Тёмный

"ಕಣ್ಣು ಕಳೆದುಕೊಂಡ ಹುಲಿಕಲ್ ನಟರಾಜ್ ಮಗ ಮಾಡಿದ ದೊಡ್ಡ ಸಾಧನೆ!'-E01-Sharath Hulikal Nataraj-Kalamadhyama 

Kalamadhyama ಕಲಾಮಾಧ್ಯಮ
Подписаться 1,9 млн
Просмотров 293 тыс.
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 272   
@KalamadhyamaYouTube
@KalamadhyamaYouTube 6 месяцев назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@rukumaninr6867
@rukumaninr6867 6 месяцев назад
😊😊😊😊
@justentertainment7636
@justentertainment7636 5 месяцев назад
Dove raja Nin face expression nodo 😂😂😂😂 Fake dove
@Diwakarraknar
@Diwakarraknar 2 месяца назад
Dear Kalamadyama, i guess we need a camera improvement for showing us a minor clarity , carvings and all hope so we see more dedicated videography in coming videos, and always your good work is making us knowledgeable
@devilfordevil
@devilfordevil 5 месяцев назад
ಇಂಥಾ ಹೆಂಡ್ತಿ ಪಡೆದ ಅವರೇ ಧನ್ಯರು...ನನಗೂ ಅದೇ ರೀತಿ ಮನಸ್ಸಿರೋ ಹೆಂಡ್ತಿ ಇದ್ದಾರೆ..ಅವಳನ್ನು ನಾನು ತುಂಬಾ ಗೌರವಿಸುತ್ತೇನೆ. ❤❤
@shivarajuar3932
@shivarajuar3932 6 месяцев назад
ಬದುಕೋಕೆ ಭರವಸೆ ಬೇಕು.. ಅದು ಅವರಿಗೆ ಇದೆ. ನಿಜಕ್ಕೂ ಅದ್ಭುತವಾದ ವ್ಯಕ್ತಿತ್ವ.. ಸಾಮಾನ್ಯರಲ್ಲಿ ಅಸಮಾನ್ಯ ಗುಣ.. ಅಥವಾ ಅವರು ಸಾಮಾನ್ಯರಲ್ಲವೇ ಅಲ್ಲ, ಅಸಾಮಾನ್ಯರು 👌👌
@Pankaja-w1r
@Pankaja-w1r 3 месяца назад
ಮುಖದಲ್ಲಿ ಕಣ್ಣಿರುವುದು ಮುಖ್ಯ ಅಲ್ಲ ಹೃದಯಕ್ಕೆ ಕಣ್ಣಿರುವುದು ಮುಖ್ಯ
@sharathkumar1257
@sharathkumar1257 6 месяцев назад
ಅವರು starting ಅಲ್ಲಿ ಕಣ್ಣು ಕಾಣಿಸಲ್ಲ ಅಂತ ಹೇಳಿರೋದು ಬಿಟ್ರೆ video end ವರೆಗೂ ಅವ್ರಿಗೆ ಕಣ್ಣು ಕಾಣಿಸಲ್ಲ ಅಂತ ಗೊತ್ತೇ ಆಗಲ್ಲ....👌👌👌👌❤️
@VijaykumarAL1134
@VijaykumarAL1134 5 месяцев назад
ಶರಣು ಶರಣಾರ್ಥಿಗಳು ಶ್ರೀ ಶರತ್ ಸರ್ ತಮಗೆ ತಮ್ಮ ಕುಟುಂಬದವರಿಗೆ ಒಳ್ಳೆದಾಗಲಿ.ಪ್ರತಿಯೊಬ್ಬರಿಗೂ ತಾವು ಪ್ರೇರೇಪಣೆ ಸರ್ 🙏🙏
@watchashwini
@watchashwini 3 месяца назад
ಅದ್ಭುತ ಜೀವನ ದರ್ಶನ ಶುಭವಾಗಲಿ.. ಶುಭವಾಗಲಿ.. 🎉🎉🎉🎉🎉🎉 ಮಾತೇ ಹೊರಡಲಿಲ್ಲ
@chethankp5664
@chethankp5664 6 месяцев назад
ನಾನು ಹುಲಿಕಲ್ ನಟರಾಜ್ ಸರ್ ಅನುಯಾಯಿ ಅಭಿಮಾನಿ..ಅವರ ಮಗನ ಸಂದರ್ಶನದಲ್ಲಿ ನಾನು ಭಯಾಗಿರುವುದು ತುಂಬ ಖುಷಿಯ ವಿಷಯ..ಧನ್ಯವಾದ ಕಲಾಮದ್ಯಮ ತಂಡದವರಿಗೆ.❤
@girijahn8976
@girijahn8976 6 месяцев назад
ಹಬ್ಬ ಇವರನ್ನು ನೋಡಿದರೆ ಕಣ್ಣಿಲ್ಲದವರು ಅಂತ ಅನಿಸುವುದೇ ಇಲ್ಲ ಕಣ್ಣಿದ್ದವರು ನಾಚುವ ಹಾಗೆ ಪ್ರತಿಯೊಂದು ವಿವರವಾಗಿ ತಡ ಪಡಿಸದೆ ಉತ್ತರ ಕೊಟ್ಟಿದ್ದು ನನಗೆ ಅತ್ಯಂತ ಸಂತೋಷವಾಯಿತು ಇಂಥವರಿಗೆ ಕಣ್ಣಿದ್ದರೆ ಇವರ ಜೋಡಿ ಸುಖವಾಗಿ ನೂರು ವರ್ಷ ಬಾಳಲಿ ಹಾರೈಸುತ್ತೇನೆ
@santhosh1637
@santhosh1637 6 месяцев назад
❤❤ sakod praniganalnna....hendathi makkalan alla ... Really love this word
@bhoomika.n.h2979
@bhoomika.n.h2979 5 месяцев назад
ನಿಮ್ಮ ಪ್ರತಿಭೆಗೆ ನಮ್ಮ ಅಭಿನಂದನೆಗಳು ಸರ್ ಶ್ರಮ ಸೋಮಾರಿಗಳ ಸ್ವತ್ತಲ್ಲ
@anithac3243
@anithac3243 6 месяцев назад
ತುಂಬಾ ಅದ್ಭುತ ವ್ಯಕ್ತಿನ ಸಂದರ್ಶನ ಮಾಡಿದಿರಿ .. ಸಾರ್ಥಕ ವಾಯಿತು ನಿಮ್ಮ ಚಾನಲ್ ನೋಡೋದಕ್ಕೆ❤❤
@bhuvankumars8360
@bhuvankumars8360 6 месяцев назад
ಶರಣು ಶರಣಾರ್ಥಿಗಳು🎉 ನೀವುಗಳು ಸಮಾಜಕ್ಕೆ ಮಾದರಿಯಾಗಿದ್ದೀರಿ ಧನ್ಯವಾದಗಳು ಸರ್🎉🎉🎉
@chinnuHray
@chinnuHray 6 месяцев назад
Interview yaava part nali kuda avru blind antha gothagalla looks normal, he is so inspiring. 🙏🏼🙏🏼🙏🏼🙏🏼🙏🏼🙏🏼
@deepucr9191
@deepucr9191 2 месяца назад
ನಾನು ಶರತ್ ರವರು ದೊಡ್ಡಬಳ್ಳಾಪುರ ಶ್ರೀ ಕೊಂಗಡಿಯಪ್ಪ ಪಿಯು ಕಾಲೇಜ್ ನಲ್ಲಿ 2006 ಮತ್ತು 2007 ಜೊತೆಯಲ್ಲಿ ಓದಿದ್ದು ಬಹುಶ ಅವರನ್ನು ನೋಡಿ ಸುಮಾರು 20 ವರ್ಷ ಆಗಿತ್ತು ಕಲಾ ಮಾಧ್ಯಮದಿಂದ ಅವರನ್ನು ನೋಡಿ ಒಬ್ಬ ನೋಡಿದೆ, ಧನ್ಯವಾದಗಳು ಕಲಾ ಮಾಧ್ಯಮ
@parthavishwanath
@parthavishwanath 6 месяцев назад
ಎಂತ ಪ್ರತಿಬಾವಂತ! Best interview till date!
@udhathhulikalkidszone2143
@udhathhulikalkidszone2143 6 месяцев назад
Thank you
@parthavishwanath
@parthavishwanath 6 месяцев назад
@@udhathhulikalkidszone2143 very nice name, god bless you child.
@udhathhulikalkidszone2143
@udhathhulikalkidszone2143 6 месяцев назад
Thank you sir
@Mjagannatha-h9u
@Mjagannatha-h9u 6 месяцев назад
ಸೂಪರ್ ನೂರು ವರ್ಷ ಚೆನ್ನಾಗಿರಲಿ ನಮ್ಮ ಹಾರೈಕೆ
@rafunzone
@rafunzone 6 месяцев назад
What a legend u are really great sir ,nothing is impossible , ur inspiration for many people
@bantwaljayaram
@bantwaljayaram 6 месяцев назад
Great...prathi nagarikaru ivaranthe chinthakaradre nijavada dharmika swathanthrya!! Swachinthane!! Olleyadagli ...Jai hind
@AmbareeshaGovindappa
@AmbareeshaGovindappa 2 месяца назад
ಉತ್ತಮ ಕುಟುಂಬ ಯೇಸು ಸ್ವಾಮಿ ನಿಮ್ಮನ್ನು ಕಾಪಾಡಲಿ
@devilfordevil
@devilfordevil 5 месяцев назад
ಸುಂದರವಾಗಿ ಇರೋ ಕೆಟ್ಟ ಮನಸಿನ ಭಾವನೆ ಉಳ್ಳ ಹುಡುಗ ಗಂಡು ಇರೋದ್ಕಿಂಥ ಕುರುಡರಾದ್ರು ಹೆಂಡ್ತಿನ ಚೆನ್ನಾಗಿ ನೋಡ್ಕೊಳ್ಳೋ ಹುಡ್ಗನ್ನೆ ಬಯಸೋದು ಹೆಣ್ಮಗು 😢❤
@fabulousphoties
@fabulousphoties 4 месяца назад
Nimmaji pinda 😅😂😅
@vijayalamixvijju1956
@vijayalamixvijju1956 6 месяцев назад
ಬ್ಯೂಟಿಫುಲ್ ಇಂಟರ್ವ್ಯೂ ಇನ್ಸ್ಪರಿಂಗ್ 👌👌🙏
@raghumr72
@raghumr72 6 месяцев назад
Absolutely wonderful discussion sir, I m totally impressed with Mr Sharat ....😊
@narayanva365
@narayanva365 6 месяцев назад
Thank you kalamadhyama for the nice interview, these kind of people are such a great example in our society, mr,Sharath hulikal's life is so inspiring may God bless his family 💐
@sunstarrecordingstudiohbl2520
@sunstarrecordingstudiohbl2520 6 месяцев назад
ಸಂಸ್ಕೃತದಲ್ಲಿ ಕೊಡಲಿಗೆ ಪರಸು ಅಂತಾರೆ ಎರಡು ಒಂದೇ ಅರ್ಥ ಸರ್ ನಿಮ್ಮ ಸಾಧನೆಗೆ ತುಂಬಾ ತುಂಬಾ ಧನ್ಯವಾದಗಳು ಸರ್
@rameshmayasandra6523
@rameshmayasandra6523 6 месяцев назад
ಪರಸು ಅಲ್ಲ ಪರಶು.
@ganesha2711
@ganesha2711 Месяц назад
Sharathge e devate sikidu punya. Tumba lucky.
@manjulaguuundi6479
@manjulaguuundi6479 6 месяцев назад
ಎರಡೂ ಕಣ್ಣು ಇದ್ದವರು ಕೂಡ ಇಷ್ಟರ ಮಟ್ಟಿಗೆ ಮನೋ dyrya ದಿಂದ ಬದುಕು nadesalla. ಈಗಿನ youngstarsge ನೀವು ದೊಡ್ಡ ಮಾದರಿ ಸರ್.
@rameshsharma8087
@rameshsharma8087 6 месяцев назад
Very inspiring, proud of SBI
@grishrrr
@grishrrr Месяц назад
You are great sir ,nothing is impossible , You are an inspiration for many people. 🙏🙏🙏
@rajeshprakash7524
@rajeshprakash7524 6 месяцев назад
Inspirational to the peak..what a beautiful personality
@raghuhk9299
@raghuhk9299 2 месяца назад
Prabhudda matugalu sir.... Kannu bari notakkalla... Arivina kannu heudayavantike kannu sir neevu.... Hatsup Nataraj sir...
@krishnakumarkumar5710
@krishnakumarkumar5710 5 месяцев назад
Ee thara episode galinda Nim channel galige shobe bartirodu.. keep it up Param..Om Shree Guru Basavakumar Lingaya Namaha..
@fazwinali8015
@fazwinali8015 6 месяцев назад
Kannu kanuwa manushyarigintha olle munushathwa bangarada munassu hats off sir
@sumanaikg5118
@sumanaikg5118 2 месяца назад
Sharat sir you great very very congratulations 👏
@RaviKumar-nx2ms
@RaviKumar-nx2ms 2 месяца назад
tumba kushi aythu Sir evarannu nodida nive punya vantharu Sir ❤❤❤
@puttammagm6282
@puttammagm6282 6 месяцев назад
Sir adbuta story thoorisiddiri tq you very much
@maheshmyageri7914
@maheshmyageri7914 6 месяцев назад
ಅದು ಸಾಕೋದಲ್ಲ ನೋಡ್ಕೊಳೊದು ...... ರಂಗಾಯಣ ರಘು from ಡೈರೆಕ್ಟರ್ ಸ್ಪೆಷಲ್ ಮೂವಿ
@prakashkalal5886
@prakashkalal5886 6 месяцев назад
0😮 the
@MurthyTalks_Santhosh_Murthy_K
@MurthyTalks_Santhosh_Murthy_K 6 месяцев назад
Howda,
@Yaarigeyaarilla
@Yaarigeyaarilla 6 месяцев назад
70% ಕಣ್ಣು ಕಾಣಲ್ಲ ಅಷ್ಟೇ ಶರತ್ ಅವರಿಗೆ ಅನ್ಸುತ್ತೆ,30%ಕಣ್ಣು ಕಾಣಬಹುದು ಅನ್ನೋದು ನನ್ನ ಅನಿಸಿಕೆ.
@bhuvankumars8360
@bhuvankumars8360 5 месяцев назад
ಅದರಲ್ಲಿಯೂ ಈ ರೀತಿಯ ಸಾಧನೆ ಶ್ರೇಷ್ಠ ವೇ ಸಾರ್
@radhan2967
@radhan2967 5 месяцев назад
Howdu
@prathapk7780
@prathapk7780 6 месяцев назад
ಅದ್ಭುತ ❤
@ManjuManju-ko5jo
@ManjuManju-ko5jo 6 месяцев назад
ನಮ್ಮ ಊರಿನಲ್ಲಿ ಒಬ್ಬರು ವಿನೋದ್ ಅನ್ನುವವರು ಇದ್ದಾರೆ ಅವರಿಗೂ ಇದೇ ತರ ಆಗಿದೆ ಅವರನ್ನು ಒಮ್ಮೆ ಭೇಟಿ ಮಾಡಿ ಅವರ ವಿಳಾಸ ಚಿಕ್ಕಮಗಳೂರು ಜಿಲ್ಲೆ ಹಾಂದಿ ದಿನಾನಾತೆಶ್ವರ ಜೆರಾಕ್ಸ್ ಅಂಗಡಿ ಪ್ಲೀಸ್ ಅವರನ್ನು ಕೂಡ ನಮ್ಮ ಕರ್ನಾಟಕಕ್ಕೆ ಪರಿಚಯ ಮಾಡಿಸಿ 🙏
@Karan-h3x6q
@Karan-h3x6q Месяц назад
You are great sir thanks a lot of your great achievement.
@UmeshGuruRayaru
@UmeshGuruRayaru 6 месяцев назад
Thank You So Much For this Most Interesting Episode Sir ❤❤
@santhoshsanthu6579
@santhoshsanthu6579 6 месяцев назад
ನಾನು ಸ್ವಲ್ಪ ಹಳೆಯ ಕಾಯಿನ್ ಗಳನ್ನು ಕಲೆಕ್ಟ್ ಮಾಡುತ್ತೇನೆ ನನ್ನ ಕಾಲ ನಂತರ ಅದು ಮುಗಿದು ಹೋಗಬಾರದು ಈ ತರಹದ ವ್ಯಕ್ತಿಗಳಿಗೆ ಕೊಟ್ರೆ ಗುಡ್ ಅನ್ಸತ್ತೆ
@adiadda97
@adiadda97 6 месяцев назад
Hats off Sharath sir nimge🙏🙏
@nandeepkumar9295
@nandeepkumar9295 6 месяцев назад
You are great Sir
@maryjagadish294
@maryjagadish294 6 месяцев назад
ದನ ಧನ 😂 ನಿಮ್ಮನ್ನ ಅಂದರು ಅಂತ ಯಾರೂ ಹೇಳ್ತಾರೆ ಸರ್ ತುಂಬಾ ತಮಾಷೆ ಆಗಿ ಮಾತನಾಡುತ್ತೀರಿ ❤❤❤
@prabhuswamymprabhu7097
@prabhuswamymprabhu7097 6 месяцев назад
ನಮ್ಮ ಊರಿನ ದೇವಸ್ಥಾನ ದಲ್ಲಿ ತುಂಬಾ ಹಳೆಯ ಕತ್ತಿಗಳಿವೆ
@santoshhampi6503
@santoshhampi6503 6 месяцев назад
Yava horu brother
@manjubramha5282
@manjubramha5282 4 месяца назад
ಗ್ರೇಟ್ ಸರ್ ನೀವು 😍🙏❣️👌
@vasanthiarao2368
@vasanthiarao2368 6 месяцев назад
Super adbhuta vyaktitva
@GeethaVandana-h3j
@GeethaVandana-h3j 6 месяцев назад
Olaganniddare saku ansatte...kannirle beka anta anstaite....?? So good episode...very inspiring...❤❤
@sagarcreations8382
@sagarcreations8382 6 месяцев назад
He is really great inspiration
@bhagyabhagya1997
@bhagyabhagya1997 3 месяца назад
Namaste kalaamadyamakke.
@om-gl1go
@om-gl1go 2 месяца назад
Super sir...,
@roopasudha82
@roopasudha82 6 месяцев назад
Inspirational episode
@praveenR2483
@praveenR2483 6 месяцев назад
Sir ...wow....🙏🏻🙏🏻🙏🏻🙏🏻🙏🏻🙏🏻
@helloeverybody9958
@helloeverybody9958 6 месяцев назад
Namma kannu therisida vyakthi... nataraj... we salute.
@LokeshPoojari-kf3iw
@LokeshPoojari-kf3iw 6 месяцев назад
Namma dharmadalli matra estu swatatrya dharmavannu haliyoke, bereyavarella avara dharmavannu heegebheeyalisiddare. Om prakriti devateye namha.
@veeranakhveeranakh3440
@veeranakhveeranakh3440 6 месяцев назад
Hulikal nataraj sirna real nodidde evag avar magan nodiddu tumba khushi aytu
@manjunathbm8899
@manjunathbm8899 Месяц назад
ಮನಸ್ಸೀದ್ದರೆ ಮಾರ್ಗ ಅಷ್ಟೆ ಓಳ್ಳೇಯ ನೀವು ಅರ್ದಾಂಗಿ ಪಡೆದಿದ್ದಿರಿ ನಿವೇ ಧನ್ಯವಾದಗಳು.
@mohananekal1256
@mohananekal1256 6 месяцев назад
Good God bless your family
@raghavendraan8646
@raghavendraan8646 6 месяцев назад
ಇಂತಹ ಅಸಾಮಾನ್ಯ ಅವರನ್ನು...ಮಾದ್ಯಮ ಅವರೇ ಮರೆತು ಹೋಗಿದ್ದಾರೆ
@gajendragaja9360
@gajendragaja9360 5 месяцев назад
Jenius sir nivu
@asharudresh-v3j
@asharudresh-v3j 6 месяцев назад
Very talented
@latharani-thankyouinnovati7065
@latharani-thankyouinnovati7065 6 месяцев назад
God bless u sir
@karkala-wm9ii
@karkala-wm9ii 5 месяцев назад
Super interview
@blueberrypharma
@blueberrypharma Месяц назад
HRUDAYAPURVAKA DHANYAVADAGALU SHARATH SIR
@cjwithyou-hk7hs
@cjwithyou-hk7hs 6 месяцев назад
ವಾವ್ super Jodi..
@SharathKumar-kc8oe
@SharathKumar-kc8oe 2 месяца назад
Super
@poovannakp4514
@poovannakp4514 2 месяца назад
God bless you sharath ji
@annapurnaanu7456
@annapurnaanu7456 6 месяцев назад
Dhanyavadagalu sir🌹🙏🙏🙏
@HareshHaresh-b4k
@HareshHaresh-b4k 5 месяцев назад
ಸೂಪರ್
@anilkesari5093
@anilkesari5093 6 месяцев назад
ಸರ್ ನೀವು ದೇವರನ ನಂಬಲ್ಲ ನಮ್ಮ ಸಂಸ್ಕೃತಿನಾ ನಂಬಲ್ಲಅದು ನಿಮ್ಮ ಅಭಿಪ್ರಾಯ ಮತ್ತೆ ಅವರು ನಿಮ್ಮ ಮನೆ ಒಳಗಡೆ ಬರುವಾಗ ಬಲಗಾಲಿಟ್ಟು ಒಳಗಡೆ ಬನ್ನಿ ಅಂತ ಯಾಕೆ ಕರೆದಿರಿ
@naik5486
@naik5486 6 месяцев назад
ಹೊಟ್ಟೆ ಪಾಡಿಗಾಗಿ
@nseniftybankniftytrader4086
@nseniftybankniftytrader4086 6 месяцев назад
beutiful interview ....
@vinodrajraj594
@vinodrajraj594 Месяц назад
Great sir
@krishnaraohb5770
@krishnaraohb5770 5 месяцев назад
Very good collection sir.
@aravirangaswami3082
@aravirangaswami3082 6 месяцев назад
🙏🏼🙏🏼🙏🏼🙏🏼🙏🏼 ಈ ಎಪಿಸೋಡ್ ಗೋಸ್ಕರ ಕಾಯಿತಿದ್ದೆ ಸರ್
@narendrao5558
@narendrao5558 6 месяцев назад
ಧನ ಕಾಯೋ ಕೆಲ್ಸ 😂 nice sense of humour 😅
@arjunmahaveerarjunmahaveer2628
@arjunmahaveerarjunmahaveer2628 19 дней назад
Super sir ❤
@Gia_1932
@Gia_1932 6 месяцев назад
Grt episode 😊
@dcmhsotaeh
@dcmhsotaeh 6 месяцев назад
Sudden increase in volume madbedi Maintain same volume throughout
@venkateshakrishnachary3315
@venkateshakrishnachary3315 6 месяцев назад
ಅರ್ಥ ಆಯ್ತು ಸರ್ 🙏🙏🙏🙏
@harshuangadi5883
@harshuangadi5883 6 месяцев назад
Such a great a inspiration!! If anybody are also having a collection of such antique weapons or coins I would request you to please share with my brother Sharath hulikal . It would be really great to support such ideas
@ashokgowdaashokkr6614
@ashokgowdaashokkr6614 6 месяцев назад
Super paramh
@SamsungcochlearCochlear-wg7lh
@SamsungcochlearCochlear-wg7lh 6 месяцев назад
Wow wonderful 🙏
@ShivanandShinde-nm6vw
@ShivanandShinde-nm6vw 6 месяцев назад
Your.greatsir❤
@shashishashi7792
@shashishashi7792 6 месяцев назад
Your great sir❤
@SURYA-oc2cc
@SURYA-oc2cc 5 месяцев назад
superb brother
@rsdigitalcreations4
@rsdigitalcreations4 6 месяцев назад
Coins collection my hobby also
@selfsid27
@selfsid27 6 месяцев назад
Positivity 💯
@natarajabn6550
@natarajabn6550 5 месяцев назад
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
@sumansharma-sn5li
@sumansharma-sn5li 6 месяцев назад
Hats off fr his dedication….very inspiring….happily leading true practical life….God bless him….
@annu_bangeradka
@annu_bangeradka 5 месяцев назад
Super 🙏
@nisargaswarna7787
@nisargaswarna7787 2 месяца назад
Dr Gururaj karajagi , Ningraj Singadi avr video madi plzzzz
@SujanendrakumarGN-mv4xb
@SujanendrakumarGN-mv4xb 6 месяцев назад
Super work
@sunitha.t.d9893
@sunitha.t.d9893 6 месяцев назад
Hey Wonderful Sharath sir..
@rangegowda653
@rangegowda653 6 месяцев назад
O my god adbutha yvkthi
@LakshmiLakshmi-ru2gk
@LakshmiLakshmi-ru2gk 6 месяцев назад
Great man with lot of interest
@LakshmiLakshmi-ru2gk
@LakshmiLakshmi-ru2gk 6 месяцев назад
Olden times prople srems to have lot of strength to use those swords. They are very heavy
@aryanshanvi3003
@aryanshanvi3003 6 месяцев назад
Nice super ❤❤
@Bampeshaampesha-ry5dr
@Bampeshaampesha-ry5dr 2 месяца назад
సూపర్ సూపర్ పాదాభివందనం సూపర్ సూపర్ వీడియోస్ సూపర్♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️👍👍👍👍👍👍👍👍👍👍👍👍👍👍👍👍👍👍♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️ సూపర్ సూపర్
Далее
Борщ в стиле высокой кухни!
00:57