2016ರಲ್ಲಿಯೇ ನನಗೆ ಮೇಳದಿಂದ ಹೊರಗುಳಿಯಲು ಕಲ್ಲಾಡಿ ಸೂಚಿಸಿದ್ದರು 5ನೇ ಮೇಳದ ಆಟ ನೋಡಲು ಬೆಂಗಳೂರು- ಚೆನೈಯಿಂದ ಕಲಾಭಿಮಾನಿಗಳು ಬರುತ್ತಿದ್ದರು ಪೂಜ್ಯ ಹರಿನಾರಾಯಣ ಅಸ್ರಣ್ಣರಿಗೆ ಮಾತನಾಡಲು ನೈತಿಕತೆಯೇ ಇಲ್ಲ- ಪಟ್ಲ ವಿವಾದದ ಬಗ್ಗೆ ಪಟ್ಲ ಪತ್ರಿಕಾಗೋಷ್ಟಿ
🙏ರಾಜಕೀಯದವರ ಆಟ ನೋಡಿ ನಮಗೆ ಅಭ್ಯಾಸವಾಗಿ ಹೋಗಿದೆ. ಆಟದವರ ರಾಜಕೀಯ ಈಗ ಹೊರಗಿನ ಪ್ರಪಂಚಕ್ಕೆ ಶೆಟ್ಟರು ಅನಾವರಣಗೊಳಿಸಿದ್ದಾರೆ. 😤😞☹️ ಸತ್ಯವನ್ನು ಧೈರ್ಯವಾಗಿ ಪ್ರಚುರಪಡಿಸಿದ ನಿಮಗೆ ಧನ್ಯವಾದಗಳು.🙏🙏
ಜಗತ್ಪ್ರಸಿದ್ಧ ಯಕ್ಷಗಾನ ಸಂಘಟನೆ ಯಲ್ಲಿ ಸತೀಶ್ ಪಟ್ಲ ರವರ ಸರ್ವ ಶ್ರೇಷ್ಟ ಭಾಗವತಿಕೆ ಅವಿಸ್ಮರಣೀಯ.....ಅಂತ ಮಹಾನ್ ಕಲಾವಿದರಿಗೆ ಅವಮಾನ ಆಗಿದ್ದು ಸರ್ವ ಕಲಾಪ್ರೇಕ್ಷಕರಿಗೂ ಆದ ಹಾಗೆಯೇ..! ಆಡಳಿತ ಮಂಡಳಿ ಸಾರ್ವತ್ರಿಕವಾಗಿ ಅವರ ಬಳಿ ಕ್ಷಮೆ ಕೇಳಲಿ ಕೇಳಲಿ.....!
🙏🙏🙏 nimma nikara mathu , clear agi heltha ede avaru madiruva thappugalannu. We all stand with you.. nammellara ashaya Nivu adastu bega kateelu meladali mathe hadabeku endu.. kateelu ammana ashirvada nimma mele yavaglu edhe eruthade..🙏🙏🙏
ನಿಮ್ಮಭಕ್ತಿ ಪೂರ್ವಕವಾದ ಸೇವೆಗೆ ಎಲ್ಲಿಯು ಅವಕಾಶವಿದೆ ಸತೀಶಣ್ಣ.....ನಿಮ್ಮನ್ನು ಆ ಕ್ಷೇತ್ರದಲ್ಲಿ ಅವಮಾನಿಸಿದ್ದು ಆ ಕ್ಷೇತ್ರವನ್ನು ಅವಮಾನಿಸಿದಂತೆ ಸರಿ.....ಕಟೀಲ್ದಪ್ಪೆ ವಿಶೇಷ ದಾದಂದ್ ಕೇಂಡ ಅನ್ಯಾಯ ಅಧರ್ಮನ್ ನಿಗ್ರಹ ಮಲ್ತ್ ದ್ ಧರ್ಮ ಸ್ಥಾಪನೆ ಮಲ್ಪುನ .....ಅಂಚನೆ ಕಟೀಲ್ದಪ್ಪೆನ ಆಶಿರ್ವಾದ ....ಕಲಾಭಿಮಾನಿಲೆನ ಪ್ರೀತಿ ...ಸಹಕಾರ ..ಏಪಗ್ಲಾ ಉಪ್ಪುಂಡು.... ಜೈ ಸತೀಶಣ್ಣ
ಇಷ್ಟರವರೆಗೆ ಕಟೀಲು ಮೇಳದ ಬಗ್ಗೆ ಒಳ್ಳೆ ಅಭಿಪ್ರಾಯ ಇಟ್ಟುಕೊಂಡು ಇದ್ದೆವು..ಆದರೆ ಈ ತರದ ಘಟನೆಯಿಂದ ಮುಂದೆ ಎಲ್ಲಾ ಕಲಾವಿದರು ಮೇಳವನ್ನು ಬಿಟ್ಟು ಹೋಗುವಂಥ ಪರಿಸ್ಥಿತಿ ಬಂದೇ ಬರುತ್ತೆ.... 🤔🤔
Goddess will look after... If people have faith..... Don't take tension... You are not doing anything... Everything takes place of its own... Nothing moves without a reason.... Simply keep quiet... Don't get hurt😵🤕😢... Gold is always 🏆Gold. "They also serve who only stand and wait" If possible, IGNORE and LAUGH too.
Hi good morning Anna..... olleyavarige erakke a palacealli avakasha Ella antha madudhe avara uddhesha agirubekeno,,nivu yavudhakku kugi hogubedi a devara ashirvadha eruthe anna...
Lakshmi Narayan Asranna had faced bad times log time back, though he was a big devotee, just for politics... this is bound to happen... More will happen in Kateel.... Politics is entertained more than Bhakti these days in most of the temples God save our temples
If we work any sector we stricktly follow their rules. As u said u r working there as hobbies and favour for Durga maatha rather salary then how they can accept it They think u take advantage n step stone to ur personal growth independent in ur own platform.
Satishanna, Ir mlpuna edde kelsa g ireg kateel da appe shree durgambike kandita iren kateel da melag return barpavuleka mlpuver,.. Enklu kateel da appeda Kai mugid prartane mlpuva..
Patla is playing politics. He started unionisom against Kateel devi mela. Goddess Durga Paraneshwari will punish him if he does not stop blaming Kateel Durga Psrameshwari melas management.