ಅಧ್ಬುತ ಚಿತ್ರೀಕರಣದ ಜೊತೆಗೆ, ಮುಂದಿನ ಯುವಪೀಳಿಗೆಗೆ ನಮ್ಮ ಹಿಂದಿನ ಆಚಾರ, ವಿಚಾರಗಳ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು 💐 ನಿಮ್ಮ ಈ ಸಣ್ಣ ಸಣ್ಣ ಪ್ರಯತ್ನ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿ, ಸಿನಿಮಾ ರಂಗಕ್ಕೆ ಪದಾರ್ಪಣೆ ಆಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇನೆ.🥰
Namm kade istondala madta irlilla marre aadre tumba super agi irt itt hostin uta nav byndoor kani namm byndoor navrigu nimm video ista itu namm habba Alva hege madidru super agi agatt irli bidi niv inn jasti madtri nav kammi aste
Thank you so much😊 .. a comment of yours gave us more confidence because our video reached USA 😍.. We don't to speak Tulu but we can understand and We know butler English 😃.. Keep supporting us in future also 🙏.
ಹೊಸ್ತಿನ ಬಗ್ಗೆ ,ಆಚರಣೆ,ಮಹತ್ವ ಮಾಡುವ ಕ್ರಮವನ್ನು ವಿಸ್ತೃತವಾಗಿ ಯುವಜನತೆಗೆ ಮನಮುಟ್ಟುವ ಹಾಗೆ ತಿಳಿಸಿ ಹೇಳಿದ್ದೀರಿ.ಅದ್ಭುತವಾದ ಸಂದೇಶವನ್ನು ನೀಡಿದ್ದೀರಿ.ತಮ್ಮ ತಂಡಕ್ಕೆ ತುಂಬುಹೃದಯದ ಧನ್ಯವಾದಗಳು🙏.ಮತ್ತಷ್ಟು ಹೊಸಹೊಸ ಪ್ರಯತ್ನಗಳು ನಿರಂತರವಾಗಿ ಮೂಡಿ ಬರಲಿ.❤
ಹೊಸ್ತ್ ಅಂದ್ರೆ ಏನು..ಅದರ ಆಚರಣೆ ಬಗ್ಗೆ ಅದ್ಬುತವಾಗಿ ವಿವರಿಸಿದ್ದೀರಿ... Next ದೀಪಾವಳಿ ಹಬ್ಬದ ಆಚರಣೆಯ ಬಗ್ಗೆ ಹಾಗೇ ಮರೆತು ಹೋಗುತ್ತಿರುವ ಹಲವಾರು ಹಬ್ಬ ಆಚರಣೆಯ ಬಗ್ಗೆ ನಿಮ್ಮಿಂದ ಎಲ್ಲರಿಗೂ ತಿಳಿಯುವಂತಾಗಲಿ.. All the best❤