ವಿಸ್ಮಯವಾದ ವಿಚಾರವನ್ನು ತಿಳಿಸಿರುತ್ತೀರಿ. ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ಈ ಕಥೆಯನ್ನು ಕೇಳುವಾಗ ನಾನು ಭಾವುಕಳಾದೆ. ಶಂಕರಾಚಾರ್ಯರ ಸಾಧನೆ ಅಪರಿಮಿತವಾದದ್ದು. ಶಂಕರಾಚಾರ್ಯರು ಮತ್ತೆ ಮತ್ತೆ ಹುಟ್ಟಿ ಬರಬೇಕು. ಧನ್ಯವಾದಗಳು 🙏......
ಜಗನ್ಮಾತೆಯಾದ ಶ್ರೀ ಮಹಾಪಾರ್ವತಿಯನ್ನು ಶ್ರೀಚಕ್ರದಲ್ಲಿ ಬಂಧಿಸಿದ ಶ್ರೀಯುತ ಶ್ರೀ ಶ್ರೀ ಚಿರಂಜೀವಿಗಳಾದ ಶಂಕರಾಚಾರ್ಯರಿಗೆ ನಮ್ಮ ಹೃತ್ಪೂರ್ವಕ ನಮನಗಳು ಹಾಗೆ ಮಹಾತಾಯಿಯು ಸರ್ವ ಮಂಗಳೂ ಸರ್ವರಿಗೂ ಒಡೆತನ ಮಾಡಲಿ ಎಂದು ತಾಯಿಯಲ್ಲಿ ಬೇಡುತ್ತಾ
The first Sri Chakra was installed at Kanchi where Mother was in Her Maha Kali form. Even to this day you can find and visit Kali amma temple close to Kanchi Kamakshi amma temple. Madurai Meenakshi amma was always a Sowmya Devi was never aggressive at all. Shree Matre Namaha🙏
Actually Mahakali chaitanya is not related to srichakra Srichakra chaitanya And Navakshari chaitanyas are completely different Devi mahatme dint told about srichakra
Meenakshi Amman born in fire as a queen who ruled Madurai and later got married to lord shiva . She was never aggressive like Kali Amma . Ashu Shankara guru installed Sri chakra in Kanchi Kamakshi.