Тёмный

ಕುರುಬ ಸಮಾಜದ ಬೆಂಬಲಕ್ಕಾಗಿ ಬಿಜೆಪಿಯಲ್ಲಿ ಆಕ್ಷನ್ ಪ್ಲಾನ್ | Karnataka BJP | Suvarna Party Rounds 

Asianet Suvarna News
Подписаться 5 млн
Просмотров 164 тыс.
50% 1

Опубликовано:

25 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 531   
@prashanthpsj2384
@prashanthpsj2384 3 месяца назад
ನಾವು ಕುರುಬರು ಸಿದ್ದರಾಮಯ್ಯ ಗಾಗಿ ಕಾಂಗ್ರೆಸ್ ಬೆಂಬಲಿಸ್ತಿವಿ
@abdulsattarbaigrazvi3533
@abdulsattarbaigrazvi3533 3 месяца назад
ನಮ್ಮ ಟಗರು ಕೀ ಜೈ ❤
@rakeshcrakeshc7305
@rakeshcrakeshc7305 3 месяца назад
Pakka namma boss one and only siddu only ❤❤❤❤
@MallikarjunaSalimath24
@MallikarjunaSalimath24 3 месяца назад
ನಿನ್ vote ಮಂಡರ ಉದ್ದಾರ
@YallappaSMinannavar
@YallappaSMinannavar 3 месяца назад
ನಾವು ಕುರುಬರು ನಮ್ಮ ಬೆಂಬಲ ಸಿದ್ದರಾಮಯ್ಯನವರಿಗೆ ...
@bheema.pujari7991
@bheema.pujari7991 3 месяца назад
MP ಎಲೆಕ್ಷನ್ ನಲ್ಲಿ ಕುರುಬರಿಗೆ ಒಂದೇ ಒಂದು ಟಿಕೆಟ್ ಕೊಡಲಿಲ್ಲ ಈಗ ಭಂದವರೆ
@IndreshVenkat
@IndreshVenkat 3 месяца назад
ನಾವು ಕುರುಬರು ನಾವು ಹಾಕೋದು ವೋಟ್ ಕಾಂಗ್ರೆಸ್ ಮೈ ಫೇವರೆಟ್ ಸಿದ್ದರಾಮಯ್ಯ
@abdulsattarbaigrazvi3533
@abdulsattarbaigrazvi3533 3 месяца назад
ನಮ್ಮ ಟಗರು ❤
@santosh1056ghhfhjnj
@santosh1056ghhfhjnj 3 месяца назад
@@abdulsattarbaigrazvi3533 ohh Abdul 🤣🤣
@kannadiga.17
@kannadiga.17 3 месяца назад
​@@santosh1056ghhfhjnj ಹೇಳೋ ಸಂತೋಷ್ಹುಲ್ಲಾ khan😍😂
@kannadiga.17
@kannadiga.17 3 месяца назад
@@vinaykumarshetty1345 ಇಲ್ಲ ನಿಮ್ ಅಮ್ಮನ್ನ ದೆಂಗೋರು ಅಂತ ಕರಿ ಲೌಡೆ 😍😂
@MallikarjunaSalimath24
@MallikarjunaSalimath24 3 месяца назад
ನಿಮಗೆ ಮುಂದೆ ಮಂಡರ ತು ನೇ ಸಿಗೋದು ಅಷ್ಟೇ
@chandrakantpujari643
@chandrakantpujari643 3 месяца назад
ನಮ್ಮ ಸಮಾಜ ನಮ್ಮೆಲ್ಲರ ಹೆಮ್ಮೆ ಜೈ ಹಾಲುಮತ ಜೈ ಸಿದ್ದರಾಮಯ್ಯ ಜಿ ❤
@channareddygoudapatil6927
@channareddygoudapatil6927 3 месяца назад
ಸುರಪುರ ವಿಧಾನ ಸಬಾ ದಲ್ಲಿ ಕುರುಬರು ಓಟ್ ಮಾಡ್ದಿದು ಕಾಂಗ್ರೆಸ್ ಬೈ ಎಲೆಕ್ಷನ್ ನಲ್ಲಿ
@TrueTeller-dk3vd
@TrueTeller-dk3vd 3 месяца назад
ಅಯ್ಯೋ ಈ 6% ಇರೋ ಕುರುಬರು ಅಹಿಂದ ಅನ್ಕೊಂಡು ಕಾಂಗ್ರೆಸ್ ಹಿಂದೆ ಬಿದ್ದಿವೆ ಅಹಿಂದ ಅನ್ಕೊಂಡ್ ಸಿದ್ದರಾಮಯ್ಯ ಎಲ್ಲ ಹುದ್ದೆಗಳನ್ನು ಕುರಿಗಳಿಗೆ ಕೊಟ್ಟಿದ್ದಾನೆ... ಬಿಜೆಪಿ ಅತೀ ಹಿಂದುಳಿದ ಸಮುದಾಯಗಳಾದ ಈಡಿಗ ಬೆಸ್ತಾ ನೇಕಾರ ಗೊಲ್ಲ ಕುಂಬಾರ ವಿಶ್ವಕರ್ಮ್ ಗಾಣಿಗ ಕೋಲಿ ಮಡಿವಾಳ ಸವಿತಾ ಸಮಾಜ ಗುರುತಿಸಿ ಅವಕಾಶ ಕೊಡಿ ಈ ಎಲ್ಲ ಸಮುದಾಯದ ಸೇರುದ್ರೆ ಕುರಿಗಳಿಗಿಂತ 6 ಪಟ್ಟು ದೊಡ್ಡ ಸಮುದಾಯ ಆಗುತ್ತೆ... ಹೇಗೋ ದಲಿತರು ಎಲ್ಲ ಪಕ್ಷದಲ್ಲೂ ಇದ್ದಾರೆ... ಈ ಅತಿಯಾದ ಕುರಿಗಳ ಓಲೈಕೆ ಯಾಕೆ ಬೇಕು ಅವರ ಮಾತವಿಲ್ಲದೆ ಲೋಕಸಭಾದಲ್ಲಿ 21 ಸೀಟ್ ಗೆಲ್ಲಲಿಲ್ವ ಅವರ ಬಗ್ಗೆ ತಲೆ ಕೆಡ್ಸಿಕೊಳ್ಳೋ ಅವಶ್ಯಕತೆ ಇಲ್ಲಾ ಇತರೆ ಹಿಂದುಳಿದ ವರ್ಗಕ್ಕೆ ಅವಕಾಶ ಕೊಡಿ... ಕುರಿಗಳೇನು ಯಾವ್ ಕ್ಷೇತದಲ್ಲೂ ಮೆಜಾರಿಟಿ ಇಲ್ಲಾ 10 ಸಾವಿರ 15 ಸಾವಿರ ಇದಾರೆ ಅಷ್ಟೇ ಕರಾವಳಿ ಕಡೆ ಅಂತೂ ಇಲ್ಲವೇ ಇಲ್ಲಾ.... ಜೈ ಹಿಂದುಳಿದ ವರ್ಗ
@ajroyal8690
@ajroyal8690 3 месяца назад
ಬಿಜೆಪಿ ತಕ್ಕ ಪಾಠ ಕಲಿಸುತೆವೆ ನಮ್ಮ ದೇವರು ಸಿದ್ದರಾಮಯ್ಯ ಅವರೇ❤❤

@@vinaykumarshetty1345 2Rs ಬುಕೆಟ್ ಭಕ್ತ ಕಳ್ಳ ಮೈಂಡ್ರಿ ನೀನು ಉಚ್ಚ
@narayanaswamytp2965
@narayanaswamytp2965 3 месяца назад
Shatta kalla sidda avanatune hunu
@ajroyal8690
@ajroyal8690 3 месяца назад
@@narayanaswamytp2965 nim ammanige unnasu dina
@ramadevivs303
@ramadevivs303 3 месяца назад
arayanaswamytp2965 ಭಾಷೆ ಸರಿಇರಲಿ,ಸತ್ಯ ಯಾವಾಗಲೂ ಕಹಿಯೆ
@ajroyal8690
@ajroyal8690 3 месяца назад
ನೆಸ್ಟ್ ನಮ್ಮ ಸಪೋರ್ಟ್ ಬೈರತಿ ಸುರೇಶ್ ಅಣ್ಣಾ,,,ಯತಿಂದರ ಸಿದ್ದರಾಮಯ್ಯ ಅವರಿಗೆ ಜೈ ಸಿದ್ದರಾಮಯ್ಯ ಜೈ ರಾಯಣ್ಣ ಜೈ ಅಹಿಂದಾ❤❤❤❤
@TrueTeller-dk3vd
@TrueTeller-dk3vd 3 месяца назад
ಅಯ್ಯೋ ಈ 6% ಇರೋ ಕುರುಬರು ಅಹಿಂದ ಅನ್ಕೊಂಡು ಕಾಂಗ್ರೆಸ್ ಹಿಂದೆ ಬಿದ್ದಿವೆ ಅಹಿಂದ ಅನ್ಕೊಂಡ್ ಸಿದ್ದರಾಮಯ್ಯ ಎಲ್ಲ ಹುದ್ದೆಗಳನ್ನು ಕುರಿಗಳಿಗೆ ಕೊಟ್ಟಿದ್ದಾನೆ... ಬಿಜೆಪಿ ಅತೀ ಹಿಂದುಳಿದ ಸಮುದಾಯಗಳಾದ ಈಡಿಗ ಬೆಸ್ತಾ ನೇಕಾರ ಗೊಲ್ಲ ಕುಂಬಾರ ವಿಶ್ವಕರ್ಮ್ ಗಾಣಿಗ ಕೋಲಿ ಮಡಿವಾಳ ಸವಿತಾ ಸಮಾಜ ಗುರುತಿಸಿ ಅವಕಾಶ ಕೊಡಿ ಈ ಎಲ್ಲ ಸಮುದಾಯದ ಸೇರುದ್ರೆ ಕುರಿಗಳಿಗಿಂತ 6 ಪಟ್ಟು ದೊಡ್ಡ ಸಮುದಾಯ ಆಗುತ್ತೆ... ಹೇಗೋ ದಲಿತರು ಎಲ್ಲ ಪಕ್ಷದಲ್ಲೂ ಇದ್ದಾರೆ... ಈ ಅತಿಯಾದ ಕುರಿಗಳ ಓಲೈಕೆ ಯಾಕೆ ಬೇಕು ಅವರ ಮಾತವಿಲ್ಲದೆ ಲೋಕಸಭಾದಲ್ಲಿ 21 ಸೀಟ್ ಗೆಲ್ಲಲಿಲ್ವ ಅವರ ಬಗ್ಗೆ ತಲೆ ಕೆಡ್ಸಿಕೊಳ್ಳೋ ಅವಶ್ಯಕತೆ ಇಲ್ಲಾ ಇತರೆ ಹಿಂದುಳಿದ ವರ್ಗಕ್ಕೆ ಅವಕಾಶ ಕೊಡಿ... ಕುರಿಗಳೇನು ಯಾವ್ ಕ್ಷೇತದಲ್ಲೂ ಮೆಜಾರಿಟಿ ಇಲ್ಲಾ 10 ಸಾವಿರ 15 ಸಾವಿರ ಇದಾರೆ ಅಷ್ಟೇ ಕರಾವಳಿ ಕಡೆ ಅಂತೂ ಇಲ್ಲವೇ ಇಲ್ಲಾ.... ಜೈ ಹಿಂದುಳಿದ ವರ್ಗ
@sangusangam2143
@sangusangam2143 3 месяца назад
Yes❤❤
@hanamantpadasalagi6429
@hanamantpadasalagi6429 3 месяца назад
ನಾವು ಸದಾ ಕಾಲ ಸಿದ್ದರಾಮಯ್ಯ ರ ಪರಾ ಮೋದಿ ಬಾ ಅಂದ್ರು ಹೋಗಲ್ಲ ♥️ಜೈ ಸಿದ್ದರಾಮಯ್ಯ ♥️ ಜೈ ರಾಯಣ್ಣ 🌹
@Newsyeet
@Newsyeet 3 месяца назад
Ninnanta sade galna modi yako karitare?
@sangusangam2143
@sangusangam2143 3 месяца назад
Yes❤❤
@gowdagowda494
@gowdagowda494 3 месяца назад
ಕುರುಬ ಜನಾಂಗದ ರಾಜಕೀಯ ಶತ್ರು ಬಿಜೆಪಿ ಪಕ್ಷ ಹಾಗೂ ನಾಯಕತ್ವ.. ಪ್ರಹ್ಲಾದ್ ಜೋಶಿ ಲೀಡ್ ಕಡಿಮೆ ಆಗಿದ್ದಕ್ಕೆ ಉರಿತಾ ಇದ್ಯಾ ಪ್ರಶಾಂತ್ ನಾಥು & ಇದುವರೆಗೆ ಕುರುಬ ಜನಾಂಗದ ನಾಯಕರಿಗೆ ವಿಧಾನ ಸಭೆ &ಲೋಕಸಭೆ ಚುನಾವಣೆಗಳಲ್ಲಿ ಟಿಕೆಟ್ ಕೊಡದೇ ಅನ್ಯಾಯ ಮಾಡಿದ್ದೀರಿ. ಬರೀ vote ಮಾತ್ರ ಬೇಕು ನಕಲಿ ಹಿಂದುತ್ವದ ಹೆಸರಿನಲ್ಲಿ. ಬಿಜೆಪಿಯನ್ನು ಕಟ್ಟಿಬೆಳೆಸಲು ಶ್ರಮಪಟ್ಟ ಈಶ್ವರಪ್ಪ ಅವರನ್ನು ಮೂಲೆಗುಂಪು ಮಾಡಿದ್ರಿ ನಿಮ್ಮನ್ನ ಕುರುಬ ಜನಾಂಗ ಕ್ಷಮಿಸೋಲ್ಲ
@sangusangam2143
@sangusangam2143 3 месяца назад
Yes❤
@MuttuKambali-b9f
@MuttuKambali-b9f 2 месяца назад
👌👌
@sunilmamtamobile2095
@sunilmamtamobile2095 3 месяца назад
ಈ ಬಿಜೆಪಿಯಲ್ಲಿ ಎಷ್ಟು mla ಟಿಕೆಟ್ ಕೊಟ್ಟಿದಿರಪ್ಪ ಓಟಿ ಗಾಗಿ ಕುರುಬರು ಬೇಕಾ
@Dhananjaya_Gowda88
@Dhananjaya_Gowda88 3 месяца назад
Power Is Siddaramaiah 🔥
@sane2158
@sane2158 3 месяца назад
Sabra power 😂
@pradeepchandru2551
@pradeepchandru2551 3 месяца назад
Nine huttirbeku sabrige sule magne 👞👞👞​@@sane2158
@MallinathJambagi
@MallinathJambagi 3 месяца назад
😘😘😘😘
@Newsyeet
@Newsyeet 3 месяца назад
Sabru tunne power
@khrd-dw6dt
@khrd-dw6dt 3 месяца назад
ಅಣ್ಣ ಕುರುಬರ ಏನು ನಿಮ್ಮ ಗುಲಾಮರ!!!!!!
@manoharjk7007
@manoharjk7007 3 месяца назад
ಅಲ್ಲ ಕಾಂಗ್ರೇಸ್ ಗೆ ಅಡವಿಟ್ಟಿದ್ದಾರೆ.
@manoharjk7007
@manoharjk7007 3 месяца назад
ಸಿದ್ದರಾಮಯ್ಯ ನವರಿಗೆ ಜನತಾದಳದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಅನ್ನೋ ಕಾರಣಕ್ಕೆ ಕುರುಬರು ಸಿದ್ದರಾಮಯ್ಯ ಪರ ನಿಂತರು, ಆದರೆ ಸಿದ್ದರಾಮಯ್ಯ ಸಮುದಾಯದ ಸಂಘಟನೆ ಮಾಡಿದವರಲ್ಲ.
@amareshagasimani
@amareshagasimani 3 месяца назад
ಧವನ್ ರಾಕೇಶ್ 👍
@prasannapm5277
@prasannapm5277 3 месяца назад
ಜೈ ಸಿದ್ದರಾಮಯ್ಯ
@ajroyal8690
@ajroyal8690 3 месяца назад
ಜೈ ಸಿದ್ದರಾಮಯ್ಯ ❤❤❤❤❤
@parashuramhadagali
@parashuramhadagali 3 месяца назад
ಟಿಕೆಟ್ ಕೊಡಲಿಕ್ಕೆ ಇಲ್ಲ ಆದ್ರೆ ವೋಟ್ ಮಾತ್ರ ಬೇಕು 😂 ನೀಚರು ನೀವೆಲ್ಲಾ
@TrueTeller-dk3vd
@TrueTeller-dk3vd 3 месяца назад
ಅಯ್ಯೋ ಈ 6% ಇರೋ ಕುರುಬರು ಅಹಿಂದ ಅನ್ಕೊಂಡು ಕಾಂಗ್ರೆಸ್ ಹಿಂದೆ ಬಿದ್ದಿವೆ ಅಹಿಂದ ಅನ್ಕೊಂಡ್ ಸಿದ್ದರಾಮಯ್ಯ ಎಲ್ಲ ಹುದ್ದೆಗಳನ್ನು ಕುರಿಗಳಿಗೆ ಕೊಟ್ಟಿದ್ದಾನೆ... ಬಿಜೆಪಿ ಅತೀ ಹಿಂದುಳಿದ ಸಮುದಾಯಗಳಾದ ಈಡಿಗ ಬೆಸ್ತಾ ನೇಕಾರ ಗೊಲ್ಲ ಕುಂಬಾರ ವಿಶ್ವಕರ್ಮ್ ಗಾಣಿಗ ಕೋಲಿ ಮಡಿವಾಳ ಸವಿತಾ ಸಮಾಜ ಗುರುತಿಸಿ ಅವಕಾಶ ಕೊಡಿ ಈ ಎಲ್ಲ ಸಮುದಾಯದ ಸೇರುದ್ರೆ ಕುರಿಗಳಿಗಿಂತ 6 ಪಟ್ಟು ದೊಡ್ಡ ಸಮುದಾಯ ಆಗುತ್ತೆ... ಹೇಗೋ ದಲಿತರು ಎಲ್ಲ ಪಕ್ಷದಲ್ಲೂ ಇದ್ದಾರೆ... ಈ ಅತಿಯಾದ ಕುರಿಗಳ ಓಲೈಕೆ ಯಾಕೆ ಬೇಕು ಅವರ ಮಾತವಿಲ್ಲದೆ ಲೋಕಸಭಾದಲ್ಲಿ 21 ಸೀಟ್ ಗೆಲ್ಲಲಿಲ್ವ ಅವರ ಬಗ್ಗೆ ತಲೆ ಕೆಡ್ಸಿಕೊಳ್ಳೋ ಅವಶ್ಯಕತೆ ಇಲ್ಲಾ ಇತರೆ ಹಿಂದುಳಿದ ವರ್ಗಕ್ಕೆ ಅವಕಾಶ ಕೊಡಿ... ಕುರಿಗಳೇನು ಯಾವ್ ಕ್ಷೇತದಲ್ಲೂ ಮೆಜಾರಿಟಿ ಇಲ್ಲಾ 10 ಸಾವಿರ 15 ಸಾವಿರ ಇದಾರೆ ಅಷ್ಟೇ ಕರಾವಳಿ ಕಡೆ ಅಂತೂ ಇಲ್ಲವೇ ಇಲ್ಲಾ.... ಜೈ ಹಿಂದುಳಿದ ವರ್ಗ
@ShivaprasadPrasad-oi4qw
@ShivaprasadPrasad-oi4qw 3 месяца назад
Kotru nivu gellalla
@ravikudiryal-lv5ib
@ravikudiryal-lv5ib 3 месяца назад
@@ShivaprasadPrasad-oi4qwadakke siddaramaiah avarann cm madirodu bro😅
@charalababubabu6921
@charalababubabu6921 3 месяца назад
​@@ShivaprasadPrasad-oi4qwmagane Congress nalli 18 ticket kotru 12 MLA galu geddiddare, BJP nalli 6 ticket kotru 2 geddiddare magane, Congress nalli 2 MP ticket kotru obba MP geddiddare, BJP nalli onde ondu MP ticket kodalilla hege gelthare magane 😂
@Bheem5177mn
@Bheem5177mn 3 месяца назад
nimma caste?​@@ShivaprasadPrasad-oi4qw
@RavikorRavimadar
@RavikorRavimadar 3 месяца назад
Jai siddaramayya ❤❤❤❤❤❤
@madhushivegowda3614
@madhushivegowda3614 3 месяца назад
ಕುರುಬರ ಗತ್ತು ದೇಶಕ್ಕೆ ಗೊತ್ತು
@raghavendrav2964
@raghavendrav2964 3 месяца назад
Siddaramaiah CM agoku munche yaru antane gotiralilla Karnatakake
@rakeshmahadev6054
@rakeshmahadev6054 3 месяца назад
Bjp next cm kurubaraige needali Ella ahindake needali
@rakeshmahadev6054
@rakeshmahadev6054 3 месяца назад
Kurubaru 1600 varsaku munchea aneka samrajya alidaru vijaynagar samrajya mourya samrajya alidavaru
@ravichandram1794
@ravichandram1794 3 месяца назад
ನಿನಗೆ ಅಷ್ಟೇ ಗೊತ್ತಿಲ್ಲಾ ಇಡೀ ದೇಶಕ್ಕೆ ಗೊತ್ತು ಕುರುಬರ ಗತ್ತು.ಭಾರತದ ಸಾವಿರಾರು ದೇವಾಲಯಗಳು ಜೀರ್ಣೋದ್ಧಾರ ಸ್ಥಾಪನೆ ಮಾಡಿದ್ದೂ ಅಹಿಲ್ಯ ಬಾಯಿ ಹೋಳ್ಕರ್.​@@raghavendrav2964
@charalababubabu6921
@charalababubabu6921 3 месяца назад
​@@raghavendrav2964ninge history ne gothilla maga, Akka raya, Bukka raya yaru? Kurubaru Alva?, Sangolli rayanna yaru?, Kanakadasaru yaru? Ahalya bayi olkar yaru? Kurubaru Alva?, Chandra guptha mauryaru yaru? Kurubaru Alva? Evarella Karnataka mathu bharathada janarige gothilla?
@ajroyal8690
@ajroyal8690 3 месяца назад
ಮೋದಿ ಬಂದ್ರು ನಾವು ಸಿದ್ದರಾಮಯ್ಯ ಅವರನ್ನ ಬಿಡಲ್ಲ ಯಾವತಿದ್ರು ನಮ್ಮ ಬಾಸ್ ಸಿದ್ದರಾಮಯ್ಯ ಅವರೇ❤❤ ಜೈ ಸಿದ್ದರಾಮಯ್ಯ ಜೈ ರಾಯಣ್ಣ❤❤
@TrueTeller-dk3vd
@TrueTeller-dk3vd 3 месяца назад
ಅಯ್ಯೋ ಈ 6% ಇರೋ ಕುರುಬರು ಅಹಿಂದ ಅನ್ಕೊಂಡು ಕಾಂಗ್ರೆಸ್ ಹಿಂದೆ ಬಿದ್ದಿವೆ ಅಹಿಂದ ಅನ್ಕೊಂಡ್ ಸಿದ್ದರಾಮಯ್ಯ ಎಲ್ಲ ಹುದ್ದೆಗಳನ್ನು ಕುರಿಗಳಿಗೆ ಕೊಟ್ಟಿದ್ದಾನೆ... ಬಿಜೆಪಿ ಅತೀ ಹಿಂದುಳಿದ ಸಮುದಾಯಗಳಾದ ಈಡಿಗ ಬೆಸ್ತಾ ನೇಕಾರ ಗೊಲ್ಲ ಕುಂಬಾರ ವಿಶ್ವಕರ್ಮ್ ಗಾಣಿಗ ಕೋಲಿ ಮಡಿವಾಳ ಸವಿತಾ ಸಮಾಜ ಗುರುತಿಸಿ ಅವಕಾಶ ಕೊಡಿ ಈ ಎಲ್ಲ ಸಮುದಾಯದ ಸೇರುದ್ರೆ ಕುರಿಗಳಿಗಿಂತ 6 ಪಟ್ಟು ದೊಡ್ಡ ಸಮುದಾಯ ಆಗುತ್ತೆ... ಹೇಗೋ ದಲಿತರು ಎಲ್ಲ ಪಕ್ಷದಲ್ಲೂ ಇದ್ದಾರೆ... ಈ ಅತಿಯಾದ ಕುರಿಗಳ ಓಲೈಕೆ ಯಾಕೆ ಬೇಕು ಅವರ ಮಾತವಿಲ್ಲದೆ ಲೋಕಸಭಾದಲ್ಲಿ 21 ಸೀಟ್ ಗೆಲ್ಲಲಿಲ್ವ ಅವರ ಬಗ್ಗೆ ತಲೆ ಕೆಡ್ಸಿಕೊಳ್ಳೋ ಅವಶ್ಯಕತೆ ಇಲ್ಲಾ ಇತರೆ ಹಿಂದುಳಿದ ವರ್ಗಕ್ಕೆ ಅವಕಾಶ ಕೊಡಿ... ಕುರಿಗಳೇನು ಯಾವ್ ಕ್ಷೇತದಲ್ಲೂ ಮೆಜಾರಿಟಿ ಇಲ್ಲಾ 10 ಸಾವಿರ 15 ಸಾವಿರ ಇದಾರೆ ಅಷ್ಟೇ ಕರಾವಳಿ ಕಡೆ ಅಂತೂ ಇಲ್ಲವೇ ಇಲ್ಲಾ.... ಜೈ ಹಿಂದುಳಿದ ವರ್ಗ
@abdulsattarbaigrazvi3533
@abdulsattarbaigrazvi3533 3 месяца назад
ನಮ್ಮ ಟಗರು ಕಿ ಜೈ❤
@somashekariah3268
@somashekariah3268 3 месяца назад
ಕಳ್ಳರು ಕಳ್ಳರಿಗೇ ಸಫೋರ್ಟ್ ಮಾಡೋದು
@MallikarjunaSalimath24
@MallikarjunaSalimath24 3 месяца назад
​@@abdulsattarbaigrazvi3533ನಿನಗೆ mandra ತು fix ಅಷ್ಟೇ
@arunkumarp8619
@arunkumarp8619 3 месяца назад
ಎಷ್ಟಾದರೂ ನೀನು ಬೇರೆಕೆ ಅಲ್ವಾ ಅದಕ್ಕೆ 😂
@ravichandram1794
@ravichandram1794 3 месяца назад
ಮೋದಿ ಅವರು ಕುರುಬ ಸಮುದಾಯಕ್ಕೆ ST ಪಂಗಡಕ್ಕೆ ಸೇರಿಸಲಿ ಕುರುಬರು ಬಿಜೆಪಿ ಸಪೋರ್ಟ್ ಮಾಡ್ತಾರೆ.
@PavitraGT-es7ew
@PavitraGT-es7ew 3 месяца назад
ಅತೀವ ಉತ್ತಮ ಸಂದೇಶ
@jayaramkr2238
@jayaramkr2238 3 месяца назад
ನನ್ನ ಹೆಮ್ಮೆಯ ನಾಯಕ ಸಿದ್ದರಾಮಯ್ಯ ನಾವು ಕುರುಬರು ನಮ್ಮ ಬೆಂಬಲ ಸಿದ್ದರಾಮಯ್ಯಗೆ ಕಾಂಗ್ರೆಸ್ಗೆ
@abdulsattarbaigrazvi3533
@abdulsattarbaigrazvi3533 3 месяца назад
ಟಗರು ಇದುವರೆಗೂ ಅದು ಸಾಧ್ಯವಿಲ್ಲ
@haifriend1128
@haifriend1128 3 месяца назад
Kurabarige ticket kodalla bjp avaru ....mattenu vote hege haktare
@iloveyouindia1430
@iloveyouindia1430 3 месяца назад
Jai sidu 🎉🎉🎉🎉❤❤❤❤ Jai bheem
@Newsyeet
@Newsyeet 3 месяца назад
Ambedakar na solidida sule makkala paksha khangress
@siddusiddarajup5054
@siddusiddarajup5054 3 месяца назад
ಕುರುಬ ರ ವೋಟ್ ಭೇಕು ಆದರೆ ಕುರುಬ ಸಮುದಾಯಕ್ಕೆ BJP ಇದುವರೆಗೆ ಏನು ಮಾಡಿದೆ ಮುಂದೆ ಏನು ಮಾಡುತ್ತೆ ಅಂತ ಹೇಳಿ 30ಜನರ ತಂಡ ಅಲ್ಲಾ 300 ಜನರ ತಂಡ ಕಟ್ಟಿದರು ಅಷ್ಟೇ ನಮ್ಮ ನಾಯಕ ಸಿದ್ದರಾಮಯ್ಯ ನಮ್ಮ ಎಲ್ಲಾ ರೀತಿಯ ಬೆಂಬಲ ಅವರಿಗೇ BJP ಇದುವರೆಗೆ ಕುರುಬ ಸಮುದಾಯಕ್ಕೆ ಕೊಡುಗೆ ಏನು ಅಂತ ಹೇಳಲಿ
@RavikorRavimadar
@RavikorRavimadar 3 месяца назад
Jai siddaramayya ❤❤❤❤❤
@Yeshvanth-649rvp
@Yeshvanth-649rvp 3 месяца назад
​@@Sputnik-Bharatbiggest OBC community in Karnataka. Like almost 40% OBC people in Karnataka belong to kurubas caste under OBC.
@ravih-k5s
@ravih-k5s 3 месяца назад
ಕುರಿ ಸಾಕುವ ಕಸುಬಿನಿಂದ ಕುರುಬರು ಎನ್ನುವ ಹೆಸರು ಬಂದಿದೆ 😊🙏
@sidduhonawad8964
@sidduhonawad8964 3 месяца назад
@@Sputnik-Bharat Houdu kelsadindale jati huttidu tilko nayi 😏
@ajroyal8690
@ajroyal8690 3 месяца назад
​@@Sputnik-Bharat ನಿನ್ ಯಾರೋ ನಿನಗೆ ಎನ್ ಮಣ್ಣ ಮೀನಿಂಗ್ ಹೇಳೋದು ನಿಮ್ಮ ಅಪ್ಪ ಅಮ್ಮನಿಗೆ ಕೇಳ್ಕೊ
@pampamudugal.4527
@pampamudugal.4527 3 месяца назад
Power of kurubas
@manjunathbennur151
@manjunathbennur151 3 месяца назад
Jai Siddu Boss 🥰❤
@hometech2743
@hometech2743 3 месяца назад
JaiSIDDU
@hometech2743
@hometech2743 3 месяца назад
JaiSIDDUGARENTE
@channareddygoudapatil6927
@channareddygoudapatil6927 3 месяца назад
ತಕ್ಕ್ ಪಾಠ ಕಲಿಸುತ್ತೆವೆ ಬಿಜೆಪಿ ಯನ್ನು
@hemanths9891
@hemanths9891 3 месяца назад
ದಲಿತ ವಿರೋಧಿ ಯಾರು
@prashanth7097
@prashanth7097 3 месяца назад
Govt nalli irodu congress Kano bekuppa....bjp ge en kalsthiya? Congress navru ninge kalsthare wait madri
@indrakumar1254
@indrakumar1254 3 месяца назад
Siddu is boss
@raghavendrav2964
@raghavendrav2964 3 месяца назад
@@channareddygoudapatil6927 Dalitarige Mosa madi CM adavane Kuruba
@vinaykumarshetty1345
@vinaykumarshetty1345 3 месяца назад
Shaatanu kitkolloke agalla Sidramullana ne kone kuruba CM
@basavarajayankannanavar7618
@basavarajayankannanavar7618 3 месяца назад
ಮೊದಲು ಕೇಂದ್ರ ದಲ್ಲಿ st ಗೆ ಸೇರಸಲಿ ಆಮೇಲೆ vote ಕೇಳಲಿ
@TrueTeller-dk3vd
@TrueTeller-dk3vd 3 месяца назад
ಅಯ್ಯೋ ಈ 6% ಇರೋ ಕುರುಬರು ಅಹಿಂದ ಅನ್ಕೊಂಡು ಕಾಂಗ್ರೆಸ್ ಹಿಂದೆ ಬಿದ್ದಿವೆ ಅಹಿಂದ ಅನ್ಕೊಂಡ್ ಸಿದ್ದರಾಮಯ್ಯ ಎಲ್ಲ ಹುದ್ದೆಗಳನ್ನು ಕುರಿಗಳಿಗೆ ಕೊಟ್ಟಿದ್ದಾನೆ... ಬಿಜೆಪಿ ಅತೀ ಹಿಂದುಳಿದ ಸಮುದಾಯಗಳಾದ ಈಡಿಗ ಬೆಸ್ತಾ ನೇಕಾರ ಗೊಲ್ಲ ಕುಂಬಾರ ವಿಶ್ವಕರ್ಮ್ ಗಾಣಿಗ ಕೋಲಿ ಮಡಿವಾಳ ಸವಿತಾ ಸಮಾಜ ಗುರುತಿಸಿ ಅವಕಾಶ ಕೊಡಿ ಈ ಎಲ್ಲ ಸಮುದಾಯದ ಸೇರುದ್ರೆ ಕುರಿಗಳಿಗಿಂತ 6 ಪಟ್ಟು ದೊಡ್ಡ ಸಮುದಾಯ ಆಗುತ್ತೆ... ಹೇಗೋ ದಲಿತರು ಎಲ್ಲ ಪಕ್ಷದಲ್ಲೂ ಇದ್ದಾರೆ... ಈ ಅತಿಯಾದ ಕುರಿಗಳ ಓಲೈಕೆ ಯಾಕೆ ಬೇಕು ಅವರ ಮಾತವಿಲ್ಲದೆ ಲೋಕಸಭಾದಲ್ಲಿ 21 ಸೀಟ್ ಗೆಲ್ಲಲಿಲ್ವ ಅವರ ಬಗ್ಗೆ ತಲೆ ಕೆಡ್ಸಿಕೊಳ್ಳೋ ಅವಶ್ಯಕತೆ ಇಲ್ಲಾ ಇತರೆ ಹಿಂದುಳಿದ ವರ್ಗಕ್ಕೆ ಅವಕಾಶ ಕೊಡಿ... ಕುರಿಗಳೇನು ಯಾವ್ ಕ್ಷೇತದಲ್ಲೂ ಮೆಜಾರಿಟಿ ಇಲ್ಲಾ 10 ಸಾವಿರ 15 ಸಾವಿರ ಇದಾರೆ ಅಷ್ಟೇ ಕರಾವಳಿ ಕಡೆ ಅಂತೂ ಇಲ್ಲವೇ ಇಲ್ಲಾ.... ಜೈ ಹಿಂದುಳಿದ ವರ್ಗ
@manjukeshwapur7206
@manjukeshwapur7206 3 месяца назад
ಹೌದು
@hanamappabdollin1453
@hanamappabdollin1453 2 месяца назад
ಮೊದಲು ಆ ಕೇಲಸ.
@chandangg5507
@chandangg5507 3 месяца назад
Siddaramaiah ero vargu Siddaramaiah ge kurubara vote... no dount 85 to 90 %of vote Siddaramaiah ge... its not for congress
@rajeshhk3031
@rajeshhk3031 3 месяца назад
ಕರ್ನಾಟಕ ದ ಕುರುಬರ ಹುಲಿ ಸಿದ್ದು sir ❤
@AjithD.SAjith
@AjithD.SAjith 3 месяца назад
Siddu BOSS
@g.h.ravikumarsiet95
@g.h.ravikumarsiet95 3 месяца назад
ಇದೆಲ್ಲ ಸಂತೋಷ ಅವರ ನಾಟಕ
@ramachandrayb3718
@ramachandrayb3718 3 месяца назад
JAI....BHEEM 👍 JAI...VALMIKI 👍JAI...BADAVARA....AND....MADYAMA....VARGADA....RAMAYYA 👍👍👍👍👍👍👍👍👍👍👍👍👍👍👍👍👍👍👍👍👍👍👍👍👍
@Newsyeet
@Newsyeet 3 месяца назад
Ambedkar na solisida khangress sule maklige kera dalli hodibeku
@kemparajukemparaju7313
@kemparajukemparaju7313 3 месяца назад
Jai kurba
@shreeshnaik9046
@shreeshnaik9046 3 месяца назад
ದಯವಿಟ್ಟು ನಿಮ್ಮ ಹಿನ್ನೆಲೆ ಸಂಗೀತವನ್ನು ಮ್ಯೂಟ್ ಮಾಡಿ ಕರ್ಣಕಠೋರವಾಗಿದೆ
@sunilntule
@sunilntule 3 месяца назад
Only cm siddu sir naa, support madtivi kurubaru aste. Jai siddu boss
@SridharBgnal
@SridharBgnal 3 месяца назад
No bljp only congress
@ankithhalmath6680
@ankithhalmath6680 3 месяца назад
Heloke BJP nalli yaru kuruba leader ella. Yediyurappa family serkondu KS ESHWARAPPA avara politics life na complete agi wash out madidru. Recent agi loksabha election time nalli obre obba kurubarigu BJP ticket kotilla. Siddaramaih is only the greatest kuruba leader 90% kurubas will vote for Siddaramaih. BJP never supports backward class.
@sangusangam2143
@sangusangam2143 3 месяца назад
Yes❤
@mithunkadolkar.5183
@mithunkadolkar.5183 3 месяца назад
Jia shidu❤
@shreyasngcbz8947
@shreyasngcbz8947 3 месяца назад
Namma tagaru nan vote Congress ge ne❤❤
@VsmKnk
@VsmKnk 3 месяца назад
1kuruba no MLA ticket,1MP ticket Ella hege bembal kodabeku, BJP only lingayat party
@shrikrishna4595
@shrikrishna4595 3 месяца назад
KR Puram Byarathi Basavaraj and kustagi Doddanagouda patil both MLAs
@tvkotihindukuruba8750
@tvkotihindukuruba8750 3 месяца назад
ನಾವು ಹಿಂದೂ ಕುರುಬರು ನಾವು ಬಿಜೆಪಿ ಗೆ ವೋಟ್ ಹಾಕುತ್ತೇವೆ ದೇಶ ಹಿಂದೂ ಧರ್ಮ ಉಳಿವಿಗಾಗಿ ಜೈ ಬಿಜೆಪಿ 🙏🚩
@shivapadma-nu2kx
@shivapadma-nu2kx 3 месяца назад
8 %​ ಕುರುಬರಿಗೆ 2 ಟಿಕೇಟ್@@shrikrishna4595
@prav2074
@prav2074 3 месяца назад
​@@shrikrishna4595Siddaramaiah only
@channakeshavachanna3810
@channakeshavachanna3810 3 месяца назад
ಎಂಪಿ ಯಾರ್ ಇದ್ದರೆ ​@@shrikrishna4595
@divyashree2575
@divyashree2575 3 месяца назад
100/ kurubas support only siddu boss
@santosh1056ghhfhjnj
@santosh1056ghhfhjnj 3 месяца назад
@@divyashree2575 nan madalla
@vishnuvishal343
@vishnuvishal343 3 месяца назад
Only siddu
@Backwordclass2a4423
@Backwordclass2a4423 3 месяца назад
ನಾನು ಹಿಂದುಳಿದ ವರ್ಗದ 2ಎ ಯಲ್ಲಿರುವವ ಆದರೆ ನಮ್ಮ ಬೆಂಬಲ ಯಾವುದೇ ಜಾತಿಯಾಗಲಿ ದೇಶ ಮತ್ತು ಹಿಂದೂ ಹಿಂದೂ ಧರ್ಮ ರಕ್ಷಕರಿಗೆ ❤❤❤
@Krishnappakumar-t4v
@Krishnappakumar-t4v 3 месяца назад
Our kuruba community Big leadership Eshwarappa sir🎉🎉
@MohanMohan-j9g
@MohanMohan-j9g 2 месяца назад
ಹಿಂದೂ ಹಿಂದುಳಿದ ವರ್ಗ ಕುರುಬ ಸಮಾಜ ಕಡೆಗಣಿಸಿದರೆ ಯಾವುದೇ ಪಕ್ಷವೇ ಅಧಿಕಾರ ಕರ್ನಾಟಕದಲ್ಲಿ ಅಸಾಧ್ಯ ಬಿಜೆಪಿಗೆ ಈಗಲೂ ಚಾನ್ಸ್ ಇದೆ ಈಶ್ವರಪ್ಪ ಪಕ್ಷಕ್ ಸೇರಿಸಿಕೊಂಡು ನಮ್ಮೂರಿಗೆ ಎಸ್ ಟಿ ಮೀಸಲಾತಿ ಕೊಟ್ರೆ ನಮ್ಮೊರೆಲ್ಲಾ ಬಿಜೆಪಿಗೆ ಸಪೋರ್ಟ್ ಜೈ ಹಿಂದೂ ಕುರುಬ
@BasanthRAJKNB-fo9nd
@BasanthRAJKNB-fo9nd 3 месяца назад
One and only siddu boss jai kurubas
@huchchappamadnal863
@huchchappamadnal863 3 месяца назад
Jai. Siddaramai jai Congress
@sharanabasudevaramani9747
@sharanabasudevaramani9747 2 месяца назад
ಜೈ ಹಿಂದ್ ಜೈ ಕಿಸಾನ್ ಜೈ ಕರ್ನಾಟಕ ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್
@rakeshp2114
@rakeshp2114 3 месяца назад
Jai Siddu Boss....❤❤
@ManjuNathG-kl5nb
@ManjuNathG-kl5nb 3 месяца назад
❤❤❤ Jai siddaramaiha ❤ ❤❤ Jai kuruba❤❤
@SubrayNayak-g6p
@SubrayNayak-g6p 3 месяца назад
Super cm
@ramuramu2483
@ramuramu2483 3 месяца назад
SIDDU BOSS
@RameshaM-u6k
@RameshaM-u6k 3 месяца назад
ಜೈ ಹಿಂದ್ ಜೈ ಸಿಎಂ ಸಿದ್ದು ❤❤❤❤
@g.h.ravikumarsiet95
@g.h.ravikumarsiet95 3 месяца назад
Prashant nath always support to B L Santosh
@sangusangam2143
@sangusangam2143 3 месяца назад
Houda... Why...
@HarishBogappa
@HarishBogappa 3 месяца назад
ನಮ್ಮ ಸಮಾಜಕ್ಕೇ ಟಿಕೆಟ್ ಕೋಡಲೇ ಇಲ್ಲ ಇ ಬ್ಲೂಜೆಪಿಸ್
@hemavathygopi2936
@hemavathygopi2936 3 месяца назад
Bjp ಯವರ ಮಾತು ನಾವು ಕೇಳಲ್ಲ
@bamboobasketbengaluru
@bamboobasketbengaluru 3 месяца назад
ಪ್ರಶಾಂತ್ ನಾತು ಇವತ್ತೇ ಬೇರೆ ಹೇಳ್ತಿದ್ದೀಯಾ ಇವತ್ ಬೇರೆ ಹೇಳ್ತಾಯಿದ್ದೀಯ ಕರೆಕ್ಟಾಗಿ ಮಾತಾಡು ನೀನು ಪರ್ತಕತ್ತ
@abhisheklp9948
@abhisheklp9948 3 месяца назад
ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್
@milkyway1572
@milkyway1572 3 месяца назад
Ondu MP ticket kottilla,sharanu yaru antha gottilla,mtb ge nidi javabdari
@NanjeGowda-sr9uc
@NanjeGowda-sr9uc 2 месяца назад
ಜೈ ಧವನ್
@ravikalappanavar9092
@ravikalappanavar9092 3 месяца назад
ಜೈ ಸಿದ್ದು ಬಾಸ್
@spg6651
@spg6651 3 месяца назад
ಹೇಗೆ ಭಾಷಾವಾರು ರಾಜ್ಯ ರಚನೆ 1956 ರಲ್ಲಿ ಆಯಿತೋ .. ಹಾಗೆ ಜಾತಿ ವಾರು ಜಿಲ್ಲೆ ಆಗಿಬಿಟ್ರೆ ಎಲ್ಲ ಸರಿ ಆಗುತೆ ( SARCATIC COMMENT ) ..
@yogeshpnyogi3846
@yogeshpnyogi3846 3 месяца назад
ನಮ್ಮ ಜಾತಿಗೆ ಸಿದ್ದರಾಮಯ್ಯನೇ 3:03 ನಮ್ಮ ಕುರುಬ ಸಮಾಜ ಸಿದ್ದರಾಮಯ್ಯನಿಗೆ ಸೀಮಿತ
@manoj.lkurubrahalli4474
@manoj.lkurubrahalli4474 3 месяца назад
ಕುರುಬ ನಾಯಕ ಸಿದ್ದರಾಮಯ್ಯನವರೇ ಬಾಸ್...❤
@sudhira26488
@sudhira26488 2 месяца назад
@@manoj.lkurubrahalli4474 mooda valmiki kalla sidrama
@ganeshreddy6856
@ganeshreddy6856 3 месяца назад
30 Alla 300 madkondru Siddaramaiahna 1 Shatanu Kitkolake Agalla Bedi
@eswarappaeswar686
@eswarappaeswar686 2 месяца назад
ನಮ್ಮ ಬಾಸ್ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಓಟು
@VishwanathtdVishwanathtd
@VishwanathtdVishwanathtd 3 месяца назад
Jai sidramaiah jai kuruba
@shivabeeraverynicefeelings4416
@shivabeeraverynicefeelings4416 3 месяца назад
Namma Boss Namma Devaru siddaraamaiah
@Krishnappakumar-t4v
@Krishnappakumar-t4v 3 месяца назад
Jai Eshwarappa sir🎉
@muttannahegade3184
@muttannahegade3184 2 месяца назад
ನಾನು ಹಾಕಿದ್ದು ಅದಕ್ಕೆ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ❤❤
@azaruddina2293
@azaruddina2293 3 месяца назад
Bjp,,,,,, 820,,,,,,,bjp,, 🐕🐕🥾👢
@VijayKumar-i9g9j
@VijayKumar-i9g9j 3 месяца назад
Jai.siddaramayya
@parasappagummannavar9067
@parasappagummannavar9067 3 месяца назад
ಬಿಜೆಪಿಗೆ ಒಂದು ವೋಟ್ ಹಾಕಲ್ಲ
@manjunathnidashesi7774
@manjunathnidashesi7774 3 месяца назад
Navu siddaramay ge saport madodu
@manjunathbennur151
@manjunathbennur151 3 месяца назад
Naanu BJP ge Vote Hakallaa😂😂😂
@sharanappagarebal2340
@sharanappagarebal2340 3 месяца назад
Vote for st
@chandrashekar-nd7vz
@chandrashekar-nd7vz 3 месяца назад
Jai Siddaramaiya
@abhithanu9482
@abhithanu9482 3 месяца назад
bjp yaru kurubarige anu madilla siddannane namma bass
@anjaneyacba6707
@anjaneyacba6707 3 месяца назад
Ondu MLA Or MP seat kottilla Kurabarage BJP ge avaru yake votu akabeku helli
@najarjkadru7334
@najarjkadru7334 3 месяца назад
420BJP
@gadilinganandalli8428
@gadilinganandalli8428 3 месяца назад
Never to BJP.. .. Yake MP election nalli ondu seat kottilla. .... Jyati virodigalu nivu
@ManjunathPurad-zx8df
@ManjunathPurad-zx8df 3 месяца назад
Kabnin vote kurub j
@ningappabichagatti9411
@ningappabichagatti9411 3 месяца назад
Sir All kuruba community to given vote for Congress 100/- 9 m p seats are winning so
@mallikarjunabt8100
@mallikarjunabt8100 3 месяца назад
Karnatakakada murane dodda jati adre Onedu mp ticket kurubarige kottilla hege vote haktare
@sidduhonawad8964
@sidduhonawad8964 3 месяца назад
Murane dodda alla bosadike 2ne dodda jati tilko vokkaligaru only 25-30 lack idare tilko 😠
@shivanna.h.p793
@shivanna.h.p793 3 месяца назад
Jai siddhu
@PradeepKumar-mw1wz
@PradeepKumar-mw1wz 2 месяца назад
We are always with Siddaramaia boss ❤❤❤❤
@MallinathJambagi
@MallinathJambagi 3 месяца назад
Siddu sir 👌💪💪👍
@Karthy_04
@Karthy_04 3 месяца назад
G b Vinay Kumar future Leader of Kuruba😊
@Shankar-pf1xn
@Shankar-pf1xn 3 месяца назад
King is kurubas ಜೈ ಸಿದ್ದು ಬಾಸ್ ಜೈ ಕಾಂಗ್ರೆಸ್
@ishwarbanginavar3899
@ishwarbanginavar3899 3 месяца назад
Prashant avare kurubar ಅನ್ನುವ ಬದಲು ಹಾಲುಮತ ಅನ್ನಭೇಕು
@rajkumarkattimani7669
@rajkumarkattimani7669 3 месяца назад
siddu is king
@umeshkumar-sz7kd
@umeshkumar-sz7kd 3 месяца назад
Jai kuruba,jai sidramaya sir
@vijaykumarn1230
@vijaykumarn1230 3 месяца назад
Action plan alla double game aste nimdu BJP
@ramachandrakirasur4118
@ramachandrakirasur4118 3 месяца назад
ಜೈ ಕಾಂಗ್ರೆಸ್ ಜೈ ಸಿದ್ದು
@lakshmipathi6728
@lakshmipathi6728 3 месяца назад
Yes
Далее
Гаджет из даркнета 📦
00:45
Просмотров 125 тыс.