Тёмный

*ಕಷ್ಟಗಳನ್ನು ಪರಿಹಾರ ಮಾಡುವ ಶ್ಲೋಕ* - Sloka 16 -Ram Raksha Stotra II ಶ್ರೀ ರಾಮ ರಕ್ಷಾ 

ಸದಾಚಾರ Sadachara
Подписаться 3,6 тыс.
Просмотров 1,2 тыс.
50% 1

ಕಷ್ಟಗಳನ್ನು ಪರಿಹಾರ ಮಾಡುವ ಶ್ಲೋಕ
ಆರಾಮ:ಕಲ್ಪವೃಕ್ಷಣಾಂ
ವಿರಾಮ: ಸಕಲಾಪದಾಮ್|
ಅಭಿರಾಮಸ್ತ್ರಿ ಲೋಕಾನಾಂ
ರಾಮ:ಶ್ರೀಮಾನ್ ಸ ನ: ಪ್ರಭು:||
ಅರ್ಥ:-ಸಕಲ ಕ್ಲೇಶ ಪರಿಹಾರಕನಾಗಿ ಹಾಗೆಯೇ ಕಲ್ಪತರುವಿನಂತೆ ಸಕಲಾಭಿಷ್ಟ ದಾಯಕನಾಗಿ ಹಾಗೆಯೇ ಆಪತ್ಹರಿತ ಅಂದರೆ ದುರಿತಗಳನ್ನು ಪರಿಹಾರಕನಾಗಿ
ಮೂರು ಲೋಕಗಳಿಗೂ ಸುಖವನ್ನು ನೀಡುವ ಶ್ರೀರಾಮಚಂದ್ರನೇ ಜಗತ್ತಿನ ಒಡೆಯನು ಆತನೇ ನಮ್ಮೆಲ್ಲರ ಸ್ವಾಮಿ ಅಂದರೆ ಒಡೆಯನಾಗಿದ್ದಾನೆ.

Опубликовано:

 

7 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2   
@pandaribai8903
@pandaribai8903 3 месяца назад
Jai Sree Ram🙏🙌🙏🙌🙏🙌🙏🙌🙏
@arvindgudigar8384
@arvindgudigar8384 3 месяца назад
🙏
Далее
Редакция. News: 121-я неделя
42:58
Просмотров 1,5 млн
СЫВОРОТКА С ВБ
00:39
Просмотров 672 тыс.
Trinetra shri laxmi narasimha jayanthi 2024
2:29:41
Просмотров 1,9 тыс.
Side-effects of chanting Bajrang baan daily 🚩😯
0:42
Редакция. News: 121-я неделя
42:58
Просмотров 1,5 млн