Тёмный
Mysoorina kathegalu
Mysoorina kathegalu
Mysoorina kathegalu
Подписаться 164 тыс.
ಮೈಸೂರಿನ ಕತೆಗಳು ಯೂಟ್ಯೂಬ್ ಚಾನೆಲ್ ಶ್ರೀ ಧರ್ಮೇಂದ್ರ ಕುಮಾರ್ ಅರೇನಹಳ್ಳಿಯವರ ಕನಸಿನ ಕೂಸು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಇವರು , ಹಲವು ಹೊರದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಆದರೂ ಆವರ ತುಡಿತ ಕನ್ನಡನಾಡಿನ ಕಡೆಗೆ . ಮೈಸೂರಿನ ಕತೆಗಳು ಯೂಟ್ಯೂಬ್ ಚಾನೆಲ್ ನಾವು ಕಂಡು ಕೇಳದ ಕರ್ನಾಟಕದ ಇತಿಹಾಸವನ್ನ ನಮ್ಮ ಮುಂದೆ ಬಿಚ್ಚಿಡುತ್ತಾ ಹೋಗುತ್ತಿದೆ.
Mysoorina kathegalu RU-vid channel is the brainchild of Mr. Dharmendrakumar Arenahalli. A civil engineer by profession, he has worked in many foreign countries. However, his passion towards Kannada Nadu and the glorious history of Karnataka has made it a trend to tell everyone. Being born and brought up in Mysore, the history of every street in Mysore is well known. Reverence towards the kings of Mysore Stories of Mysore are coming out through RU-vid channel. Hundreds of stories related to Mysore pass before one's eyes as real events are narrated by Dharmadra. Mysoorina kathegalu RU-vid channel is unfolding in front of us the history of Karnataka which we have not seen or heard.
ಯೋಗದ ಉಪಯೋಗ...
Месяц назад
Комментарии
@yuvacomedyvideofactory
@yuvacomedyvideofactory 14 часов назад
ಇವಾಗ ಮೈನಿಗ್ ಮಾಡ್ತದರೆ
@rangaswamy2341
@rangaswamy2341 14 часов назад
Sir nannu chitradurga davanu Adre idella Nange gotte illa
@nagarajappak247
@nagarajappak247 15 часов назад
ಆದಿಲ್ ಶಾ ರಾಮರಾಯರ ಸಾಕು ಮಗ ಅಲ್ಲಾ ಅವರು ಮಗನೆ ನಾವು ಮೈಸೂರಿನಿಂದ ಬರುವಾಗ ಫೋಟೋ ತೆಗೆಯಲು ಒಪ್ಪಿ ಹಾಗೂ ನೀವು ಕೊಟ್ಟ ನಂಬರಿಗೆ ಕಳಿಸಿ ಕೊಡುವೆ ಓದಿರಿ ನಾಗರಾಜು ಕುಂಸಿ ಬೆಂಗಳೂರು
@mubarakpasha5717
@mubarakpasha5717 16 часов назад
ಮುಸಲ್ಮಾನ ರಾಜ ರನ್ನ ಯೇಕವಚನದಲ್ಲಿ ಕರಿತೀರಾ ಅದೇ ಹಿಂದೂ ರಾಜ ರನ್ನ ಬಹುವಚನದಲ್ಲಿ ಕರಿತೀರಾ …..
@oneworldoneworld7954
@oneworldoneworld7954 17 часов назад
Government should show these videos to the younger generation but your doing it, great dedication sir.
@yallappakunchanur1869
@yallappakunchanur1869 17 часов назад
ಜಮಖಂಡಿ ಸಂಸ್ಥಾನದ ಬಗ್ಗೆ ಹೇಳಿ
@narayanaswamyrao2695
@narayanaswamyrao2695 18 часов назад
Sarakarakke idella bekilla. Power ge hodedaduttare ashte. Obbaranna obru crticize madodu, tave sari, great antha bhuja tattikollodu ashte. Tavu uddhara aagodu avarige mukhya. ( yaru, rajakiya vyaktigalu).
@NaguRaju-nm5cx
@NaguRaju-nm5cx 21 час назад
ಬೆಲ್ಲದಮರಡಿಗೆ ಬನ್ನಿ ಸರ್ ಚೋಳರ ಶಾಸನ ಇದೆ ಸರ್ ತಾಲೂಕು ಮಸ್ಕಿ ಜಿಲ್ಲೆ ರೈಚೂರ್
@WASIMKHAN-fw5me
@WASIMKHAN-fw5me 23 часа назад
Super sir
@PramodsinghBapparagi-ne7lu
@PramodsinghBapparagi-ne7lu День назад
🙏🙏🙏🙏🙏🙏🙏🙏🙏
@devendrappadevendrappa9001
@devendrappadevendrappa9001 День назад
Tqq
@kunalmrmojorisin5990
@kunalmrmojorisin5990 День назад
Yeshtu kachara hakiddare yella kade. Bhavi nu bittilla. 😐
@praveenpatil695
@praveenpatil695 День назад
ಸರ್ ನಿಮ್ ವಿಡಿಯೋಗಳು ಎಲ್ಲಾ ಫೇಮಸ್ ಆಗಿದ್ದೆ ಕಂಟೆಂಟ್ ಇಂದ ಬಿಜಿಎಂ ಕಡಿಮೆ ಮಾಡಿ ಕಂಟೆಂಟ್ ಜಾಸ್ತಿ ಮಾಡಿ ಸರ್ ಡೋಂಟ್ ಮೈಂಡ್ ಪ್ಲೀಸ್
@shahajanbhosagakar1225
@shahajanbhosagakar1225 День назад
ಟಿಪ್ಪು ಸುಲ್ತಾನ್ ಸೋತಿದ್ದು ಹೇಳಿದ ಹಾಗೆ ಟಿಪ್ಪು ಸುಲ್ತಾನ್ ಸಾಧನೆ ಸ್ವಲ್ಪ ಹೇಳಿ ಪ್ರಾಮಾಣಿಕತೆ ಮೆರೆಯಿರಿ
@sharanukandakura
@sharanukandakura День назад
ನಮ್ಮ ಊರಲ್ಲಿ ಒಂದು ಶಾಸನ ಇದೆ ಅದು ಯಾವದು ಗೊತ್ತಿಲ್ಲ
@vishwanath4J
@vishwanath4J День назад
Sir ee kote ge ond nyaya odagisi, olle pravasi tana madabeku
@ranganatharangappa782
@ranganatharangappa782 День назад
Sir, please make a video of cubbon pet and cubbon park. Cubbon pet was known as belipete earlier. They were growing beli annu.(tomoto). When it.was.changed to cubbon pet and cubbon park
@user-gk6gp9hr3q
@user-gk6gp9hr3q День назад
ನಮ್ಮ ರಾಜಕೀಯ ಪಕ್ಷಗಳು ಮತ್ತು ಹಿಂದೂ ಸಂಘಟನೆಗಳು ಅಯ್ಯೋ ಅವ ನಮ್ಮ ಹಿಂದೂ ಧರ್ಮದ ಬಗ್ಗೆ ಅಂಗೆ ಅಂದ ಇಂಗೆ ಅಂತ ಬೈದ ಅಂತ ಹೇಳೋದು ಅಯ್ಯೋ 😂😂😂... ಆದ್ರೆ ನಮ್ಮ ಹಿಂದೂ ದೇವಾಲಯಗಳ ಸ್ಥಿತಿ ನಾಡು ನುಡಿ ನೆಲ ಜಲ ನೋಡುದ್ರೆ..😢😢😢😢😢... ಈಗಲಾದರೂ ಎಚ್ಚೆತ್ತು ಕೊಳ್ಳಿ
@chandubidarakundi28
@chandubidarakundi28 День назад
ಸುರಪುರದ ಕೋಟೆ ಮತ್ತು ಅರಮನೆ ಮುಂತಾದವು ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಸರ್ ❤
@laxminarayanvittalkar9970
@laxminarayanvittalkar9970 День назад
Gentlemen you are over excited. Keep cool and tell about where is the place how to reach the place or location you are telling about!
@rajubhandare
@rajubhandare День назад
Sir, Sariyagi yettaki information kodtidira.. thanks
@chandrrshekhar
@chandrrshekhar 2 дня назад
Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma
@RajMullahally
@RajMullahally 2 дня назад
ru-vid.com/video/%D0%B2%D0%B8%D0%B4%D0%B5%D0%BE-jV3LI6lQMbI.htmlsi=CjYs7uWScouxg2Xg
@nagannaveeranapura2712
@nagannaveeranapura2712 2 дня назад
ಇಂತಹ ಅದ್ಭುತ ಕೆಲಸ ಮಾಡುತ್ತಿರುವ ನಿಮ್ಮನ್ನು ಹೇಗೆ ಹೊಗಳಿದರೂ ಸಾಲದು
@LingarajNidagundi
@LingarajNidagundi 2 дня назад
Super sir
@chandrashekarswamy1474
@chandrashekarswamy1474 2 дня назад
ಇದು ನಮ್ಮ ದುರ್ಭಾಗ್ಯ
@RachithaAmmu-Dvg
@RachithaAmmu-Dvg 2 дня назад
ಸಾರ್ ಧರ್ಮಣ್ಣ ಹಿರೇ ಮದಕರಿ ನಾಯಕರ ಸಮಾಧಿಗೆ ಹೋಗುವ ದಾರಿ ನೀವು ತೋರಿದ ದಾರಿ ಅಲ್ಲ ಅದು ಮೇನ್ ರೋಡಿಂದ ಅಲ್ಲೋಂದು ಸೊಗಸಾದ ಕಮಾನ್ ಇದೆ ಯಾವುದೋ ಹೊಲದಿಂದ ನೀವು ತೋರಿಸಿದ್ದು ನನಗೆ ಯಾಕೋ ಸರಿ ಕಾಣಲಿಲ್ಲ ಇನ್ನೊಂದು ವಿಷಯ ಧರ್ಮಣ್ಣ ಇಲ್ಲಿ ಸ್ಥಳಿಯರೇ ದುಡ್ಡು ಹಾಕಿ ಇಷ್ಟೊಂದು ಮಾಡಿದ್ದಾರೆ ಸರ್ಕಾರ ಇದರಲ್ಲಿ ದಿವ್ಯ ನಿರ್ಲಕ್ಷ್ಯ ತೋರಿದೆ .....ಗ್ರಾಮಸ್ಥರೆ ಸೇರಿ ಇಲ್ಲಿ ಉತ್ತಮ ಕಾರ್ಯವನ್ನ ಮಾಡಿದೆ ...ದಯವಿಟ್ಟು ಅದನ್ನ ನೀವು ಪ್ರಶಂಸಲೇಬೇಕು ಧರ್ಮಣ್ಣ.....
@sachintalawar7375
@sachintalawar7375 2 дня назад
ನಾವು ಪುಣ್ಯ ಪಾವನ ಭೀಮಾ ನದಿಯ ಜನ ನಿಮಗೊಂದು ನಮಸ್ಕಾರ.
@sachintalawar7375
@sachintalawar7375 2 дня назад
A big ಥ್ಯಾಂಕ್ಸ್ to u sir.
@sachintalawar7375
@sachintalawar7375 2 дня назад
Sir nimage hats off. What a great work by u sir. I am preparing for upsc history as my optional.in Ur information we can clear 100 upsc.
@sachintalawar7375
@sachintalawar7375 2 дня назад
Proud of james princep hats off.
@sachintalawar7375
@sachintalawar7375 2 дня назад
Sir what a great information. How deep it is.....
@irayyaMathapati-ed6yp
@irayyaMathapati-ed6yp 2 дня назад
supar ❤
@sachintalawar7375
@sachintalawar7375 2 дня назад
ಸೂಪರ್ sir. Great sir.
@manoharnarasimhaiah2313
@manoharnarasimhaiah2313 2 дня назад
Karnataka govt is anti Hindus
@anandakumar6910
@anandakumar6910 2 дня назад
ನಿಮ್ಮ ಶ್ರಮಕ್ಕೆ ಧನ್ಯವಾದ ಸರ್❤
@RaviKumar-fu1gp
@RaviKumar-fu1gp 2 дня назад
ಸರ್ ಸ್ವಲ್ಪ ಸುರಪುರ ಇತಿಹಾಸ ಬಗ್ಗೆ ವಿಡಿಯೋ ಮಾಡಿ
@gurukumar143
@gurukumar143 2 дня назад
Swami hogi nim muddin CMge heli……. Uluskoli anta……..
@harishmysore6666
@harishmysore6666 2 дня назад
Hari Om.
@mallayyan6394
@mallayyan6394 2 дня назад
Kendalli neeru andre enu sir... Tenganikayi(eleneeru) neera?
@Navya-iu3mn
@Navya-iu3mn 2 дня назад
ನಮಸ್ಕಾರ ಗುರುಗಳೆ
@user-bp1yx5cq7m
@user-bp1yx5cq7m 2 дня назад
4:44 ಪುರಸಭೆ ಯವರು ಹಣದಾಸೆಗೆ (ಮೋಹರಂ )ಸಲುವಾಗಿ ಎರಡು ಬುರ್ಜು ಕೇಡವಿದ್ದಾರೆ
@swethaswaroop660
@swethaswaroop660 2 дня назад
Edela save madi nam government hen use heli..milk petrol gruhalakshmi.free bus ede saku....ASI going working not good
@swethaswaroop660
@swethaswaroop660 2 дня назад
ASI office lo work madovaru High salary tagondu manege hogtidare aste..any historical place save madtila.. government also not take good action
@swethaswaroop660
@swethaswaroop660 2 дня назад
U do good great work sor.but what is our government going.. ASI development madi historycal places
@dbadvani994
@dbadvani994 2 дня назад
Shameful of mudgal municipal
@user-el7qm7pb3h
@user-el7qm7pb3h 3 дня назад
👌👍
@seelanmanoharseelan5725
@seelanmanoharseelan5725 3 дня назад
👑👑🤝🤝🙏
@user-xn1nf2ue7o
@user-xn1nf2ue7o 3 дня назад
ಬಹಳ ಅದ್ಭುತವಾದ ಕೋಟೆ ಬಹಳ ಸಂತೋಷವಾಯಿತು ಧನ್ಯವಾದಗಳು ಸರ್
@Daily_Modernize
@Daily_Modernize 3 дня назад
❤😊