This video is just like a introduction video to our Kavaledurga fort video's 👍🏽 Instagram ... Facebook page / travelling-trekker-106... Twitter Tr... #forts #history #kavaledurga #travellingtrekker
@@TravellingTrekker ಕವಲೆ ದುರ್ಗಾ ದ ಇತಿಹಾಸ ತಿಳಿಬೇಕು ಅಂದ್ರೆ ನನಗೆ ಭೇಟಿ ಯಾಗಿ ಇದರ ಇತಿಹಾಸ ನಾನು ಹೇಳುತ್ತೇನೆ ಕವಲೆದುರ್ಗ ದ ಮನೆಮಗಳು ನಾನು H. k shanwaj ಸೀಬಿನಕೆರೆ ಪ್ರಾಥಮಿಕ ಪಾಠ ಶಾಲೆ ಸೀಬಿನಕೆರೆ ಅಂಚೆ ತೀರ್ಥಹಳ್ಳಿ ತಾಲ್ಲೂಕ್ ಈ ಶಾಲೆ ಸಹ ನನ್ನ ಮುತ್ತಾತ ಅಂದ್ರೆ ನನ್ನ ಅಪ್ಪಾಜಿ ಯವರ ಅಪ್ಪಾಜಿ ಯವರ ಪಪ್ಪ ಸುಮಾರು 150 ವರ್ಷಕ್ಕಿಂತ ಹಿಂದಿನ ಶಾಲೆ ಅದು.. ತೀರ್ಥಹಳ್ಳಿ ಯಾ ಇತಿಹಾಸದ ಬಗ್ಗೆ ತಿಳಿಬೇಕು ಅಂದ್ರೆ ನನ್ನ ಭೇಟಿ ನೀಡಿ ಒಂದು ಕಾಲದಲ್ಲಿ ಕವಲೆ ದುರ್ಗಾ ಜಿಲ್ಲೆ ಯಾಗಿತ್ತು ... ನಂತರ ಕವಲೆದುರ್ಗ ದಲ್ಲೇ ಟಿಪ್ಪು ಸುಲ್ತಾನ್ ನವರನ್ನು 12 ದಿನಾ ಭಂದಿಸಿ ಇಟ್ಟ ಕೋಟೆ..... ಮುಂದಿನ ಭಾಗ ತಿಳಿಬೇಕು ಅಂದ್ರೆ ರಿಪ್ಲೇ ಕೊಡಿ But ಸುಳ್ಳು ಇತಿಹಾಸ ಹರಡಿಸ ಬೇಡಿ ✍️
ಗುಡ್ ಲೇಡಿಸ್ ತುಂಬಾ ಚನ್ನಾಗಿ ವಿವರಿಸಿದ್ದಾರೆ ಶ್ರೀ ವೆಂಕಟಪ್ಪ ನಾಯಕರ ಕೋಟೆ, ಕವಲೆ ದುರ್ಗಾ ತುಂಬಾ ವಿಷಯ ತಿಳಿದ್ದಾರೆ, ನಾಯಕರ ಹೆಣ್ಣು ಹೈಕಲು ತೀರ್ಥಹಳ್ಳಿ ಸ್ವಲ್ಪ ಸ್ಪೀಡ್ ಆಯ್ತು 🇮🇳💯🙏🌹❇️
ಮೇಡಂ ರವರು ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದಾರೆ. ಧನ್ಯವಾದಗಳು. ಅವರು ಹೇಳಿದ ಮಾಹಿತಿಗಳು ನಿಜ. ಅಂದರೆ ನಾನು ಗೆಳೆಯರ ಜೊತೆಗೆ ಮೊದಲ ಬಾರಿಗೆ 2011 ರಲ್ಲಿ ಕವಲೇದುರ್ಗಕ್ಕೆ ಹೋಗಿದ್ದೆ. ಆಗ ಅರಮನೆಯ ಕೇವಲ ಒಂದೇ ಒಂದು ಕಂಬ ಬಿದ್ದಿತ್ತು. ಉಳಿದವು ಎಲ್ಲಾ ಸರಿಯಾಗಿಯೇ ಇದ್ದವು. ಕಿಡಿಗೇಡಿಗಳು ಅದನ್ನು ಬೀಳಿಸಿ ಹಾಳು ಮಾಡಿದ್ದಾರೆ. ಇದು ದುರಂತ.ಹಾಗೆಯೇ ಕಾಶಿ ವಿಶ್ವನಾಥ ದೇವಸ್ಥಾನ ಕ್ಕೆ ಆಗ ಬಾಗಿಲು ಇರಲಿಲ್ಲ.ನಂತರ ಮಾಡಿದ್ದು.ಮೇಲೆ ಇರುವ ಶಿಖರೇಶ್ವರ ದೇವಸ್ಥಾನದ ಮೇಲ್ಛಾವಣಿ ಸುಸ್ಥಿತಿಯಲ್ಲಿತ್ತು. ಇದು ಮಳೆಯ ಹೊಡೆತಕ್ಕೆ ಕುಸಿದಿರಬಹುದು.ಕೋಟೆಯ ಕೆಲವು ಭಾಗಗಳು ಹೀಗೆ ಕುಸಿದಿರುವುದನ್ನು ಕಾಣಬಹುದು.
ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆ ಏಕೆ ಇದೆಯೋ ಗೊತ್ತಿಲ್ಲ . ಆ ಕೆಲಸವನ್ನು ನೀವು ತುಂಬಾ ಚೆನ್ನಾಗಿ ಮಾಡುತ್ತಿದ್ದೀರ. ನಾನು ಈ ವೀಡಿಯೊ save ಮಾಡಿಕೊಂಡಿದ್ದೇನೆ. ಮೊದಲು ಅಲ್ಲಿಗೆ ಹೋಗಿ ಬರುತ್ತೇನೆ. ವಂದನೆಗಳು . May your tribe increase
@@TravellingTrekker Proud to be Hindustani , Bharatiyara Great architecture mantra mugda madide, Bro Olle place cover madidira. Sir, avaru(a proud local resident who gave information like guide) western dress hakikondidre nivu "hengasu" anta quote madtidra ?,"madam" anta karitidri alva.
@Travelling Trekker Sir,Karnataka andre ondu popular city ashte anta torisodanna bittu,channagi explore madidira bro, Proud to be Hindustani , Bharatiyara Great architecture nammannu mantra mugda madide, Bro Olle place cover madidira. Small suggestion bro, avaru(a proud local resident who gave information like guide) western dress hakikondidre nivu "hengasu" anta quote madtidra ?,"madam" anta karitidri alva bro.
Sir,neevu eshtu patience yinda maadtira ,ನಮಗೆಲ್ಲ ಖುಷಿ agide. ನಿಮ್ಮ profession enu ? ಅಂತ tilisilla.ನಿಮ್ಮ misses ನಿಮಗೆ ಇಷ್ಟು encourage madtare...ಹಾಗೂ ನಿಮ್ಮ friend ಸಹ ಎಸೆತದಲ್ಲಿ madtare. ಹೀಗೆ historical place ತಿಳಿಸಿಕೊಟ್ಟರೆ.Tq
@Travelling Trekker Sir,Karnataka andre ondu popular city ashte anta torisodanna bittu,channagi explore madidira bro, Proud to be Hindustani , Bharatiyara Great architecture nammannu mantra mugda madide, Bro Olle place cover madidira. Small suggestion bro, avaru(a proud local resident who gave information like guide) western dress hakikondidre nivu "hengasu" anta quote madtidra ?,"madam" anta karitidri alva bro.