grameena bharath people life jurny and rural india village culture | food and lifestyle | agriculture life | new technology in village life | total India and culture of india
Hello Arviend avre, next time question keldre, heege, 1. Human spirit presence we are experiencing.. 2. What about Animals spirit. 3. We know spirits cannot be destroyed, as population is increased where did these spirits come from..pls ask these doubts.
ಅಕ್ಕಿ ಬೆಂದಿದೆ ಅಂತ ಹೇಳಿ ಯಾರು ಪಾತ್ರೆ ಒಳಗಡೆ ಕೈ ಹಾಕಲ್ಲ, ಫಸ್ಟು ನೀವೇ ಪ್ರಮೋಟ್ ಮಾಡಿ ಇವಾಗ ನೀವೇ ಇತರ ಇದ್ ಮಾಡ್ತಾ ಇದ್ದೀರಾ? ಏನ್ ಪೇಮೆಂಟ್ ವಿಚಾರದಲ್ಲಿ ಏನಾದ್ರೂ ಕಿರಿಕ್ ಆಯ್ತಾ
ಸರ್ ಫಸ್ಟ್ ಹೇಳ್ತಾ ಇದೀನಿ ನೀವು ಯಾರು ಅಂತ ಗೊತ್ತಿಲ್ಲ ಅವರು ಯಾರು ಅಂತನೂ ಕೂಡ ಗೊತ್ತಿಲ್ಲ, ನೀವು ಮಾಡ್ತಾ ಇರೋ ವಿಡಿಯೋಸ್ ನೋಡಿದ್ರೆ ಏನೋ ಸಂಥಿಂಗ್ ಏನೋ ನಡೆದಿದೆ ಅಲ್ಲಿ ಏನೋ ಬೇರೆ ತರ ಅಂತ ಅನಿಸ್ತಾ ಇದೆ ನನಗೆ,
ಯೌಟ್ಯೂಬ್ ವಿಡಿಯೋ ನೇ ನಂಬಿಕೆನೇ ಅನರ್ಹ, ನೀವು ಹೀಗೆ 420 ವಿಡಿಯೋ ಮಾಡೋಕಿಂತ ಮುಂಚೆ ವಿಚಾರಿಸಿ ನೋಡ್ಬೇಕು, ಎಲ್ಲರೂ ಹಾಗೆ ದುಡ್ಡಿಗೆ ಜೀವ ಬಿಡುವವರೇ, ಜನರ ಕಷ್ಟ ಅವರಿಗೆ ಗೊತ್ತೇ ಆಗಲ್ಲ, ನಾನು ಹೇಳೋದು ಏನು ಗೊತ್ತ ಹೀಗೆ ಸುಳ್ಳು ಹೇಳಿ ಮೋಸ ಮಾಡೋದಕ್ಕಿಂತ ಭಿಕ್ಷೆ ಬೇಡೋದು ಎಷ್ಟೋ ಒಳ್ಳೆಯದು ಅವಾಗ ಪಾಪ ಸುತ್ತುಕೊಳಲ್ಲ, ಕರ್ಮ ಅನ್ನೋದು ಒಂದು ಇದೆಯಲ್ಲ ಅದು ಯಾರನ್ನು ಬಿಡಲ್ಲ ಮಾಡಿದ್ದ ಪಾಪಕ್ಕೆ ಅನುಭವಿಸಲೇ ಬೇಕು