Тёмный

ಗಂಡ ಪರಸ್ತ್ರೀ ಸಂಬಂಧ ಹೊಂದಿದ್ದರೆ ಬಿಡಿಸುವುದು ಹೇಗೆ? | LIVE | Astrology Remedies For Extra Marital Affair 

JEETH MEDIA NETWORK
Подписаться 1,5 млн
Просмотров 166 тыс.
50% 1

#live #livestream #astrology
ವೀಕ್ಷಕರೆ,
ಪರಸ್ತ್ರೀ ಜೊತೆಗೆ ಗಂಡ ಸಂಬಂಧ ಹೊಂದಿದ್ದರೆ ಅದಕ್ಕೆ ಪರಿಹಾರಗಳನ್ನು ಈ ವಿಡಿಯೋದಲ್ಲಿ ಸೂಚಿಸಲಾಗಿದೆ..
astrology remedies for extra marital affairs
ದುರ್ಗಾ ದೇವಿ ದೇವಸ್ಥಾನದಲ್ಲಿ ಪಠಣೆ ಮಾಡಬೇಕಾದ ಮಂತ್ರ
|| Namaskaromi namai shatam tuhe Shanai cha sur de kum Namo vidhmahe sharade sute Sharomi kahe suda anshu dhum ||
ಶ್ರೀ ಕೃಷ್ಣ ನ ಪೂಜೆ ಮಾಡಿದ ನಂತರ
|| ಓಂ ಕ್ಲೀಂ ಕೃಷ್ಣಾಯ ನಮಃ|| ಪಠಣೆ ಮಾಡಿ
ಮತ್ತು ಮಧುರಾಷ್ಟಕಂ ಪಠಣೆ ಮಾಡಿ
ಅಧರಂ ಮಧುರಂ ವದನಂ ಮಧುರಂ
ನಯನಂ ಮಧುರಂ ಹಸಿತಂ ಮಧುರಂ |
ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೧ ||
ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಂ |
ಚಲಿತಂ ಮಧುರಂ ಭ್ರಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೨ ||
ವೇಣುರ್ಮಧುರೋ ರೇಣುರ್ಮಧುರಃ
ಪಾಣಿರ್ಮಧುರಃ ಪಾದೌ ಮಧುರೌ |
ನೃತ್ಯಂ ಮಧುರಂ ಸಖ್ಯಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೩ ||
ಗೀತಂ ಮಧುರಂ ಪೀತಂ ಮಧುರಂ
ಭುಕ್ತಂ ಮಧುರಂ ಸುಪ್ತಂ ಮಧುರಂ |
ರೂಪಂ ಮಧುರಂ ತಿಲಕಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೪ ||
ಕರಣಂ ಮಧುರಂ ತರಣಂ ಮಧುರಂ
ಹರಣಂ ಮಧುರಂ ಸ್ಮರಣಂ ಮಧುರಂ |
ವಮಿತಂ ಮಧುರಂ ಶಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೫ ||
ಗುಂಜಾ ಮಧುರಾ ಮಾಲಾ ಮಧುರಾ
ಯಮುನಾ ಮಧುರಾ ವೀಚೀ ಮಧುರಾ |
ಸಲಿಲಂ ಮಧುರಂ ಕಮಲಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೬ ||
ಗೋಪೀ ಮಧುರಾ ಲೀಲಾ ಮಧುರಾ
ಯುಕ್ತಂ ಮಧುರಂ ಮುಕ್ತಂ ಮಧುರಂ |
ದೃಷ್ಟಂ ಮಧುರಂ ಶಿಷ್ಟಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೭ ||
ಗೋಪಾ ಮಧುರಾ ಗಾವೋ ಮಧುರಾ
ಯಷ್ಟಿರ್ಮಧುರಾ ಸೃಷ್ಟಿರ್ಮಧುರಾ |
ದಲಿತಂ ಮಧುರಂ ಫಲಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೮ ||
ಇತಿ ಶ್ರೀ ಮಧುರಾಷ್ಟಕಂ ||
---------------------
#lakshmi
#money
#ಜ್ಯೋತಿಷ್ಯ
#astrologytips
#kannadaastrologytips
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Развлечения

Опубликовано:

 

27 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 906   
@Savitha165
@Savitha165 Год назад
ತುಂಬಾ ನೊಂದಿರುವ ನನ್ನಂಥ ಹೆಣ್ಣುಮಕ್ಕಳಿಗೆ ದಾರಿ ದೀಪ ಆಗಿರುವ ನಿಮಗೆ ಕೋಟಿ ಧನ್ಯವಾದಗಳು ಗುರುಜೀ
@Jeethmedia
@Jeethmedia Год назад
ಧನ್ಯವಾದಗಳು
@archanababy8324
@archanababy8324 Год назад
Nanu thumbha nodhu hogbitrve
@NVaralaksmiN
@NVaralaksmiN 9 месяцев назад
1:18
@vinuthavinutha3239
@vinuthavinutha3239 3 месяца назад
😭😭😭 ನನ್ ಕಡೆ ಯಾರು ಇಲ್ಲ
@vishaliurankar443
@vishaliurankar443 Месяц назад
,, ❤❤❤❤❤❤❤
@hkpaipai9181
@hkpaipai9181 Год назад
Jai Sri. Krishna! Thank u very much and pranams Guruji.
@jayaprabhaprabha2848
@jayaprabhaprabha2848 6 месяцев назад
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮನೆಗೆ ಬಂದು ಸದಾ ಸ್ಥಿರವಾಗಿ ನೆಲೆಸಮ್ಮ🙏🙏🙏🙏
@manjulapace4595
@manjulapace4595 Год назад
Very nice information guruji it's useful for all leadies thank you
@sunitabiradar2767
@sunitabiradar2767 6 месяцев назад
ಓಂ ನಮೋಭಗವತೇ ವಾಸುದೇವಾಯ ಒಳ್ಳೆಯ ಮಾಹಿತಿ ನೀಡಿ ಸಹಾಯ ಮಾಡಿದ ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು
@user-vy9vf3cf7l
@user-vy9vf3cf7l Год назад
ತುಂಬಾ ಒಳ್ಳೆಯ ಪರಿಹಾರಗಳನ್ನು ತಿಳಸಿದಿರಿ ಬಹಳ ಧನ್ಯವಾದಗಳು ಗುರೂಜಿ
@PushpaPushpa-um5hx
@PushpaPushpa-um5hx Год назад
Very useful information gurugale thank so much🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shakunthalashakunthala9391
@shakunthalashakunthala9391 Год назад
Thank you so much sir.🙏🙏🙏🙏🙏🙏🙏🙏
@ganganaik841
@ganganaik841 Год назад
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.
@vijayavani3416
@vijayavani3416 Год назад
Lots of thank u sir 🙏🙏
@shashikala4961
@shashikala4961 Год назад
Very useful information gurujji Thuba thanks
@geethashivadatta3079
@geethashivadatta3079 Год назад
Upauktha Mahithi Thilisiddakke Danyavadagalu 🙏🙏
@sakshimc2415
@sakshimc2415 7 месяцев назад
henmaklu tilidukollabekada vpayukta mahiti tumba channagide idarinda olledagali 👍🙏🏻🙏🏻🙏🏻🙏🏻🙏🏻
@venkatakrishna5266
@venkatakrishna5266 10 месяцев назад
ಗುರೂಜಿ ನೀವು ನನ್ನ ತಂದೆ ಗುರುಗಳೇ ನನ್ನ ಯೆಜ್ಮಾನ್ರು ಸಹ ಬರೀ ಹೆಣಿನಾ ಶೋಕಿ ನನ್ನ ಕಡೆ ಯಾರು ಇಲ್ಲ ಎಲ್ಲಾ ಅವರ ಕಡೆನೇ 😭😭😭ನಾನು ತುಂಬಾ ತುಂಬಾ ನನ್ನ ಗಂಡನನು ಪ್ರೀತಿಸುತಿನಿ ಆದರೆ ಅವರಿಗೆ ನನ್ ಕಂಡರೆ ಆಗೋಲ್ಲ ಗುರುಗಳೇ ಬೇರೆ ಹೆಂಗಸಿನ ಜೊತೆ ಚೆನ್ನಾಗಿ ಇರುತ್ತಾರೆ ನನ್ ಜೊತೆ ಒಂದು ಪ್ರೀತಿ ಮಾತಿಲ್ಲ ನನ್ ಜೊತೆಗೆ ಮಲಗೋದು ಇಲ್ಲ 😭
@shakuntalasmalapur2057
@shakuntalasmalapur2057 5 месяцев назад
Nan gandnu hegene
@AasuyaAasuya
@AasuyaAasuya 5 месяцев назад
Thanku, guruji
@kumaram7716
@kumaram7716 5 месяцев назад
@@shakuntalasmalapur2057 ಮತೆ ಅವ್ರ ಜೊತೆ ಹೆಗ್ ertira
@user-fp8pp4gr3k
@user-fp8pp4gr3k 5 месяцев назад
ಗುರುಗಳೇ ನನ್ ಗಂಡ ಮದುವೆಯಾಗಿ 2 ವರ್ಷ ಆಯಿತು ತವರು ಮನೆಯಲ್ಲಿ ಬಿಟ್ಟಿದ್ದಾರೆ ಮನೆಯವರ ಮಾತು ಕೇಳಿ ಕರ್ಕೊಂಡು ಹೋಗಿಲ್ಲ cal MSG ಮಾಡಿದ್ರು ಸಹ ರಿಪ್ಲೈ ಮಾಡ್ತಿಲ್ಲ ನನ್ ಜೊತೆ ಮತಾಡ್ತಿಲ ನನ್ ಗಂಡ ಬಂದು ಕರ್ಕೊಂಡು ಹೋಗು ಬೇಕು ನನ್ ತವರು ಮನೆಯಲ್ಲಿ ಇದೀನಿ ಅವರು ಬೇರೆ ಕಡೆ ಇದ್ರೆ ಪರಿಹಾರ ಹೇಳಿ ಗುರುಗಳೇ🙏🙏
@harishaharisha5014
@harishaharisha5014 4 месяца назад
Supar
@vidyapattar7002
@vidyapattar7002 10 месяцев назад
Very helpfull information guruji thank u very much..
@Stock-sus
@Stock-sus Год назад
Thank you for this vidio gurudave
@kumarikshatriyas139
@kumarikshatriyas139 Год назад
ತುಂಬಾ ಧನ್ಯವಾದಗಳು ಗುರುಗಳೇ ನಮಸ್ಕಾರಗಳು 🙏🙏
@kavithasathishcheluru9383
@kavithasathishcheluru9383 Год назад
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರೂಜಿ ಧನ್ಯವಾದ ಗಳು ಗುರೂಜಿ 🙏🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು
@shobhagupta5355
@shobhagupta5355 Год назад
Koti koti namaskaragalu Guruji nimma olleya salahegalige
@nagarajk246
@nagarajk246 11 месяцев назад
Thank you so much sir🙏🙏🙏🙏🙏🙏🙏
@sangeetakanakikoppa7384
@sangeetakanakikoppa7384 Год назад
ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏
@lalithagramu2463
@lalithagramu2463 Год назад
ತುಂಬ ಧನ್ಯವಾದಗಳು ಗುರೂಜಿ ಈ ಸಮಸ್ಯೆ ನಾನು ಎದುರಿಸುತ್ತಿ ದ್ದೇನೆ 🙏🙏
@Jeethmedia
@Jeethmedia Год назад
ವಿಡಿಯೋದಲ್ಲಿ ಹೇಳೀದಂತೆ ಪರಿಹಾರಗಳನ್ನು ಮಾಡಿದರೆ ಖಂಡಿತ ಒಳ್ಳೆದಾಗುತ್ತೆ
@lalithagramu2463
@lalithagramu2463 Год назад
@@Jeethmedia 🙏🙏 ದೇವರ ಮೇಲೆ ಭಾರ ಹಾಕಿ ಮಾಡ್ತೀನಿ ಗುರೂಜಿ 😥😥🙏🙏
@sujalananaiah249
@sujalananaiah249 Год назад
Thank you so much 🙏🙏🙏
@subhashchandrakodli7818
@subhashchandrakodli7818 Год назад
Tumba olleya salahe kottiddira idarinda eshto hennumakkala samsara sudhraneagutte Tumba Dhanyavadagalu guruji 🙏🙏🙏🙏
@mr__gaja__46__
@mr__gaja__46__ Год назад
Tanks gurugale. Edu mahileyarige tumba helpful mahiti danyavadagalu🙏
@Jeethmedia
@Jeethmedia Год назад
welcome
@shubhabalthillaya-neeraj8940
More useful thank you guruji🙏🙏
@Jeethmedia
@Jeethmedia Год назад
ಧನ್ಯವಾದಗಳು
@ningammanayak369
@ningammanayak369 Год назад
Thank you so much sir 🙏🙏🙏
@nagarajdoddamani872
@nagarajdoddamani872 Год назад
Thank you🙏🙏🙏🙏🙏 so mach gurujii
@snehaillur2603
@snehaillur2603 Год назад
Very very use full information guruji tq so much 🙏🙏
@Jeethmedia
@Jeethmedia Год назад
ಧನ್ಯವಾದಗಳು
@janitha8497
@janitha8497 Год назад
Thank you very much Guruji 🙏🏻🌹
@Jeethmedia
@Jeethmedia Год назад
Always welcome
@sumithrasumi7551
@sumithrasumi7551 Год назад
Thank u guruji 🙏🙏🙏
@shantaroogi7441
@shantaroogi7441 Год назад
Nim mahitige dhanyavadagalu
@anitaanitha6515
@anitaanitha6515 Год назад
Thumba Danyavadagalu gurugale nimminda yeshto nondiro hennu maklige upyuktha Vada mahithi thiliskotidira 🙏
@Jeethmedia
@Jeethmedia Год назад
ಧನ್ಯವಾದಗಳು
@harishhr685
@harishhr685 Год назад
ಧನ್ಯವಾದಗಳು 🙏🙏
@Jeethmedia
@Jeethmedia Год назад
ಧನ್ಯವಾದಗಳು
@Venkatesh-vu4bk
@Venkatesh-vu4bk 8 месяцев назад
Thumba olleya mahiti nididake danyavadagallu
@renukarenuka5525
@renukarenuka5525 Год назад
Thank you anna 🙏
@vinuthav6173
@vinuthav6173 Год назад
ತುಂಬಾ ಉಪಯುಕ್ತ ಮಾಹಿತಿ ಗುರೂಜಿ, ದಯವಿಟ್ಟು ರಾಶಿ ಭವಿಷ್ಯವನ್ನು ಮುಂದುವರೆಸಿ , ರಾಶಿಭವಿಷ್ಯ ಕ್ಕಾಗಿ ಕಾಯುತ್ತಿದ್ದೇವೆ ಗುರೂಜಿ ವಂದನೆಗಳು 🙏🙏🙏
@Jeethmedia
@Jeethmedia Год назад
ಸರಿ.. ನಾಳೆಯಿಂದ ರಾಶಿ ಭವಿಷ್ಯ ಮುಂದುವರೆಯುತ್ತೆ
@vinuthav6173
@vinuthav6173 Год назад
​@@Jeethmedia ಧನ್ಯವಾದಗಳು
@savithagowda9378
@savithagowda9378 Год назад
🙏🙏👌👌
@meenarajgopal4810
@meenarajgopal4810 Год назад
👏👏👏👏
@niranjannk786
@niranjannk786 Год назад
@@savithagowda9378 g olle vichara akka
@ravindranaik4814
@ravindranaik4814 Год назад
Guru ji very good information thanks 🙏
@Jeethmedia
@Jeethmedia Год назад
ಧನ್ಯವಾದಗಳು
@raagabharathi6006
@raagabharathi6006 Год назад
Namasthe Guruji utthamavaada maahithi kottiddakke thumba dhanyavadagalu 🙏
@vasanthabai8141
@vasanthabai8141 Год назад
Thank you a lot ಗುರೂಜಿ
@shashankshashank3263
@shashankshashank3263 Год назад
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು, ಅಣ್ಣಾ.
@NivedithaGouda
@NivedithaGouda 7 месяцев назад
Thank you guruji nan ganda matte nan hatra bandre saku 🙏🥹
@lathaglathaharish7354
@lathaglathaharish7354 Год назад
ನಿಮಗೆ ತುಂಬಾ ಧನ್ಯವಾದಗಳು ಗುರೂಜಿ ನೀವು ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ 🙏🏻🙏🏻🙏🏻
@Jeethmedia
@Jeethmedia Год назад
ಧನ್ಯವಾದಗಳು
@rajeshwarisasanur548
@rajeshwarisasanur548 Год назад
Rajeshwari Sasanur gachinakatti colony vijayapu
@khushikanthi1365
@khushikanthi1365 Год назад
Thanks guruji kubera devaya namaha shreem namaha
@premas1106
@premas1106 6 месяцев назад
ಒಳ್ಳೆಯ. ಪರಿಹಾರ. ತಿಳಿಸಿದಕ್ಕೆ ತುಂಬ. ದನ್ಯವಾದಗಳು ಗುರೂಜಿ
@savitarb70
@savitarb70 Год назад
Thank you sir ನಾನು ಜ್ಯೋತಿಷಿ ಆಗಿ ಕೆಲಸ ಮಾಡುತ್ತಿದ್ದೇನೆ ಗುರುಗಳೆ ತಮ್ಮಿಂದ ನನಗೆ ತುಂಬಾ ಸಹಾಯವಾಗಿದೆ . ತಾವು ಹೇಳಿದ ಪ್ರಿಹಾರವನ್ನು ನಾನು ಜನಗಳಿಗೆ ಪರಿಹಾರ ನೀಡುತ್ತಿದ್ದೆನೆ ತುಂಬಾ ಸಹಾಯವಾಗಿದೆ ತುಂಬಾ ಧನ್ಯವಾದಗಳು ತಮಗೆ 🙏🙏🎉🎉💐💐
@Jeethmedia
@Jeethmedia Год назад
ಧನ್ಯವಾದಗಳು... ಒಂದು ಬಾರಿ ತಾವು ನೇರ ಬಂದು ನಮ್ಮನ್ನು ಭೇಟಿ ಮಾಡಬಹುದು....
@komalaravindrapatil8853
@komalaravindrapatil8853 Год назад
Nim contact no kodi pls
@ApooravaTimmannava
@ApooravaTimmannava 9 месяцев назад
Medam ನಿಮ್ದು ಯಾವೂರು 🙏🙏
@pavitramali20mali84
@pavitramali20mali84 8 месяцев назад
Hi guruji
@deepahk2713
@deepahk2713 2 месяца назад
Nija na akka
@sharadhapoojari5458
@sharadhapoojari5458 Год назад
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಗುರೂಜಿ.
@Jeethmedia
@Jeethmedia Год назад
ಧನ್ಯವಾದಗಳು
@jyotipujeri407
@jyotipujeri407 Год назад
Thank u sir much guruji
@supercarscreation5387
@supercarscreation5387 Год назад
Namaste guruji tumba tumba danyavadalu Guruji
@laxmipatil475
@laxmipatil475 Год назад
Nijavaglu nimma ella video janasankulakke tunba upayuktavagide gurugale ur great 🙏🏼🙏🏼🙏🏼
@Jeethmedia
@Jeethmedia Год назад
Welcome
@roopas6822
@roopas6822 Год назад
ತುಂಬಾ ಧನ್ಯವಾದಗಳು ಗುರುಗಳೇ ಮಾಹಿತಿ ಕೊಟ್ಟಿದ್ದಕ್ಕೆ 🙏🙏🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು
@nayananayana2703
@nayananayana2703 Год назад
Super
@sharadarenukeshsharadarenu3276
ಧನ್ಯವಾದಗಳು ಸರ್
@sharadam895
@sharadam895 Год назад
🌼🇮🇳🙏🇮🇳🌼 Namasate Sir...🙏 Thumba chennagi tilisiddri.. Nirupane chennagide 👍 Dhanyvadaglu
@Jeethmedia
@Jeethmedia Год назад
ಧನ್ಯವಾದಗಳು
@lathadevim.s8443
@lathadevim.s8443 Год назад
Thank you so much sir sir Durga Mantra please share 🙏
@Jeethmedia
@Jeethmedia Год назад
Mantra is for specific problems so you need to mention the problem so that we can share Durga mantra
@ushahiremath9009
@ushahiremath9009 Год назад
💐🙏Heri Om Th u guruji 🙏
@Jeethmedia
@Jeethmedia Год назад
ಧನ್ಯವಾದಗಳು
@NaguVeni-ok6th
@NaguVeni-ok6th Год назад
Thumba upayuktha mahithi gurugale
@sachinmetri8905
@sachinmetri8905 Год назад
🙏🙏oledane ಹೇಳಿದಿರಿ tqtq ಗುರೂಜಿ
@sheelagopalsheela5794
@sheelagopalsheela5794 Год назад
Good information sir 🙏🙏
@Jeethmedia
@Jeethmedia Год назад
ಧನ್ಯವಾದಗಳು
@varshagowdar9114
@varshagowdar9114 Год назад
ತುಂಬಾ ಉತ್ತಮ ಪರಿಹಾರ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏🙏
@supercarscreation5387
@supercarscreation5387 Год назад
Danyavadalu Guruji nammanta hennu makkalige tumba parihara agutte anta nambiddeve Guruji tumba thanks
@lekhanadu9852
@lekhanadu9852 Год назад
Thank you so much gurugale
@Jeethmedia
@Jeethmedia Год назад
ಧನ್ಯವಾದಗಳು
@preeti12436
@preeti12436 8 месяцев назад
Nice name...
@komalkori5274
@komalkori5274 Год назад
🙏vande prayuga madbika guru ji yalla prayuga madbika telese guru ji
@JayalakshmI-cs3qb
@JayalakshmI-cs3qb Год назад
Thank you so much sir
@GODS_ARE_ALYAYS_WITH_US
@GODS_ARE_ALYAYS_WITH_US Год назад
Thanku very much sir for the remedies Will try ...let the remedies bring the change in my life. Thanku very much
@Jeethmedia
@Jeethmedia Год назад
ಮೇಡಂ... ನಿಮ್ಮ ಪ್ರಶ್ನೆಗೆ ವಿಶೇವಾಗಿ ನಿಮಗಾಗಿ ಇಂದಿನ ಲೈವ್‌ ಮಾಡಿದ್ದೀವಿ.. ಶುಭವಾಗಲಿ...
@GODS_ARE_ALYAYS_WITH_US
@GODS_ARE_ALYAYS_WITH_US Год назад
Thank u lot sir
@LakshmiLakshmi-ki2hy
@LakshmiLakshmi-ki2hy 6 месяцев назад
ಗಂಡ ಹೆಂಡತಿ ಇಬ್ಬರ ನಡುವೆ ಬಿರುಸಿನ ಸಮಯದಲ್ಲಿ ಈ ಒಂದು ರೆಮಿಡಿ ಹೇಳಿದ್ದಕ್ಕೆ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏
@swarnashree3814
@swarnashree3814 Год назад
Thank you guruji 😊
@ShilpaShilpa-on9tp
@ShilpaShilpa-on9tp Год назад
thumba danyavadagalu guruji
@dskulkarni1703
@dskulkarni1703 Год назад
ಒಳ್ಳೆಯ ಮಾಹಿತಿ ಕೊಟ್ಟು ಪುಣ್ಯ ದ ಕೆಲಸ ಮಾಡಿದ ತಮಗೆ ತುಂಬ ಹೃದಯ ದ ಧನ್ಯವಾದಗಳು
@ananthnarayan538
@ananthnarayan538 Год назад
Remedy for parapurush, ಸಂಬಂಧ please 🙏
@Jeethmedia
@Jeethmedia Год назад
ok
@shainaz...198
@shainaz...198 Год назад
ತುಂಬಾ ಧನ್ಯವಾದಗಳು ಗುರುಗಳೇ 🙏🙏
@Jeethmedia
@Jeethmedia Год назад
welcome
@nagarathnammavh1163
@nagarathnammavh1163 Год назад
​@@Jeethmediatq so much
@rlakshmi7066
@rlakshmi7066 Год назад
Thank so much gurugale for black magic Hanuman's mantra ,
@roopapreetham7750
@roopapreetham7750 Год назад
Tumba danyavadagalu guruji
@maladass4558
@maladass4558 Год назад
Thanks guruji 🙏
@Jeethmedia
@Jeethmedia Год назад
ಧನ್ಯವಾದಗಳು
@anjanacchoudhary490
@anjanacchoudhary490 Год назад
ಧನ್ಯವಾದಗಳು ಗುರುಜೀ 🌹🌹🙏🙏
@Jeethmedia
@Jeethmedia Год назад
ಧನ್ಯವಾದಗಳು
@KAMALAXIKAMMAR
@KAMALAXIKAMMAR 6 месяцев назад
Thank you gurugale 🙏
@srilakshmi1090
@srilakshmi1090 Год назад
Tumba olleya mahithi nange tumba anukula haguthe e kastavannu Nanu kuda anubavisuthidene parihara kottidake tumba danyavada gurugale 🙏
@arnavking6564
@arnavking6564 Год назад
Please give us suggestions to come out from problems or misunderstandings in own Brothers and sisters
@harsha2370
@harsha2370 Год назад
Daily Main important message giving you thanks guruji
@Jeethmedia
@Jeethmedia Год назад
ಧನ್ಯವಾದಗಳು
@manjunathavl6227
@manjunathavl6227 Год назад
Yeso hennu makkala jivanadha dhari dheepa thilisirova nimge koti koti 🙏🙏🙏🙏🙏🙏🙏🙏🙏🙏🙏🙏🙏🙏 gurugale
@narayanaswamy5614
@narayanaswamy5614 Год назад
Thank u guruji 🙏🙏🙏🙏
@shashikalav3215
@shashikalav3215 Год назад
😊
@shailashreesitalgirakar221
@shailashreesitalgirakar221 Год назад
🙏🙏🙏🙏🙏Thanku Guraji👃👃
@Jeethmedia
@Jeethmedia Год назад
ಧನ್ಯವಾದಗಳು
@nirmalamathapati6711
@nirmalamathapati6711 7 месяцев назад
Tumba olle salahe nididira gurugale ....dannyavadagalu🙏🙏
@sumithrasumithra-vt2id
@sumithrasumithra-vt2id Год назад
Thank you so. Much Guruji 🙏🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು
@ramamanimanju9411
@ramamanimanju9411 Год назад
Thanku very much guruji nim yav mantragalu tantragalu gottilla totally I m doing it's Working today. I got money from my husband guruji. Fist time he gave that much of money in my 15 years married life gurugi. Thanku so much
@Jeethmedia
@Jeethmedia Год назад
ಧನ್ಯವಾದಗಳು
@whynot138
@whynot138 Год назад
Dusta shakthi shariradinda uppina prayogadinda hogtha ella bere marga thilisi gurugale edarinda besattu hogiddene
@sanika.s8633
@sanika.s8633 Год назад
🙏🙏🙏🙏🙏
@Kitchen_kitchhub
@Kitchen_kitchhub Год назад
Thank u guruji
@yashwanthyashwanth7559
@yashwanthyashwanth7559 Год назад
Thankyou sir
@vijayabidari7229
@vijayabidari7229 Год назад
🙏valyemahithi mediddkyethunba thykusara 🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು
@binduln24
@binduln24 Год назад
Hi sr I got job now I had done the remedys for getting job & so much thankful to you for showing wonderful remedys tip. Thank you sir😊.
@jyotijugali1211
@jyotijugali1211 Год назад
Which remedy did u followed plz tell me
@binduln24
@binduln24 Год назад
@@jyotijugali1211 I did jeerge remedy, gomathi chakra remedy and ugadi fest remedy.
@jyotijugali1211
@jyotijugali1211 Год назад
Tq bindu siss
@dattupanchal1698
@dattupanchal1698 Год назад
Thank you sir
@nirmalamurthy4597
@nirmalamurthy4597 Год назад
Ellrigu olleyadagali Tq gurooji.
@Jeethmedia
@Jeethmedia Год назад
ಧನ್ಯವಾದಗಳು
@shwethakiran8220
@shwethakiran8220 Год назад
Thank u for such a good information Guruji thanks a lot
@Jeethmedia
@Jeethmedia Год назад
Always welcome
@devikaanand4419
@devikaanand4419 Год назад
ನಮಸ್ತೆ ಗುರುಗಳೇ ದೇವಿ ಮಂತ್ರವನ್ನು ಕನ್ನಡ ದಿಲ್ಲಿ ಹಾಕಿದ್ದರೆ ಬಹಳ ಉಪಯುಕ್ತವಾಗಿರುತ್ತು🙏🏻🙏🏻🙏🏻🙏🏻😌😌 ಧನ್ಯವಾದಗಳು ಗುರುಗಳೇ
@mallikarjunmallikarjun6350
@mallikarjunmallikarjun6350 Год назад
E mantra kannadadli khaki pls pls
@rajeshwarikataraki
@rajeshwarikataraki Год назад
ತುಂಬಾ ಧನ್ಯವಾದಗಳು ಗುರೂಜಿ
@srs1vlog883
@srs1vlog883 Год назад
thanku guruje
@bharatinagarali9234
@bharatinagarali9234 Год назад
🙏🙏❤
@Jeethmedia
@Jeethmedia Год назад
ಧನ್ಯವಾದಗಳು
@yankappaa9276
@yankappaa9276 Год назад
ಪರಸ್ತ್ರೀ ಸಂಗ ಬಿಡಿಸಲು ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@Jeethmedia
@Jeethmedia Год назад
ಧನ್ಯವಾದಗಳು
@gowravashiva5780
@gowravashiva5780 Год назад
Jothi
@gowravashiva5780
@gowravashiva5780 Год назад
Jyothi
@editzz__1436
@editzz__1436 Год назад
Tq you guruji
@jayashree_bhat
@jayashree_bhat 11 месяцев назад
Nannanta nondiruva yesto sahodariyarige edu dari deepavagali. Danyavadagalu guruji. 🙏🙏🙏🙏🙏🙏
@Asha-yz1xd
@Asha-yz1xd Год назад
Lots of thanks guruji I am suffering from this situation 🙏🙏
@Asha-yz1xd
@Asha-yz1xd Год назад
Guruji lotus seeds are black and Makhana are white color so which one should take guruji please reply 🙏🙏
@Jeethmedia
@Jeethmedia Год назад
ಕಪ್ಪು ಮಖಾನಾ ಸೀಡ್ಸ್‌ ತೆಗೆದುಕೊಳ್ಳಿ
@manjulashivakumar5088
@manjulashivakumar5088 Год назад
ಗುರೂಜಿ ನನ್ ಗಂಡ ಮನೆ ಬಿಟ್ಟು ಹೋಗಿ 2 ವರ್ಷ ಆಯ್ತು ಇದರೊ ಇಲ್ವೋ ಬರ್ತಾರೋ ಇಲ್ಲ್ವೋ ಹೇಗೆ ತಿಳ್ಕೊಳೋದು.......?
@ambujaherematha5916
@ambujaherematha5916 Год назад
🙏🙏🙏🙏ಗುರೂಜಿ ತುಂಬಾ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದಿರಾ ತುಂಬಾ ತುಂಬಾ ಧನ್ಯವಾದಗಳು ಗುರೂಜಿ
@Jeethmedia
@Jeethmedia Год назад
ಧನ್ಯವಾದಗಳು
Далее
Чистка пляжа с золотом
00:49
Просмотров 159 тыс.
🍁 Экскурсия года
0:19
Просмотров 2,2 млн