Тёмный

'ಕಮಲಶಿಲೆ'ಯಲ್ಲಿ ದೇವಿಯ 'ಉದ್ಬವ' ಶಿಲೆಯಿಂದ ಪ್ರತಿದಿನ ಪವಾಡ? ಏನದು? ಹೇಗೆ? |Sachidananda Chatra Kamalashile E1 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 108 тыс.
50% 1

'ಕಮಲಶಿಲೆ'ಯಲ್ಲಿ ದೇವಿಯ 'ಉದ್ಬವ' ಶಿಲೆಯಿಂದ ಪ್ರತಿದಿನ ಪವಾಡ? ಏನದು? ಹೇಗೆ?? | Sri Sachidananda Chatra Kamalashile Temple Epi 01 | Heggadde Studio
Temple Address : kundapura (T) udupi (D, kamalashile, Siddapura, Karnataka 576229
Contact: 90080 69822 | 9591560809
Kamalashile is a village located 35 km from Kundapura taluk in Udupi district. It is 120 km from Mangalore. Kamalashile is known for Sri Bramhi Durga Parameswari temple. It is an ancient temple and frequent Chandi Homa/Yagna are conducted here. Kamalashile jathre is celebrated annually in April.
#Sachidananda_Chatra #Kamalashile_Temple #Heggadde_Studio #Kamalashile_Durga_Parameshwari_Temple #Durga_Parameshwari #Kamalashile_Cave #Brahmi_Durga_Parameshwari
#Durgamba_Bus #Durgamba #Chatra_Family
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 155   
@HeggaddeStudio
@HeggaddeStudio Год назад
Please Subscribe & Support #Heggadde_Studio
@user-oy7yt1qo3h
@user-oy7yt1qo3h Год назад
Qq
@sumangaland8523
@sumangaland8523 3 месяца назад
😊😊
@raghavendraraghavendra5815
@raghavendraraghavendra5815 Год назад
ತಾಯಿ ಬ್ರಾಹ್ಮಿ ದುರ್ಗಾಪರಮೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲಿ🙏🙏🙏
@sadanandab5156
@sadanandab5156 Год назад
ಓಂ ಬ್ರಾಹ್ಮಿ ದುರ್ಗಾಯೇ ನಮಃ ಓಂ ಬ್ರಾಹ್ಮಿ ದುರ್ಗಾಯೇ ನಮಃ ಓಂ ಬ್ರಾಹ್ಮಿ ದುರ್ಗಾಯೇ ನಮಃ
@arkiran62
@arkiran62 7 месяцев назад
ಈ ಕ್ಷೇತ್ರದಲ್ಲಿ ಅನ್ನ ಪ್ರಸಾದ ಅತ್ಯಂತ ಉತ್ತಮವಾಗಿರುತ್ತದೆ. ಬಹಳ ಪ್ರೀತಿಯಿಂದ ಭಕ್ತರನ್ನು ನೋಡಿಕೊಳ್ಳುತ್ತಾರೆ🙏🏾🙏🏾🙏🏾
@adithyas679
@adithyas679 2 месяца назад
💯
@nagrajshetty791
@nagrajshetty791 Год назад
ಮೊದಲನೆಯದಾಗಿ ದೇವಿಗೆ ನಮೋ ನಮೋ 🙏ಸಚ್ಚಯ್ನರ್ ತುಂಬ ಒಳ್ಳೆ ಅತಿತ್ಯ ಹಾಗೂ ನಾನು ನೋಡಿಧ ಹಾಗೆ ಬೇರೆ ಯಾವದೇ ದೇವಸ್ಥಾನಕ್ಕೆ ಹೋಲಿಸಿದ್ರೆ ತುಂಬ ಒಳ್ಳೆ ವ್ಯವಸ್ತಾಪಕರು 🙏 ನಿಮ್ಗೆ ನೂರು ವರ್ಷ ಆಯುಷ್ಯ ದೇವ್ರು ಅನುಗ್ರಹಿಸಲಿ 🙏ಇಂಥ ಒಳ್ಳೆ ಕಾರ್ಯಕ್ರಮಕ್ಕೆ ಹೆಗ್ಗದ್ದೆ ಸ್ಟುಡಿಯೋ ದವ್ರಿಗೂ ಅಭಿನಂಧನೆಗಳು. ಸರ್ವರಿಗೂ ಆ ದೇವಿ ಸಂಪೂರ್ಣ ಅನುಗ್ರಹಿಸಲಿ 🙏
@swarabharatha5953
@swarabharatha5953 Год назад
ನಿಮ್ಮಂಥಧರ್ಮದರ್ಶಿ ಮಾದರಿ...ಎಲ್ಲ ದೇವಸ್ಥಾನದ ಆಡಳಿತ ಮಂಡಳಿ ಅವರು ನಿಮ್ಮ ನೋಡಿ ಕಲಿಬೇಕು...ನಯ ವಿನಯ ಸೌಜನ್ಯ ದ ಸಾಕಾರ ಮೂರ್ತಿ ಚಾತ್ರರು...ದೇವಿ ಮಹಿಮೆ ಅಪಾರ...ಕ್ಷೇತ್ರದ ಅಭಿವೃದ್ಧಿಯಲ್ಲಿ ನಿಮ್ಮ ಸೇವೆ ಕೊಡುಗೆ ಅನನ್ಯ ಅಪಾರ....ದೇವರು ನೀವು ಭಕ್ತರ ಪಾಲಿಗೆ..ಒಳ್ಳೇದು ಮಾಡ್ಲಿ ಬ್ರಾಂಹಿ ಅಮ್ಮ... ನೂರು ವರ್ಷ ಕಾಲ ಚೆನ್ನಾಗಿ ಬಾಳಿ ನೀವು ಗುರುಗಳೇ..❤
@RajathaAcharya-cj1fy
@RajathaAcharya-cj1fy Год назад
ಅಮ್ಮ ನಿಮ್ಮ ಅನುಗ್ರಹ ಎಲ್ಲರ ಮೇಲಿರಲಿ...🙏🙏🙏
@gangadharnarayan5182
@gangadharnarayan5182 Год назад
ಅಮ್ಮ ಬ್ರಾಹ್ಮಿ ದುರ್ಗಾಂಬ ನಿಮ್ಮ ಆಶೀರ್ವಾದ ಸದಾ ಇರಲಿ 🙏🏻🙏🏻🙏🏻🙏🏻🙏🏻
@eshwarmalpe6363
@eshwarmalpe6363 Год назад
🙏🙏🙏
@narayanabhaty4734
@narayanabhaty4734 4 дня назад
Namo devi 🙏
@vijayalakshmisupermadamtha4444
Thaayi ninna Darshana maadoke avakaasha kalpisu
@nnab196
@nnab196 Год назад
ಅಮ್ಮ ತಾಯಿ ನಮ್ಮ ಕುಟುಂಬ ನಿನ್ನನ್ನೇ ನಂಬಿದ್ದೇವೆ . ರಕ್ಷಿಸು ತಾಯಿ ರಕ್ಷಿಸು .
@SunitaKamat.
@SunitaKamat. Год назад
Sachidananda Chatraravaru Durgam 14:47 ana preetiya maga 🙏 Avaru nuru varusha channagirali Amma 🙏🙏
@prathibhakumari9302
@prathibhakumari9302 Год назад
ನಿಜ್ವಾಗ್ಲೂ ನಾವು ನಂಬಿದ ದೇವರು 🙏🏼
@ratnakar1037
@ratnakar1037 Год назад
One of the best and power full temple at udupi district 🙏thanks HS
@sharathshetty1678
@sharathshetty1678 Год назад
🙏🏼ಶಕ್ತಿಶಾಲಿ ಅಮ್ಮ 🙏🏼
@chethank1579
@chethank1579 2 месяца назад
Durgamba,Sri Duragamba ❤
@gsjagadish6560
@gsjagadish6560 11 месяцев назад
Owner of this temple really great
@venkyshet2351
@venkyshet2351 Год назад
The theme music is ❤... I tried a lot to down load this theme couldn't find .. thanks for best and very interesting episodes. The only chammel where we can see something interesting, devotional and give value to the time spent on seeing the episodes. Not like other channels seeing crime stories, police case etc .. thank you and keep doing such good episodes. Stay blessed
@sushmithadevadiga1744
@sushmithadevadiga1744 Год назад
Amma kapadu❤🙏
@SunilSRao
@SunilSRao 9 месяцев назад
Jai amma
@sheshagiriraok3865
@sheshagiriraok3865 Год назад
Selfless services, really appreciable. We are very proud of staying in this place.
@ChandraShekhar-ky3tb
@ChandraShekhar-ky3tb Год назад
Very nice one and powerful goddess
@gajendravc6528
@gajendravc6528 Год назад
ಧನ್ಯವಾದಗಳು ಈ ಸಂಚಿಕೆಗೆ
@mhahendrakumar1824
@mhahendrakumar1824 3 месяца назад
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಅಮ್ಮ ನಾನು ಬರ್ಬೇಕು ನಿನ್ನ ದಿವ್ಯ ಸನ್ನಿಧಾನಕ್ಕೆ 😔😔😔😔😔6
@sujithkumar3397
@sujithkumar3397 Год назад
Amma ❤
@veenahs5342
@veenahs5342 Год назад
Amma nimma anugraha yellara melirali.
@anandpoojari1314
@anandpoojari1314 Год назад
Oh Amma bless Me
@shashikalapujar6137
@shashikalapujar6137 Год назад
Namo namo Devi.uoota tumba chennagide
@gopalakrishnagopalakrishna6345
Amma namma kastgalanu pariharisu
@VenuGopal-tf1tt
@VenuGopal-tf1tt 9 месяцев назад
❤one of the best ever anna prasadam...very delicious food and lovable response, very calm place
@shrih8891
@shrih8891 Год назад
Namasthe Amma..
@nandinidatta4805
@nandinidatta4805 Год назад
Om sri maatrai namaha
@theerthaprasad2315
@theerthaprasad2315 Год назад
Om amma 🙏
@sulochanamaiya9963
@sulochanamaiya9963 Год назад
Om brhme durga parameshwaiye namaha
@jayakarshetty7778
@jayakarshetty7778 Год назад
Really gd information. As a kundapurean I am very much proud of this temple.i decided to have darshan of Devi in.October 23.
@sachibtpi
@sachibtpi Год назад
Adbhutha....
@gganeshagganesha7009
@gganeshagganesha7009 2 месяца назад
🙏🏼🍎🌹🙏🏼🙏🏼
@girishachargiliyar2254
@girishachargiliyar2254 Год назад
Thumba mahithi kotru 🙏🙏🙏
@manjunathamogaveera1037
@manjunathamogaveera1037 Год назад
ಸುಪರೋ 👌👌👌ಸೂಪರ್ 💪👍💞💞👌😊
@AshokAshok-hz6kh
@AshokAshok-hz6kh 3 месяца назад
Amma
@spcreations67
@spcreations67 Год назад
Amma😊
@akshaydevadiga1015
@akshaydevadiga1015 Год назад
❤❤amma
@estoredvg5516
@estoredvg5516 3 месяца назад
OM SHREE BRAHAMI DHURGHA PARAMESHWARI THAYE NAMAHA
@VNK5490
@VNK5490 Год назад
APPE... 🙏🙏🙏🙏
@manjupoojari400
@manjupoojari400 Год назад
Super sir
@KiranKiran-oh9hl
@KiranKiran-oh9hl 2 месяца назад
🙏🙏🙏❤
@ajuajith4778
@ajuajith4778 Год назад
super.
@shivanandrgorllisrgoralli4818
Om taee namha.
@nideeshshetty4380
@nideeshshetty4380 Год назад
Amma 🙏
@FakkirappaS-to7zq
@FakkirappaS-to7zq 2 месяца назад
💐🙏💐
@mohanasbasavaraja5756
@mohanasbasavaraja5756 Год назад
Super 💞
@RamakrishnappaKj
@RamakrishnappaKj Год назад
ಜೈ ದುರ್ಗಂಬ ದೇವಿ
@shrih8891
@shrih8891 Год назад
12:59 yes Anna Prasada is one of the best. Ammana ashirvada..
@radhamurthy9912
@radhamurthy9912 2 месяца назад
🙏🙏🙏🙏🙏🙏🙏💐💐
@jayaramk6357
@jayaramk6357 9 месяцев назад
Amma please give me your darshan Matha........ JaishreeRaam
@susheelasrinivas6371
@susheelasrinivas6371 Год назад
Amma kapadamma.
@vijayakumar3637
@vijayakumar3637 2 месяца назад
🎉❤🎉👍👌
@shashikarsagar763
@shashikarsagar763 2 месяца назад
*ದೇವರು ಸತ್ಯ* *ದೇವರಲ್ಲ ವೈರುಧ್ಯ* *ದೇವರು ಬೇಡುವುದು* *ಅಧ್ಯಾತ್ಮ ಆ ಅದು* *ದೇವರಿಗೆ ವಂದಿಸುತ್ತ* *ದೇವರ ಸೇವೆ ಗೌರವಪೂರ್ಣ*🙏❤️😥🤔🇮🇳🌍🙏✍️
@radhamurthy9912
@radhamurthy9912 2 месяца назад
💐💐💐💐🙏🙏🙏🙏🙏🙏🙏
@nataraj55
@nataraj55 Год назад
🙏🙏🙏🙏🙏🙏🙏🙏🙏🙏🙏🙏🙏
@vpnayak9434
@vpnayak9434 Год назад
Sir please make video about Muneshwara swamy detailed video
@user-ns5qc9wu7d
@user-ns5qc9wu7d 2 месяца назад
Shubhavagali nimma edi familyge
@praveenshetty353
@praveenshetty353 Год назад
🚩🔱🚩
@karthikmchavan
@karthikmchavan Год назад
Nangu olledh madamma thayi
@shankarshathri6874
@shankarshathri6874 Год назад
🙏🏽🙏🏽
@poojary_apoorva
@poojary_apoorva Год назад
Olled mad amma
@geetagavai3819
@geetagavai3819 Год назад
Yalli erodu🙏🙏heli
@HeggaddeStudio
@HeggaddeStudio Год назад
Temple Address : kundapura (T) udupi (D, kamalashile, Siddapura, Karnataka 576229 Contact: 90080 69822 | 99452 39177 Kamalashile is a village located 35 km from Kundapura taluk in Udupi district. It is 120 km from Mangalore. Kamalashile is known for Sri Bramhi Durga Parameswari temple. It is an ancient temple and frequent Chandi Homa/Yagna are conducted here. Kamalashile jathre is celebrated annually in April.
@ganabhishriguru891
@ganabhishriguru891 Год назад
🙏🙏🙏🙏🙏🙏🙏🙏🙏🎉🌹💐💐💐💐
@surajs2157
@surajs2157 Год назад
Namo..
@ashalatha4120
@ashalatha4120 Год назад
,‌🙏🙏🙏
@shobharai5774
@shobharai5774 4 дня назад
Nanu ethichege hogidde ellaru thumba preethiyinda mathandisthare
@publicmindtune354
@publicmindtune354 8 месяцев назад
🙏🌎🌱 Rajyakke semi Government bus eddange & volle vyakti
@2001meghna
@2001meghna Год назад
Hari Ohhhhhmmmmm 🙏...Ee place yellide Sir... Sorry namge gotthilla...adke keliddene pls
@professorbhat5194
@professorbhat5194 Год назад
Kamalashile kundapura taluq udupi district
@malateshagnmalatesha8303
@malateshagnmalatesha8303 2 месяца назад
ಇದು ಎಲ್ಲಿ‌ ಇರುವುದು ದೇವಾಲಯ
@2004mysore
@2004mysore Год назад
ದಯವಿಟ್ಟು ಊಟ ಅಂತ ಹೇಳಬೇಡಿ ಅಮ್ಮನ ಪ್ರಸಾದ ಅಂತ ಹೇಳಿ
@nilprabhu
@nilprabhu Год назад
Bgm ❤❤❤ dweepa movie du
@nayanaj3154
@nayanaj3154 Год назад
Sir ಇಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಇದೆಯೇ? Because we are from Bangalore.
@professorbhat5194
@professorbhat5194 Год назад
Untu banni...rooms ide AC non AC untu...
@prathimavenkatesh654
@prathimavenkatesh654 Год назад
ನೀವು ಎಲ್ಲರಿಗೂ ಮಾದರಿ
@abhikgowda3521
@abhikgowda3521 Год назад
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@malateshagnmalatesha8303
@malateshagnmalatesha8303 2 месяца назад
ಹೇಳಿ ಯಾರದರು
@maheshwarin5762
@maheshwarin5762 3 месяца назад
Address please
@narayanapatali8587
@narayanapatali8587 Год назад
Adress..P.l
@shubagowri3062
@shubagowri3062 Год назад
How much for chandika yaga sir please 🙏🙏🙏🙏
@guru322t2
@guru322t2 Год назад
13k shubha
@shubagowri3062
@shubagowri3062 Год назад
Ok thank you 🙏🙏
@ravikr7661
@ravikr7661 Год назад
ಕುಂದಾಪುರ ದಿಂದ ಎಷ್ಟು ದೂರ ಆಗತದರಿ ದೇವಸ್ಥಾನ ದಯವಿಟ್ಟು ತಿಳಿಸಿ ರಿ
@parikshithHS
@parikshithHS Год назад
45 ki me
@user-rm8br2yx4u
@user-rm8br2yx4u Год назад
ನಿಮ್ಮ ನು ಮೆಚ್ಚಲೆ ಬೇಕು ಇಷ್ಟು ಇಷ್ಟು ಪೂಜೆಯ ಬಗ್ಗೆಯೂ ಊಟ ದ ಬಗ್ಗೆಯೂ ಎಲ್ಲ ವಿಷಯದಲ್ಲಿ ಯೂ ಅಷ್ಟು ದೊಡ್ಡ ಮಟ್ಟದಲ್ಲಿ ಉಟ ಉಪಚಾರ ಯಾವ ದೇವಸ್ಥಾನದ ಲಿಯೂ ಇಲ್ಲ ಮದುವೆಯ ಉಟದಿಂದಲು ಮಿಗಿಲಾಗಿ ಒಳ್ಳೆಯ ಕೇಲಸಕೆ ದುರ್ಗಾ ದೇವಿಯ ಆಶೀರ್ವಾದ ಪಡೆದ ನಮಗೆ ಎಲ್ಲರಿಗೂ ಶುಭವನು ಉಂಟು ಮಾಡಲಿ ಶುಭಂ ಶುಭವಾಗಲಿ
@jyothijyothi8080
@jyothijyothi8080 Год назад
Mane alli harake hege madodu tilisi. If any one knows this information to rply this cmnt 😊
@bkvishal2449
@bkvishal2449 11 месяцев назад
Maneyalli prayer madi sadyavadare darshana madi banni
@ms282
@ms282 Год назад
Google location send sir
@bkvishal2449
@bkvishal2449 11 месяцев назад
Udupi yinda kundapur dinda bus sigutte room kuda sigutte vyavasthe tumba chennagede
@cheelurappab334
@cheelurappab334 Год назад
sairam saimatha yestu ninna mahiame nediyali
@dhdshahya5686
@dhdshahya5686 Год назад
ಪ್ಲೀಸ್ ಸರಿಯಾದ ಅಡ್ರಸ್ ಸೆಂಡ್ ಮಾಡಿ 🙏🙏🙏🙏
@parikshithHS
@parikshithHS Год назад
Bharame durgaa parameshvari devasthaana kamalashile
@ms282
@ms282 Год назад
Google location send
@ms282
@ms282 Год назад
Place send
@gajananmadival3172
@gajananmadival3172 15 дней назад
🙏🙏
@GaneshGaneshamin-kb3wz
@GaneshGaneshamin-kb3wz 2 месяца назад
🙏🙏🙏🙏🙏
@sharathshetty1678
@sharathshetty1678 Год назад
🙏🏼amma 🙏🏼
@shashankkunder4637
@shashankkunder4637 11 месяцев назад
🙏🙏🙏🙏
@llllsudeellll4102
@llllsudeellll4102 Год назад
🙏🏻🌼🙏🏻
@divakarputhran3434
@divakarputhran3434 2 месяца назад
🕉️🚩🙏🙏🙏
@SantoshSantosh-qc2qk
@SantoshSantosh-qc2qk Год назад
🙏💐🙏🕉️
@ganeshganesh3477
@ganeshganesh3477 2 месяца назад
🙏🙏🙏🙏
@DhananjayaDanu-eu8cs
@DhananjayaDanu-eu8cs Месяц назад
🙏🙏🙏🙏🙏
@user-yu6ng8gp2r
@user-yu6ng8gp2r 2 месяца назад
🙏🙏🙏🙏
Далее
ПРИКОЛЫ НАД БРАТОМ #shorts
00:23
Просмотров 2,8 млн
Bike Challenge
00:20
Просмотров 19 млн
ПРИКОЛЫ НАД БРАТОМ #shorts
00:23
Просмотров 2,8 млн