@@user-ct1yj4ty9f ಬಂಟ್ವಾಳ ತಾಲೂಕು. ಬಿ ಸಿ ರೋಡ್ ಸೇತುವೆಯಿಂದ ಪುತ್ತೂರು ಮಾರ್ಗದಲ್ಲಿ ಸ್ವಲ್ಪ ಮುಂದಕ್ಕೆ ಬಂದಾಗ ಪಾಣೆಮಂಗಳೂರಿನಲ್ಲಿ ಎಡಭಾಗಕ್ಕೆ ಹೋಗುವ ರಸ್ತೆ/ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನದ ನೇರ ಮುಂದಿನ ರಸ್ತೆ ಶಂಭೂರು ಹೋಗುವ ದಾರಿ.
If you can use cast iron kadai, little cleaner surrounding, nd practice safety measures, specifically carrying boiling hot jaggery syrup. Fantastic vedio.Thanks for keeping up this tradition inspite of many challenges.
It's not too far from Belthangady I think it's Around 35km from Belthangady to BC Road and From BC Road to Shambhuru it takes nearly 20Mints journey thts it Thank you 🙏
ಹೌದು ಆ ಕೋಲು ನಮ್ಮ ತುಳುನಾಡಿನ ನಾಡು, ನುಡಿ ಸಂಸ್ಕೃತಿ ಸಂಪ್ರದಾಯಗಳನ್ನು ಅರಿತವರಿಗೆ ಪರಿಚಿತವಾಗಿರುವ ಕೋಲು. ಹಿಂದೆಲ್ಲ ಪದಾರ್ಥಗಳನ್ನು ಬಡಿಸಲು ಇದೇ ರೀತಿಯ ಬಿದಿರಿನ ಕೋಲುಗಳನ್ನೆ ಬಳಸುತ್ತಿದ್ದರು. ಅದು ಎಷ್ಟೊಂದು ಶುದ್ಧವಾಗಿರುತ್ತೆ ಅನ್ನೊದಕ್ಕೆ ಆ ರೀತಿಯ ಬಿದಿರಿನ ಕೋಲಿನ ಸೌಟು ಗಳಲ್ಲಿ ಪದಾರ್ಥ ತಿಂದು ಬೆಳೆದಿರುವ ನಾವುಗಳೇ ಸಾಕ್ಷಿ. ಹಾಗಾಗಿ ಆ ಕೋಲಿನ ಕಿಂಚಿತ್ತೂ ಅರಿವಿರದವರು/ ಆ ರೀತಿಯ ಕೋಲಿನ ಬಳಕೆ ಮಾಡಿಯೂ ಅದನ್ನು ಶುಚಿತ್ವವಿಲ್ಲದ ಎಂದುಕೊಳ್ಳುವವರು ಆ ಕೋಲನ್ನು ಆಡಿಕೊಳ್ಳುವುದುದರಲ್ಲಿ ಆಶ್ಚರ್ಯವೇನಿಲ್ಲ.!
ಖಂಡಿತ ಒಪ್ಪುವಂತ ಮಾತು ಸರ್ ಆದರೆ ಇಲ್ಲಿ ನಾವು ಕಣ್ಣಾರೆ ಕಂಡಂತೆ, ತಯಾರು ಮಾಡುವ ಬೆಲ್ಲದಲ್ಲಿ ಧೂಳು ಮಣ್ಣು ಸೇರುವಂತ ಜಾಗ ಅದಲ್ಲ. ಇನ್ನೂ ಈ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ, ನಿರಂತರ ಬೆಂಕಿಯ ಅವಶ್ಯಕತೆ ಇರುವುದರಿಂದ ಬೆಲ್ಲ ತಯಾರು ಮಾಡುವ ಬಹುತೇಕ ಎಲ್ಲರೂ ಮನೆಯ ಹೊರಗಿನ ಪ್ರದೇಶದಲ್ಲಿಯೇ ಹೆಚ್ಚಾಗಿ ಮಾಡುತ್ತಾರೆ. ನಂತರದಲ್ಲಿ ಬೆಲ್ಲ ಹೊಯ್ಯುವ ಜಾಗ ಇವರ ಮನೆಯ ಮುಂದಿರುವ Sitout ಶುಭ್ರವಾದ ನೆಲವೇ ಆಗಿದೆ( ಅದರ ಮೇಲೆ ಬಟ್ಟೆ ಬಿಡಿಸುತ್ತಾರೆ) ಹಾಗಾಗಿ ಇಲ್ಲಿ ಧೂಳು, ಅಥವಾ ಮಣ್ಣು ಸೇರುವ ಆತಂಕವೇ ಇರುವುದಿಲ್ಲ. ಇವಿಷ್ಟೂ ನಾವು ಕಣ್ಣಾರೆ ಕಂಡಿರುವ ವಿಚಾರ ಧನ್ಯವಾದಗಳು 🙏
@@nayanaj3154 Hello Mam We don't know about is it available in Kg!. Bt a pack of 24 pieces available there. For your kind information Adress and contact details provided in first comment. Check it thank you 🙏
ಕೆಲವು ತಿಂಗಳ ಹಿಂದೆ ಓರ್ವ ವ್ಯಕ್ತಿ ಒಲೆ ಬೆಲ್ಲಮನೆಯಲ್ಲೇ ಮಾಡಿದ್ದು ಯಾವುದೇ ಬೆರಕೆ ಇಲ್ಲ ಕಡಿಮೆ ದರಕ್ಕೆ ಕೊಡುತ್ತೇನೆ ಅಂತ ಹೇಳಿ ಬಂದ ಇವನನ್ನ ಯಾವುದೇ ಪ್ರಶ್ನೆ ಮಾಡದೆ ಒಂದು ಕಟ್ಟು ಬೆಲ್ಲ ತೆಗೆದುಕೊಂಡೆ.ಮತ್ತೆ ಕೆಲವು ದಿನಗಳ ನಂತರ ಕಟ್ಟವನ್ನು ಬಿಚ್ಚಿ ನೋಡುವಾಗ ಬೆಲ್ಲದ ಆಕೃತಿ ಎಲ್ಲಾ ಒಲೆ ಬೆಲ್ಲದ ರೀತಿನೆ ಇತ್ತು.ಆದ್ರೆ ತಿನ್ನುವಾಗ ಅದರ ರುಚಿ ಕಬ್ಬಿನ ಬೆಲ್ಲದ್ದೇ ಆಗಿತ್ತು.ಅಷ್ಟೇ ಅಲ್ಲ ಅದು ಅಪ್ಪಟ್ಟ ಕಬ್ಬಿನ (ಅಚ್ಚುಬೆಲ್ಲ) ಬೆಳ್ಳವೇ ಆಗಿತ್ತು.ಅಮೇಲೆಯೇ ಗೊತ್ತಾಗಿದ್ದು ಬೆಲ್ಲವನ್ನು ಪರೀಕ್ಷಿಸದೆ ಮೋಸ ಹೋದೆ ಅಂತ.
ಹೌದು ಈ ಥರ ಮೋಸಗಳು ತುಂಬಾ ನಡೆಯುತ್ತಿದೆ. ಅದರಲ್ಲೂ ಈ ಬೆಲ್ಲದ ವಿಷಯದಲ್ಲಿ ಅಸಲಿ ಯಾವುದು ನಕಲಿ ಯಾವುದು ಅಂತ ಕಂಡು ಹಿಡಿಯೋದು ಸ್ವಲ್ಪ ಕಷ್ಟನೂ ಇದೆ. ಓಲೆ ಬೆಲ್ಲದ ರುಚಿಯ ಅರಿವು ಇದ್ದವರಿಗೆ ಮಾತ್ರ ಅದು ಸುಲಭದಲ್ಲಿ ಗೊತ್ತಾದಿತು ಅಷ್ಟೇ. ಈ ಕಾರಣದಿಂದಲೇ ಅಸಲಿಯನ್ನು ನಕಲಿ ಅಂತ ಭಾವಿಸಿ, ನಕಲಿಯನ್ನು ಅಸಲಿ ಅಂತ ಭಾವಿಸಿ. ಕೊನಗೆ ಎಲ್ಲವನ್ನೂ ಸಂದೇಹದಿಂದಲೇ ನೋಡುವವರು ಇದ್ದಾರೆ. ಹಾಗಾಗಿ ನಾವು ಸ್ವ ಪರೀಕ್ಷಿಸಿ, ಅಥವಾ ಬೆಲ್ಲ ಮಾಡುವುದನ್ನು ಕಣ್ಣಾರೆ ನೋಡಿ ಖರೀದಿಸುವುದೇ ಒಳಿತು ಅಂತ ಹೇಳಿ ಈ ವಿಡಿಯೋದಲ್ಲಿ ಎಲ್ಲವನ್ನೂ ಆರಂಭದಿಂದ ಕೊನೆಯವರೆಗೂ ಪಾರದರ್ಶಕವಾಗಿ ತೋರಿಸಿ ಕೊಡುವ ಪ್ರಯತ್ನ ಮಾಡಿದ್ದೇವೆ. ಧನ್ಯವಾದಗಳು 🙏
It may Cost 1,800/ For a Pack of 24 Pieces. And we don't know about the Courier sir. Their Adress Given in 1st Comment so u can Contact them directly thank you
ತಾಳೆ ಮರದ ಒಲಿ/ಗರಿ ಗೆ ಸಂಬಂಧಿಸಿದ ಪದವೇ ಓಲೆ. ತುಳುವಿನಲ್ಲಿ ಒಲಿ ಪದ ಬಳಕೆಯಲ್ಲಿದೆ. ಹಿಂದೆಲ್ಲ ತಾಳೆ ಮರದ ಎಲೆಗಳಿಂದ ತಯಾರಿಸಿದ ಉರುಟಾಗಿ ಸುತ್ತಿದ ರಚನೆಯನ್ನು ಕಿವಿಗೆ ಅಲಂಕಾರಿಕ ಆಭರಣವಾಗಿ ಬಳಕೆ ಮಾಡುತಿದ್ದರು. ಅದನ್ನು ಕಿವಿ ಓಲೆ ಅಂತ ಕರೆಯುತ್ತಿದ್ದರು. ಹೀಗಾಗಿ ತಾಳೆಮರದ ರಸದಿಂದ ತಯಾರಾಗುವ ಬೆಲ್ಲಕ್ಕೂ ಓಲೆಬೆಲ್ಲ ಎಂಬ ಹೆಸರಿದೆ