Тёмный

ಕಪ್ಪೆ🐸, ಹಾವು🐍, ಚೇಳು🦂, ಬಾವಲಿ🦇 ಏನೆಲ್ಲಾ ತಿಂದ್ವಿ ಗುರು ವಿಯೆಟ್ನಾಂ ಹುಚ್ಚರ ಸಂತೆಯಲ್ಲಿ | Vietnam Ep 2 

Flying Passport
Подписаться 553 тыс.
Просмотров 685 тыс.
50% 1

Let's explore one of the maddest City in Vietnam Hoi An !
📷 Instagram : / flying_passport
👍 Facebook: / flying-passport-111956...
Telegram : t.me/flyingpas...
Email : flyingpassportashki@gmail.com
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
#flyingpassport #vietnam #village

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 709   
@shobhaurs8381
@shobhaurs8381 Год назад
ನೀವು ಕನ್ನಡಿಗರಿಗೆ ಒಳ್ಳೆಯದು ಆಗಲಿ ಎಂದು ನದಿಯಲ್ಲಿ ದೀಪ ಬಿಟ್ಟಿರಲ್ಲ, ತುಂಬಾ ಸಂತೋಷ ವಾಯಿತು. ನಿಮಗೂ ಒಳ್ಳೆಯದು ಆಗಲಿ.
@srikanthkannadiga
@srikanthkannadiga Год назад
ನಿಜ
@preethijmj625
@preethijmj625 Год назад
ಸೂಪರ್ ಅಣ್ಣ ಇದ್ರೆ ನಿಮ್ ತರ ಇರಬೇಕು ಲೈಫ್ ಅಂದ್ರೆ ಇದು, ಎಷ್ಟು ಎಂಜಾಯ್ ಮಾಡ್ತೀರಾ ನಿಮ್ಮನ ನೋಡೋಕೆ ತುಂಬಾ ಖುಷಿ ಆಗುತ್ತೆ, ಆಶಾ ಅವರ ವಾಯ್ಸ್ ಸೂಪರ್ ನಿಮ್ಮ ಜೀವನ ಸದಾ ಇಗೆ ಇರಲಿ ಐ ಲವ್ ಯು 🥰👌💞💐
@pradeephithaishi158
@pradeephithaishi158 Год назад
ಎಲ್ಲಾ ಕನ್ನಡಿಗರ ಪರವಾಗಿ ದೀಪಬಿಟ್ಟ🪔 ತಮಗೆ ಎಲ್ಲಾ ಕನ್ನಡ ಮನಗಳ ಪರವಾಗಿ ಧನ್ಯವಾದಗಳು 🙏🏻 ~ 💛❤️
@amara2113
@amara2113 Год назад
ಜಗತ್ತಿನ ಅದ್ಬುತಗಳನ್ನು ತೋರಿಸುತ್ತಿರುವ ನಮ್ಮ ಹೆಮ್ಮೆಯ ಕಿರಣ್ ಅಣ್ಣ ಹಾಗೂ ಆಶಾ ಮೇಡಂ ರವರಿಗೆ ಹೃತ್ಪೂರ್ವಕ ಧನ್ಯವಾದಗಳು
@kumar.dhudis
@kumar.dhudis Год назад
Earlier i used to see Hindi vlogs .. Now we are happy that we can see in kannada vlogs .. Now my family also addicted to your videos 👏👏👏
@satyarthi00099
@satyarthi00099 Год назад
🙏🙏Radhe Radhe 🙏🙏 Jai Sari Krishna🌹🌹🌹🌹🌹🌹
@chikkannat.m238
@chikkannat.m238 Год назад
Vietnam ಅಲ್ಲಿ ನಮ್ಮ ಕರ್ನಾಟಕ ಬಾವುಟ ಹಾರಿಸಿದ್ದು ತುಂಬ ಖುಷಿ ಕೊಟ್ಟಿದೆ Jai karnataka
@pknewtecha8276
@pknewtecha8276 Год назад
ಕಾಮೆಂಟ್ ಓದಲು ಬಂದ ಸ್ನೇಹಿತರಿಗೆ ಸ್ವಾಗತ ಒನ್ ಲೈಕ್
@shivars1556
@shivars1556 Год назад
ತುಂಬಾ ಚೆನ್ನಾಗಿ ಬಂದಿದೆ ವೀಡಿಯೋ... ದೇವರು ಒಳ್ಳೇದು ಮಾಡಲಿ ನಿಮಗೆ...
@kannadigaru....987
@kannadigaru....987 Год назад
ಆಶಾ ಮೇಡಂ ರವರಿಗೆ ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು🙏🙏🙏
@satyarthi00099
@satyarthi00099 Год назад
🙏🙏Radhe Radhe 🙏🙏 Jai Sari Krishna🌹🌹जय श्री कृष्णा🌹🌹🌹🌹🙏
@kannadatv4111
@kannadatv4111 Год назад
ಯಾರು ಎಷ್ಟೇ ಯೂಟ್ಯೂಬ್ರಗಳು ಕನ್ನಡದಲ್ಲಿ ಇದ್ದರೂ ಸಹ ನೀವೇ ನಮ್ಮ ಮೊದಲ ಆದ್ಯತೆ...
@sandeepss1432
@sandeepss1432 Год назад
Dr bro first
@kannadatv4111
@kannadatv4111 Год назад
@@sandeepss1432 ನಮಗೆ ಫ್ಲೈಯಿಂಗ್ ಪಾಸ್ಪೋರ್ಟ್ ಫಸ್ಟ್....ಡಾ ಬ್ರೋ ಅವರ ವಿಡಿಯೋ ನನಗೆ ಅಷ್ಟೊಂದು ಮಜಾ ಕೊಡೋಲ್ಲ...ಆತ ಚಿಕ್ಕವಯಸ್ಸಿನಲ್ಲೇ ಎಲ್ಲಾ ಕಡೆ ಸುತ್ತುತ್ತಾನೆ ಅನ್ನೋ ಕುತೂಹಲ ಬಿಟ್ಟರೆ ಜಾಸ್ತಿ ಎಕ್ಸ್ ಪ್ರೋರ್ ಮಾಡಲ್ಲ ಅವನು...ಸೋ ಫ್ಲೈಯಿಂಗ್ ಪಾಸ್ಪೋರ್ಟ್ 💚💚💚💚💚💚
@shashikodiya2171
@shashikodiya2171 Год назад
Dr Bro best vlogger
@ganeshap7438
@ganeshap7438 Год назад
Dr bro no 1
@arungowda4733
@arungowda4733 Год назад
Yes bro true RU-vidrs i love both❤❤❤
@ashwinnash1635
@ashwinnash1635 Год назад
Kapyayanamhaaa 😅🤣🤣
@subramanisubbu702
@subramanisubbu702 Год назад
ಯಪ್ಪಾ ಕಪ್ಪೆ.. ಚನ್ನಾಗಿದಿಯ... 😆😆😆
@Meat_cooker
@Meat_cooker Год назад
Chicken taraha irutte...
@ab-nr9nw
@ab-nr9nw Год назад
Mamsa andmele ella praanidu onde. Jasthi difference yenilla.
@photoeditingvideo6342
@photoeditingvideo6342 2 месяца назад
🤮🤮🤮🤮
@kiranarya9727
@kiranarya9727 Год назад
ನಿಮ್ಮ ಕನ್ನಡ ಪ್ರೇಮಕ್ಕೆ ಹೃದಯ ಪೂರ್ವಕ ಧನ್ಯವಾದಗಳು..🙏🙏🙏🙏🙏
@KARNA9900
@KARNA9900 Год назад
ಕಪ್ಪೆ ಮಳೆಗಾಲದಲ್ಲಿ ಇಲ್ಲಿ ಬೇಕಾದಷ್ಟು ಸಿಗುತ್ತೆ....ಇಲ್ಲಿಯೇ ತಿನ್ನಬಹುದಿತ್ತು
@annapoornab6222
@annapoornab6222 Год назад
Nimgu olledagli. Ellargu olledagli andiddu Nim olle Guna Nim ibbara jeevana chenagirli
@shankar6972
@shankar6972 Год назад
ಜನ ಮರಳೋ ಜಾತ್ರೆ ಮರಳೋ....💟❤
@vasanthgowdauvcbpur
@vasanthgowdauvcbpur Год назад
ಕಪ್ಪೆ ತಿಂದ್ರೆ ಕಿರಣ್ ಕಪ್ಪೆರಾಯ ಆಗೋದು ಗ್ಯಾರಂಟಿ 😆😄😜
@dr.nagarajapuranik9424
@dr.nagarajapuranik9424 Год назад
Last week (Tuesday and Wednesday) we visited the same place during night time... Everything was like this only.. Very colourful night... But we have not tasted frog or non veg items since we are pure vegetarians...very difficult for vegetarians in this country..
@nirmalababy3885
@nirmalababy3885 Год назад
Colourful video tumba beautiful agede nevu hidi kannadigarigella olleyadaga lendu aa nadiyalli deepa vannu bittidu nodi santosha vayetu nimna olleya dodda gunakke manasige dhanyavadagalu nimmibarigu aa devaru olleyadannu madali thankyou ashakiran rige
@FlyingPassport
@FlyingPassport Год назад
❤️❤️🙏
@shivarxgtin9730
@shivarxgtin9730 Год назад
ಬಹಳ ಒಳ್ಳೆಯ ಪ್ರಾಥನೆ ಕನ್ನಡಿಗರಿಗೆಲ್ಲ ಒಳ್ಳೆಯದಾಗಲಿ ಎಂದು ನೀವು ಪ್ರಾಥನೆ ಮಾಡಿದ್ದೂ ಒಳ್ಳೆಯ ಪ್ರಾಥನೆ ನಿಮಗೂ ಒಳ್ಳೆಯದಾಗಲಿ ನಿಮ್ ಪ್ರತಿಯೊಂದು ವಿಡಿಯೋ ಬಿಡದೆ ನೋಡತೀವಿ
@vinayakamk6123
@vinayakamk6123 Год назад
Heartly helping old people thank u..sir & madam.. always be happy..god bless u.. 😍😍😍👌👌🔥🔥🔥🙏🙏🙏
@bharathyadav2254
@bharathyadav2254 Год назад
ಅಣ್ಣ ಅಕ್ಕ ಯಾವಗಲು ಖುಷಿಯಾಗಿ ಇರಿ...... ❤️❤️❤️
@namithahs7549
@namithahs7549 Год назад
Thank u, taking us with you.
@ranig1239
@ranig1239 Год назад
Neev bidi super yellge bekadru hogthira enjoy bro and chinnu namaste 🙏 👌
@sudarshansudhu5165
@sudarshansudhu5165 11 месяцев назад
Super 😍😍 brother and sister,, ide tara prapancha ne nodi ange namgu torsi valedagli brother and sister 🎉❤❤❤
@digitalshale674
@digitalshale674 Год назад
ನಾವೇ ಜಗತ್ತು ಸುತ್ತಿದ ಹಾಗೆ ಅನ್ನಿಸ್ತಿದೆ...ಜಗತ್ತನ್ನು ಪರಿಚಯಿಸಿತ್ತಿರೋ ನಿಮಗೆ 🙏
@goatmessi10505
@goatmessi10505 Год назад
Anna Attige nimma i video ge tumba Tumba Tumbane dhanyavadagalu salisutene.Devaru nimage aarogya aayassu kodali. Anta prathane madutene
@nagunagu5804
@nagunagu5804 Год назад
Wow sir , super videos Nimma videos thumba chennagiro content irutthave , all the best dear Sir and medam. Nice vedios 💖🎈👌👍💖
@Rakesh_S5
@Rakesh_S5 Год назад
I am Addicted to Asha and Kirana ♥️♥️
@basayyahiremath8554
@basayyahiremath8554 Год назад
ಸೂಪರ್ ಬ್ರೋ ಬಹಳ ತಡವಾಗಿ ವಿಡಿಯೋಗಳು ಬರ್ತಾ ಇದೆ ನಿಮ್ಮ ವೀಡಿಯೋಗಳಿಗಾಗಿ ಕಾಯುತ್ತಿರುವೆ ಧನ್ಯವಾದಗಳು
@manjunathbadiger5936
@manjunathbadiger5936 Год назад
Super and enjoy
@arjunr3096
@arjunr3096 4 месяца назад
ಸೂಪರ್ ಸೂಪರ್ ವಿಡಿಯೋ.ಜೈ ಕನ್ನಡ ಜೈ ಕರ್ನಾಟಕ 💛❤️.
@raghuannapoorneswari8062
@raghuannapoorneswari8062 Год назад
ಜೈ ಕರ್ನಾಟಕ, ಜೈ ಕನ್ನಡಾಂಬೆ👌
@veereshhiremath4671
@veereshhiremath4671 Год назад
ಸೂಪರ್ ಅಣ್ಣ ಮತ್ತು ಅಕ್ಕ ನಮ್ಮ ಪ್ರೋತ್ಸಾಹ ಯಾವಾಗಲು ಇರುತ್ತೆ ನಮ್ಮ ಕುಟುಂದಿಂದ flying passport ಗೆ ಶುಭವಾಗಲಿ ♥♥♥♥ ನಿಮ್ಮ ಪ್ರಯಾಣ ಸುಖಕರವಾಗಿರಲಿ 🔥🔥♥♥
@shivakumars.r4169
@shivakumars.r4169 Год назад
Your real ambassador of great Karnataka. Prince and princess' God bless you.
@sanjeevnayak1621
@sanjeevnayak1621 Год назад
Great work bro and sister,,am following since machu pichu videos,,,great to see you with dr bro also
@girishkangira2891
@girishkangira2891 Год назад
U brought smiles on old people face...what else any one can ask for...thank u
@krishnagowda5528
@krishnagowda5528 Год назад
ಆಶಾ ಮೇಡಮ್ ಗೇ ಹುಟ್ಟುಹಬ್ಬದ ಶುಭಾಶಯಗಳು 🥰🥰🥰🥰🥰
@adeshks3126
@adeshks3126 Год назад
Best couple 😍❤️😇
@satyarthi00099
@satyarthi00099 Год назад
🙏🙏Radhe Radhe 🙏🙏 Jai Sari Krishna🌹🌹🌹🌹🌹🌹
@satyarthi00099
@satyarthi00099 Год назад
🙏🙏Radhe Radhe 🙏🙏 Jai Sari Krishna🌹🌹🌹🌹🌹🌹जय श्री कृष्णा 🌹🌹🌹🙏🙏
@venkateshnayaka458
@venkateshnayaka458 Год назад
ನಿಮ್ಮ ಜೊಡಿ ಸೂಪರ್...ನಿಮ್ಮ ಪ್ರವಾಸ ಸುಖಕರವಾಗಿರಲಿ...
@anuanu8891
@anuanu8891 Год назад
Karnataka food super kiran and chinu Alva nimanna nodudre tumba Kushi aagute
@deepikabailumaneshetty5624
@deepikabailumaneshetty5624 5 месяцев назад
Omg 🤦 hege thinthira 😊nice video😊
@user-gq4rc6ss6s
@user-gq4rc6ss6s 6 месяцев назад
I am big fan of u❤
@shruthit.bshruthit.b5115
@shruthit.bshruthit.b5115 Год назад
🐸 Yappa 🐸 alliv 🐸 mundev 🐸 kappi 🐸 thinthavalla 🐸 wyaaa 🐸 manduka 🐸 fry 🐸🐸🐸
@goatmessi10505
@goatmessi10505 Год назад
Kappeya ruchi heegide Anna Attige 💐💐👏👏🐸🐸
@lakshminarayan4661
@lakshminarayan4661 Год назад
ನೀವು ಮಾಲ್ಡಿವ್ಸ್ ಗೆ ಹೋಗಿ ಅಲ್ಲಿನ ಹೋಟೆಲ್ ಮತ್ತು ರೆಸ್ಟೋರೆಂಟ್ ಹಾಗೂ ಅಲ್ಲಿಗೆ ಬೆಂಗಳೂರು ನಿಂದ ಹೇಗೆ ಹೋಗಬೇಕು , ಟಿಕೇಟ್ದರ ಎಲ್ಲಾ ವನ್ನು ವಿವರವಾಗಿ ಕನ್ನಡಿಗರಿಗೆ ತಿಳಿಸಿ ಕೊಡಿ
@lakshminarayan4661
@lakshminarayan4661 Год назад
ನೀವು ನೀಡುವ ವಿವರಗಳು ಕನ್ನಡದಲ್ಲಿದಷ್ಟು ನಮ್ಮ ಕನ್ನಡಿಗರಿಗೆ ನೀವು ಮಾಡುವ ಪ್ರತಿ ವೀಡಿಯೋ ಅತಿ ಹೆಚ್ಚು ಸಂಖ್ಯೆಯಲ್ಲಿ ನೋಡುತ್ತಾರೆ. ಧನ್ಯವಾದಗಳು
@Manju_Creation-kq9vb
@Manju_Creation-kq9vb Год назад
Love from chalukyara Nadu badami akka Anna 🤗😍❤️
@kavyaj5481
@kavyaj5481 Год назад
Nim thara kannada traveller& vloger yaru ella great job dears❤️
@gametour...kannadiga4415
@gametour...kannadiga4415 Год назад
! Caution! Flying passport and Dr.. Bro🔥 Devrugalu sir neevella kai mugibeku nimge iam big fan of Dr bro and yours
@jcharlesbabu7396
@jcharlesbabu7396 Год назад
Nimma prayatnakke jai Frog tase heledkke thumba thanks
@user-po4vu5uy1z
@user-po4vu5uy1z Месяц назад
Hooo God 😮😮
@nagamanimh8902
@nagamanimh8902 11 месяцев назад
ಇಬ್ಬರಿಗೂ ಒಳ್ಳೆಯದಾಗಲಿ ನಿಮ್ಮಿಬ್ಬರ ವಾಯ್ಸ್ ತುಂಬಾ ಚೆನ್ನಾಗಿದೆ ಹೀಗೆ ಖುಷಿ ಖುಷಿಯಾಗಿ ನಗು ನಗುತ್ತಾ ಇರಿ
@ningannanayaka6333
@ningannanayaka6333 Год назад
#ನಿಮಗು ಒಳ್ಳೇದು ಆಗಲಿ🙏🙏🙏
@Channu.kannadiga
@Channu.kannadiga Год назад
Super Guru Nivu 🙄😍😊
@atreyanadig8447
@atreyanadig8447 Год назад
Tinbeda guru 😵‍💫
@naturetheking2418
@naturetheking2418 Год назад
Awsome video🙂i really enjoyed it✌️
@manjunath4183
@manjunath4183 Год назад
Kiccha Sudeep sir meet maadiro video upload Maadi sir
@ashaamogh6346
@ashaamogh6346 Год назад
Great couple pa neevu kappe nu try maadbitri crazy🤣🤣🤣
@ankittorath3079
@ankittorath3079 Год назад
Super joddi nimdu nodi Santosh aitu niman nodi ulid Jana niman nodi tilkobeku❤️ love you 😊
@sandeep_2002
@sandeep_2002 Год назад
ಆದ್ರೂ ಕಪ್ಪೆ ತಿನ್ನಬಾರದಿತ್ತು
@sccreation9488
@sccreation9488 Год назад
Vegetarian foods are healthy food so plz maximum use veg be safe yours health Whish you happy journey Non veg some types eaten in india but you are eaten all animal meals is not our indian karnataka culture I request don't show other country non veg food when you are eaten this type foods. Thank you love you bro and sis
@sccreation9488
@sccreation9488 Год назад
ವಂದನೆಗಳು ಅಣ್ಣಾ ಉತ್ತರ ಕೊಟ್ಟಿದಕ್ಕೆ ನಾನು ನಿಮ್ಮ ದೊಡ್ಡ ಅಭಿಮಾನಿ ಯಾಕಂದ್ರೆ ನಾನು ಸಸ್ಯಾಹಾರಿ ಅದಕ್ಕೆ ಹೇಳಿದ್ದು ಅಣ್ಣಾ ದಯವಿಟ್ಟು ತಪ್ಪು ತಿಳಕೊಳ್ಳಬೇಡಿ
@hariprasadknayak9881
@hariprasadknayak9881 Год назад
Vietnam Ep 2 video was fentastic. Food market and variety food was nice. Very nice video. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳
@pravigowda6061
@pravigowda6061 Год назад
ಕಿರಣ್ ಮತ್ತು ಆಶಾ ರವರಿಗೆ ನಮಸ್ತೆ ಸರ್ ನಿಮ್ಮ ಅಭಿಮಾನಿ ನಿಮ್ಮ ಎಲ್ಲಾ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಖುಷಿ ಆಯಿತು ಖಂಡಿತವಾಗಲೂ ಬೆಂಗಳೂರಿಗೆ ಬಂದಾಗ ಒಮ್ಮೆ ನಮ್ಮ ಅಂಗಡಿಗೆ ಬನ್ನಿ ನಮ್ಮ ಅಂಗಡಿ ಹನುಮಂತ ನಗರದಲ್ಲಿ ಡಾಕ್ಟರ್ ರಾಜಕುಮಾರ್ ಬೇಲ್ ಅಂಗಡಿ ಅಂತ ಇದೆ ಕಂಡಿತಾ ದಂಪತಿಗಳಿಬ್ಬರೂ ಬನ್ನಿ
@hemagouda6721
@hemagouda6721 Год назад
Akka nivu andre nange tumba eshta ❤❤👌
@hemagouda6721
@hemagouda6721 Год назад
Good couple ❤
@shivakumar9862
@shivakumar9862 Год назад
@@hemagouda6721 🤞🤞🤞
@Lifez_One
@Lifez_One Год назад
Deepa hachchidu night alli tumba changgi ittu sakath view.. Country nu super. Nimm ibbrugu ondu requist eneno tinbedri plz bari chicken muttun veg tinni sumne risku guru
@wakandavernon1412
@wakandavernon1412 Год назад
Yappa nim naalge est punya madidiyo devru👌👌
@krishnaarjun8503
@krishnaarjun8503 Год назад
ಹೇ..... ಇವರಿಬ್ಬರೂ ಕಪ್ಪೆ ಇನ್ನೂ ಏನೇನೊ ತಿನ್ಕೋಡ್ ಬರ್ತಾವ್ರೆ ಊರಿಗೆ ಸೇರಿಸಬೇಡರೋ 😄😄😄
@rajeshrajesh1463
@rajeshrajesh1463 Год назад
ಬ್ರಾಹ್ಮಣರ ತರ ದನ ಕುರಿ ಮೇಕೆ ಚಿಕನ್.. ಮಾಂಸ ಕದ್ದು ತಿನ್ನಲ್ಲ ಬಿಡಿ...ಅವರು
@Amoghavarsha.
@Amoghavarsha. Год назад
😹
@ab-nr9nw
@ab-nr9nw Год назад
Kolige irodu ade mamsa, kappege irodu ade mamsa. Jasthi difference yenilla. 🤣
@krishnaarjun8503
@krishnaarjun8503 Год назад
@@ab-nr9nw ನೀವೂ ತಿಂದಿದ್ದೀರಾ ಕಪ್ಪೆ ಮಾಂಸ 😂
@ab-nr9nw
@ab-nr9nw Год назад
@@krishnaarjun8503 Naanu chicken mutton ne thinnalla. Kappe ante. Sumne dialogue hodede. 🤣🤣🤣. Naavu sasyaharigalallavo, vishaala hrudayadavaru, naavu thinnade idru nimge suggestions kodteve ayta.🤣🤣😅
@naveens3755
@naveens3755 Год назад
ಜೈ ಕರ್ನಾಟಕ ♥️
@monishamoi2115
@monishamoi2115 Год назад
wow very nice...,👌 love you guys ♥️♥️
@pradeepcv2094
@pradeepcv2094 Год назад
Nimma Jodi super sir Nimge Devaru olledmadli
@shankar6972
@shankar6972 Год назад
You're an amazing persons ...and God give u world 🌎 happiness 😊
@shankar6972
@shankar6972 Год назад
@MrFlyingPassport_on-Talgramyou are the greatest example of a perfect 👌 couple 💑 Kiran sir and asha madam 😊....and my favorite traveler...once again God bless u sir and madam 🙏
@premaramdas4179
@premaramdas4179 3 месяца назад
Sariyagide
@rajusp2273
@rajusp2273 Год назад
My suggestion to both dnt eat frog snake and so on pls Elle hodru sikkidella thinbedi nodoku asayya aguthe pls
@Bankingnbfcjobs
@Bankingnbfcjobs Год назад
Madam an sir heavy effort hakta iddira. God bless u
@bharathikm9008
@bharathikm9008 Год назад
Nimma olleya manassige olleyadu agli brother and sister
@pkm39
@pkm39 Год назад
Sir videos na bega bega upload maadi... daily nim videos goskara wait madta irtini......Nange nanu kuda nim jote travell madta idini anta anisutte......🙏..plz videos na bega bega upload madi...❤️❤️❤️
@user-oi1oc4bx1n
@user-oi1oc4bx1n 2 месяца назад
ಸೂಪರ್ voice 🌹
@manjunathn5156
@manjunathn5156 Год назад
Super AkkA anna
@harishhk893
@harishhk893 Год назад
Good one guys.... please visit ho chi Minh City..... And show us allll Vietnamese nightlife.....stay blessed 🙏....
@chaitranaveen3750
@chaitranaveen3750 Год назад
Kappe ella tinbeedi kiran bro
@sk_ka_in8193
@sk_ka_in8193 Год назад
Nitrogen ice is very very dengerous to brain it like slow posion dont try again.
@Zx1t662
@Zx1t662 Год назад
Sir namaste nimmanna nodadre tumba khishiyagutte lv u sir....😍😎 nim videos goskara kayta irtini daily ontara addict agidini nim videos ge 😍😍 love from uttara Kannada 😍😍
@____manu56
@____manu56 Год назад
Roll ice cream 👌
@arjunkannada1316
@arjunkannada1316 Год назад
Love from Bijapur (VIJAYAPURA) nimma yalla video nodatini from last 1 year amazing vlogger's
@sanjeevradder2644
@sanjeevradder2644 Год назад
Super sir ❤
@HarishssHari
@HarishssHari 3 месяца назад
Nimakannadaabimanakkenoorukootinamaskara.thankyouakka.anna
@arya521
@arya521 Год назад
1st comment nice vlog keep going u r awesome
@raviravi-vw2ij
@raviravi-vw2ij Год назад
Hi iam enjoying and feeling the same whichever you are visiting the place
@NagarajNaik1275-xg5kz
@NagarajNaik1275-xg5kz Год назад
ಎಃಜಾಯ್ ಮಾಡಿ ಜೋಡಿಗಳೇ ನಮಗೆ ಜಗತ್ತು ಪರಿಚಯಿಸುವ ಆಶಾಕಿರಣ ನೀ ವೇ. Nagaraj Naik Bangalore
@siddalingaaradhya90
@siddalingaaradhya90 Год назад
Nivibru flying love birds... love you ..siddu Bangalore kannadiga
@skandhacablenetwork6913
@skandhacablenetwork6913 Год назад
Beautiful information & Kannada jodi hats off,fr forien trips seen by u Explaing food & culture too good
@naturelover-ov8py
@naturelover-ov8py Год назад
Well good ur video iam watching regularly iam from hubli
@Hallistyle8183
@Hallistyle8183 Год назад
Very healthy for human body
@pradeepshankar5153
@pradeepshankar5153 Год назад
Superb sir..jai karnataka
@arya521
@arya521 Год назад
Thank u asha
@prashanthmanasa2885
@prashanthmanasa2885 Год назад
Akka nivu thumba sanna agidira,munche tharane eri please swalpa health conscious agiri....food set agthilla ansathe...love you kiran anna ❤️
@ab-nr9nw
@ab-nr9nw Год назад
Kappe thindu sanna aagirbeku
@kavyaj5481
@kavyaj5481 Год назад
Nim video na wait madtha edde😍
@rameshshribajantrirameshsh7637
ಹಾಯ್ sir ನಾನು ಇವತ್ತು ನಿಮ್ಮ pan ಆಗ್ಬಿಟ್ಟೈ ಮೇಡಂ ಚೆನ್ನಾಗಿ ಮಾತಾಡ್ತಾರೆ ನೀವು ಬಿಡ್ರಿ ದುನಿಯಾ ವಿಜಯ್
@girishgowda2078
@girishgowda2078 Год назад
Good
@santoshbhajantri5250
@santoshbhajantri5250 Год назад
Super 😆😆😄😆 anna akka
Далее
Прохожу маску ЭМОЦИИ🙀 #юмор
00:59