ಧರ್ಮಕುಮಾರ್ ಸರ್ ...ಇಂದು ಬೆಂಗಳೂರು ವಿ ವಿ ಯಲ್ಲಿ ಈ ಸಂಚಿಕೆಯ ಚಿತ್ರೀಕರಣದ ಸಮಯದಲ್ಲಿ ತಮ್ಮನ್ನು ಮಾತನಾಡಿಸಿದೆ..ಗೌರಯುತ ಹೆಣ್ಣು ಮಗಳಾದ ಪುಷ್ಪ ಪ್ರಿಯ ರವರನ್ನು ಈಗ ನೋಡಿ ಬಹಳ ಸಂತೋಷವಾಯಿತು...ಮೈಸೂರಿನ ಕಥೆಗಳ ಸರದಾರನಾಗಿರುವ ಅದರ ಸಾರಥಿಯಾಗಿ ವಿಶಿಷ್ಟ ಶೈಲಿಯೊಂದಿಗೆ ಇತಿಹಾಸ ಸಂಸ್ಕೃತಿ ಹೀಗೆ ಹಲವು ಆಯಾಮಗಳ ಮೂಲಕ ಕರುನಾಡಿನ ಮನೆ ಮಾತಾಗಿರುವ ಧರ್ಮಣ್ಣ ನಿಮಗೆ ಅಭಿನಂದನೆಗಳು❤...ಯಶಸ್ವಿಯಾಗಿ ಸಾಗಲಿ ನಿಮ್ಮ ಕಾಯಕ🎉🎉
Dear Dharmendra Kumar after hearing the 😅of this Girl please tell us how we can help her financially to give her a modest life and to give her some relief from hardship for her noble work , Big Salute to this great thought & marvellous work by this Girl