Тёмный

ರಹಸ್ಯ ಬಿಚ್ಚಿಡುವ ಸಮಯ😱..! 85 ದೇಶಗಳಿಗೆ ಹೋಗುವುದಕ್ಕೆ ನಮಗೆ ದುಡ್ಡು💰 ಹೇಗೆ ಬಂತು? | Flying Passport 

Flying Passport
Подписаться 563 тыс.
Просмотров 955 тыс.
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,1 тыс.   
@varunakumaranaji2824
@varunakumaranaji2824 Год назад
ಕಷ್ಟ ಇಲ್ಲದ ಜೀವನ ಯಾರಿಗೆ ಇಲ್ಲ ಅದನ್ನು ಎದರಿಸೋರರು ನಿಜವಾದ ಸಾಧಕರು.. ನಿಮ್ಮ ವಿಡಿಯೋ ಹೀಗೆ ಇರಲಿ❤
@saraswathibhatt6141
@saraswathibhatt6141 Год назад
ತುಂಬ ಕಷ್ಟ ಪಟ್ಟು ನಮಗೆಲ್ಲ ವಿಶ್ವ ತೋರಿಸುತ್ತೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ ನಮಸ್ಕಾರ
@dayanandcddaya8743
@dayanandcddaya8743 Год назад
ನಾವು ಕೆಲಸ ಮಾಡಿಕೊಂಡು ಪಕ್ಕದ ಊರಿಗೆ ಹೋಗೊಕ್ಕಾಗಲ್ಲ ನೀವು ಕೆಲಸ ಮಾಡಿಕೊಂಡು ಇಡೀ ಪ್ರಪಂಚ ಪರ್ಯಟನೆಯ ಸಾಧನೆಗೆ ನಮ್ಮ ನಮಸ್ಕಾರ
@manojgowda5208
@manojgowda5208 Год назад
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬುದಕ್ಕೆ ನೀವು ಮತ್ತು Dr. Bro ಉತ್ತಮ ಉದಾಹರಣೆ💖💐
@deepuubar2721
@deepuubar2721 Год назад
ನಿಜಾ... ಯಾವುದೇ ಗಿಮಿಕ್ ಇಲ್ಲ
@vasuks4794
@vasuks4794 Год назад
ದೇವರು free ಆಗಿದಾಗ್ಗ match madsiroo couples ansuthe nivu... Nimma e effort ಇಂದೆ ತುಂಬಾ sacrifice and effort ಇದೆ. Proud for Indians love u both of u.... From ❤ly.😊
@mastanalimadagiri2111
@mastanalimadagiri2111 Год назад
ಅಷ್ಟೊಂದು ಒತ್ತಡದ ಬದುಕಿನಲ್ಲೂ ಸಹ ಕನ್ನಡಿಗರಿಗೆ ಪ್ರಪಂಚವನ್ನು ತೋರಿಸುತ್ತಿರುವುದು ಪ್ರಶಂಸನೀಯ.. ❤❤
@Nagaraj27213Nagaraj
@Nagaraj27213Nagaraj Год назад
ಆದರ್ಶ ದಂಪತಿಗಳಿಗೆ ಶುಭವಾಗಲಿ 🌹🌹
@rakeshraki344
@rakeshraki344 Год назад
Adsrsha damath Alla Weest dampthi
@nidhi327
@nidhi327 Год назад
ನಿಮ್ಮ ಕನ್ನಡ ಪ್ರೀತಿಗೊಂದು ನಮನ
@sushantkadatti651
@sushantkadatti651 Год назад
Vv bg bg
@vimalakrvimalakr2833
@vimalakrvimalakr2833 Год назад
ನಮಗೂ ತುಂಬಾ ಇಷ್ಟ ಆಯ್ತು, ನೀವು ಕಷ್ಟ ಪಟ್ಟು ನಾವು ಕೂತಿರೋ ಜಾಗದಲ್ಲೆ ಎಲ್ಲ ದೇಶಗಳನ್ನು ನೋಡೊತರ ತೋರಿಸುತಿದ್ದೀರಿ ನಿಮಗೆ ಹ ದೇವರು ಒಳ್ಳೆಯದು ಮಾಡಲಿ
@akshayk6653
@akshayk6653 Год назад
ನಮಗೆ travel ಮಾಡಕ್ಕೆ ಆಗಲ್ಲ, but ಕನ್ನಡದವರಿಗಾಗಿ ಎಷ್ಟೆಲ್ಲ ಕಷ್ಟ ತೆಗೆದುಕೊಂಡು ಕೆಲಸ ಮಾಡುತ್ತೀರ. ನಿಮ್ಮ videos ಗಾಗಿ ದಿನವು ಕಾಯುವುದು ನಮ್ಮ ಕೆಲಸ. ಮನೆಯಲ್ಲಿ ನಿಮ್ಮ ಬಗ್ಗೆ ಒಮ್ಮೆಯಾದರು ಚರ್ಚೆ. ನೀವು ಕೂಡ ನಮ್ಮ ಮನೆಯವರಂತೆ ಆಗಿದ್ದೀರ. ಒಮ್ಮೆ ನಮ್ಮ ಮನೆಗೆ ಬನ್ನಿ ಆಗ ನಿಮ್ಮಿಬ್ಬರಿಂದ ಪ್ರಪಂಚ ನಮ್ಮ ಬಳಿ ಬಂದಂತಾಗುತ್ತದೆ.
@dhanrajbhavikatti2941
@dhanrajbhavikatti2941 Год назад
ಸಹಬಾಳ್ವೆ ಜೀವನ ನಿಮ್ಮನ್ನು ನೋಡಿ ಕಲಿಯಬೇಕು ನೀವೂ ನಮಗೆ ಬೇರೆ ಬೇರೆ ದೇಶಗಳನ್ನು ಅಷ್ಟೇ ತೋರಿಸ್ತಾ ಇಲ್ಲ, ಜೀವನದಲ್ಲಿ ದಂಪತಿಗಳು ಬದುಕುವುದು ಹೇಗೆ ಅನ್ನೋದು ಕಲಿಸಿಕೊಡ್ತಾ ಇದ್ದೀರಾ ತುಂಬಾ ಹೃದಯದ ಧನ್ಯವಾದಗಳು ಅಣ್ಣಾ ಅತ್ತಿಗೆ 🙏
@Murthy55091
@Murthy55091 Год назад
1 ವಿಡಿಯೋ ಮಾಡ್ತಾ ಹಾಗೆ explain ಮಾಡ್ತೀರಾ ಅದು spr. 2 ಕಂಟೆಂಟ್ spr. 3 ಇಬ್ರಲ್ಲು ಒಳ್ಳೆ bonding ಇದೆ full happy. ನನಗೋಸ್ಕರ ಯಷ್ಟು ಕಷ್ಟಾ ಪಟ್ಟು ದೇಶದ ಮೂಲೆ ಮೂಲೆ ತೋರಿಸುತ್ತಾ ಇದ್ದೀರಾ thanks... Actually ಹಿಂದಿ ಇಂಗ್ಲಿಷ್ ನಲ್ಲಿ ಇದೆ ವಿಡಿಯೋ ಆಕಿದ್ದರೆ 20million subscribes ಆಗಿರೋದು ..
@coffenaduchandu9874
@coffenaduchandu9874 Год назад
ತಿಕ ಮುಚ್ಕೊಂಡಿರೊ ಗಾಂಡು😡 ನಮ್ಮ ಕನ್ನಡದಲ್ಲೆ ಮಾಡ್ಲಿ ಸಾಕು ನಮ್ಮ ಕನ್ನಡ ನಮ್ಮ ಹೆಮ್ಮೆ 🙏
@sunild1619
@sunild1619 Год назад
ಹಾಯ್ ಬ್ರೋ ಬೆಳಗಿನ ಜಾವದ ಶುಭೋದಯಗಳು ನೀವು ಕೆಲಸ ಮಾಡಿಕೊಂಡು ಜೊತೆಗೆ ಟ್ರಾವೆಲ್ ಮಾಡೋದು ತುಂಬಾ ಕಷ್ಟ ಅದರೂ ನೀವು ಪ್ರಪಂಚವನ್ನು ಸುತ್ತುತ್ತಾ ನೀವು ನೋಡಿ ನಮಗೂ ತೋರಿಸುತ್ತಿರುವ ನಿಮಗೆ ನಮ್ಮ ಧನ್ಯವಾದಗಳು 😊🎉❤
@anilkala9275
@anilkala9275 10 месяцев назад
ನೀವು ಆರಾಮಾಗಿ ತಿರುಗಾಡಿಕೊಂಡು ಇರ್ತಿರ ಅನ್ಕೋಡಿದ್ದೆ ಆದ್ರೆ ನೀವು 8 hours ಕೆಲಸ ಮಾಡಿ ತಿರುಗೋದು ಅಂತ ನೋಡಿ ಬಹಳ ಬೇಜಾರ್ ಆಯ್ತು. ಆದಷ್ಟು ಬೇಗ youtube ಇಂದ ಹೆಚ್ಚು ಹಣ ಬರುವಂತಗಲಿ
@nithinc753
@nithinc753 8 месяцев назад
ನಿಮ್ಮ ಜೀವನ ಮತ್ತೊಬ್ಬರಿಗೆ ಮಾರ್ಗದರ್ಶಕವಾಗಿದೆ.. ನಿಮಗೊಂದು ಸಲಾಂ👏👏👏👏 ಹಾಗೆ ಆರೋಗ್ಯದ ಬಗ್ಗೆ ಗಮನವಿರಲಿ
@nagarajegowda7312
@nagarajegowda7312 Год назад
ಇಡೀ ಯೂ ಟ್ಯೂಬ್ ನಲ್ಲಿಯೇ ಇವೀಬ್ಬರು ನಮಗೆ ಅಚ್ಚರಿ ಮತ್ತು ಫೇವರೇಟ್. ಆ ನಿಮ್ಮ ನಗುಮುಖ ನೋಡೋದೆ ನಮಗೆ ಹಬ್ಬದಂತೆ. ನಿಮ್ಮ ನೋಡುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ನಾವೂ ನಗುಮುಖದಿಂದ ನೋಡುತ್ತಿರುತ್ತೇವೆ. ನಿಮ್ಮ ಶ್ರಮ, ದುಡುಮೆ ನಮಗೆಲ್ಲರಿಗೂ ಸ್ಪೂರ್ತಿ.
@calendardailylife
@calendardailylife Год назад
ವಿಶ್ವ ನಾಗರಿಕರು ನೀವು. ನಮ್ಮ ಹಾಡು ಭಾಷೆಯಲ್ಲಿ ಒಂದು ಮಾತು ಇದೆ ಏನಂದರೆ "ಇಡಿ ಜಗತ್ತು ನೋಡಿದಿನಿ ಬಿಡಮ್ಮ " ಈ ವಾಕ್ಯ ನ ಹೇಳಬೇಕು ಅಂದರೆ ಪ್ರಪಂಚದ ಎಲ್ಲಾ ಭಾಗದಲ್ಲಿ ಕಾಲಿಟಿರಬೇಕು . ಈ ವಾಕ್ಯ ನೀವು ಆರಾಮವಾಗಿ ಹೇಳಬಹುದು.🤩 good luck sir.
@vireshpattar018
@vireshpattar018 Год назад
ಅಣ್ಣಾ ಈ ವಿಡಿಯೋ ನೋಡಿದ ಮೇಲೆ ನಿಮ್ಮ ಮೇಲೆ ಅಭಿಮಾನ ಹೆಚ್ಚಾತ್ತು , ಇನ್ನು ಒಳ್ಳೆ ಒಳ್ಳೆ ಜಾಗ ನಿಮ್ಮಿಂದ ನಾವು ನೋಡತ್ತಿವಿ ಅನ್ನೋ ಖುಷಿ , ಕನ್ನಡಾಂಬೆ ನಿಮ್ಮನು ಚನ್ನಾಗಿ ಇಡ್ಲಿ ಅನ್ನೋದೆ ನಮ್ಮ ಆಶಯ 💛♥️😊
@FlyingPassport
@FlyingPassport Год назад
❤️
@ranker80
@ranker80 Год назад
ಆದಷ್ಟು ಬೇಗ 1ಮಿಲಿಯನ್ ಸಬ್ಸ್ಕ್ರೈಬ್ ಆಗಲಿ
@sharathsharath5490
@sharathsharath5490 Год назад
Evru vd thumba janage reach agtailla 😞
@FlyingPassport
@FlyingPassport Год назад
❤️🙏
@mohithgaming3938
@mohithgaming3938 Год назад
​@@sharathsharath5490 ss bro 😢
@rajeshshetty9054
@rajeshshetty9054 Год назад
ನಾನು ಆದಷ್ಟು ಶೇರ್ ಮಾಡ್ತೀನಿ.. ಇನ್ನು ಸಬ್ಸ್ಕ್ರೈಬ್ ಜಾಸ್ತಿ ಆಗಲಿ. ❤
@ramesh.a
@ramesh.a Год назад
Nice couple❤
@nidhi327
@nidhi327 Год назад
I thought you guys were travelling with RU-vid money only! Hats off to your hard work and dedication
@madhukumarr4432
@madhukumarr4432 Год назад
ನಿಮ್ಮ ಆರೋಗ್ಯ ನೋಡಿಕೊಂಡು ಆರಾಮಾಗಿ ವಿಡಿಯೋ ಮಾಡಿ ❤❤❤ ನಿಮ್ಮ ಜೊತೆಗೆ ನಮ್ಮನ್ನು ಪ್ರಪಂಚ ಸುತ್ತುಸುವ ನಿಮ್ಮ ಹೃದಯವಂತಿಗೆ ನಮ್ಮ ಅನಂತ ಧನ್ಯವಾದಗಳು🎉🎉🎉
@user-xn8hc6yx1u
@user-xn8hc6yx1u 3 месяца назад
Burger,maida items ella jasti tinbedi..olledlla😊
@gagan391
@gagan391 3 месяца назад
​@@user-xn8hc6yx1uokay tinnola👍
@savithar9314
@savithar9314 Год назад
ಎಸ್ಟು ಕಷ್ಟ ಪಟ್ಟು ವಿವಿಧ ದೇಶ ಗಳ ವಿವರ ನೀಡುತ್ತಿರುವ ನಿಮಗೆ big salute God bless you and your family
@angeljames7668
@angeljames7668 Год назад
Great Guru... Managing regular work life and being content creators... Both are exhausting, you guys are handling really cool. Take care of health guys..very proud of you.
@sarojak5245
@sarojak5245 Год назад
Super ❤
@Humanity863
@Humanity863 Год назад
ದೇಶ ಸುತ್ತು.. ಕೋಶ ಓದು ಅನ್ನೋವ ಪದಗಳಿಗೆ ನೀವೇ ಸಾಕ್ಷಿ...ತುಂಬಾ ಖುಷಿಯಾಗುತ್ತೆ ನಿಮ್ಮ ಹೊಂದಾಣಿಕೆ ನೋಡಿ........ಹಲವು ದೇಶಗಳ ಮುಖ್ಯವಾದ ಸ್ಥಳಗಳನ್ನ ತೋರಿಸಿದಕ್ಕೆ ನಿಮ್ಮಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು.... ನಿಮ್ಮ ಪ್ರಯಾಣವನ್ನು ಹೀಗೆ ಮುಂದುವರೆಸಿ ಒಳ್ಳೆದಾಗಲಿ...ಜೈ ಕರ್ನಾಟಕ ಮಾತೆ... Thank you A/K
@nanjundaswamyn6977
@nanjundaswamyn6977 Год назад
Personnel life and professional life 2 ನ್ನು manage ಮಾಡ್ತಾ ಇದೀರ, ನಿಮ್ಮ passion nd ambition really great god bless you, take care of yourself, ⭐⭐⭐⭐⭐
@SahebgoudaP
@SahebgoudaP Год назад
Super jodi bro ನಿಮ್ಮಿಬ್ಬರ ಮದ್ಯೆ ತುಂಬನೆ ಬಲಿಷ್ಠ ಹೊಂದಿಕೆ ಇದೆ ಅಣ್ಣಾ❤❤ love you both keep smiling always ❤❤🎉🎉
@manis2910
@manis2910 Год назад
Anthaddhen job madthira brother laptop alli , namgu suggest madi thumba Jana unemployed people utilise madkolthare nim thara nim inspiration alli kelsa madkonde life enjoy madthare, Nivu beliyodhru jothege obburnadhru belesi .....
@shobhaurs8381
@shobhaurs8381 Год назад
ನೀವು ಎಷ್ಟು ಕಷ್ಟ ಪಟ್ಟು ಕೆಲಸ ಮಾಡಿಕೊಂಡು, ದೇಶ ಸುತ್ತುತ್ತಾ, ಕೆಲವು ಕಡೆ ಅಡಿಗೇನು ಮಾಡಿಕೊಂಡು ನಮಗೆ ಪ್ರಪಂಚದ ಎಲ್ಲಾ ದೇಶಗಳನ್ನು ತೋರಿಸುತ್ತಿದ್ದೀರಲ್ಲ, ಅದಕ್ಕೆ ತುಂಬಾ ಥ್ಯಾಂಕ್ಸ್. ದೇವರು ನಿಮಗೆ ಒಳ್ಳೆಯದು ಮಾಡಲಿ. ಹಳ್ಳಿ ತುಂಬಾ ಚನ್ನಾಗಿದೆ.
@ಭಾಗ್ಯಕಿರಣ್
ನಿಮ್ಮನ್ನು ನೋಡಿದರೆ ಜೆಲಸಿ ಆಗತ್ತೆ &.ನಮ್ಮ ಕನ್ನಡ ಜೋಡಿ ಅಲ್ವಾ ಅಂತ ಖುಷಿನು ಆಗತ್ತೆ❤❤❤❤❤ ಲವ್ ಯೂ ಗಾಯ್ಸ್ ಇನ್ನು ಎತ್ತರಕ್ಕೆ ಇಬ್ಬರು ಬೆಳೆಯಿರೀ
@lokeshp3993
@lokeshp3993 Год назад
ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ❤ ಕೊಲಂಬಿಯಾ ವಿಡಿಯೋ ಮಾಡುತ್ತಿದ್ದೀರಿ ಮತ್ತು ದಿನಚರಿ ನೀವು ಏನು ಕೆಲಸ ಮಾಡುತ್ತಿದ್ದೀರಿ ತುಂಬಾ ಶ್ರಮ ವಹಿಸಿ ಕೆಲಸ ಮಾಡುತ್ತೀರಾ😊🙏👍
@arnathekarna
@arnathekarna Год назад
We are waiting for your vlogs , tq so much ನಮಗೆ ಎಲ್ಲಾ ದೇಶಗಳನ್ನು ಒಳ್ಳೆ ಅರ್ಥ ಆಗೋತರ ತಿಳಿಸಿ ಕೊಡೋದ್ದಕ್ಕೆ ... We love you Dr AK ❤️🌍🎉
@parashurammadar9365
@parashurammadar9365 Год назад
ಇಷ್ಟೊಂದು ಒತ್ತಡದ ಮಧ್ಯೆ ನೀವು ಇಡೀ ಪ್ರಪಂಚವನ್ನು ನಮಗೆ ಕನ್ನಡಿಗರಿಗೆ ತೋರಿಸ್ತಾಯಿದ್ದೀರಲ್ಲ ನಿಮಗೆ ತುಂಬಾ ಧನ್ಯವಾದಗಳು 🌹🌹🌹🌹
@girishkulladi3732
@girishkulladi3732 Год назад
ದೇವರು ನಿಮಗೆ ಅರೋಗ್ಯ ಐಶ್ವರ್ಯ ಕರುಣಿಸಲಿ 🙏🙏🙏 ನಿಮ್ಮ ಪ್ರಯತ್ನ ಹೀಗೆ ಇರಲಿ...
@rameshgowda7283
@rameshgowda7283 Год назад
ನೀವು ಇಷ್ಟೊಂದು ಕಷ್ಟ ಪಟ್ರು ನು ನಮ್ಮ ಕಣ್ಣಿಗೆ ತುಂಬಾ ಸುಂದರವಾಗಿ ಎಲ್ಲ ಜಾಗಗಳನ್ನು ತೋರಿಸುತ್ತೀರಾ ಹೀಗೆ ಮುಂದುವರೆಯಲಿ
@rekharanganath158
@rekharanganath158 Год назад
❤️❤️ನಿಮ್ಮ ಜೀವನ ಮತ್ತೊಬ್ಬರಿಗೆ ಮಾರ್ಗದರ್ಶನವಾಗಲಿ ಆದರ್ಶ ದಂಪತಿಗಳೇ🥰
@vinaybrs6344
@vinaybrs6344 10 месяцев назад
ಸಾಹಸದ ಮೂಲಕ ಪ್ರಯಾಣ, ನೀವು ಜ್ಞಾನ ಮತ್ತು ಅನುಭವವನ್ನು ಪಡೆಯುತ್ತಿದ್ದೀರಿ, ನಿಮಗೆ ಶುಭವಾಗಲಿ
@sharath5990
@sharath5990 Год назад
After watching this video my perception towards you guys changed into respect and inspirational, hats off to you guys 2 annu kooda passion inda full time tara kelsa maadtira, great I wish you guys a great success in your lives all the best to this journey from Yash Boss fans 🔥🎉
@basavarajcbrhejjaji9112
@basavarajcbrhejjaji9112 Год назад
Different countries different climate different food different water but your health ok .GOD BLESS YOU
@chandannagarajaiah7005
@chandannagarajaiah7005 Год назад
You guys are great. I recently found this channel and I was like 'why didn't I find this channel before'. You guys definitely deserve 1 million subscribers and hope it helps you get funds for more travelling
@rajeshceh
@rajeshceh Год назад
ದೇವರು ನಿಮಗೆ ಒಳ್ಳೆ arogya👌, ಆಯಸ್ಸು ನೆಮ್ಮದಿ ಮತ್ತು ಹಣ ಒದಗಿಸಲಿ
@srkmedia1300
@srkmedia1300 Год назад
I like your mutual understanding😉, inspiring couple s, keep it up
@parameshwarappaam7367
@parameshwarappaam7367 Месяц назад
ದೇವರೇ ನೀವು ನಿಜವಾಗಿಯೂ ಶಿವ ಪಾರ್ವತಿ ತರಹ 9.ಗಂಟೆ ಕೆಲಸ ಮಾಡಿಕೊಂಡು ನಮ್ಮ ಕನ್ನಡಿಗರಿಗೆ ಇಡೀ ಪ್ರಪಂಚ ಎಲ್ಲ ಅದ್ಬುತ ಗಳ್ನ್ನು ತೋರಿಸಿಕೊಂಡು ನಾವು ನೋಡಿರದ ಅದ್ಬುತ ಒಳ್ಳೆ ಒಳ್ಳೆ ಪ್ಲೇಸ್ ತೋರಿಸಿದ್ದ್ರಿ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏👏🌹🌹🌹🌹🌹🌹
@madhum8801
@madhum8801 Год назад
ಮುಂಜಾನೆ ಶುಭಾಶಯಗಳು..🌅 ಕಿರಣ್ ಆಶ ಅವರೆ..
@madhusudhan8328
@madhusudhan8328 Год назад
ನಿಮ್ಮ ಸಾಹಸಕ್ಕೆ ಅ ದೇವರು ಇನ್ನಷ್ಟು ಶಕ್ತಿ ಕೊಡಲಿ ❤
@muniyappamuniyappa6357
@muniyappamuniyappa6357 Год назад
ನಮ್ಮ ಕನ್ನಡದ youtubers ಗಳು ಚಿಂದಿ ಗುರು . ಎಲ್ಲಾ ಕಡೆ ನಮ್ಮವರು ದರ್ಬಾರ್ ಮಾಡ್ತಿದಾರೆ ಜೈ ಕನ್ನಡಿಗ ❤️
@PushpapPushpa-lg2ou
@PushpapPushpa-lg2ou Год назад
Nimibrunu nodidre thumba kushi aguthe nanu just 2 days indha nim video nodtha idene nan maga 7 years avnu kuda nim vlogs na nodtha idane nivibru yavaglu ide tara kushi yagi irri ❤❤❤❤
@NTA986
@NTA986 Год назад
ನೀನೇ ಪುಣ್ಯವoತ ಗುರು, ಇಡೀ ಜಗತ್ತೆ ಸುತ್ತು ಕೊಂಡು kushi padtiya ❤❤
@MohanKumar-yv5vo
@MohanKumar-yv5vo 4 месяца назад
ಇಂತಹ ಅದ್ಭುತ ಪ್ರಯತ್ನಕ್ಕಾಗಿ ಮತ್ತು ನಮ್ಮೆಲ್ಲರನ್ನೂ ವಿಶ್ವ ಪ್ರವಾಸಗಳಿಗೆ ಕರೆದೊಯ್ದಿದ್ದಕ್ಕಾಗಿ ನಿಮ್ಮಿಬ್ಬರಿಗೂ ಧನ್ಯವಾದಗಳು.
@manjulap8012
@manjulap8012 Год назад
Hats off to both of u broo. Whole ಕರ್ನಾಟಕ is proud of u both ..lods off love for u guys..❤️❤️
@vasanthkumarnb1581
@vasanthkumarnb1581 Год назад
ತಮ್ಮ ವಿಡಿಯೋಗಳನ್ನು ನಾನು ತಪ್ಪದೆ ನೋಡ್ತಿನಿ ಅಣ್ಣ ತುಂಬಾ ಅದ್ಭುತವಾಗಿರುತ್ತೆ. ತುಂಬಾ ಧನ್ಯವಾದ ತಮ್ಮ ಶ್ರಮಕ್ಕೆ.
@shidduputtu660
@shidduputtu660 Год назад
Good Morning to both of you....well done. We appreciate your dedication....GOD bless you and your family...... ಹಾಗೇನೇ ಯಾವ ದೇಶದಲ್ಲಿ ಒಂದು ವಾರದ ಟೂರ್ ಗೆ ಏಷ್ಟು ಖರ್ಚು ಆಗುತ್ತೆ ಅಂತ ಒಂದು ವಿಡಿಯೋ ಮಾಡಿ
@divyanaik8064
@divyanaik8064 5 месяцев назад
ಪ್ರಾಮಾಣಿಕ ಹಾಗೂ ಸತತ ಪ್ರಯತ್ನಕ್ಕೆ ದೇವರು ಫಲ ನೀಡುತ್ತಾನೆ.ನಿಜವಾಗಲೂ ನೀವಿಬ್ಬರೂ great. Take care and best wishes 🎉😊
@uniquecreations4549
@uniquecreations4549 Год назад
World's Best & Happiest Couple 😍Much love Asha & kiran 😍♥️
@pramodkn15
@pramodkn15 Год назад
Guru Travel madkond work eno madbodu, but nim thara Partner sigode kasta bro 😅😅, Thumba lucky niv ibrunu
@walkiDr
@walkiDr Год назад
Whole world is your office Office at any time Thnks to COVID Really the zeal to travel Zeal to show us the world is incredible Keep it up All the best You can show nature beauty more even if the video is more we can enjoy
@UmeshGuruRayaru
@UmeshGuruRayaru Год назад
ಒಂದೊಳ್ಳೆ ಸಂಚಿಕೆ ಸರ್. ನಿಮ್ಮ ಚಾನ್ನಲ್ಗೆ ಪ್ರೀತಿ ಮತ್ತು ಅಭಿಮಾನದಿಂದ ಚಂದಾದಾರರಾಗುತ್ತಿದ್ದೀವಿ ಸರ್
@MR-jy7qb
@MR-jy7qb Год назад
Respect has increased ...hats off to hard working couple
@sureshasuresha7422
@sureshasuresha7422 9 месяцев назад
ಕಿರಣ್ ಒಳ್ಳೆ ಅಡುಗೆ ಭಟ್ಟರು... ಆಶಾ good ಬಿರಿಯಾನಿ eater... Good good... ಸರ್ ನಾವು ವಿಡಿಯೋ ನೋಡಲಿ ಅಂತ ಎಷ್ಟು ಕಷ್ಟ ಪಡುತೀರಾ... ನಿಮ್ಮ ಕಷ್ಟ ನೋಡಿ ಸಂತೋಷ ಆಯುತು... ಸರ್ ನಿಮ್ಮ ಮಕ್ಕಳು ನೋಡೋಣ ಅಂತ ಆಸೆ... ನಿಮಗೆ ದೇವರು ಒಳ್ಳೇದು ಮಾಡಲಿ ಸರ್... ಅದ್ರೆ ನಿಮ್ಮ mother town ಯಹುದು.. ಅದ್ರೆ ನಿಮ್ಮ leaving country ಯಹುದು.. ಸುರೇಶ
@bhaskarb736
@bhaskarb736 Год назад
ನಿಮ್ಮ ಬದುಕು ಆಶಾ ಕಿರಣವಾಗಲಿ ❤️
@SBI143SBI
@SBI143SBI 4 месяца назад
Asha akka eno gotila nim video nodi ... Eno sakath relax feel agate nave bere country hodanga agate ... Love you akka ... Nim big fan ... ❤ Both u are lucky
@swethakodandapani3399
@swethakodandapani3399 Год назад
Made for each other ❤️this understanding in couple is very rare. Kiran sir ನಿಮ್ಮ ಫೋನ್ ಅಲ್ಲಿ asha mam ಅವ್ರ್ photo ತುಂಬಾ ಚೆನಾಗಿದೆ ☺️
@hvsrinivasahsvisweswaraiah9030
ನೀವು ಮಾಡುತ್ತಿರುವ ಕೆಲಸ ತುಂಬಾ ಕಷ್ಯದ ಕೆಲಸ ನಾವು ಒಂದು ವಾರ ತಿರುಗಿದ್ರೆ ಟಯರ್ಡ್ ಆಗುತ್ತೆ ನಿಮಗೆ ದೇವರು ವಿಚಿತ್ರವಾದ ಶಕ್ತಿ ಕೊಟ್ಟಿದ್ದಾನೆ ಅದಕ್ಕೆ ದೇವರಿಗೆ ಥ್ಯಾಂಕ್ಸ್ ನಿಮ್ಮ ಆರೋಗ್ಯ ಚೆನ್ನಾಗಿರಲಿ😊😊😊😊😊😊😊
@beinghumble77
@beinghumble77 Год назад
One of my most favorite travel vloggers,cool and humble couple. Hope you all get all the world's best happiness and money to do this service
@srinivaskn865
@srinivaskn865 Год назад
ನಾವು ಶಾಲಾ ದಿನಗಳಲ್ಲಿ ಓದುತ್ತಿದ್ದಾಗ ಮಾರ್ಕೋ ಪೋಲ ನ ಕಥೆಗಳು ಎಂದು nondetailed ಕನ್ನಡ ವಿಷಯದ pata ಇತ್ತು ಇಲ್ಲಿ ಈ ನಾವಿಕ ಜಗತ್ತಿನ ಎಲ್ಲ ದೇಶ ಗಳನ್ನು ಆ ದಿನಗಳಲ್ಲೇ ಸಮುದ್ರ ಸಂಚಾರ ಮಾಡಿ ಪ್ರತಿ ದೇಶದ ಅಚ್ಚರಿಯ ಸಂಗತಿ ಗಳನ್ನು ತಿಳಿಸಿದ್ದಾರೆ ಹಾಗೆಯೆ ನಮ್ಮ ಕನ್ನಡದ ಈ ಸಾಧಕರು ಪ್ರಸ್ತುತ ಎಲ್ಲ ದೇಶದ ವಿಶೇಷ ಗಳನ್ನು ನಮ್ಮ ಕನ್ನಡಿಗರಿಗೆ ತಮ್ಮದೇ ಹಾಸ್ಯ ದ ಶೈಲಿಯಲ್ಲಿ ಜಗತ್ತಿಗೆ ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ವಂದನೆಗಳು 😊
@ShakkuDhanuKannadavlogs
@ShakkuDhanuKannadavlogs Год назад
Hat's off to you both ❤❤❤. ನಿಜ ನಿಮ್ ವಿಡಿಯೊ ನೋಡೋಕೆ ಖುಷಿ ಆಗುತ್ತೆ. And inspiring ಆಗಿ ಕೂಡಾ ಇದ್ದೀರಾ. ❤❤❤❤
@yogishs2445
@yogishs2445 Год назад
I FIND FROM BOTH,,,,,,Amezing/wonderful/Beautiful 😍❤️ COORDINATION GOD BLESS YOU,,, SEKKIDRE NEMMANTHA SON IN LAW/DAUGHTER IN LAW SEGABEKU,,, Nemma Hetha Amma/Appa Eevarege "KOTI NAMANA"
@kumar_GAMER-
@kumar_GAMER- Год назад
GREAT 👍👍 ITS NOT EASY👍👍 ಏಷ್ಟೋ PROBLEM ಬರುತ್ತೆ ಅದನ್ನ SOLVE ಮಾಡಿ ಮುನ್ನುಗ್ತ ಇದೀರಾ REALY GREAT ❤❤
@ponkra10
@ponkra10 Год назад
Like your honesty and hardwork. You guys are very transparent and sincere. It is not easy to edit videos in the midnight,sacrificing sleep. Lot of good information. God bless your hard work. Thank you. 🙏🙏👌👌❤❤
@angadiabhi057
@angadiabhi057 Год назад
Hats off to you guys! It's so much hard work and perseverance. Also, hats off to your company management for allowing you to do this.
@vyworld17
@vyworld17 Год назад
I thought these days ur rich 😅, now the real thing i came to know... Happiee to see that ur following ur dreams... Dreams do come true, just need to struggle...
@rohithkumars1024
@rohithkumars1024 Год назад
Hard working couple & proud kannadigas
@Pruthwee-yn5vi
@Pruthwee-yn5vi 9 месяцев назад
Literally istu hard work madthira I will definitely subscribe you flying passport ❤
@Abhigowdru-24
@Abhigowdru-24 Год назад
So many days waited to see how u manage both travelling and working u botj Anna😍Akka💛❤
@sanjaygowda7765
@sanjaygowda7765 Год назад
I just found your channel and i don't usually comment on anything but I've to say me and my lil bro have been binge watching your videos for 3 hours now and we enjoyed your content. Uta madbekadre eno nodkond malkolona antha youtube open madidvi, somehow nim channel sikthu, avaglinda nodkond enjoy madidvi, mundenu madthivi. Heege upload madtha iri, kushiyag iri. Avag avaga break tagoli, Chennagi rest madi. Thank you for these videos. ❤️
@FlyingPassport
@FlyingPassport Год назад
❤️❤️
@shreyasnc4541
@shreyasnc4541 Год назад
Hi Couple, You guys are amazing! Doing work -life balance and entertaining us ❤ Not an easy task you are doing, I wish you surely would complete 1M subscribers ASAP🥰😍 Great effort KIRAN AND ASHA, Love you lotss
@krishnakrishnakundapur3655
@krishnakrishnakundapur3655 Год назад
If you eat only burger what will be your health take care of your health and be safe in every place If you come to Kundapur in Udupi district can you meet our family
@Yathin0486
@Yathin0486 Год назад
Love from mangalore 🚩🚩 Jai shree ram 🚩
@thekarna
@thekarna 11 месяцев назад
ನಿಮ್ಮ ಪ್ರಯಾಣ ಹೀಗೆ ಮುಂದುವರಿಯಲಿ ದಾನ್ಯವಾದಗಳು 💐💐
@karthik-zq1ew
@karthik-zq1ew Год назад
Both are doing great by balancing traveling & work life. It's not very easy task to do both.
@bharaths109
@bharaths109 Год назад
@monishagowda59
@monishagowda59 Год назад
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ 💛❤️ You Guys are really inspiring ❤
@manava03
@manava03 Год назад
Great understanding couples ... kirana and asha is so lucky ...u guys rock 🤘
@SureshSuri-fc3ec
@SureshSuri-fc3ec Год назад
ಆಶಾ mam ur so lucky 2 have a husband, kiran ಸರ್ such a pure heart and soul person, loveing and care u so much, ur couple such a my fev, understanding between u couples are superb 👌👌❤️🥰
@RaviYadav-wf9qz
@RaviYadav-wf9qz Год назад
Great work you both are truly inspiration for youths and your dream of visiting all the countries in the world awesome the first Kannada people to do this achievement. And visit Argentina in Latin America it is so beautiful nature and glaciers
@rajagopaludyavarakanale5333
Thank you both Asha and Kiran. You are great by working and travelling and showing it us time to time. God bless you to give you strength for all your efforts.
@spoorthyshashikumar
@spoorthyshashikumar Год назад
So heart touching vlog .. apart from other travelling videos.. i always wish you a good health and happiness.. and all the best for upcoming 1million subscriber 🥰😍
@thejeshts1628
@thejeshts1628 Год назад
Nam preetiya AK nejavaglu great .nav Nam daesha dali edgond ero kaelsa madake kasta ansuthe but Nev vond vond dina bere bere desha dali edkond nim office time ge sari honduskondu kaelsa nu madi travel madkondu namge antha ne beautiful videos na create madi edit madi namge kodtha edirala hats off AK pls take care of yourself because you both are precious gems of Karnataka love you both and lots of blessings from KA 06 god bless you lovely couples.
@prashanthgv86
@prashanthgv86 Год назад
Also Please tell us the Room Rent it costs You.. Because You guys need to stay there for a longer time.
@simpleboy7963
@simpleboy7963 Год назад
ನೀವು ಕೆಲಸ ಮಾಡಿಕೊಂಡು , ಪ್ರಪಂಚ ತಿರುಗಾಡೋದ ... ಗ್ರೇಟ್ 🙏
@KhiladiTraveller
@KhiladiTraveller Год назад
Bro ...we are working from home but the way you manage travel - work is awesome,for some now remote working is inspirational for travel freaks like you and us ...❤ excellent maga 🎉
@Girishkumar.KA14
@Girishkumar.KA14 Год назад
ಅದೇನು ಕೆಲಸ ಹೇಳಿ ಕಂಪ್ಯೂಟರ್ ಅಲ್ಲಿ ಮಾಡೋದು ನಾವು ಮಾಡ್ತೀವಿ ಹೇಳಿ ಕೊಡಿ
@rashmirashmi676
@rashmirashmi676 Год назад
👌❤ಜೋಡಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇಸಿಗುತ್ತೆ ✨️ಅಣ್ಣ ಅತ್ತಿಗೆ
@vinod1704
@vinod1704 Год назад
Hats off to you guys. Not easy as we see and think
@jyothirenu7
@jyothirenu7 10 месяцев назад
ನಿಮ್ಮ ಜೋಡಿ ತುಂಬಾ ಚನಾಗಿದೆ ಇದ್ರೆ ನಿಮ್ ತರ ಇರ್ಬೇಕು ಆಶಾ ಅವ್ರೆ ನೀವು ತುಂಬಾ ಲಕ್ಕಿ ರಿ ಯಾಕ್ ಅಂದ್ರೆ ತುಂಬಾ ಒಳ್ಳೆ ಹಸ್ಬೆಂಡ್ ಸಿಕ್ಕಿದಾರೆ ❤😊😍🎉🤗
@MonsterVerseClothing
@MonsterVerseClothing Год назад
5:26 that look 😂😂😂
@RanjucookingChannel2
@RanjucookingChannel2 Год назад
Nimna nodidre tumba agute,,,,,,,,, yella yeshtu chanagi maintain madtidira u both r great❤
@dreamdiudesgamerz250
@dreamdiudesgamerz250 Год назад
Love from Hassan ❤ Sir nimma hurone ❤. Advance wish for 300k❤
@nehabs2278
@nehabs2278 Год назад
Came across your channel 2 days ago since Iceland is in my bucket list I was curious with your videos and now watching all your videos! It’s informative and also entertaining! Thanks showing us the different parts of world only few people are fortunate the life you’re leading.
@Uknownguy__230
@Uknownguy__230 Год назад
Sir Bengaluru alli 2000 agirodhu aste
@pavithrav2734
@pavithrav2734 Год назад
Nima vivarane tumba esta aitu ನಮಗೆ ndodikke sadha elladiruva place galannu ತೋರಿಸಲಾಗಿದೆ tumba thanks
@sushmasushmi1277
@sushmasushmi1277 Год назад
Both are really great flying couples 😊
@BhagyaKammar-zp2gx
@BhagyaKammar-zp2gx Год назад
ನಿಮ್ಮ ನೋಡಿದ್ರೆ ನಮಗೆ ತುಂಬಾ ಖುಷಿ ಆಗುತ್ತೆ... ವಿಡಿಯೋ ಯಾವಾಗ ಹಾಕ್ತೀರಾ ಅಂತ ನೋಡ್ತಾ ಇರ್ತೀವಿ....
@mujeershades
@mujeershades Год назад
Very hectic schedule but still you guys are enjoying it. That's really great. Keep going.... Love from Bangalore.
@belagavicomedyshow6592
@belagavicomedyshow6592 Год назад
ಸೂಪರ್ ರಿ ನಿಮ್ಮ ಎಲ್ಲ ವೀಡಿಯೋಸ್.....ನಾನು ಅದನ್ನೇ ಯೋಚನೆ ಮಾಡ್ತಾ ಇದ್ದೆ ನೀವು ಏನು ಕೆಲಸ ಮಾಡ್ತೀರಾ ಅಂತ..ನೋಡ್ದೆ..ಬಿಡಿ ಕುಶಿ ಆಯ್ತು...🙏
Далее
Cheese grater HACK
00:22
Просмотров 1,4 млн
Cheese grater HACK
00:22
Просмотров 1,4 млн