Тёмный

ಕನ್ನಡಿಗರ ಕಣ್ಣೊರೆಸೋ ತಂತ್ರನಾ? | Reservation for Locals in Private Jobs | Karnataka Bill | Masth Magaa 

Masth Magaa
Подписаться 2,3 млн
Просмотров 65 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ReservationForLocals #Kannadigaru #Karnataka #Siddaramaiah #Jobs #Kannada #Mandatory #Draft #Bill #PrivateSectorJob #Quota #Law #Companies #MasthMagaa #AmarPrasad

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 787   
@MasthMagaa
@MasthMagaa 2 месяца назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@mahadevaswamy2747
@mahadevaswamy2747 2 месяца назад
Ninu kannada dhohi
@Ghmohan-d5i
@Ghmohan-d5i 2 месяца назад
Sir one program bagge discuss madbeku adake nim contact number kodi..
@Haneef_KA
@Haneef_KA 2 месяца назад
*ಬೆಂಗಳೂರಿನಲ್ಲಿ ಓರ್ವ ವೈದ್ಯ ಅಥವಾ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪದಿದ್ದರೆ..?* *ಬೆಂಗಳೂರು ನಮ್ಮ ರಾಜ್ಯದ ರಾಜಧಾನಿಯೇ ಅಥವಾ ದೆಹಲಿಯ ಬದಲಿಗೆ ದೇಶದ ರಾಜಧಾನಿಯೇ?* ಬೆಂಗಳೂರಿನ ಪರಿಸ್ಥಿತಿಗೆ ಸಂಬಂಧಿಸಿ ಕೆಲವು ಅಭಿಪ್ರಾಯಗಳನ್ನು ಬರೆದು ಮುಂದೆ ದೈನಂದಿನ ಕೆಲಸದ ಕಡೆಗೆ ಮಾತ್ರ ಹೆಚ್ಚು ಗಮನ ಕೊಡೋಣ ಎಂದನಿಸಿತು. ಮೊದಲನೆಯದಾಗಿ, ನಮ್ಮ ರಾಜ್ಯದ ಜನಸಾಮಾನ್ಯರಿಗೆ ಏನಾದರೂ ಸಮಸ್ಯೆಗಳು ಸ್ಥಳೀಯ ಜನಪ್ರತಿನಿಧಿಗಳ ಬಳಿ ಬಗೆಹರಿಯದಿದ್ದರೆ ರಾಜ್ಯದ ಆಡಳಿತ ಯಂತ್ರದ ಭಾಗದ ಕಡೆಗೆ, ಏನಾದರೂ ನ್ಯಾಯಕ್ಕಾಗಿ ಸ್ಥಳೀಯ ನ್ಯಾಯಾಲಯಗಳಲ್ಲಿ ಬಗೆಹರಿಯದಿದ್ದರೆ ರಾಜ್ಯದ ಉಚ್ಚ ನ್ಯಾಯಾಲಯದ ಕಡೆಗೆ ಅಥವಾ ರಾಜ್ಯದ ಜನತೆ ಏನಾದರೂ ಉದ್ಯೋಗ, ವ್ಯವಹಾರಕ್ಕಾಗಿ ಬೆಂಗಳೂರಿನ ಕಡೆಗೆ ಬರಬೇಕಾಗಬಹುದು. ಭಾರತದ ಒಕ್ಕೂಟ ವ್ಯವಸ್ಥೆ, ಜಾಗತೀಕರಣವನ್ನು ಒಪ್ಪಿಕೊಳ್ಳೋಣ. ಆದರೆ ಇಂದು ಬೆಂಗಳೂರಿನಲ್ಲಿ ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳು ಸೇರಿದಂತೆ ಅಂತಾರಾಷ್ಟ್ರೀಯ ಕಂಪನಿಗಳ ಕಾರ್ಯಾಚರಣೆ ಒಂದು ಮಿತಿಯನ್ನು ದಾಟಿ "ಅತಿಯಾದರೆ ಅಮೃತ ವಿಷ" ಎಂಬ ಮಾತಿಗೆ ಪೂರಕವಾದಂತಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಕನ್ನಡಿಗರು ಸೇರಿದಂತೆ ಇತರೆ ಭಾರತೀಯ ನಾಗರೀಕರಿಗೂ ಸಹ ಸುತ್ತಮುತ್ತಲಿನ ವಾಹನ ಸಂಚಾರದ ದಟ್ಟನೆ ಮತ್ತು ಅವುಗಳ ಸದ್ದುಗದ್ದಲದಿಂದಾಗಿ ಸರಿಯಾದ ನೆಮ್ಮದಿಯ ವಾತಾವರಣವಿಲ್ಲದಂತಾಗಿದೆ. ಮೊದಲು ನಾವು ಮಹತ್ವಪೂರ್ಣ ಕ್ಷೇತ್ರಗಳಾದ ಆರೋಗ್ಯ ಶೈಕ್ಷಣಿಕ ಬ್ಯಾಂಕಿಂಗ್ ಸಿಬ್ಬಂದಿಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿದೆ. ಯಾಕೆಂದರೆ ಬೆಂಗಳೂರಿನ ವಾಹನದಟ್ಟನೆಯ ಪರಿಸ್ಥಿತಿಯಲ್ಲಿ ಒಬ್ಬ ವೈದ್ಯ ಅಥವಾ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿ ರೋಗಿಗೆ ಚಿಕಿತ್ಸೆ ನೀಡಲು ಅಥವಾ ಒಬ್ಬ ಶಿಕ್ಷಕ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಿ ಮಕ್ಕಳಿಗೆ ವಿದ್ಯೆ ಕಲಿಸಲು ಸಾಧ್ಯವಾಗದಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಹೇಗೆ ಸಾಧ್ಯ? ಬೆಂಗಳೂರಿಗೆ ಐಟಿ ಬಿಟಿಯ ಮೂಲಕವೇ ಆದಾಯ ಬರಬೇಕೆಂದಿಲ್ಲ. ಉದಾಹರಣೆಗೆ, ವೈದ್ಯರ ಮಕ್ಕಳು ಶಿಕ್ಷಣಕ್ಕಾಗಿ ಶಾಲೆಗೆ ಹೋಗುತ್ತಾರೆ, ಅದೇ ರೀತಿ ಶಿಕ್ಷಕರ ಕುಟುಂಬಕ್ಕೆ ಹುಷಾರಿಲ್ಲದಿದ್ದಾಗ ವೈದ್ಯರ ಬಳಿ ಹೋಗುತ್ತಾರೆ. ಇಲ್ಲಿ ಎರಡು ಕ್ಷೇತ್ರಗಳ ವ್ಯವಹಾರಗಳು ಬ್ಯಾಂಕಿಂಗ್ ಮೂಲಕ ನಡೆದು ಬೆಂಗಳೂರಿನಲ್ಲಿ ಮುಖ್ಯವಾಗಿ ಈ ಮೂರೂ ಕ್ಷೇತ್ರಗಳು ಮುನ್ನಡೆಯಬಹುದು. ಅದರ ಬದಲಿಗೆ ಸರ್ಕಾರಗಳು ಐಟಿ ಬಿಟಿ ಯಂತ ಸಾವಿರಾರು ಕಂಪನಿಗಳು ಮತ್ತು ಪಬ್ ಬಾರ್ ಗಳನ್ನು ನಗರದ ಮಧ್ಯ ಸ್ಥಾಪಿಸಲು ಅವಕಾಶ ನೀಡಿ ಎಷ್ಟು ಆದಾಯ, ಹಣ ಸಂಪಾದಿಸಿದರೂ ಸಹ ಇತರ ಕ್ಷೇತ್ರಗಳ ಭಾರತೀಯ ಜನಸಾಮಾನ್ಯರಿಗೆ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ? ಹಾಗಾಗಿ ಸರ್ಕಾರಗಳು ಮುಂದಿನ ದಿನಗಳಲ್ಲಿ IT BT ಸೇರಿದಂತೆ ಆದಷ್ಟು ಕಂಪನಿಗಳನ್ನು ಬೆಂಗಳೂರಿನ ಗಡಿ ಭಾಗಗಳಿಗೆ ಮತ್ತು ಬೇರೆ ನಗರಗಳಿಗೆ ಸ್ಥಳಾಂತರಿಸುವುದು ಹಾಗೂ ಆದಷ್ಟು ಕಂಪನಿಗಳನ್ನು ಸ್ಥಗಿತಗೊಳಿಸುವುದು ಒಳಿತು ಎಂದನಿಸುತ್ತದೆ. Infosys ನಂತ ಐಟಿ ಕಂಪನಿಯನ್ನು ನಮ್ಮ ಕನ್ನಡಿಗರೇ ಸ್ಥಾಪಿಸಿರುವಾಗ ಬೆಂಗಳೂರಿನಲ್ಲಿ ಉದ್ಯಮ ಮತ್ತು ಉದ್ಯೋಗಾವಕಾಶಗಳಲ್ಲಿ ಮೊದಲು ಕನ್ನಡಿಗರಿಗೆ ಪ್ರಾಶಸ್ತ್ಯ ನೀಡಿ ನಂತರದ ಅವಕಾಶ ನೆರೆಹೊರೆಯ ರಾಜ್ಯದವರಿಗೆ ಮಾತ್ರ ನೀಡಲು ಯಾಕೆ ಸಾಧ್ಯವಿಲ್ಲ? ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ structure, culture ಎರಡು ಸಹ ಇಲ್ಲದಂತಾಗಿ ಹಾಗೂ ಮತ್ತಷ್ಟು ಹೊರಗಿನವರು ಅವರ ಇಡೀ ಕುಟುಂಬದೊಂದಿಗೆ ಇಲ್ಲಿ ನೆಲೆಸುವ ಮೂಲಕ ಕಂಪನಿ ಕಟ್ಟಡಗಳ ಮಾಲಕರಾಗಿ ನಾವು ಅವರ ಆಳುಗಳಾಗಿ ಬದುಕುವ ಪರಿಸ್ಥಿತಿ ಬರಬಹುದು. ಹಾಗಾಗಿ ನಮ್ಮ ಸರಕಾರಗಳು ಬೆಂಗಳೂರು ನಮ್ಮ ರಾಜ್ಯದ ರಾಜಧಾನಿಯೇ ಅಥವಾ ದೇಶದ ರಾಜಧಾನಿಯೇ ಎನ್ನುವುದನ್ನು ಖಾತರಿಪಡಿಸಬೇಕಾಗಿದೆ. - ಹನೀಫ್ ಕೆಎ ( ಕಳೆದ ವಾರ ಹಂಚಿಕೊಂಡ ಬರಹ)
@Avinashjadhavofficial1
@Avinashjadhavofficial1 2 месяца назад
😊
@PratapsingPratapsingtl
@PratapsingPratapsingtl 2 месяца назад
ಟ್ಯಾಲೆಂಟ್ ಇರಲಿ ಬೇರೆಯವರಿಗೂ ಅವಕಾಶ ಕೊಡಲಿ ಹಾಗಂತ ನಮ್ಮವರಿಗೆ ನಮ್ಮೂರಲ್ಲಿ ಬೆಲೆ ಇಲ್ಲ ಅಂದ್ರೇ ಹೇಗೆ ಸರ್ 😥😥
@Vichitragupta823-xm9iq
@Vichitragupta823-xm9iq 2 месяца назад
ಒಳ್ಳೆಯ ನಡೆ. ಇಂತಾ ಕಾನೂನು ಇಲ್ದೆ ಹೋದ್ರೆ ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ, ಕನ್ನಡಿಗರು ಯಾರು ಉಳಿಯೋದೆ‌ ಇಲ್ಲಾ.
@sanjucnhalli
@sanjucnhalli 2 месяца назад
ಅಮರ್ ಸರ್ ನೀವೇನೇ ಹೇಳಿದ್ರು ಬ್ರ್ಯಾಂಡ್ ಬೆಂಗಳೂರು ಇಮೇಜ್ ಕಮ್ಮಿ ಆಗಲ್ಲ ... ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಇದು ಅತ್ಯವಶ್ಯಕ
@Santhosh_setty
@Santhosh_setty 2 месяца назад
ಬ್ರಾಂಡ್ ಬೆಂಗಳೂರು ಬೇಕಾಗಿಲ್ಲ, ಕರ್ನಾಟಕದ ಕಲೆ ನೆಲೆ ಸಂಸ್ಕೃತಿ ಸಂಸ್ಕಾರ ಹೇಗೆ ಅಣ್ಣಾವ್ರು ಕಾಯ್ಕೊಂಡ್ ಬಂದಿದ್ದರೋ ಅದು ಪುನರ್ ಸ್ಥಾಪಿತ ಆಗ್ಬೇಕು,... ಯಾಕೆಂದ್ರೆ ಕೇವಲ ಬಿಸಿನೆಸ್ ದುಡ್ಡು ಜೀವನ ಕೊಡೋದಿಲ್ಲ, ಸಂಸ್ಕೃತಿ ಸಂಸ್ಕಾರ ಶಾಂತಿ ಸಮಾಧಾನ ಸಮಾಜ ಕಟ್ಟುತ್ತವೆ
@prabhavathiprabha8482
@prabhavathiprabha8482 2 месяца назад
💛💛 ಜೈ ಕರ್ನಾಟಕ,ಜೈ ಭುವನೇಶ್ವರಿ ತಾಯಿ,ಜೈ ಸಿದ್ದರಾಮಯ್ಯ ❤❤.
@umashankarkm9170
@umashankarkm9170 2 месяца назад
Mood valmiki case na much haakoke ee news kottiddu
@DKV__24official
@DKV__24official 2 месяца назад
ನಾನು ಬಿಜೆಪಿ ಪಕ್ಷದವನು, ಸಿದ್ದರಾಮಯ್ಯ ಮಾಡಿರೋ ಕೆಲಸಕ್ಕೆ 🙏🙏 ಬಿಗ್ ಸೆಲ್ಯೂಟ್ 🙏🙏
@Craving666
@Craving666 2 месяца назад
Me also
@ganeshnaik2887
@ganeshnaik2887 2 месяца назад
👍
@Raju-cx1rj
@Raju-cx1rj 2 месяца назад
ಜಾರಿ ಆಗಲ್ಲ ಬ್ರೋ ಇದು ಸಂವಿಧಾನದ ಮೂಲಭೂತ ಹಕ್ಕಿಗೆ ವಿರುದ್ಧ ಇದೆ...
@shinigamiprinceml5738
@shinigamiprinceml5738 2 месяца назад
Use ur brain 🧠
@Raju-cx1rj
@Raju-cx1rj 2 месяца назад
@@shinigamiprinceml5738 please explain
@mkarthik19
@mkarthik19 2 месяца назад
ಕರ್ನಾಟಕದ ಮೊದಲ ಪ್ರಾಶಸ್ತ್ಯ ಕನ್ನಡಿಗರಿಗೆ... ಕನ್ನಡ ಉಳಿವು ಕನ್ನಡಿಗರಿಂದ ಮಾತ್ರ ಸಾಧ್ಯ❤
@santhosh4965
@santhosh4965 2 месяца назад
Tm...evagenu problem agide karnatakadalli?... Child 😂
@Niwhsayadwog
@Niwhsayadwog 2 месяца назад
​​@@santhosh4965nimmantha berkegalu bere rajyadavara premakke maralagi avara jote seri karnatakada janagalige karnatakadalli siguva huddegalannu kabalista iro karana ee kayde bandide.. Same thing happened in haryana(gurugram) and ongoing protest in Maharashtra too.
@Vaasthava
@Vaasthava 2 месяца назад
ಏನೂ ಆಗಿಲ್ಲ. ಹೊರಗಿನಿಂದ ಬಂದವರೇ ಕೆಲಸ ಪಡೀತಿದ್ದಾರೆ.
@Rakesh123-v9m
@Rakesh123-v9m 2 месяца назад
@@mkarthik19 erli adre estu beda guru ellaru kastapattu job togollona adakke anta jee,engineering etc option eve adre e reservation beda
@heavydriver5269
@heavydriver5269 2 месяца назад
ಇದು ಸಂವಿಧಾನಕ್ಕೆ ವಿರೋಧವಾಗಿದೆ.... So ಜಾರಿಯಾಗಲ್ಲ 👍
@moviemart9640
@moviemart9640 2 месяца назад
My respect for Karnataka Government 📈📈📈📈📈📈📈📈
@dailyreform4178
@dailyreform4178 2 месяца назад
Bro they have to create a new job instead of making reservations the companies will go to tamilnadu
@BikerDaDInt650
@BikerDaDInt650 2 месяца назад
New companies will go no new investment happen and no revenue chombu ne
@manager9573
@manager9573 2 месяца назад
New companies will shift to other places... 🤦‍♀️
@srisay8732
@srisay8732 2 месяца назад
Just the is mind diverte
@motiondesigner_123
@motiondesigner_123 2 месяца назад
That modi has to do bro 😂😂😂​@@dailyreform4178
@manjunathaiahmanju1113
@manjunathaiahmanju1113 2 месяца назад
ಜೈ ಕನ್ನಡಾಂಬೆ ಜೈ ಕರ್ನಾಟಕ 🙏❤
@BikerDaDInt650
@BikerDaDInt650 2 месяца назад
Bro nanu kanndanvnu I was born in TN my dad and mom Karnataka my mother tougue kannada now am I kannadiga or not . I did not studied 15 years in Karnataka
@BikerDaDInt650
@BikerDaDInt650 2 месяца назад
Yenu Anna namma hat aru yelli hogubeku oorlla sutti namma appa karnataka dallli settle agabeku andare ee Tara . Manasu bejaru agutte Anna
@raghav6556
@raghav6556 2 месяца назад
@@BikerDaDInt650bro better u work in combat
@UniverseMe-if9cl
@UniverseMe-if9cl 2 месяца назад
😂😂😂😂😂
@vinodkumar-b4t3x
@vinodkumar-b4t3x 2 месяца назад
CM ಅವರಿಗೆ ಉರ್ದಿದೆ ಇಲ್ಲ ಗೊತ್ತಿಲ್ಲಾ, ಅಮರ್ ಅವರಿಗೆ ಸ್ವಲ್ಪ ಉರಿ ಅನ್ಸುತ್ತೆ😅ಜೈ ಕರ್ನಾಟಕ ಮಾತೆ 🙏🙏🙏🙏🙏
@dayanandb865
@dayanandb865 2 месяца назад
100% sure.. lol
@mr.hindusthan
@mr.hindusthan 2 месяца назад
ಮೊದಲು ಬ್ಯಾಂಕಿಂಗ್ ಜಾಬ್ಸ್ ಅಲ್ಲಿ ಮಾಡ್ಬೇಕು
@vinodsalotagi3633
@vinodsalotagi3633 2 месяца назад
💯 corect
@chandraprasad1549
@chandraprasad1549 2 месяца назад
Houdu bro
@DhanushRaj-yc8wy
@DhanushRaj-yc8wy 2 месяца назад
Yes
@ShankaramShankars
@ShankaramShankars 2 месяца назад
Yes bro
@ramanathsakhode9926
@ramanathsakhode9926 2 месяца назад
IBPS exam pass madrappa enu kasta padalaradhe beku andre hege... selection adhavaru enu falthu makkla
@kanakakanaka8065
@kanakakanaka8065 2 месяца назад
ಬ್ರದರ್ ನೀವೇನೇ ವಿಮರ್ಶೆ ಮಾಡಿದರು ಸರಕಾರದ ಈ ನಿರ್ಧಾರ ವನ್ನು ನಾವೂ ಸ್ವಾಗತಿಸುತ್ತೇವೆ ..
@Abhishekre
@Abhishekre 2 месяца назад
Avru bjp madilla anta bejar agidare 😂
@santosh1056ghhfhjnj
@santosh1056ghhfhjnj 2 месяца назад
Inna swalpa dina banglore IT companies yella Hyderabad ge shift agtare avag gott agutte😂😂😂 banglore kuda nam bijapur bagalkote aadang agteti 😂​@@Abhishekre
@rathnammapn4099
@rathnammapn4099 2 месяца назад
​@@santosh1056ghhfhjnjnimge kannadigru mele vishvasa ilvala guru ..yake kannadigru talent ilva ..
@santosh1056ghhfhjnj
@santosh1056ghhfhjnj 2 месяца назад
@@rathnammapn4099 Talent idiyo ilvo aadre nanu nan swanta business madovaga nanu nan Anna tammanige job alli itkobarda ? Adu nan ista alva... Example andre TATA yella maharashtra davru avru illi company haki tamma maneyavrige kuda job alli itkobardu andre henge
@raamappu8757
@raamappu8757 2 месяца назад
​@@santosh1056ghhfhjnjlo guldu uneducated tara aadbeda first aa bill na proper aagi odu adralli mention maadavre non technical jobs anta technical jobs talent erorge sigutte
@paramkumar1517
@paramkumar1517 2 месяца назад
Kannadigas won't support Kannadigas...this is the worst thing
@mallikarjun-shurpali9698
@mallikarjun-shurpali9698 2 месяца назад
Support maadtaare ..this was tried in other states as well but it was rejected by court ..
@mathematicslovers28
@mathematicslovers28 2 месяца назад
Bro think your are doing startup you have to hire people do you hire the skilled person or a local person please give honest answer
@doncorleone3901
@doncorleone3901 2 месяца назад
Jana marulo jaathre marulo. Idarinda yaav use agalla
@jaikumar3368
@jaikumar3368 2 месяца назад
ಸಿದ್ದರಾಮಯ್ಯ ❤
@Royalkingofficial19
@Royalkingofficial19 2 месяца назад
Respect for Karnataka govt. 📈📈📈📈
@sammedhosamani9671
@sammedhosamani9671 2 месяца назад
Siddaramaiah respect button ✅
@ManojBManoj-lq3bb
@ManojBManoj-lq3bb 2 месяца назад
ಎಲ್ಲಾ ಕಡೆ ಕರ್ನಾಟಕದವರು ಇದರೆ sir but ನಮ್ಗ್ 75% percentage reservation bekuu sir ಇಲ್ಲ ಅಂದ್ರೆ ನಾಳೆ ನಾವೇ ಇರೋದಿಲ್ಲ 💛❤️
@mohantdugli7353
@mohantdugli7353 2 месяца назад
😊❤🎉💐👌👌👌🙏🙏🙏👍👍👍❤😊🎉💐.
@Santhosh_setty
@Santhosh_setty 2 месяца назад
ಅತೀ ಸತ್ಯ
@businessgamerprb5398
@businessgamerprb5398 2 месяца назад
100 percent kelu.... Hogu.... Job ge yaar suit agtaro avrna togotare... Job beku andru kalyak helu job togolak helu karnataka davrige
@mani-lo1wg
@mani-lo1wg 2 месяца назад
aadre thumba politics ide brother....kannadigaranna easy aagi reject madthare...nanu nodidini​@@businessgamerprb5398
@Jordan77101
@Jordan77101 2 месяца назад
​@@businessgamerprb5398😂
@PratapsingPratapsingtl
@PratapsingPratapsingtl 2 месяца назад
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರನ್ನ ಅಭಿನಂದಿಸುತ್ತೇನೆ ❤️❤️❤️
@Jargal200
@Jargal200 2 месяца назад
ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಮೀಸಲಾತಿ ಮಾಡಿದರೆ, ಅದನ್ನು ಒಪ್ಪಬಹುದು.
@ravikumars461
@ravikumars461 2 месяца назад
I stand with the Karnataka govt decision
@darshanmcdarshi3798
@darshanmcdarshi3798 2 месяца назад
ಜೈ ಸಿದ್ದರಾಮಯ್ಯ 🙏🎉ಜೈ ಕನ್ನಡಿಗ🙏🎉
@sathish.c8549
@sathish.c8549 2 месяца назад
Sir, management is ignoring Kannadigas in interviews. Even though Kannadigas have talent, they are not getting jobs because most of the companies are outsiders. There are only a few Kannadigas in management. If this bill gets implemented, it will be really helpful for Karnataka residents.
@cowboy-p3c
@cowboy-p3c 2 месяца назад
Do you have a survey done for this? How do you quantify discrimination? This is more from anecdotal evidence than hard data
@Unknownrace
@Unknownrace 2 месяца назад
I mean u can literally see around you, its ground reality
@UniverseMe-if9cl
@UniverseMe-if9cl 2 месяца назад
Very good 😂
@prajwalkannadiga8737
@prajwalkannadiga8737 Месяц назад
​@@cowboy-p3cguru nin obba Kannadiga na? Hogi company alle check maadu
@bizvedios
@bizvedios 2 месяца назад
ಮೂಲ ಕನ್ನಡದವರಿಗೆ ಯಾವಾಗಲೂ ಮೋಸ
@gayathrishekar4250
@gayathrishekar4250 2 месяца назад
Moola kannadigaru bere rajyadallu ,beredeshadallu eddare avarell a vaposusu bandu kannadiga udyoga thakkobeku anthana
@Badukinabhavaloka
@Badukinabhavaloka 2 месяца назад
ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ನೋಡ್ಬೇಕು..!!
@amoghars
@amoghars 2 месяца назад
Zero
@manager9573
@manager9573 2 месяца назад
Agalla.... This is against Constitution... 🤦‍♀️
@ಕನ್ನಡಕರುನಾಡು-ಠ1ರ
​@@manager9573 Constitution is against Kannadigas
@santhosh4965
@santhosh4965 2 месяца назад
No way... Chance ye ella
@Shreeshkumar-xl7wd
@Shreeshkumar-xl7wd 2 месяца назад
No chance. court object is guaranteed.
@shabareshkumar6081
@shabareshkumar6081 2 месяца назад
Problem is Other state managers select their state candidate irrespective of skill and experience but Karnataka origin managers selects only Skilled and talented irrespective of the state or region.
@yeshwanths1522
@yeshwanths1522 2 месяца назад
Yes they are always in favor of their regional people and always see kannadiga s as some dirt especially in IT industry and Bengaluru.
@paramkumar1517
@paramkumar1517 2 месяца назад
Yes it's very true my friend ...though they speak buttler English they select and treat us like dustbin
@srinathagowda9046
@srinathagowda9046 2 месяца назад
True.......
@Shreyasrbharadwaj
@Shreyasrbharadwaj 2 месяца назад
True 😢
@Rohith481
@Rohith481 2 месяца назад
ಕನ್ನಡಿಗರಿಗೆ ಒಳ್ಳೆಯ ಬೆಳವಣಿಗೆ. 🎉
@manjugowdan8986
@manjugowdan8986 2 месяца назад
Amarprasad I respect that you spoke facts & demerits, but nimge Bangalore li kannadigara peristhiti hegide antha MNC mattu private companies li work mado kannadigranna keli gotugutte.
@pavankameshwar8450
@pavankameshwar8450 2 месяца назад
Exactly sir.... Belge yedre what we see and suffer bari nammantavrg gottu
@Shreyasrbharadwaj
@Shreyasrbharadwaj 2 месяца назад
Private companies skills na test madtare bro adralli pass adre kelsa kodtare illa andre illa sumne yelargu kelsa kodi andre heng kodtare..I agree that north India noru illi bandi yella kelsa togoltodare anta but orella yenara kalti bandirtare so job sigutte ashte differencu
@raghav6556
@raghav6556 2 месяца назад
​@@Shreyasrbharadwajguru neen illi bjp para matadbeda avn heltirodhu kannadarige skills idru sigtilla antha
@Kannadanewmovies-lw2gk
@Kannadanewmovies-lw2gk 2 месяца назад
ಆರ್ಥಿಕತೆ ಮುಖ್ಯ ಅಲ್ಲ.ನಾವು ಇದ್ರೆ ಕನ್ನಡ
@TimepazzPlatform94
@TimepazzPlatform94 2 месяца назад
Hwdu. Uta madake batte bare ge hana elinda baruthe. Kannada nan hotte tumbsalla. Kelsa mukya. Kannada matadbeku odbeku baribeku education kodbek. Idela kannada ulso kelsa. Ad bittu nam kelsa d mel kai haktidira. Eega kannadigarige meesalaathi kodtare amele kelsa ne irala baru kannada bajane madkond iri yalla
@kingbro907
@kingbro907 2 месяца назад
ಹೇಳಿದ್ದೆ ಕಾನೂನು ಜಾರಿಗೆ ತರಲು ಸಾಧ್ಯವಾಗುತ್ತದೆ? ಜೈ ಕನ್ನಡ.
@raghunandann433
@raghunandann433 2 месяца назад
Ide first nann support for Siddaramaiah 🎉🎉🎉🎉
@chandusadda5815
@chandusadda5815 2 месяца назад
ಒಳ್ಳೆಯ ನಡೆ ❤️
@vikasbalichakra5949
@vikasbalichakra5949 2 месяца назад
Note down and observe guys This reporter is bjp follower. I don't support any party. But being a news media you should not be a one party supporter.
@SARADAR-j8w
@SARADAR-j8w 2 месяца назад
Sathya yavagalu kahi. Ammu sir yaar party nu alla.🙄🙄
@mona-uj6km
@mona-uj6km 2 месяца назад
Yes u r right. Even I have observed. Amar prasad is BJP supporter. He is less in age & real knowledge. Being a kannadiga need to support kannadigas first in karnataka. Amar prasad has no mind!
@Shreyasrbharadwaj
@Shreyasrbharadwaj 2 месяца назад
​​@@mona-uj6kmtm kannada dalli bari mathe hast kannada mele Preethi idre IT field nalli yen guru reservation bekro nimge skills idre kelsa kodtare illa andre illa ashte... What ever he said is right
@Santhosh_setty
@Santhosh_setty 2 месяца назад
ಎಸ್ ಈತ ಸಾಕಷ್ಟು ಬಾರಿ ಅಯೋಗ್ಯ ಬಿಜೆಪಿ ಪರ ಇರೋದ್ ಸೂಕ್ಷ್ಮವಾಗಿ ಕಾಣಬಹುದು 😢😢
@Shreyasrbharadwaj
@Shreyasrbharadwaj 2 месяца назад
​​@@mona-uj6km Karnataka nalli kannadigarige modlu preference kodbeku opkoltini adre IT private job noru kannada anta nodkond hodre avar company yella matash agutte and bere kade shift agtare heng idru Chennai Hyderabad Mumbai kaitidare
@punithm4381
@punithm4381 2 месяца назад
ಕರ್ನಾಟಕ ವನ್ನು ಪ್ರತ್ಯೇಕ ರಾಷ್ಟ್ರ ವನ್ನೂ ಮಾಡೋದು...... ಸರಿನಾ
@ಕನ್ನಡಕುಮಾರ್
@ಕನ್ನಡಕುಮಾರ್ 2 месяца назад
ಕನ್ನಡ ಕನ್ನಡಿಗರ ಉಳಿವಿಗೆ ಬೇರೆ ದೇಶ ಆಗಲೇ ಬೇಕು
@Rakesh123-v9m
@Rakesh123-v9m 2 месяца назад
Madtare guru evru 😂
@shivaranjan1825
@shivaranjan1825 2 месяца назад
Tamilnadu idunna 50 years inda heltide Eega neevu na😂
@VijayKumar-wo1td
@VijayKumar-wo1td 2 месяца назад
@@shivaranjan1825 ಕರ್ನಾಟಕದವರ ಹಿತಾಸಕ್ತಿ ಸಂವಿಧಾನ ವಿರೋಧಿ ಆದರೆ ಖಂಡಿತಾ ಪ್ರತ್ಯೇಕ ದೇಶ ಕೇಳೋದರಲ್ಲಿ ತಪ್ಪಿಲ್ಲ
@chan000090
@chan000090 2 месяца назад
Jai Sidramullah. I support this bill. ಕರ್ನಾಟಕದಲ್ಲಿ ಕನ್ನದೀಗರೆ ಸಾರ್ವಭೌಮ.
@15790able
@15790able 2 месяца назад
This is much needed for karnataka unemployed youth
@sanskar753
@sanskar753 2 месяца назад
ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
@UniverseMe-if9cl
@UniverseMe-if9cl 2 месяца назад
😂😂😂😂😂😂😂😂😂😂😂😂
@SuryayadgirSuryayadgir
@SuryayadgirSuryayadgir 2 месяца назад
Good Karnataka government Thank siddaramaiya ❤❤😊
@santhugn531
@santhugn531 2 месяца назад
ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್ ❤❤❤
@Raging-j9j
@Raging-j9j 2 месяца назад
Atleast group c and group d should get
@SasiKumar.mallegowda
@SasiKumar.mallegowda 2 месяца назад
I am big fan of you sir but why you criticized this law ,if 1000 of companies arrived created lakh of job then no job kannadigas are you supporting this , this is not fair you must want to change your opinion
@surfspark
@surfspark 2 месяца назад
Can u tell me the reason why they are not hiring local kannadigas instead hire guys outside and pay extra amount for their relocation.
@SasiKumar.mallegowda
@SasiKumar.mallegowda 2 месяца назад
One company HR if other language person he recruit his language peoples because he hate kannadigas
@akashks1310
@akashks1310 2 месяца назад
​@@SasiKumar.mallegowdaNothing like that, in every company Kannada people are there, but you are not ready to accept, Bengaluru is a Global IT hub, so all the major IT companies are here. So people from all over India are trying to get a job here. So even if there are 15% of Kannada people that is more when compared to our 4% population. Go to any company and see how many Karnataka people there you will get more than 20%, then search for each state people and you will see Karnataka people more compared to others. Dont go on the basis of language bcz only 66% of Karnataka are Kannada people, rest have different mother tongues like telugu Tamil Urdu tulu kodava marthi konkani Malayalam beary etc. Even Bengaluru telugu and Tamil population more than 15%, not after IT boom even during Independence time before Karnataka formation. In 1951 kannada population in city was 38% and now it's 44%. State government is not only for Kannada people, it's for Karnataka people. And of companies are utilising Karnataka resources that means they are paying taxes for that. Same is used for guarantee purposes. Same for outside people who came here to work, they pay rents and all which will benifit Karnataka people only. It's better if there are 10000 companies and if it gives 10% jobs to kannadigas than 100 companies that give all the jobs to kannadigas. More companies are equal to more job opportunities, more tax, more real estate prices that will benefit local land owners. So if govt really want only Kannada people in jobs then they can build such infrastructure in cities like mysore Hubli etc. Bengaluru companies not only build from kannadigas, 90% companies built by outside people which is benefiting local people
@mathematicslovers28
@mathematicslovers28 2 месяца назад
Bro you are not understanding one thing Think you want to start a company you have bengaluru and Hyderabad for option Now through this bill in bengaluru you have to hire 50% locals and another 50% from iit nit or any other top engineering college of India if you start in hyderabad then company has 100% freedom on hiring then they will start company at hyderabad only According to your theory if 1000 companies start and 1L jobs created 50k are Kannadigas but the problem is after this bill starting of 1000 companies will be almost difficult I hope you understood
@amith4964
@amith4964 2 месяца назад
Bjp boot nekkiddu sako maraya Amar prasad, this is a great decision by CM
@somashekarsomu2262
@somashekarsomu2262 2 месяца назад
ನಾನು ಜೆಡಿಎಸ್ ಪಕ್ಷದವನು ಸಿದ್ದರಾಮಯ್ಯ ಮಾಡಿರೋ ಕೆಲಸ ಸೂಪರ್ ❤
@Rakesh123-v9m
@Rakesh123-v9m 2 месяца назад
😂😂tilliyutte innu 1 varsa nillu
@akhilaashankar3466
@akhilaashankar3466 2 месяца назад
ಸಂಸ್ಥೆಯಲ್ಲಿನ ಕೆಲವು ಚಟುವಟಿಕೆಗಳಿಂದ ಕನ್ನಡ ಮಾತನಾಡಲು ಕಲಿಯಲು ಕಂಪನಿಗಳು ಕನ್ನಡೇತರರನ್ನು ಪ್ರೋತ್ಸಾಹಿಸಬೇಕು.
@chidanandasjchidanandasj770
@chidanandasjchidanandasj770 2 месяца назад
First time i respect to siddaramaiyya ❤
@AllisWell-bn4ft
@AllisWell-bn4ft 2 месяца назад
ಈ ಉದ್ಯಮಗಳು ಇಲ್ಲಿಂದ ತೊಲಗಿದರೆ ಸಾಕು ಕಣ್ರಪ್ಪಾ
@jyotikrishnanj2604
@jyotikrishnanj2604 2 месяца назад
ಅರ್ಥಶಾಸ್ತ್ರದ ಮೇಲೆ ನಿಮ್ಮ ಹಿಡಿತ ತುಂಬಾ ಚೆನ್ನಾಗಿದೆ 😂😂
@anandnandudkar1419
@anandnandudkar1419 2 месяца назад
Good review!! People supporting this bill must think twice!
@kvvernekar6830
@kvvernekar6830 2 месяца назад
naanu kuda IT nalle kelsa madodu . adu kooda MNC nalli . Ella regionalism ve horatu tallent ge bele illa . 100 ralli 30 talented janranna tagondre baaki ella regionalism maadiye jobs tagolodu. kashta pattu kelsa maduvavanu maadtane irtaane , regionalism favoritism maadidavanu uddara agtaane. Obba manager bere rajya davanu iddare alli ella avana rajyada janaranne talent illa andru nu avana rajyada janaranne prefer maadodu, hikes chennagi kododu, award kododu.
@ShankaramShankars
@ShankaramShankars 2 месяца назад
Siddaramaya sir proud
@AssociativepvtLtd
@AssociativepvtLtd 2 месяца назад
Yes this should be implemented because many of the youths who graduated from the university most of them don’t get proper job due to other state people now easily we will get we want this bill yo be passed
@madhu_d6526
@madhu_d6526 2 месяца назад
Amar sir, I have one question how our state economy flow.. By having these many immigrants in our capital city Bengaluru? 😂 bro will u leave ur land to me to do farming..? Same here they earn 💵 here and transfer their earning to their states.. They send 50 to 60% of earnings to their states. They will earn here, they use our basic resources and one fine day they will leave us means Kannadigas localite with polluted city Bengaluru.. Then our future generation need to suffer. And also main reason for traffic is immigrants. First ನಮ್ ಹೊಟ್ಟೆ ತುಂಬುಸ್ಕೊಂಡು ಬೇರೆಯವರಿಗೆ ಕೊಡಬಹುದು... ಆದ್ರೆ ಇಲ್ಲಿ ನಾವೇ ಉಪವಾಸ ಇದ್ದು ಬೇರೆಯವರಿಗೆ ಕೊಡ್ತಿದಿವಿ.. ನಮ್ ಕನ್ನಡದವರೆಗೆ ಕೆಲಸ ಇಲ್ಲ ಇಲ್ಲಿ 😐. ಹಾಗೆ ನಾವು ಗಳು unskilled😂.. Hey dude Karnataka has quality education outsiders our neighboring States and some North indian students are immigrating here to get education.... And here they telling v Kannadigas only unskilled, then how Northies students where mejority of them get degree by copying itself become skilled.. What a jockes.. These immigrants ruining our lands culture and language. Also they misleading our fellows Kannadigas. Look in future means after 2 to 3 years u will upload the video report about our Bengaluru youths same which happened in Maharashtra.. Yes, company will see us v are from which state.. When HR, Manager and Team lead are Northies they will refer Northies and with influence they will hire Northies only not our fellows Kannada...
@shivakumardm9009
@shivakumardm9009 2 месяца назад
Nam company le 75% hindi avridare i bill barbeku kannadigarige job sigbeku.
@mathematicslovers28
@mathematicslovers28 2 месяца назад
Bro I govt banks almost 50-60% people are from andra 😂😂😂😂😂
@santosh1056ghhfhjnj
@santosh1056ghhfhjnj 2 месяца назад
Innond swalpa dinadalli yella IT companies banglore bittu Hyderabad ge hogtare aste😂 banglore kuda nam bijapur bagalkote aadang agteti asta 😂
@anandkumbar9705
@anandkumbar9705 2 месяца назад
Yes
@abhishekaves4677
@abhishekaves4677 2 месяца назад
Hu amle silicon city hogi goast city aguthe 😢
@prathwinshetty
@prathwinshetty 2 месяца назад
Idu swalpa dina dalli aagodalla.. But gradually, u will see Bengaluru's downfall for sure, if this actually happens..
@Rakesh123-v9m
@Rakesh123-v9m 2 месяца назад
​@@prathwinshettyadu agodilla adre nam sarkara adastu bega kalisoke nintide en madodu😂😂
@Niwhsayadwog
@Niwhsayadwog 2 месяца назад
ಇನ್ನು 20 ವರ್ಷದಲ್ಲಿ ಐಟಿ ಅನ್ನೋದೆ ಇರಲ್ಲ, ಯಾಕಂದ್ರೆ AI ಅಷ್ಟು ವೇಗದಲ್ಲಿ ಡೆವಲಪ್ಮೆಂಟ್ ಆಗ್ತಾ ಇದೆ. According to elon musk ಇನ್ನು 25 ವರ್ಷದಲ್ಲಿ human brain replica ತಯಾರು ಆಗುತ್ತೆ. ಈಗ ಇರೋ ಸಾಫ್ಟವೇರ್ ಎಂಜಿನಿಯರ್ ಎಲ್ಲ ಕೆಲಸ ಇಲ್ಲದೆ ಗದ್ದೆ ಕಡೆ ಮುಖ ನೋಡೋ ಹಾಗೆ ಆಗುತ್ತೆ.
@poojariraghu794
@poojariraghu794 2 месяца назад
ತುಂಬಾ ಚೆನ್ನಾಗಿದೆ ವರ್ಣನೆ ಮಾಡಿದ್ರಿ ದನ್ಯವಾದಗಳು 🙏 ಸರ್
@kamalbaliga8596
@kamalbaliga8596 2 месяца назад
why only in private companies, i dont see 50% kanndigs in Canarabank, BEL, ISRO, Income tax department and military regement in Bangalore. why not in Karnatakas central govt jobs?
@seppiz0476
@seppiz0476 2 месяца назад
10:24 Ellru bandu nam benglurannu uddaara maadi antha yaaru bedkondillari.....nam rajyadalli nammavare irbeku...... ❗❗❗
@kirankumar-ir5ir
@kirankumar-ir5ir 2 месяца назад
Reservation required ( at least 50 50 in all level management )
@yashwanthyashwanth6886
@yashwanthyashwanth6886 2 месяца назад
This is a good plan for youths in karnataka
@prajwalkannadiga8737
@prajwalkannadiga8737 2 месяца назад
First Government should ban Corporate politics going on in most of the company. Kannadigas are well educated and well skilled still they are rejected because of company politics. Most of the companies in Bengaluru those who are in higher position like if they are Hindi walas or Telugu, Tamil people they will prefer their own state people Those who know their language. I have seen this thing in my naked eye. In my company. Government should bring strict rules for this
@Shreyasrbharadwaj
@Shreyasrbharadwaj 2 месяца назад
Bari job anta alla bro nan odtira college alli 80% bere bashe more idaare
@Techfuter
@Techfuter 2 месяца назад
ಅನಭುವ ಇಲ್ಲ ನಿಮ್ಗೆ...
@h.v.n.family.5499
@h.v.n.family.5499 2 месяца назад
Jai siddaramaiha sir.🎉🎉🎉🎉🎉
@murthygowda7959
@murthygowda7959 2 месяца назад
Good decision... Others are worried about reservation of karnataka? Govt not asked the reservation in other state?
@mallikarjunamk4594
@mallikarjunamk4594 2 месяца назад
Super sidu
@dr.ranjanasure2273
@dr.ranjanasure2273 2 месяца назад
Being kannadiga himself I don’t know why Amar Prasad is speaking against this move.. keep your political ideologies aside if this law comes into force it’s definitely going to help local Kannadigas .. !!! It’s high time we should support this bill and make it get implemented
@n.manjunatharao9009
@n.manjunatharao9009 2 месяца назад
50 percentage only reserved for locals, other 50 percentage is given for others... So not an issue. Same way engineer seat allocation, 50 percent management quota is running no issues
@Shreyasrbharadwaj
@Shreyasrbharadwaj 2 месяца назад
Bruh 50% management quota 😂😂 then no one will write kcet 😂 Only 15% is reserved for management rest 85% through cet and comedk
@ab20037
@ab20037 2 месяца назад
Respect Amar Sir stating Facts 🙏 It will be struck down by Courts unconstitutional Govt needs to make people outside learn Kannada language through Compulsory courses skills
@Lyric..kannada
@Lyric..kannada 2 месяца назад
ಇದು ಅತಿ ಮುಖ್ಯ.... ಕನ್ನಡಿಗರಿಗೆ ❤
@jyotikrishnanj2604
@jyotikrishnanj2604 2 месяца назад
Ha karnataka economy bankrupt agoke bahala mukya.
@ManojBManoj-lq3bb
@ManojBManoj-lq3bb 2 месяца назад
Sir job kodabekuu 💛❤️
@abhishekhooda9333
@abhishekhooda9333 2 месяца назад
6 ಕೋಟಿ ಕನ್ನಡಿಗರ ಜನಸಂಖ್ಯೆ ಇರೋ ಕರ್ನಾಟಕದಲ್ಲಿ ಟ್ಯಾಲೆಂಟ್ ಹುಡ್ಕೋದು ಕಷ್ಟ ನ ಎಷ್ಟೋ ಜನ ಟ್ಯಾಲೆಂಟ್ಸ್ ಇರೋರು ಕರ್ನಾಟಕದಲ್ಲೇ ಇದ್ದರೆ ಅವರಿಗೆ ಅವರ ಉದ್ಯೋಗದ ಅವಕಾಶ ಕೊಡೂದಕ್ಕೆ ಬಿಡಿ ನಾವು ಇಲ್ಲಿ ಬೇರೆ ಅವರನ್ನ ವಿರೋಧ ಮಾಡ್ತ ಇಲ್ಲ ಕನ್ನಡಿಗರಿಗೆ ಉದ್ಯೋಗ ಸಿಗ್ಬೇಕು ಅಂತ ಮೊದಲ ಆದ್ಯತೆ ಕೊಡ್ತಾ ಇದೀವಿ . ಕರ್ನಾಟಕದಲ್ಲಿ ಕೇವನ 50% ಜನ 75% ಜನ ಆ ಜಾಬ್ ಗೆ ಯೋಗ್ಯತೆ ಇರೋರು ಸಿಗಲ್ಲ ಅಂತ ಹೇಳಿದ್ರೆ ನಂಬಿ ಮಾತ . ಇವಿಕೆಲ್ಲ ವಿಮರ್ಶೆಗಳ ಅವಶ್ಯಕತೆ ಇಲ್ಲ..... ಜೈ ಕನ್ನಡಾಂಬೆ 💛❤️
@AjithNaiduuniverse
@AjithNaiduuniverse 2 месяца назад
I support to this bill.
@Rakesh123-v9m
@Rakesh123-v9m 2 месяца назад
Hyderabad ge hogutve ella company galu
@mona-uj6km
@mona-uj6km 2 месяца назад
Global warming & rise in temperatures & earthquakes & ocean water rise due to melting of north- south ice , himalayas are upcoming threats to human kind in india. But only in bengaluru there is a livable temperature even in summers we knew that. Free from natural calamities too - so all companies will stay back or more companies will come to bengaluru. Placement for kannadigas is really a good move. Giving employment for karnataka people in all sectors will make our entire karnataka to shine globally. This is a very good move by siddaramaiah. Will really appreciate him. Siddaramaiah name will remain in history of karnataka. Good.
@girishkggrs1767
@girishkggrs1767 2 месяца назад
The present karnataka government is best example for visionless and undeveloped government
@RX-Ani
@RX-Ani 2 месяца назад
People who support this will realise when they end up in chennai or Hyderabad for jobs 😂😂
@jyotikrishnanj2604
@jyotikrishnanj2604 2 месяца назад
You are the one of only sensible guys here 😅. Ivattu beredavru illi bandange , navu hogbekagatte. Basic economics
@TheValeriano1974
@TheValeriano1974 2 месяца назад
BJP based channel...😢
@Shreyasrbharadwaj
@Shreyasrbharadwaj 2 месяца назад
Yen guru bjp basedu 🤦🤦 IT hub field nalli yaru reservation kodalla 50% kannadigas ge job kodi andre heng kodtare oru skills idre hire madtare sumne yenta nu odiralla sumsumne yar guru kelsa kodtare
@rathnammapn4099
@rathnammapn4099 2 месяца назад
​@@Shreyasrbharadwajen bari skills muchappa saku ..avr bashe avrna avru select madkotare aste nav nodilva ...namm literacy rate Andhra kintha jaasti ...adre avr ella company lu thumbi ogovre ..skill illa enu illa ...Ela dove aste .. reservation idre nav skills develop madkonda belitivi illa Andre avrge yar bek avrna serskotare
@Shreyasrbharadwaj
@Shreyasrbharadwaj 2 месяца назад
@@rathnammapn4099 agree bro Bere bashe norru avar bashe norre kelsakke karkoltare idu tappu 🙌
@dyaneshGowda
@dyaneshGowda 2 месяца назад
Bro skills idru main issue outsiders managers agidare locals naa tegoloke inde munde nodta idare and if u see Andhrapradesh people's are more for ex if u take marathalli so if it becomes more than u cant see kannada people's in bangalore
@d4_deekshith
@d4_deekshith 2 месяца назад
Siddaramaiah ❤
@guru99999
@guru99999 2 месяца назад
Good movement by Karnataka government
@dailyreform4178
@dailyreform4178 2 месяца назад
Bro they have to create a new job instead of making reservations this will make companies to shift tamilnadu
@Rakesh123-v9m
@Rakesh123-v9m 2 месяца назад
They will shift to Gujarat,then everyone cry modi is doing everything for Gujarat😂
@dailyreform4178
@dailyreform4178 2 месяца назад
You will understand these things when become mature and studied some economic books
@surfspark
@surfspark 2 месяца назад
Yup tamilnadu will stay number 1 in South 😂 nobody will be able to take it's place.
@mona-uj6km
@mona-uj6km 2 месяца назад
Bengaluru is blessed & free from natural calamities- that is main reason all companies got here. Like germany, karnataka will shine in world.
@surfspark
@surfspark 2 месяца назад
@@mona-uj6km lol hosur is waiting to suck Bangalore industry already an airport has been planned over there.and stupidity from kannadigas will only benefits the tamilnadu and Andhra state .
@AkshayRd-19
@AkshayRd-19 2 месяца назад
Government should make compulsory intership for all the students for atleast 6 months so the students will have some better skilled person so that they can get the job
@meenamurthy4597
@meenamurthy4597 2 месяца назад
Iam really really very happy for this decision North indians people have occupied 80% in top private companies and graduates in Karnataka are working in malls and showrooms due to rejection and more preference to outsiders
@lakshmanagowdalp6039
@lakshmanagowdalp6039 2 месяца назад
Excellent decision
@kumarswamyba5876
@kumarswamyba5876 2 месяца назад
We need old vintage Bengaluru not Brand Bengaluru
@sathyanhegde6282
@sathyanhegde6282 2 месяца назад
ಒಳ್ಳೆಯ ನಡೆ..
@anjianjinappa3699
@anjianjinappa3699 2 месяца назад
ನಾನು ಬಿಜೆಪಿಯ ಬೆಂಬಲಿಗ ಆದರೆ ಸಿದ್ದರಾಮಯ್ಯ ಮಾಡಿರುವುದು ಸ್ವಾಗತರ್ಹ..
@shivashankar6356
@shivashankar6356 2 месяца назад
Sidda, All companies will go out of karnataka
@anandkumbar9705
@anandkumbar9705 2 месяца назад
Yes
@Rakesh123-v9m
@Rakesh123-v9m 2 месяца назад
Electricity rate jasti madadaga hogoke nitidru ega hoge bidtare😂
@sumanths9383
@sumanths9383 2 месяца назад
Good move by Karnataka Govt
@MVPHumanbeing
@MVPHumanbeing 2 месяца назад
America 🇺🇸 UK 🇬🇧 Singapore 🇸🇬 have same rules, locals are always the first preference if not available then they look for other country citizens
@jyotikrishnanj2604
@jyotikrishnanj2604 2 месяца назад
Preference ide reservation illa. Also compare other aspects of those countries to us
@gs_car.spotter
@gs_car.spotter 2 месяца назад
No reservation da in us uk Get your facts right
@MVPHumanbeing
@MVPHumanbeing 2 месяца назад
Yes, It’s not reservation, but their govt has put lot of rules before offering the Job to other country citizens and these rules restricts companies in a lot of ways to directly hire other countries citizens.
@komalan6960
@komalan6960 2 месяца назад
The new policy from Karnataka government is important to me because, despite working in my state for five years, I don't feel like I belong here. Many employees are from the other states . Some argue that no companies will invest in Karnataka if this policy is implemented, but the government is making reservations for local people, not because they lack talent. In fact, many Karnataka residents hold managerial positions in IT and BT companies across other states. The government is now creating jobs for locals, which is crucial because companies have already occupied most of the available space in Karnataka without providing jobs to its residents. So, before criticizing, consider how jobs can be created under these circumstances. Your comments can influence others, so please think carefully before making statements.
@dr.ningappakaralingannavar6675
@dr.ningappakaralingannavar6675 2 месяца назад
Why concentrate oly on b'luru...develop other cities like Mangaluru,hubli, Belagavi ...bring more companies...improve connectivity, infrastructure... This will create more opportunities...
@prathwinshetty
@prathwinshetty 2 месяца назад
The only sane comment in this comment section
@Shreyasrbharadwaj
@Shreyasrbharadwaj 2 месяца назад
Yak guru allu bere oru band kelsa depakka 😂😂
@nithinshetty712
@nithinshetty712 2 месяца назад
Its a good decision by Karnataka government but it will not work.
@aespakarina204
@aespakarina204 2 месяца назад
Population is the main reason for all the problems in the world. In 1947 India population was 30 crore. Now 140 crore. How can a nation can develop. Many developed countries in the world have very less population. For example America and Russia. If population is less people can get all the facilities. Government Should create awareness about population control to the world. So boy or girl 2 child is enough.
@roary363
@roary363 2 месяца назад
China did that and result, they are aging population which will create new set of problems.
@prajwalyadavb.ryadav7249
@prajwalyadavb.ryadav7249 2 месяца назад
Reality is, there is no change for Karnataka people to work in IT Company and aslo in some other sectors
@sachinkumarm4643
@sachinkumarm4643 2 месяца назад
Amar Prasad is from AP I think. Thats why he has got 2 names.
@vlogmixin4203
@vlogmixin4203 2 месяца назад
Good CM,, good decision,, 👍
@saikrishnaykiccha1799
@saikrishnaykiccha1799 2 месяца назад
It’s a good move Kannada Prema kannadira swabina irbeku andre this is really a good move taken by our Karnataka Government hands off elli nda no bandhu elli namge awaz hakudre sumne irlikke agutha ista idre iri ilva gantu mute katkondu hogtiri
@sankethhs6559
@sankethhs6559 2 месяца назад
ಬೇರೆ ರಾಜ್ಯಗಳಲ್ಲಿ (ಮುಖ್ಯವಾಗಿ ಪಕ್ಕದ ರಾಜ್ಯಗಳಲ್ಲಿ)ಈ ವಿಷಯಕ್ಕೆ ಸಂಬಂಧಪಟ್ಟಂತೆ ನಿಯಮಗಳು ಹೇಗಿದೆ ಅಂತ ಹೇಳಿ ಸರ್
@yash6139
@yash6139 2 месяца назад
Super very useful rule 👏👏👏👏👏
@guruprasadbombore3879
@guruprasadbombore3879 2 месяца назад
Similarly kannadigas also work on there skills. Kind of experiment will c what is gonna happen
@PratapsingPratapsingtl
@PratapsingPratapsingtl 2 месяца назад
ಈ ವಿಷಯ ಮುನ್ನಲೆಗೆ ತಂದು ಇರೋ ಹಗರಣ ಮುಚ್ಚಿ ಹಾಕದಿದ್ರೆ ಅಷ್ಟೇ ಸಾಕು ಸಿದ್ದಣ್ಣ 😂😂😂
@sudeepreddy2583
@sudeepreddy2583 2 месяца назад
ತಂದಿರೋದು ಒಳ್ಳೇದು.ಮೊದ್ಲು ಈ ಮಲ್ಲು,ತಮಿಳ್, ತೆಲುಗು, ಹಿಂದಿವಾಲ್ಸ್ ಗಳನ್ನ ಒದ್ದು ಓಡಿಸಿಬೇಕು ಆದರೆ muda, st ನಿಗಮದ ಹಣ ಏನಾಯ್ತು ಅಂತ ಮರೆಯೋಲ್ಲ.
@arun00000
@arun00000 2 месяца назад
Nenu kannadigara virodina amar? Nachike agabeku nenge.
@acharya7327
@acharya7327 2 месяца назад
My Respect for siddaramaya 📈 as a modi fan, kannadigarige e bill ninda thumba paryojana aguthe
Далее