Тёмный

ಕಡಿಮೆ ಖರ್ಚಿನಲ್ಲಿ ಕಾಂಪೋಸ್ಟ್ ಗೊಬ್ಬರ | ಕೃಷಿ ತ್ಯಾಜ್ಯದಿಂದ ಗೊಬ್ಬರ | compost making | organic fertilizer 

Rangu kasturi
Подписаться 242 тыс.
Просмотров 35 тыс.
50% 1

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 31   
@manjunathad05
@manjunathad05 10 месяцев назад
ತುಂಬಾ ಉಪಯುಕ್ತ ಮಹಿತಿ ತುಂಬಾ ಥ್ಯಾಂಕ್ಸ್ 🙏🏿
@krushidevonhava
@krushidevonhava Год назад
ಉತ್ತಮ ಮಾಹಿತಿ
@susheelaraomatti3050
@susheelaraomatti3050 Год назад
ತುಂಬಾ ಇಷ್ಟ ಆಯಿತು.ನಾನು ಟೆರೆಸ್ gardener.ಬೇಕಿದ್ದಾಗ ಖಂಡಿತಾ ಹೇಳುತ್ತೇನೆ.rate ಎಸ್ಟು ಅಂತ ಹೇಳಲಿಲ್ಲ. 🙏🙏🙏🙏
@shantappabiradar6424
@shantappabiradar6424 Год назад
👌👌❤️ super sir ❤️👌👌
@dr.mahanteshjogi3423
@dr.mahanteshjogi3423 Год назад
Good information
@ASBfab135
@ASBfab135 Год назад
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು
@Rangukasturi
@Rangukasturi Год назад
ನಮಸ್ಕಾರಗಳು ಸರ್ ಲೋಗೋ ಮುಂಚೆದು ಚೆನ್ನಾಗಿತ್ತು
@UshaRani-st5fc
@UshaRani-st5fc Год назад
Good video sir
@Rangukasturi
@Rangukasturi Год назад
🙏🙏
@prashanthacharya521
@prashanthacharya521 11 месяцев назад
ಎರೆಹುಳು ಯಾವಾಗ ಬಿಡ್ತಾರೆ, ಅಂಥ ಹೇಳಿ...🎉🎉
@shrutiyaligar6400
@shrutiyaligar6400 4 месяца назад
Shade li yak ettidira?
@anumandhanaayagan
@anumandhanaayagan Год назад
ರಂಗಣ್ಣ ಭರಗುಟ್ಟಂಗೈತಿ ವೀಡಿಯೋ
@chandanagoudapatil8905
@chandanagoudapatil8905 Год назад
Sir namma erehulu doniyalliru hulgalannu mungali tinnuttide adakke enu madabeku
@Rangukasturi
@Rangukasturi Год назад
ತೇವಾಂಶ ಜಾಸ್ತಿ ಮಾಡಿ ಆಗ ಕೆದರುವುದಿಕ್ಕೆ ಆಗುವುದಿಲ್ಲ ಮುಂಗಲಿಗೆ
@chandanagoudapatil8905
@chandanagoudapatil8905 Год назад
Ok sir
@777s_harat
@777s_harat Год назад
Sirsi near erehulu sigutta
@Rangukasturi
@Rangukasturi Год назад
ಸಿಗಬಹುದು ಸರ್ ನಮಗೆ ಮಾಹಿತಿ ಇಲ್ಲ
@vijaykiccha7331
@vijaykiccha7331 Год назад
Tengina marakke nusi roga ede en maadbeku
@Rangukasturi
@Rangukasturi Год назад
Beauariya bassiyana ಸಿಂಪರಣೆ ಮಾಡಿ ಸರ್
@sharanasharanappa9710
@sharanasharanappa9710 Год назад
ಸರ್ ನಾವು ಎರಡು ವರ್ಷದಿಂದ ಬತ್ತ ನಾಟಿ ಮಾಡುತ್ತಿದ್ದೇವೆ ನಮ್ಮ ಜಮೀನಿಗೆ ನಮ್ಮ ಜಮೀನಿನ ಮೇಲಿರುವ ಹೊಲಗದ್ದೆ ಗಳಿಂದ ನೀರು ನಮ್ಮ ಜಮೀನಿಗೆ ನೀರು ಹರಿಸುವ ಕಾಲುವೆಯಿಂದ ಬೇರೆ ಜಮೀನಿನ ನೀರು ಸಹ ಸೇರಿಕೊಂಡು ಬರುತ್ತದೆ ಈ ನೀರನ್ನು ಉಪಯೋಗಿಸಿ ನಾವು ಸಾವಯವ ಕೃಷಿ ಮಾಡಬಹುದು ತಿಳಿಸಿ ಸರ್
@Rangukasturi
@Rangukasturi Год назад
ಸರ್ ಮೊದಲು ಹಾಗೆ ಬರುವ ನೀರಿನ ಸ್ಯಾಂಪಲ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿ ನಂತರ ನಿರ್ಧಾರ ಮಾಡಿ
@bhaskarjois8482
@bhaskarjois8482 Год назад
ರಾಸಯನಿಕಗಳನ್ನು ಬಳಸುತಿದ್ದರೆ ನಿಮ್ಮ ಭೂಮಿಗು ಸೇರುತ್ತದೆ.ಕಾಲುವೆ ಮಾಡಿ ಒಳಸೇರದಂತೆ ಕಳುಹಿಸಿ. ಅನಿವಾರ್ಯವಾದರೆ ಬಳಸಿ 100% ಅಲ್ಲದಿದ್ದರು 90% ಸಾವಯವದಲ್ಲೆ ಬೆಳೆಯಲು ನಿಮ್ಮ ಪ್ರಯತ್ನ ಸಾಗಲಿ.
@indra96p
@indra96p 11 месяцев назад
Sir where is this farmer plz sent adress
@Rangukasturi
@Rangukasturi 11 месяцев назад
See full video or discription box for more details sir
@annapurnakva6457
@annapurnakva6457 Год назад
How to order compost
@Rangukasturi
@Rangukasturi Год назад
Contact number ide samparkisi
@AbhiAbhi-vz8tl
@AbhiAbhi-vz8tl Год назад
Eduke cow dung na akkalva
@Rangukasturi
@Rangukasturi Год назад
ಹಾಕಬಹುದು
@giuseppe563
@giuseppe563 Год назад
*PromoSM* ❗
Далее
🧙‍♀️☃️💥 #ice #icequeen #winter
00:14
Просмотров 76 тыс.
С чего всё началось?
00:42
Просмотров 141 тыс.