Тёмный

ಒಳ್ಳೆ ಸಂಬಂದನಾ ಹಾಳ್ ಮಾಡಿದಿ valle samandana hal madidi 

mukaleppa real team
Подписаться 2 млн
Просмотров 1,4 млн
50% 1

ಒಳ್ಳೆ ಸಂಬಂದನಾ ಹಾಳ್ ಮಾಡಿದಿ valle samandana hal madidi
--------------------------------------------------------------------------------------------------------
--:ಸೂಚನೆ :-
---------------
ನಮಸ್ಕಾರ ಸ್ನೇಹಿತರೆ ನಮ್ಮ ವಿಡಿಯೋದಲ್ಲಿ ಬರುವಂತಹ
ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ ,
ನಮ್ಮ ವಿಡಿಯೋ ಬರಿ ಕಾಮೆಡಿಗೆ ಮಾತ್ರ ಯಾವದೇ ತರಹದ ತಪ್ಪಗಳಾಗಿದ್ದಲ್ಲಿ ಕ್ಷಮಿಸಿ
ನಮ್ಮ ವಿಡಿಯೊ ನೊಡಲು ಧನ್ಯವಾದಳು ನಮ್ಮ ವಿಡಿಯೊ
ಹೇಗೆ ಅನಿಸಿದೆ ನಮಗೆ ಒಂದು ಕಾಮೆಂಟ ಮಾಡಿ
--:Kwaja :--
#mukalepparealteam
#shakirshakir273
#ukcomedy
#dharawadcomedy
#dharawad
#kannadacomedy
#trending
#bengalore
#mukaleppanewvideo
#uttarakarnatakacomedy
#hubbalicomedy
#mukadeppa

Опубликовано:

 

23 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 418   
@ಚಸಗ
@ಚಸಗ Год назад
ವ್ಹಾಹ್ ಅದ್ಬುತ ಕಥೆ ಹೆಣೆದಿದ್ದೀರಿ 👌ಅಷ್ಟೇ ಸೊಗಸಾಗಿ ಪಾತ್ರಕ್ಕೆ ಜೀವ ತುಂಬಿದಿರಿ ಒಳ್ಳೇದಾಗ್ಲಿ 👍ಹೀಗೆ ಮುಂದುವರಿಯಲಿ ನಿಮ್ಮ ಈ ಯಶಸ್ವಿ ಪಯಣ 💐
@AshokRanavagola
@AshokRanavagola 6 месяцев назад
😮😮😮😮😮😮
@viewsofunique1367
@viewsofunique1367 Год назад
ಇದು ಸ್ಟೋರಿ ಅಂದ್ರೆ .. ಒಂದೊಳ್ಳೆ ಎಪಿಸೋಡ್ ನ ಕೊಟ್ಟಿದ್ದಕ್ಕೆ ಧನ್ಯವಾದಗಳು mukaleppa team ge..🙏🎶🌹🌹
@lakshamanakabadi197
@lakshamanakabadi197 Год назад
Ook
@ganeshkhudanpur7048
@ganeshkhudanpur7048 Год назад
Super
@mahammadmulla8940
@mahammadmulla8940 Год назад
​@@ganeshkhudanpur7048i😮7ygn
@kannadadishinfo3698
@kannadadishinfo3698 Год назад
ಖಾಜಾ ಅಣ್ಣ ನಿಮ್ಮ ವೈನಿ ಆ್ಯಕ್ಟಿಂಗ್ ಸೂಪರ್. ಎಲ್ಲಾ ಹುಡಗಿಯರೂ ದಿನದಿಂದ ದಿನಕ್ಕೆ ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡುತ್ತಿದ್ದಾರೆ..all the best for your hole team👍
@basavapachi1590
@basavapachi1590 Год назад
😍🤩😛😜🤑
@pradeepharamagatti808
@pradeepharamagatti808 Год назад
ಆದ್ರೂ ಕಥೆ 👌👌ಎಲ್ಲರ ಆಕ್ಟಿಂಗ್ 👌👌👌
@sayyadtahashildar3567
@sayyadtahashildar3567 Год назад
ಅಣ್ಣಾ ತಮ್ಮಾ ಅಂತ ಒಂದಾಗಿ ಕೂಡಿ ಇರುವಾಗ ಹಿಂತಾ ಹಿತ್ ಶತ್ರುಗಳು ನಮ್ಮಲ್ಲೇ ಮನೆ ಒಡೆಯುವ ಕೆಲಸದಲ್ಲಿ ಒಂದು ಕೆಟ್ಟ ಹುಳ ಇರುತ್ತೆ
@KrupashankarL
@KrupashankarL Год назад
🎉🎉🎉
@nagarajgogeri9273
@nagarajgogeri9273 Год назад
ಸೂಪರ್ ಆದ ವಿಡಿಯೋ ಮೂರನೇ ಭಾಗ ಬಿಡಿ ಸರ್, 💐💐
@ABcomunicate
@ABcomunicate Месяц назад
ಒಳ್ಳೆಯ ಮೆಸೇಜ್ ಕೊಟ್ಟೀರಿ ಸಮಾಜಕ್ಕೆ ಈ ರೀತಿಯ ಕಥೆ ಯಾವೊಂದು 3ಗಂಟೆಯ ಫಿಲ್ಮ್ ನಲ್ಲೂ ಮೂಡಿ ಬರೋದು ಬಹಳ ವಿರಳ ಅದ್ಭುತ
@umesh3072
@umesh3072 Год назад
ಒಳ್ಳೆ thoughts ಇದೆ ಇದರಲ್ಲಿ ಹೆಣ್ಣು ಮಕ್ಕಳನ್ನು ಮೊದಲು ಅವ್ರು ಓದುವರ್ಗು ಓದಿಸಿ ಆಮೇಲೆ ಮದ್ವೆ ಮಾಡಬೇಕು 🙏🏽🙏🏽🙏🏽🙏🏽 ಅವ್ರಿಗೂ ಆಸೆ ಆಕಾಂಷೆಗಳು ಇರತಾವೇ 🙏🏽🙏🏽🙏🏽
@nagarajagoudaguggari7139
@nagarajagoudaguggari7139 Месяц назад
ಇದು ನಮ್ಮ ಕಣ್ಣು ಮುಂದೆ ನಡಿತೇನೋ ಘಟನೆ ಅಂತಾ ಅನಿಸಿತು ಅಷ್ಟು ಅದ್ಭುತವಾಗಿ ಕಥೆ ಮಾಡಿದ್ದೀರಾ
@shashidharaak1963
@shashidharaak1963 2 месяца назад
ಮುಕಳೆಪ್ಪ... ಒಬ್ಬ ಅಮಾಯಕ, ತ್ಯಾಗ ಜೀವಿ... ಕರುಣಾಮಯಿ... ಜೈ... ಹೋ... ಮಕಳೆಪ್ಪ... ಪಾರ್ಟ್- 1, ಪಾರ್ಟ್- 2 ಎರಡೂ ಅದ್ಭುತ... 10 ನಿಮಿಷದ ಈ ವೀಡಿಯೋ ವಿಷ್ಣು ಸರ್ ಅವರ ಒಂದು ಮೂವಿಗೆ ಸಮ...❤❤❤🎉
@kiranbasavaraj5825
@kiranbasavaraj5825 Год назад
ಹೀಗೆ ಅಣ್ಣ ತಮ್ಮ ನ ನಡುವೆ ಹೊಂದಾಣಿಕೆ ಇದ್ರೆ ಸಂಸಾರ ಇಬ್ಭಾಗ ಆಗಲ್ಲ.
@AnilKumar-qc8tl
@AnilKumar-qc8tl Год назад
S
@nayakvijaykumar487
@nayakvijaykumar487 Год назад
Super story brothers nice shot and every moment arranged is excellent 👌 all the bes brothers❤FROM RAICHUR
@prakashchekkera6635
@prakashchekkera6635 Год назад
This episode touched my heart very personally. 😢😢🙌
@MallappaMadar-q3e
@MallappaMadar-q3e Год назад
ಕ್ವಾಜಾ ಬೈ ಪಾರ್ಟ್ ತ್ರೀ ಯಾವಾಗ ಬಿಡ್ತೀರಿ ❤family story nice anna best of luck continu to video love you Kwaja brother
@yallappajeerigiwadjanapada7766
ಒಂದ್ ಕ್ಷಣ ಕಣ್ಣಲ್ಲಿ ನೀರ್ ಬಂತು ಕಾಜಾ ಬೈ
@akashatharga3090
@akashatharga3090 Год назад
ಪ್ರತಿಯೊಂದು ಸಂಬಂಧದಲ್ಲಿ ಆಗುವುದು ಇದೆ ಹುಳಿ ಹಿಂಡುವ ಕೆಲಸ😢 ಆದರೂ ತುಂಬಾ ಚೆನ್ನಾಗಿತ್ತು ವಿಡಿಯೋ 🌹🌹🌹🌹🌹❣️❣️❣️🥰🥰🥰
@prakashchekkera6635
@prakashchekkera6635 Год назад
❤🙏👌 One of the best script and best acting. 😊
@bannappar7532
@bannappar7532 Год назад
ಇದಕ್ಕಿಂತ ವಿಡಿಯೋ ಬೇಕಾ ಸಿನೆಮಾ ವನ್ನು ಮೀರಿಸುವಂಥ ವಿಡಿಯೋ, ಅರ್ಥಪೂರ್ಣ ವಿಡಿಯೋ, ಮುoದುವರೆಯಲಿ ನಿಮ್ಮ ಪಯಣ.
@rajshekharkamoji8750
@rajshekharkamoji8750 Год назад
ನಿಮ್ಮ ಈವರೆಗಿನ ಎಲ್ಲ ಎಪಿಸೋಡ್ ಗಳಲ್ಲಿಯೇ ಅತ್ಯುತ್ತಮವಾದ ಸೀರಿಯಲ್. ಒಳ್ಳೇ ಪಾಠವಿದೆ.
@nandeeshtadakod3466
@nandeeshtadakod3466 Год назад
Part 3 barli anna❤ love from Dharwad
@pcmohansene
@pcmohansene Год назад
mukaleppa team ge..🙏🎶🌹🌹 nanna dondu salam
@KemparamaiahT
@KemparamaiahT 4 месяца назад
Edu Anna thamma raktha sambanda super team
@KarthikLodge-qg8eb
@KarthikLodge-qg8eb Год назад
Majula,muklepa,jode,super,❤❤❤❤❤
@Anand-gz8yw
@Anand-gz8yw Год назад
ಅಣ್ಣ ನಮೋನಾದರೂ ಅತ್ತಿಗೆ ನಮ್ಮ ವಳ
@GeetaAmbig-gr3jp
@GeetaAmbig-gr3jp 2 месяца назад
ತುಂಬಾ ಚೆನ್ನಾಗಿ ಮೂಡಿಬಂದಿದೆ ಎರಡುವರೆ ತಾಸಿನಲ್ಲಿ ಅರ್ಥವಾಗುವ ಸಿನಿಮಾದ ಕಥೆ ಬರಿ 10 ನಿಮಿಷದಲ್ಲಿ ಕಾಣಿಸಿದ್ರೆ ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ ದೇವರು ಇದರಲ್ಲಿ ಒಬ್ಬೊಬ್ಬರ ಪಾತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದೆ
@kirankirankg9409
@kirankirankg9409 Год назад
ಅಣ್ಣಾ ತಮ್ಮ ಅಂದ್ ಮೇಲೆ ಇಂಗೆ ಈ ಇರ್ಬೇಕು 🤩
@shankarhindu4272
@shankarhindu4272 Год назад
ವಾವ್...! ಒಳ್ಳೇ ಕಂಟೆಂಟ್ ಇಟ್ಕೊಂಡ್ ವಿಡಿಯೋ ಮಾಡಿದ್ರಿ ಸೂಪರ್ ಸಮಾಜಕ್ಕೆ ಒಳ್ಳೇ ಸಂದೇಶ ಇದು. BGM fentanstic 👌👌👌👌
@laxmirathod2161
@laxmirathod2161 Год назад
👌👌👌 ❤🙏🙏manjula ningavva nivu 👌👌👌
@jagadishnaik3241
@jagadishnaik3241 3 месяца назад
ಮುಕಳಪ್ಪನವರೇ ನಿಮ್ಮ ಒಂದೊಂದು ಎಪಿಸೋಡ್ ನಾನು ನೋಡ್ತಾ ಇದ್ದೇನೆ ಇಷ್ಟು ಸುಂದರವಾಗಿ ಆಕ್ಟಿಂಗ್ ಮಾಡಿದಿರಾ ನೀವು ಎಷ್ಟು ಎಪಿಸೋಡ್ ನೋಡ್ತೀನಿ ನಿಮ್ಮದು ಅಷ್ಟೇ ಕಡಿಮೆ ಆಗ್ತಾ ಇದೆ ತುಂಬಾ ಸಂತೋಷವಾಗ್ತಾ ಇದೆ ನಿಮ್ಮ ಎಪಿಸೋಡ್ ನೋಡಿಕೊಂಡು ನಾನು ಕಾರವಾರದಿಂದ ಜಗದೀಶ್ ನಾಯ್ಕ ಅಂತ ಮಾತಾಡುವುದು ಮುಂದೆ ಎಷ್ಟು ಎಪಿಸೋಡ್ ಬರುತ್ತದೆ ನಿಮ್ಮದು ಎಲ್ಲಾ ನೋಡುತ್ತೇನೆ ಮತ್ತು ಖುಷಿ ಪಡ್ತಾ ಇದ್ದೀನಿ ತುಂಬಾ ಧನ್ಯವಾದಗಳು ಮುಂದೆಯೂ ಕೂಡ ಇದೇ ಖುಷಿಯಿಂದ ಸಂತೋಷದಿಂದ ನಿಮ್ಮ ಎಪಿಸೋಡನ್ನು ನೋಡ್ತಾ ಇರುತ್ತೇನೆ
@maheshmavali8407
@maheshmavali8407 4 месяца назад
ಬಹಳ ಚೆನ್ನಾಗಿದೆ ಅರ್ಥ ಪೂರ್ಣ ವಾದ ಕತೆ
@punitbenahal
@punitbenahal Год назад
Super 🥰🥰🥰🥰 part 3 plzzzzzz
@AnilHarakachi
@AnilHarakachi Год назад
ಸೂಪರ್ ಅಣ್ಣಾ ಅಣ್ಣ ತಮ್ಮ ಅಂದ್ರ ಹಿಂಗ ಇರ್ಬೇಕು 😍
@sunilcreation7533
@sunilcreation7533 Год назад
ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ಲ್ಯೆಕ ಮಾಡಿ ನೊಡೊನ ಜೈ ಮಕಳೆಪಾ ❤️
@DhruvaHbnayak
@DhruvaHbnayak Год назад
🎉
@mujjusharif6141
@mujjusharif6141 Год назад
Le bsdk ಮಕಳೆಪಾ ಅಲ್ಲ ಅದ ಮುಕಳೆಪಾ ಅದ..
@nagarajvagganavar7194
@nagarajvagganavar7194 Год назад
Hi
@basusiddnalli238
@basusiddnalli238 Год назад
Hi
@jayam8066
@jayam8066 Год назад
​ 3i
@honnappabjadi7265
@honnappabjadi7265 Год назад
Super story for the family relationship..... between brother's..... hat's for u 🙏👌
@basavanayak2369
@basavanayak2369 Год назад
ಸೂಪರ್ ಮಂಜುಳಾ ಅಕ್ಕನೀನು ಇದ್ರೆ ಒಂದು ಕಳೆ ಅಕ್ಕ
@KumarKogaravalli-gv9ev
@KumarKogaravalli-gv9ev 11 месяцев назад
Super episode brother this is one perfect real story
@MANUJAMANUJA-wv2zi
@MANUJAMANUJA-wv2zi Год назад
First watch
@gorakhnathkolkar5800
@gorakhnathkolkar5800 Год назад
Super,mind blowing ❤
@KarthikLodge-qg8eb
@KarthikLodge-qg8eb Год назад
Muklepa,majula,jode,super,akting,super
@Anilchawanbanjara
@Anilchawanbanjara 3 месяца назад
Super duper brother ❤❤❤
@sudarshanupadhye2025
@sudarshanupadhye2025 Год назад
खूप छान....verry good...i understand...kanada... super... brother... brother... understanding..is verry strong...i like
@ningeshk8245
@ningeshk8245 Год назад
First like
@aru6B
@aru6B 16 дней назад
🎉🎉🎉 super 2 video s nice. ❤
@BasavarajBalegar-ne7ke
@BasavarajBalegar-ne7ke Год назад
ಸೂಪರ್ ಕಾಮಿಡಿ ಚಿತ್ರ ನಿರ್ಮಾಣ ಕಾರ್ಯ ಆರಂಭ
@ligoridsoza6330
@ligoridsoza6330 Год назад
ಒಳ್ಳೆ episode. ಹಿನ್ನಲೆ ಸಂಗೀತ ಸೂಪರ್
@anjumbanulohar6185
@anjumbanulohar6185 Год назад
It's very good story all'the best bro
@parvatipavadashetti7823
@parvatipavadashetti7823 Год назад
Parvatipavadashetti bro 👌👌👌👌👌👌👌👌👌👌👌👌👌👌👌 superrrr
@ManjulaM-wy4fc
@ManjulaM-wy4fc Месяц назад
ಸುಫರ ಮಂಜುಳಾ ಅಕ್ಕಾ ನೀನ ಇದರೇ ಒಂದ ಕಳೆ ಅಕ್ಕಾ ❤
@sumukhb7999
@sumukhb7999 Год назад
First view
@venkateshappabm3664
@venkateshappabm3664 9 месяцев назад
Super👍 good famali
@channaveerhadapad3712
@channaveerhadapad3712 Год назад
ಸೂಪರ್ ಎಪಿಸೋಡ್ ಅಣ್ಣಾ 3ನೇ ಭಾಗ ಮಾಡರಿ 🙏🙏👌👌👌
@ravibajantri8820
@ravibajantri8820 Год назад
Yellardu yen acting madiri hats of u all ede riti subject ero story madri 👌👌👌👌👌
@sumapramod8453
@sumapramod8453 Год назад
Tumba chennagide vidiyo valle message janagalige ❤😊
@SGVlogs1540
@SGVlogs1540 Год назад
Bhai it's true fact and real strory yalaru family nali etar mandi irtar navu family nali pata kalibeku 😠
@rudrahiremath1490
@rudrahiremath1490 Год назад
super bro super topic intavamadri
@ajjayyaningapur3341
@ajjayyaningapur3341 Год назад
Kaja Anna Super Olle Sandesha kottidira
@RaviNaik-zg3pn
@RaviNaik-zg3pn Год назад
Supper story ...thumba chanagide Heart teching video ...
@puttaputtaswamy6833
@puttaputtaswamy6833 Год назад
Super video bro 🌹
@nagarajmamadapur7513
@nagarajmamadapur7513 11 месяцев назад
Super episode
@satyasheelaraju5206
@satyasheelaraju5206 Год назад
Really fantastic. Story is really eye opening for everyone in the society.
@kariyappabidari4780
@kariyappabidari4780 Год назад
1st like and comment 🎉❤
@praveenchavan2013
@praveenchavan2013 Год назад
Khatranaka video
@nitishpunith1657
@nitishpunith1657 Год назад
Good story about family 👍👏💯
@Anil.pujari
@Anil.pujari Год назад
ತುಂಬಾ ಅದ್ಬುತವಾದ ಸ್ಟೋರಿ
@jagguantaragatti17
@jagguantaragatti17 Год назад
😭
@venkibc1424
@venkibc1424 Год назад
👌prt 3
@PRAVEENMADARE
@PRAVEENMADARE Месяц назад
ಸೂಪರ್ ಸೂಪರ್ ❤❤❤ಸೂಪರ್ ಸೂಪರ್ 😂😂ಸೂಪರ್ ಸೂಪರ್ ❤
@vasantsannakkinavar7737
@vasantsannakkinavar7737 Год назад
ಒಳ್ಳೆಯ ಸಂದೇಶ 🙏🙏
@RED-4848mn
@RED-4848mn Год назад
Good real story and real acting 🙏🙏🙏🙏👌👌👌👌👌👍👍👍👍
@AslamKhan-x3h
@AslamKhan-x3h 10 месяцев назад
Brother's ❤super 👌
@Mrroshan-nc6oz
@Mrroshan-nc6oz 5 месяцев назад
Mukalappa Anna Jodi mast idi 🤩
@shashidharkpmuttkm6076
@shashidharkpmuttkm6076 Год назад
ಅದ್ಬುತವಾದ ವಾಸ್ತವಿಕ ಸತ್ಯ
@Amaling8090-ht3ti
@Amaling8090-ht3ti Год назад
Super.story.thankyou
@KemparamaiahT
@KemparamaiahT 4 месяца назад
Samsarastharu thiliya bekada kathe ellide super mukaleppa from tumkur
@mantu5863
@mantu5863 Год назад
ಅಣ್ಣಾ ತಮ್ಮಾ ಖುಷಿ ಖುಷಿ ಆಗಿದಾಗ ವೈನಿ ಕೇಟಕಿ ಅಕಿ 🙏🙏🙏🙏❤️❤️❤️👌👌👌👌👌
@NagrajChittapur-m7m
@NagrajChittapur-m7m 6 месяцев назад
ಸೂಪರ್ ಅದ್ಭುತ
@someshekargiriyappanavar4275
Very super episode
@zubairpatel2619
@zubairpatel2619 8 месяцев назад
Supppppppper family story
@Anand-gz8yw
@Anand-gz8yw Год назад
ಗುರು ಸೂಪರ್ ಆಗೈತೆ ಪಾರ್ಟ್ 3 madu
@rangaranga9835
@rangaranga9835 Год назад
En story huli super agide
@venkateshappabm3664
@venkateshappabm3664 9 месяцев назад
Very nice👍 family
@rameshteradal474
@rameshteradal474 11 месяцев назад
Nice brother's❤
@b.s.bcreation30
@b.s.bcreation30 Год назад
Heart touch episode 🙂🙂
@baleshpatil572
@baleshpatil572 Год назад
Super video for all teem
@rameshgokulkar4009
@rameshgokulkar4009 Год назад
Background music 👌👌👌😢😢
@reshmabilla4840
@reshmabilla4840 Год назад
ಸೂಪರ್ ವೀಡಿಯೋಸ್ ಸೂಪರ್
@sushmithamanu3070
@sushmithamanu3070 Год назад
ಕಚ್ಚು ಸೀನು ಸೂಪರ್ ❤❤❤❤
@SanjuKumarsk-nt5xk
@SanjuKumarsk-nt5xk Год назад
by l Jones nnï
@pstgaming979
@pstgaming979 Год назад
ಸೂಪರ್ ಬ್ರೊ ಫ್ಯಾಮಿಲಿ ಅಂದ್ರೆ ಹೀಗೆ ಹೋಂದಿಕೋಡು ಹೋಗಬೇಕು ಅಂತ ತೋರಿಸಿದಿರಿ
@kariyappapatil6211
@kariyappapatil6211 Год назад
Super bro First comment nande bro
@laxmiputrabajantri9280
@laxmiputrabajantri9280 Год назад
Super 🎉🎉 part 3 plzzzz
@jyojyo3151
@jyojyo3151 Год назад
Super 👌👌👌👌👌
@amarsavadatti5808
@amarsavadatti5808 Год назад
Part 3❤❤❤❤❤❤❤
@jagannathabojagannathabo8585
@jagannathabojagannathabo8585 Месяц назад
ಜೊತೆಯಲ್ಲಿ ಹುಟ್ಟಿದವರು ಚನ್ನಾಗಿರುತ್ತಾರೆ ಆದರೆ ಮನೆಗೆ ಬಂದ ಹೆಂಡತಿಯವರಿಂದ ಒಡಹುಟ್ಟಿದವರು ಬೇರೆಯಾಗುವ ಸಂಭವ ಇರುತ್ತದೆ.ಸಮಾಜಕ್ಕೆ ಒಳ್ಳೆಯ ವಿಷಯ ತಿಳಿಸಿದ್ದೀರಿ.
@santoshslnaik8266
@santoshslnaik8266 Год назад
Supar valle arta ede brathers ❤
@arfanarfankhan7478
@arfanarfankhan7478 Год назад
Part 3 waiting🎉🎉❤❤❤
@ShankrammaKallimani
@ShankrammaKallimani Год назад
Meaningful story and supar acting ❤❤🎉
@RAMESHBANGER-cx4fz
@RAMESHBANGER-cx4fz 3 месяца назад
ಮಂಜುಳಾ ನಟನೆ ಚೆನ್ನಾಗಿದೆ
@BLUERAY1611
@BLUERAY1611 10 месяцев назад
Superb acting 👏
@gurusangahiremath885
@gurusangahiremath885 Год назад
ಆರ್ ಎನ್ ಎನ್ ಲೈವ್ ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ 🥺❤️🛌🦹🏂🦸🚦🚙🚙
@Balu.karigar.143
@Balu.karigar.143 Год назад
Super ಆಕ್ಟಿಂಗ್ bro♥️👌
@rakiraki5399
@rakiraki5399 Год назад
Super olle sandhisha👍👍👍
Далее
Редакция. News: 135-я неделя
55:06
Просмотров 1,7 млн
ಸೋಕಿನ್ ಸೊಸಿ..
17:42
Просмотров 281 тыс.
ಇವ ನಮ್ಮ ಅಪ್ಪ Sudha Bagalakot Comedy
23:24