ಯಾರನ್ನಾದರೂ ಸಂದರ್ಶನ ಮಾಡೋಕೆ ಮೊದಲು ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ ನಂತರ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕ ನಂತರ ಅವರ ಸಂದರ್ಶನ ಮಾಡಿ ಅವಾಗ ಅವರ So Called Swamiji ಅನ್ನೋ ಮೋಸಗಾರರ ಬಂಡವಾಳ ಬಯಲಾಗುತ್ತೆ.
ಅರವಿಂದ್ ಸರ್ ಇವನು ಪ್ರಶ್ನೆ ಕೆಳಕ್ಕೆ ೧೦೦೦ ಇಸ್ಕೊಂತನೆ ಅಮೆಲೆ ಪರಿಹಾರ ಮಾತ್ರ ಇಲ್ಲಾ ಅಂತ ಅವನ ಮಾತಲ್ಲಿ ನನಗೆ ಗೊತ್ತಾಯಿತು ನಾನು ಅವನತ್ತಿರ ಪರಿಹಾರ ಏನು ಮಾಡಿಸಲಿಲ್ಲಾ.......ಓಂದು ದೇವಸ್ತಾನದ ವಿಚಾರ ಪರಿಹಾರಕ್ಕೆ 25000 ಸಾವಿರ ಕೇಳಿದಕ್ಕೆ ಸುಮ್ನೆ ಅದ್ವಿ......