назад
Wonderful place and wounful people 👌👌
@chandrashekargadekar4330
@chandrashekargadekar4330 7 месяцев назад
Super agide danyavadagalu
@kedarchougala3269
@kedarchougala3269 Год назад
Supperrrrrrr tumbane Khushi aaytu thank you 🙏
@tvsrinivas7358
@tvsrinivas7358 Год назад
Wonderful video. I think one of the best sites in the world
Далее
❤️My First Subscriber #shorts #thankyou
00:26
Просмотров 4,6 млн