ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
ಪರಂ ಸಾರ್ ತಾವು ಬಹಳಷ್ಟು ಶ್ರದ್ಧೆವಹಿಸಿ ಕಿತ್ತೂರಿನ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ನಾನು ಬಹಳಷ್ಟು ಚರಿತ್ರಾ ಪುಸ್ತಕಗಳನ್ನು ಓದಿ ಕಿತ್ತೂರಿನ ಮಾಹಿತಿ ತಿಳಿದು ಇಳಿದು ಕೊಂಡಿಯಂತಿತ್ತು ತಾವು ಹೇಳಿರುವುದಕ್ಕೂ ನಾನು ತಿಳಿದುಕೊಂಡೆ ಮರಕ್ಕೂ ಬಹಳಷ್ಟು ಸಾಮ್ಯತೆಯಿದೆ ಧನ್ಯವಾದಗಳು ಸರ್
ಬ್ರದರ್ ಇದು ನಮ್ಮ ಬೈಲಹೊಂಗಲ ನಮ್ಮ ಊರು ತುಂಬಾ ಖುಷಿ ಆಯ್ತು ನಮ್ಮ ತಾಯಿ ಚನ್ನಮ್ಮ ಸ್ಮಾರಕವನ್ನು ಎಲ್ಲರಿಗೂ ನಿಮ್ಮ ಚಾನಲ್ ಮುಕಾಂತರ ಎಲ್ಲರಿಗೂ ಪರಿಚಯ ಮಾಡಿದ್ದಕೆ ತುಂಬಾ ಧನ್ಯವಾದಗಳು
ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮಾಡಿದಿರಾ ನಮ್ಮ 🇮🇳 ದೇಶ ಸಲುವಾಗಿ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿ🇮🇳 ವೀರಮರಣವನ್ನು ಆಗಿದ್ದಾರೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ತಿಳಿಸಿ ಕೊಟ್ಟಂತಹ ಕಲಾ ಮಾಧ್ಯಮದಕೆ ನನ್ನ ಚಿಕ್ಕ ಧನ್ಯವಾದಗಳು ಎಲ್ಲರಿಗೂ ಒಳ್ಳೆಯದಾಗಲಿ ನಮಸ್ಕಾರ 🙏🙏l
Excellent episodes.Good coverage of Kittur Rani Chanamma & Sangoli Rayanna. Thanks for all your efforts in bringing an excellent episode making us remind of our history & sacrifice of our freedom fighters. Once again thanks Paramesh & team.👌💐🙏
Lots of thanks to Mr.Umesh who has been shown historical spots & gave information to us & same has been shown in U tube channel by kalamadyam ...thanks to both Mr umesh and kalamadyam.
First i thanks to param and team,and all the people who are give the information to param. We are very proud to channmaaji is birth our karnataka. 🙏🙏🙏🙏🙏🙏🙏.
Hats off to you sir for this beautiful information And for your hard work and focus towards collecting historical information. I got really valuable information and very curious to know about the history.
Really very very informative.. ನಮ್ಮ ದೇಶದ ಇತಿಹಾಸವನ್ನು ಈಗಿನ ಪೀಳಿಗೆಗೆ ಪರಿಚಯಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ.. a Very big applause for u n ur team...👏👏 All the very best fr ur future plans..
ನಮ್ಮ ಬೆಳಗಾವಿ ಜಿಲ್ಲೆಯ ಕಿತ್ತೂರು ಚೆನ್ನಮ್ಮ ಅವರನ್ನು ಮತ್ತೆ ಸಂಗೊಳ್ಳಿ ರಾಯಣ್ಣ ಅಮಟೂರು ಬಾಳಪ್ಪ ಇವರ ಬಗ್ಗೆ ಸರಿಯಾಗಿ ಮಹತಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಪರಂ ಸರ್ ಮತ್ತು ಇನ್ನೊಂದು ಇದೇ ಬೆಳಗಾಂವ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಬೆಳವಡಿ ಮಲ್ಲಮ್ಮನ ಬಗ್ಗೆಯೂ ಕೂಡ ಸಂಶೋಧನೆ ಮಾಡಿ ತಿಳಿಸಿ ಸರ್ ತಮಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಸರ್🙏🙏
ಕಲಾಮಾಧ್ಯಮದ ಸತಿ ಪತಿ ಇಬ್ಬರಿಗೂ ಹೊನ್ನೇಗೌಡರ ಕುಟುಂಬದ ಸದಸ್ಯರು ಕುಣಿಗಲ್ ಇವರು ಮಾಡುವ ನಮುಸ್ಕಾರಗಳು ಪರಮ್ ಸರ್ ನಿಮ್ಮ ದೈರ್ಯಕ್ಕೆ 🙏 ನಮ್ಮ ನಾಡಿನ ಚರಿತ್ರೆಯಲ್ಲಿ ಕರ್ನಾಟಕ ರಾಜ್ಯದ ಶ್ರೀಮತಿ ಕಿತ್ತೊರ ರಾಣಿ ಚೆನ್ನಮ್ಮಜಿ ಯವರ ಹಾಗೂ ಸಂಗೊಳ್ಳಿ ರಾಯಣ್ಣರ ಬಗ್ಗೆ ಸಂಪೂರ್ಣ ಪರಾಮರ್ಶೆ ನಡೆಸಿ ವರದಿ ಮಾಡಿ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸಿದ್ದಾರೆ ಇನ್ನು ಕೆಲವು ಮಂದಿ ಇದ್ದರೆ ಮಾಗಡಿ ಕೆಂಪ್ಪೆಗೌಡರ ಬಗ್ಗೆ ಮಾಹಿತಿ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಮನವಿ ಪತ್ರ ಗೌರವಗಳೊಂದಿಗೆ ಕಲಾಮಾಧ್ಯಮದ ಅಭಿಮಾನಿ ಹೊನ್ನೇಗೌಡ 🙏🙏
Sir ನಮ್ಮ ಊರು ಬೈಲಹೊಂಗಲ. ನೀವು ಬರ್ತೀರಾ ಅಂತ ಗೊತ್ತಿದ್ರೆ, ನಾನು ನಿಮಗೆ ಭೇಟಿ ಆಗ್ತಾಯಿದ್ದೆ... ನಮ್ಮ ಊರಲ್ಲಿರೋ ಇನ್ನು ಹಲವಾರು ಐತಿಹಾಸಿಕ ಸ್ಥಳಗಳನ್ನು ನಿಮಗೆ ಪರಿಚಯ ಮಾಡಿ ಕೊಡ್ತಾಯಿದ್ದೆ.... 🙏