Тёмный
No video :(

ಕುಡಿತದ ಚಟ ಬಿಡಿಸಲು ಗಂಡ ಹೆಂಡತಿ ಸಂಬಂಧ ಸರಿಪಡಿಸಲು ಪವರ್‌ ಫುಲ್‌ ಮಂತ್ರ | LIVE | powerful astrology remedies 

JEETH MEDIA NETWORK
Подписаться 1,5 млн
Просмотров 440 тыс.
50% 1

#live #livestream #astrology
GAJENDRA MOKSHA SONG LINK : ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳೆಯುತ್ತದೆ SRI VADIRAJA Kruta GAJENDRA MOKSHA STOTRA IN KANNADA
• ಈ ಸ್ತೋತ್ರ ಕೇಳಿದರೆ ಜೀವನ...
ವೀಕ್ಷಕರೆ,
ಮನೆಯಲ್ಲಿ ಯಾರಾದರೂ ನಿಮ್ಮ ಸದಸ್ಯರು ಡ್ರಿಂಕ್ಸ್‌ ಚಟಕ್ಕೆ ದಾಸರಾಗಿದ್ದಾರಾ? ಅವರ ಕುಡಿತದ ಚಟ ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿ ಸೋತಿದ್ದೀರ? ಮನೆಯಲ್ಲಿ ಯಾರಾದರೂ ಸಿಗರೇಟು ಸೇದುತ್ತಾರಾ ಅದನ್ನೂ ಬಿಡಿಸಲು ಯತ್ನಿಸಿ ಸೋತಿದ್ದೀರ?
ಮನೆಯಲ್ಲಿ ನಿಮ್ಮ ಮಕ್ಕಳು ಮೋಬೈಲ್‌ ಚಟಕ್ಕೆ ಬಿದ್ದಿದ್ದಾರಾ? ಹೇಗಾದರೂ ಮಾಡಿ ಮಕ್ಕಳನ್ನು ಮೋಬೈಲ್‌ ಚಟದಿಂದ ಬಿಡಿಸಿಬೇಕಾ?
ಗಂಡ ಹೆಂಡತಿ ಸಂಬಂಧ ಚೆನ್ನಾಗಿಲ್ಲವಾ..? ಹೇಗಾದರೂ ಮಾಡಿ ಈ ಸಂಬಂಧ ಸರಿ ಮಾಡಿಕೊಳ್ಳಬೇಕೆಂಬ ಹಂಬಲವಾ?
ಮನೆಯಲ್ಲಿ ಮಗ ಅಥವಾ ಮಗಳು ನಿಮ್ಮ ಇಚ್ಛೆಗೆ ವಿರುದ್ಧವಾಗಿ ಲವ್‌ ಮಾಡಿ ಮದುವೆ ಆಗಲು ಮುಂದಾಗಿದ್ದರೆ ನೀವು ಚಿಂತೆಗೆ ಬಿದ್ದಿದ್ದೀರ?
ಅಂಗಡಿಯಲ್ಲಿ ವ್ಯಾಪಾರ ವ್ಯವಹಾರ ಸರಿಯಾಗಿ ನಡೀತ ಇಲ್ವ?
ಒಂದಾ ಎರಡಾ? ಜೀವನದ ಅತೀ ಕಠಿಣ ಸಮಸ್ಯೆಗಳನ್ನು ಬಗೆ ಹರಿಸಿ ನೆಮ್ಮದಿಯ ಜೀವನ ಕೊಡುತ್ತೆ ಈ ಸ್ತೋತ್ರ... ಈ ವಿಡಿಯೋದಲ್ಲಿ ವಿವರಿಸಲಾಗಿದೆ.
this stotra is very powerful and this can remove all troubles of your life
#astrologykannada
#kannadaastrologytips
#gajendramoksha
#gajendramokshajeethmedia
#vishnu
#lordvishnu
#sondavadirajaru
#lovemarriage
#mobileaddiction
#HowtogetridofMobileAddiction
#kannada
#karnataka
#vastutips
#vastu
ಕುಡಿತದ ಚಟ ಬಿಡಿಸಲು ಗಂಡ ಹೆಂಡತಿ ಸಂಬಂಧ ಸರಿಪಡಿಸಲು ಪವರ್‌ ಫುಲ್‌ ಮಂತ್ರ | LIVE | powerful astrology remedies
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,2 тыс.   
@pavipaddubhm5789
@pavipaddubhm5789 11 месяцев назад
ತುಂಬಾ ಚೆನ್ನಾಗಿದೆ... ಗುರುಗಳೇ .. ಮನಸಿಗೆ ನೆಮ್ಮದಿ ಅನಿಸುತ್ತೆ.. ಈ ಹಾಡನ್ನು ನಾನು ಒಂದೇ ಬಾರಿ ಕೇಳಿದ್ದು.. ಆವಾಗಿನಿಂದ... ಮನಸಲ್ಲಿ ಬರೀ ನಾರಾಯಣ ನಾರಾಯಣ. ಅಂತ ಅನ್ನೋ ಪದನೆ ಕೇಳಿಸುತ್ತಿದೆ.. ಹಾಡಿದವರು ಕೂಡ ತುಂಬಾ ಭಕ್ತಿ ಭಾವದಿಂದ.. ತುಂಬಾ ಅದ್ಬುತವಾಗಿ ಹಾಡಿದರೆ...🙏🙏🙏🙏
@user-nv4rx6ik5i
@user-nv4rx6ik5i 7 месяцев назад
ಗಜೇಂದ್ರ ಮೋಕ್ಷದ ಬಗ್ಗೆ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಿ ಗುರುಗಳೇ ನಿಮಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏
@GeethaR-bl7fz
@GeethaR-bl7fz 4 месяца назад
ದನ್ಯವಾದಗಳು
@cllg3203
@cllg3203 4 месяца назад
Hi
@gangambikawari9101
@gangambikawari9101 3 месяца назад
ಗಜೇಂದ್ರ. ಮೊಕ್ಸದ. ಬಗ್ಗೆ ಒಳ್ಳೆ. ಮಾಹಿತಿ. ಕೊಟ್ಟಿದ್ದೀರಿ. ನಿಮಗೆ ಕೋಟಿ. ಕೋಟಿ. ಧನ್ಯವಾದಗಳು. ಬುಕಸಿಗುತ್ತದೆಯೇ. ತಿಳಿಸಿ
@bharatikkbk6876
@bharatikkbk6876 5 месяцев назад
ಗುರುಗಳಿಗೆ ತುಂಬಾ ಧನ್ಯವಾದಗಳು .ನಿಮ್ಮ ಮಾಹಿತಿ ನಮಗೆ ದಾರಿ ದೀಪ .ನಿಮಗೆ ಧನ್ಯವಾದಗಳು ..
@drakshayanimadigar4418
@drakshayanimadigar4418 4 месяца назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸ್ವಾಮಿ ಜೊತೆಗೆ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ
@user-he5sd4gp5x
@user-he5sd4gp5x 6 месяцев назад
ತುಂಬಾ ಧನ್ಯವಾದಗಳು ಸರ್ ಒಳ್ಳೆ ಮಾಹಿತಿ ಕೂಟ್ಟದ್ದಕ್ಕ ಸಮಾಜದ ಕಾಳಜಿ ವಹಿಸಿ ದನೈವಾದಗಳು ಸರ್
@kavithasathishcheluru9383
@kavithasathishcheluru9383 Год назад
Olle ಮಾಹಿತಿ ನೀಡಿದ್ದೀರಿ ಗುರೂಜಿ ತುಂಬಾ ಸಂತೋಷ ಆಯ್ತು ಗುರೂಜಿ ನಾಳೆ ಇಂದಾನೆ ಸ್ಟಾರ್ಟ್ ಮಾಡ್ತೀನಿ ಗುರೂಜಿ ಧನ್ಯವಾದ ಗಳು ಗುರೂಜಿ 🙏🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@BhagyaB-jj7tx
@BhagyaB-jj7tx 3 месяца назад
ಅಯ್ಯೋ ಕುಡಿಯೋ ಚಟದಿಂದ ತುಂಬಾ ಬೇಜಾರಾಗಿದೆ ಗುರುಗಳೇ
@LalitaKhanapure
@LalitaKhanapure 6 месяцев назад
ಗುರುಗಳೇ ಗಜೇಂದ್ರ ಮೋಕ್ಷ ಮತ್ತೆ ಹನುಮಾನ್ ಚಾಲೀಸಾ ಎರಡರನ್ನು ನಾನು ಪ್ರತಿದಿನ ಕೇಳುತ್ತೇನೆ ಗುರುಗಳೇ ನೀವು ಕೊಟ್ಟಿರುವ ರೆಮಿಡಿಯಿಂದ ತುಂಬಾ ಉಪಯೋಗವಾಗಿದೆ 🙏🙏🙏
@geetapattar8967
@geetapattar8967 8 месяцев назад
ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನಿಮಗೆ. ನಿಮ್ಮ್ ಮಾತು ಕೇಳಿ ಮನಸ್ಸಿಗೆ ಹಗುರ ಆಯ್ತು ಗುರೂಜಿ 🙏🙏🙏🙏
@pushpavijaykumarbabaji5550
@pushpavijaykumarbabaji5550 Год назад
ಧನ್ಯವಾದಗಳು ಗುರೂಜಿ ದಿನಾಲೂ ಒಳ್ಳೆ ವಿಷಯಗಳನ್ನು ಹೇಳುತ್ತೀರಾ ಕೇಳಿಕೆ ತುಂಬಾನೇ ಖುಷಿಯಾಗುತ್ತೆ ಗುರೂಜಿ ನಾನ್ ನಿಮ್ಮೆಲ್ಲಾ ಟಿಪ್ಸ್ ಅನ್ನ ಫಾಲೋ ಮಾಡ್ತಿದ್ದೀನಿ ನನಗೆ ತುಂಬಾ ಚೆನ್ನಾಗಿ ಅನಿಸ್ತಾ ಇದೆ ನಿಮಗೆ ನನ್ನ ನಮಸ್ಕಾರಗಳು ಗುರುಜಿ
@komalakomala2982
@komalakomala2982 Год назад
ತುಂಬಾ ಒಳ್ಳೆಯ ಮಾಹಿತಿ ನೀಡಿದಿರ ಧನ್ಯವಾದಗಳು ಗುರೂಜಿ 🙏🏻🙏🏻❤
@HemanthKumarAR-ve2wh
@HemanthKumarAR-ve2wh 5 дней назад
ತುಂಬು ಹೃದಯದ ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆಯ ಮಾಹಿತಿ 🙏🏻🙏🏻🙏🏻🙏🏻
@DrgeethaLakshmi
@DrgeethaLakshmi 8 месяцев назад
Sir, U r, really great, u are taking , so , difficult to understand us Thank u , God bless u and ur family
@shubhabalthillaya-neeraj8940
First time keliddu. Tumba dhanyavadagalu guruji 🙏🙏
@harshffgaming4433
@harshffgaming4433 10 месяцев назад
Om namo bagavathe vasu devaya namaha, ಓಂ ನಮೋ ಓಂ ನಮೋ ಭಗವತೇ ವಾಸುದೇವಯ ನಮಃ
@sharadahk6337
@sharadahk6337 Год назад
Tqqq so much guruji..nivu nijavagiyu. Nsmage god guruji
@radhmanibs8220
@radhmanibs8220 Год назад
ತುಂಬಾ ಚೆನ್ನಾಗಿ ವಿಷಯ ತಿಳಿಸಿಕೊಟ್ಟೀರಿ ಧನ್ಯವಾದಗಳು ಗುರುಗಳೇ ನಿಮಗೆ ಕೋಟಿ ಕೋಟಿ ಪ್ರಣಾಮಗಳು ನೀವು ಹೇಳಿದ ಎಲ್ಲಾ ವಿಷಯಗಳನ್ನೂ ನಾನು ಆಚರಿಸುತ್ತೇನೆ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ ಇಂದಿನ ವಿಡಿಯೋದಲ್ಲಿ ತಿಳಿಸಿದ ಗಜೇಂದ್ರ ಮೋಕ್ಷ ದಿನ ಕೇಳಿ.. ಸಾಂಗ್ ಲಿಂಕ್ video description box ನಲ್ಲಿದೆ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ
@AkshetaAkshetapoja
@AkshetaAkshetapoja 5 месяцев назад
18:42 18:43 18:44 ​@@Jeethmedia
@bhuvankumar.p3355
@bhuvankumar.p3355 Год назад
. ನೀವು ಅನೇಕ ಮಾಹಿಗಳನ್ನು ತಿಳಿಸಿದ್ದೀರ ಇದರಿಂದ ನನಗೆ ತುಂಬಾ ಒಳ್ಳೆಯದಾಗಿದೆ ತುಂಬು ಹೃದಯದ ಧನ್ಯವಾದಗಳು ಗುರುಜಿ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@priyasn8952
@priyasn8952 Год назад
ಕಷ್ಟದಿಂದ ಹೊರಬರಲು ತುಂಬಾ ಸಹಾಯ ಮಾಡಿದ್ದೀರಾ ಎಲ್ಲರಿಗೂ ಧನ್ಯವಾದಗಳು ಗುರೂಜಿ
@siddumathapati2209
@siddumathapati2209 6 месяцев назад
ತುಂಬಾ ಧನ್ಯವಾದಗಳು ಸರ್. ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ. ಸಮಾಜದ ಕಾಳಜಿ ಮಾಡತಾಇದಿರಾ. ಎಲ್ಲರಿಗೂ ಒಳ್ಳೇದು ಆಗಲಿ. ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻
@shainaz...198
@shainaz...198 Год назад
ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ 🙏🙏🙏🙏🙏🙏
@dskulkarni1703
@dskulkarni1703 Год назад
ಒಳ್ಳೆಯ ಉಪಯೋಗ ಮಾಹಿತಿ ಕೊಡುತ್ತೀರಿ ನಮಗೆ ಸಂತೋಷ ವಾಗುವಂತೆ ಇದೆ ನಿಮಗೆ ಧನ್ಯವಾದಗಳು
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@laxmikumbar2378
@laxmikumbar2378 10 месяцев назад
ನೋಬರ್ ಕೊಡಿ ಗುರಜಿ ಪ್ಲೀಸ್ ತುಂಬಾ ಕಷ್ಟ್ ಇದೆ ಅಮ್ಮ ಗೆ ತುಂಬಾ ಕಷ್ಟ್ ಪ್ಲೀಸ್ ನೋಬರ್ ಕೊಡಿ ಮಾತಾಡ್ಬೇಕು
@Jeethmedia
@Jeethmedia 10 месяцев назад
pls watch today evening 7pm Live program I will share my number
@laxmikumbar2378
@laxmikumbar2378 7 месяцев назад
ಪ್ಲೀಸ್ ಸರ್
@user-dv6vm8vs4x
@user-dv6vm8vs4x 6 месяцев назад
ಓಂ. ಶ್ರೀ. ಬಂಗವತಿ. ವಾಸುದೇವ. ನಮಂಂ 🙏🙏
@rajkumar.2553
@rajkumar.2553 Год назад
ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
@savithapatil8553
@savithapatil8553 Год назад
ಗುರುಗಳೇ ಮಾಹಿತಿ ತುಂಬಾ ಚೆನ್ನಾಗಿತ್ತು ತುಂಬಾ ಧನ್ಯವಾದಗಳು
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ ಇಂದಿನ ವಿಡಿಯೋದಲ್ಲಿ ತಿಳಿಸಿದ ಗಜೇಂದ್ರ ಮೋಕ್ಷ ದಿನ ಕೇಳಿ.. ಸಾಂಗ್ ಲಿಂಕ್ video description box ನಲ್ಲಿದೆ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ
@MahadeviPatil-iz7ij
@MahadeviPatil-iz7ij 6 месяцев назад
ನಮೋ ನಾರಾಯಣಸಮೇತ ಮಹಾಲಕ್ಷ್ಮೀ ನಮ್ಮ ಮನೆಗೆ ಭಾರವ್ಮ ಧನ್ಯವಾದಗಳು ಗುರೂಜಿ
@mahadevivache1435
@mahadevivache1435 Год назад
ಗುರುಜಿ ಧನ್ಯವಾದಗಳು ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಿರಿ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sujataindi1858
@sujataindi1858 Год назад
Nimma prathiyondu mathu kelidare saku gurugale namage Khushi, santhosha, nemmadi siguthe. Olle manthra, prayogagalu helidakke, nanna thumbu hrudayada dhanyavadagalu gurugale 🙏🙏🙏
@pmhuugi5212
@pmhuugi5212 Год назад
ಗಜೇಂದ್ರ ಮೋಕ್ಷದ ಬಗ್ಗೆ ನೀವು ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಗುರೂಜಿ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@getaagetaa-xc3ds
@getaagetaa-xc3ds Год назад
Gagdnara
@prakashlalitha3266
@prakashlalitha3266 Год назад
​@@Jeethmedia❤
@aishwaryabaligeri3169
@aishwaryabaligeri3169 Год назад
Awara navu e matara helabavda
@k.c.vimalaraju4521
@k.c.vimalaraju4521 Год назад
Tq so much
@shakuntalakundargimathshak8687
ಗಜೇಂದ್ರ ಮೋಕ್ಷದ ಬಗ್ಗೆ ನೀವು ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಗುರುಗಳೇ ಧನ್ಯವಾದಗಳು ಗುರುಗಳೇ🙏🙏
@Kamalakshi1261
@Kamalakshi1261 8 месяцев назад
Dhanyavadagalu Gurugale 🙏🙏
@gundakumaru851
@gundakumaru851 Год назад
ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏
@latharani1297
@latharani1297 Год назад
ಧನ್ಯವಾದಗಳು ಗುರುಗಳೇ ನೀವು ನಿಮಗೆ ಒಳ್ಳೆಯ ದಾರಿ ದೀಪ ಆಗಿದೀರ
@jayashrikoparde4973
@jayashrikoparde4973 Год назад
ಓಂ ನಮಃ ಭಗವತೀ ವಾಸುದೇವಾಯ ನಮಃ 🙏🙏🙏👣ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲೆಸಿದ ನಿನಗೆ ನನ್ನ ಹೃದಯ ಪೂರಕ ನಮಸ್ಕಾರ 👣ಬೆಳಗಿನ ಶುಭೋದಯ ಗುರುಗಳೇ ❤ವಿಶ್ವಕೇ ನನ್ನ ಕೃತಜ್ಞತೆಗಳು 🌏🌍🌎
@sunithas7767
@sunithas7767 Год назад
Koti koti namaskaragalu nimagy guruji super message 🙏🙏🙏🙏🙏🙏🙏🙏🙏🙏🙏
@padmashree2157
@padmashree2157 Год назад
Dhanyavadagalu Gurugale. Bhala olleya vichara thilisiddiri Gurugale👍👍🙏🙏
@Rathna-kg8rn
@Rathna-kg8rn Год назад
ಈ ವಿಡಿಯೋ ತುಂಬಾ ಸಹಾಯ ಆಗುತ್ತದೆ ನಮಗೆ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sumanakamath3053
@sumanakamath3053 Год назад
ಓಕೆ ಸರ್ ನೀವು ಹೇಳುದು ಸರಿಯಾಗಿಯೇ ಇದೆ
@Aditya_12yt
@Aditya_12yt Год назад
Thanku sir for beautiful Gajendra moksha stotra.i ll try this stotram
@chendrakala9917
@chendrakala9917 Год назад
Namasthe guruji. 🙏🙏🙏🙏🙏 thumba olleya mahiti thilsdri 🙏🙏🙏🙏🙏
@tanujasrinivas9691
@tanujasrinivas9691 Год назад
ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿಯನ್ನು
@Thar.Tharjeep4518
@Thar.Tharjeep4518 Год назад
This video is very helpful thank you so much
@mini-art
@mini-art Год назад
ನಮಸ್ತೆ ಗುರೂಜಿ 🙏 ತುಂಬ ಒಳ್ಳೆಯ ಪರಿಹಾರವನ್ನು ತಿಳಿಸಿಕೊಡತಯಿದ್ದೀರಿ ಧನ್ಯ ವಾದಗಳು 🙏
@indirammaar5211
@indirammaar5211 Год назад
ಗಜೇಂದ್ರ ಮೋಕ್ಷ ಸ್ತೋತ್ರ ಮಂತ್ರ ಕೋಡಿ
@hemasanu4264
@hemasanu4264 Год назад
Wonderful meaning 👏 sir tx u so much for giving this knowledge nanna anatha pranamagalu
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@kasturijubre2312
@kasturijubre2312 11 месяцев назад
Gajendra moksha very intresting Power full story beautiful ghurughli thanks keep it up sir 🙏🙏🙏🙏
@prasannakumards3658
@prasannakumards3658 Год назад
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಗುಗಳೆನಮಸಾರ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@savithrammap7673
@savithrammap7673 Год назад
ಈ ದಿನ ಮನಸಿಗೆ ಸಮಾದಾನವಾಗುವ ವಿಷಯ ತಿಳಿಸಿದಕ್ಕೆ ಧನ್ಯವಾದಗಳು ಗುರೂಜಿ.
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@kotreshsm3316
@kotreshsm3316 Год назад
ತುಂಬ ಒಳ್ಳೆಯ ಸಂದೇಶ ಗುರೂಜಿ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ ಇಂದಿನ ವಿಡಿಯೋದಲ್ಲಿ ತಿಳಿಸಿದ ಗಜೇಂದ್ರ ಮೋಕ್ಷ ದಿನ ಕೇಳಿ.. ಸಾಂಗ್ ಲಿಂಕ್ video description box ನಲ್ಲಿದೆ. ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ
@nagaratnamachakanur7158
@nagaratnamachakanur7158 8 месяцев назад
Om namah vasudevay namah💐 😊🌸🙏🙏🙏🙏🙏🙏
@Sachinkiccha219
@Sachinkiccha219 4 месяца назад
ನಮ್ಮ ಮನೆಯಲ್ಲಿಬಹಳಷ್ಟು ಕಿರಿ ಕಿರಿ ಗುರುಗಳೇ
@savitrik9394
@savitrik9394 5 месяцев назад
Om namo bagavati vasudevayanmo❤
@GeetaHiremath-rh2qn
@GeetaHiremath-rh2qn 3 месяца назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ
@ashag6686
@ashag6686 7 месяцев назад
Thumba chinagi remidi kottiddira danyavadagulu gurugale thank you so much guruji Jai ganesha jai ganesha jai ganesha
@appucreationTumkur19
@appucreationTumkur19 Год назад
ತುಂಬಾ ತುಂಬಾ ಧನ್ಯವಾದಗಳು ಗಜೇಂದ್ರ ಮೋಕ್ಷ ದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏🙏🙏🙏🌹🙏🌹🙏
@pushpapoojari2375
@pushpapoojari2375 Год назад
Thank you so muchh guruji 🙏🏻🙏🏻🙏🏻 thumba thumba dhannyavadagalu guruji 🙏🏻🙏🏻🙏🏻
@khjyothi2502
@khjyothi2502 Год назад
Tumba chennagide a guruji
@vidyasairam2322
@vidyasairam2322 7 месяцев назад
ತುಂಬಾ ದನ್ಯ ವಾದಗಳು. ಗುರುಜೀ
@SudeshSondur
@SudeshSondur 6 месяцев назад
ಜೈ ಶ್ರೀರಾಮ್
@NarshimaSwamy-kp3ib
@NarshimaSwamy-kp3ib 5 месяцев назад
ತುಂಬಾ ಚನ್ನಾಗಿ ತಿಳಿಸಿ ದ್ದೀರಿ ಗುರುಗಳೇ ಧನ್ಯವಾದಗಳು
@suprithd8040
@suprithd8040 8 месяцев назад
ಗುರೂಜಿ ಈ 41ನೇ ದಿನದ ರಥ ಮಾಡುವಾಗ ಮಾಂಸಾಹಾರ ತಿನ್ನಬಹುದಾ
@sunandakrishna6704
@sunandakrishna6704 Год назад
tq u sr tq uu so much nivu helo prati ondu artha purnavagirutte sr golden words helthera sr nivu nanu nivu helo prati 1 madthene sr 🙏🏾🙏🏾🙏🏾🙏🏾🙏🏾thumba help full agutte sr nimge yestu kruthagnyathe helidru saladhu sr 🙏🏾🙏🏾🙏🏾
@Basavara366
@Basavara366 Год назад
namste guruji 🙏🙏🙏 Ohm Vasudeva Namha🙏🙏
@mrajeshwario4650
@mrajeshwario4650 Год назад
ದಯವಿಟ್ಟು ಒಂದೇ ಒಂದು ಸಲಹೆ ಹೇಳಿ sir, ಕೆಲಸದಲ್ಲಿ ತುಂಬಾನೇ ಒತ್ತಡ ನೀಡುತ್ತಿದ್ದಾರೆ, ನನ್ನ ಕೆಲಸವನ್ನು ನಾನು ಸರಿಯಾಗಿ ಮಾಡಿದರೂ ಅದು ಸರಿಲ್ಲ, ಇದು ಸರಿಲ್ಲ, ಎಂದು ನನ್ನ ಮೇಲಧಿಕಾರಿಗಳು ಬೈತಾನೆ ಇರುತಾರೆ sir, ನಾನು ಕೆಲಸಕ್ಕೆ ಸುಮಾರು 280 ಕೀ ಮೀ ನಿಂದ ಬಂದು ದುಡಿತ ಇದ್ರು, ಮನಸಿಗೆ ಚುಚ್ಚಿ ಚುಚ್ಚಿ ಮಾತನಾಡುತಾರೆ sir
@Jeethmedia
@Jeethmedia Год назад
M rajeswari madam pls watch tomorrow's evening live at 7.30pm..remind in comment section ..will give powerful mantra regarding this
@nagarathnanago704
@nagarathnanago704 Год назад
Guruji nimage mattu nimma teamge yestu thanks helidroo salodilla yellarigoo olleyadagali anno nimma manassige mattomme danyavadagalu
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@yamanammamarati
@yamanammamarati 8 месяцев назад
Om Om namo bhagwate vasudevay Gajendra mokshada Bhagya online dhanyvad
@user-ln7rw4ng9v
@user-ln7rw4ng9v 10 месяцев назад
🙏🙏🙏❤️ ಇದರ ಕೆಳಗಿನ ಹಾಡ ಹಾಕ್ರಿ ಗುರುಗಳೇ 🙏🙏
@vijayak1221
@vijayak1221 Год назад
Thank you very much Guruji for giving wonderful and very good information to all.
@RudreshsumaRudreshsuma-ih6mx
Thanks you very much
@Veenasureshmusaguri
@Veenasureshmusaguri 5 месяцев назад
Nimm yi adbutavaad vicharagalu janasaamaanyarige tumbaa help aagtive thanks gurugale....
@himanshijain238
@himanshijain238 Год назад
ನನಗೆ ಅದರಲ್ಲಿ ತುಂಬಾ ನಂಬಿಕೆ ಇದೆ ಅದಕ್ಕೋಸ್ಕರ ಮತ್ತೆ ಕೇಳಬೇಕೆಂಬ ಆಸೆ ಗುರುಗಳು 🙏
@Jeethmedia
@Jeethmedia Год назад
All the best
@ShardaHiremath
@ShardaHiremath Год назад
Gajendrrmoox
@narasimabn475
@narasimabn475 Год назад
​ 2:27 @@Jeethmedia œ
@prakruthisr5627
@prakruthisr5627 Год назад
ನೀವು ತುಂಬಾ ಚೆನ್ನಾಗಿ ಹೇಳಿದಿರಿ ಗುರೂಜಿ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sheelaambali4542
@sheelaambali4542 Год назад
ಕಷ್ಟಗಳಿಂದ ಹೊರಬರಲು ತುಂಬಾ ಸಹಾಯ ಮಾಡಿದಿರಿ
@sujatawalikar4656
@sujatawalikar4656 Год назад
Thank u guruji, for very good information to all.
@krameshrame5779
@krameshrame5779 Год назад
Thank you guruji 🙏🙏🙏🙏🙏
@user-dv6vm8vs4x
@user-dv6vm8vs4x 6 месяцев назад
ಒಳ್ಳೆಯ ಮಾತುಗಳನ್ನು ಹೇಳಿ ದಕ್ಕೆ. ದನ್ಯೆವಾಂದಗಳು. ಗುರುಗಳೆಯ 🙏🙏
@sumithraeeresha809
@sumithraeeresha809 Год назад
Thank you so much gurugale 🙏
@k.gundapurarajjipur2755
@k.gundapurarajjipur2755 Год назад
nimma ee vidio nodi badkokke prerane agide tq tq tq tq
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@chandrashekharaiahk.c166
@chandrashekharaiahk.c166 Год назад
Gajendramoksha very intresting powerfull story beautifully narrated gurugale hats off ,thanks pl keep it up sir
@sheelaambali4542
@sheelaambali4542 Год назад
ನಾನು ಗಜೇಂದ್ರ ಮೋಕ್ಷ ಸ್ತೋತ್ರವನ್ನು ನೀವು ಹೇಳಿದಂತೆ ನಾನು ಬ್ರಾಹ್ಮೀ ಮುಹೂರ್ತದಲ್ಲಿ ಈ ವಿಡಿಯೋ ಕೇಳುತ್ತಿದ್ದೇನೆ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ ಇಂದಿನ ವಿಡಿಯೋದಲ್ಲಿ ತಿಳಿಸಿದ ಗಜೇಂದ್ರ ಮೋಕ್ಷ ದಿನ ಕೇಳಿ.. ಸಾಂಗ್ ಲಿಂಕ್ video description box ನಲ್ಲಿದೆ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ
@yashuraju3171
@yashuraju3171 6 месяцев назад
41 ದಿನ ವ್ರತ ಮಾಡ್ತಿದೀವಿ ಅಂದ್ರೆ ಮನೇಲಿ ನಾನ್ ವೆಜ್ ಮಾಡ್ಬಾರ್ದ ಸಾರ್
@tejaswinitejaswini9357
@tejaswinitejaswini9357 9 месяцев назад
ಓಂ ನಮೋ ಭಗವತೇ ವಾಸುದೇವ ಯನಮಃ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲೆಸಮ್ಮ ಎಲ್ಲರಿಗೂ ಒಳ್ಳೆಯದಾಗಲಿ 💐💐💐💐💐🙏🙏 🙏🙏🙏
@sumashashi4089
@sumashashi4089 9 месяцев назад
Tumba dhanyavadagalu guruji. Nanu kelida prashtnege olle parihara thilisidiri. Adakkagi dhanyosmi 🙏
@arunaaru3586
@arunaaru3586 Год назад
Thank you sir 🙏 Thank you Universe 🙏⚓
@geetabalaji212
@geetabalaji212 Год назад
Dhanyavaadagalu gurugale 🙏
@user-ns8xg9vj2u
@user-ns8xg9vj2u 8 месяцев назад
ಗುರುಗಳೇ ನೀವು ಹೇಳಿರೋ ರಿಮಿಡಿ ಮಾಡ್ಕೊಂಡಿದೀನಿ ನನ್ ಸಮಸ್ಯೆಗಳಿಗೆ ಪರಿಹಾರ್ ಆಗಿದೆ ಧನ್ಯವಾದಗಳು 🙏
@sujathat8336
@sujathat8336 Год назад
ಹೌದು ಗುರುಗಳೇ ನೀವು ಹೇಳ್ತಿರೋದು ಕಂಡಿತ ನಿಜಾ ಎಲ್ಲಾರ ಮನೇಲು ಒಬ್ಬರು ಈ ಚಟ ಇರೋರು ಇದ್ದೆ ಇರ್ತಾರೆ, ನಾವು ನಿಮ್ಮಿಂದ ತುಂಬಾ ಕಲ್ತಿದ್ದಿವಿ, ಕಲಿತಾ ಇದ್ದೀವಿ ದನ್ಯವಾದಗಳು 🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ ಇಂದಿನ ವಿಡಿಯೋದಲ್ಲಿ ತಿಳಿಸಿದ ಗಜೇಂದ್ರ ಮೋಕ್ಷ ದಿನ ಕೇಳಿ.. ಸಾಂಗ್ ಲಿಂಕ್ video description box ನಲ್ಲಿದೆ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ
@lalithap4765
@lalithap4765 Год назад
Prathiyondu.vidyo.kuda.thumba.chenagide.namge.thumba.prayojanavaguthide.nimige.thumba.thumba.danyavadagalu.guruji
@user-et2vq2ew7x
@user-et2vq2ew7x Год назад
ಒಳ್ಳೆ ಒಳ್ಳೆಯ ಮಾಹಿತಿ ಕೊಡುತಿರ ಗುರುಗಳೆ.
@tippeswamytippeswamy3363
@tippeswamytippeswamy3363 Год назад
ಒಳ್ಳೇದು ಗುರುಗಳೇ ತುಂಬಾ ಒಳ್ಳೆ ಮಾಹಿತಿ
@nethrav5933
@nethrav5933 Год назад
Namaskar Guru ji thank you Guru Ji
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@jyothisingh3823
@jyothisingh3823 Год назад
💐🙏 ಗುರುಗಳೇ ನಾನು ಎರಡು ತಿಂಗಳಿಂದ ಗಜೇಂದ್ರ ಮೋಕ್ಷ ವನ್ನು ಕೇಳುತ್ತಿರುತ್ತೇನೆ ನನಗೂ ಇದನ್ನು ಪ್ರತಿದಿನ ಇದನ್ನು ನನಗೆ ಕೇಳುವುದಾಗಿ ಹೇಳಿದ್ದಾರೆ ಬಹಳ ಬಹಳ ಚೆನ್ನಾಗಿದೆ ಗುರುಗಳೇ ಕಥೆ ಸಾರಾಂಶವನ್ನು ನೀವು ನಮ್ಮೆಲ್ಲರಿಗೂ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಗುರುಗಳೇ
@karthikshetty3521
@karthikshetty3521 9 месяцев назад
Thanks guruji 20:50
@GurushiddappaKunnur-py6gz
@GurushiddappaKunnur-py6gz Год назад
ತುಂಬು ಹೃದಯದ ಪ್ರಣಾಮಗಳು ಗುರುಗಳೇ ನಮ್ಮ ಏಳಿಗೆಗಾಗಿ ನಿಮ್ಮ ಹೃದಯದ ಮಾತುಗಳೇ ಸಾಕ್ಷಿ ವಂದನೆಗಳು ನಿಮಗೆ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@rajshreeudagatti2569
@rajshreeudagatti2569 Год назад
Nimage tumbu hrudayada dhanyavadagalu gurugale 🙏🙏🙏🙏
@arungati
@arungati Год назад
@@Jeethmedia jtnbrrbv
@vijaykumarvijay7790
@vijaykumarvijay7790 6 месяцев назад
ತುಂಬಾ ಒಳೆಯ ಮಾಹಿತಿ ಗುರುಗಳೇ ತುಂಬಾ ಧನ್ಯವಾದಗಳು
@Shreyashongal
@Shreyashongal Год назад
ಓಂ ನಮೋ ನಾರಾಯಣ ನಮ್ಮ ಹಾ 🙏🙏🙏🙏🙏🙏🙏❤👌
@mruthyunjayya.b.hiremath8294
ಒಳ್ಳೆ ವಿಚಾರ ಗುರುಗಳೇ
@shankaramman6154
@shankaramman6154 Год назад
ಓಂ ನಮಃ ಶಿವಾಯ 🙏🙏🙏🙏
@sowjanyakm9
@sowjanyakm9 2 месяца назад
Tumba oliya vishaya thillisi kotidake thanks gurugale🙏🙏
@jayalakshmir5833
@jayalakshmir5833 Год назад
🙏🙏 mahalakshmi Amma Namma manege Sri mannarayana sametha Namma manege bharamma 🙏🙏
@vanivanishri7900
@vanivanishri7900 Год назад
ಜೈ ಶ್ರೀ ರಾಮ ಗುರುಗಳೆ ಧನ್ಯವಾದಗಳು 🙏🙏🙏
@SukanyaMundas-ij4gq
@SukanyaMundas-ij4gq Год назад
Namaste guruji 🙏 🙏🙏
@soumyarm1474
@soumyarm1474 Год назад
ನಿಮ್ಮ ಸಲಹೆ ಗಳು ನಿಜವಾಗಿಯೂ ಕೆಲಸ ಮಾಡ್ತಿದೆ.ಗುರುಗಳೆ.ಧನ್ಯವಾದಗಳು.
@shakuntalaPawask
@shakuntalaPawask Год назад
Hi
@chandrac81
@chandrac81 2 месяца назад
Ok Gurugale , ಧನ್ನ ವಾದಗಳು 🙏🙏🙏
@rsumanshivaji3945
@rsumanshivaji3945 Год назад
ತುಂಬಾ ತುಂಬಾ ಧನ್ಯವಾದಗಳು ಗುರೂಜಿ ತುಂಬಾ ಚೆನ್ನಾಗಿ ಹೇಳಿದ್ದೀರ 🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@archanahegde4803
@archanahegde4803 Год назад
Om namo bhagavataye ನಮಃ🙏
Далее