Its an continued part of Kavaledurga fort part 1 👍🏽 Kavaledurga part 1 • ಕವಲೆದುರ್ಗ ಕೋಟೆ | ಚಿತ್ರ... Instagram ... facebook page / travelling-trekker-106... Twitter Tr... #kavaledurga #Karnataka #forts #history #travellingtrekker
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರ ಸರ್... ನಮ್ಮ ದುರದೃಷ್ಟ ಅಂದ್ರೆ ನಮ್ಮಲ್ಲಿ ರಾಜ, ರಾಣಿಯರ ಸಾಹಸ ಕಥೆಗಳಿಗಿಂತ ಬೇರೆಯವರ ದಾಳಿಯ ಬಗ್ಗೆಯೇ ಇತಿಹಾಸದಲ್ಲಿ ಜಾಸ್ತಿ ಮಾಹಿತಿ ಇಂದಿಗೂ ಪಠ್ಯ ಪುಸ್ತಕಗಳಲ್ಲಿ ಇರುವುದು...
@@TravellingTrekker tumba matter ede keladi rameshwara temple du mysterious history ede banni kashi rameshwara aste powerful keladi hire kere ede kalyani 2ede tirumala temple ede banni road side alli ond mavina mara ede yav year du anta nam ajjigu gotila alli bootheshwara temple ede banni
ಸರ್.... ಅರಮನೆಯ ಕಂಬಗಳು ಯಾರದೋ ಆಕ್ರಮಣದಿಂದ ಬಿದ್ದಿದ್ದಲ್ಲ.... ಯಾಕೆಂದರೆ ನಾವು ಮೊದಲ ಬಾರಿಗೆ ಈ ಕೋಟೆಯನ್ನು ಭೇಟಿಯಾಗಿದ್ದು 2007 ರಲ್ಲಿ. ಆವಾಗ ಅರಮನೆಯ ಕೇವಲ 2 ಕಂಬಗಳು ಮಾತ್ರ ಬಿದ್ದಿತ್ತು. ಇದು ಕಿಡಿಗೇಡಿಗಳ ಕೃತ್ಯ.
awesome video sir, but feels bad also seeing the mindless destruction of our moments, culture and tradition by ignorant, mindless,Uncivilised,dessert culture fellows.