ಕುಂದಾಪುರದ ಮೀನು ಮಾರುಕಟ್ಟೆ ಕುರಿತು ಹತ್ತು ಹಲವು ಸಂಗತಿಗಳನ್ನು ನಿಮ್ಮ ಮುಂದಿಟ್ಟಿದ್ದಾರೆ ಶಬರಿ ಕಿಚನ್ ಖ್ಯಾತಿಯ ಶಬರಿ ಸತೀಶ್. Videography: Mahesh Photography: Sharu #kundapura #fishmarket #shabarisathish #darpanatv
ನಿಮ್ಮ ಮಾತಾಡುವ ರೀತಿ ತುಂಬಾ ಚೆನ್ನಾಗಿದೆ. ನಾನು ಹತ್ತು ವರ್ಷ ಕುಂದಾಪುರ ದಲ್ಲಿ ಇದ್ದೆ. ನಾವು ಬೆಂಗಳೂರಿನವರು. ಈ ವಿಡಿಯೋ ಮತ್ತು ಕುಂದಾಪುರ ಕನ್ನಡ ತುಂಬಾ ಖುಷಿ ಕೊಟ್ಟಿದೆ. ನಿಮಗೆ ಧನ್ಯವಾದಗಳು.