ಎಲ್ಲರಿಗೂ ನಮಸ್ಕಾರ🙏🏻🙏🏻🙏🏻🙏🏻 ನಮ್ಮ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡೋದನ್ನ ಮರಿಬೇಡಿ ❤️ ಕರ್ನಾಟಕದ ಎಲ್ಲ ಜನತೆಯ ಪ್ರೀತಿ ಆಶೀರ್ವಾದ ಸದಾ ನಮ್ಮ ತಂಡದ ಮೇಲೆ ಇರಲಿ 🙏🏻🥰
ಎಲ್ಲಾ ಕಲಾವಿದರಿಗೆ ಹೃದಯದುಂಬಿ ಅಭಿನಂದನೆಗಳು ನಮ್ಮವರೆ, ಕಥೆ ಅತ್ಯುತ್ತಮವಾಗಿ ಇದೆ, ಕಲಾವಿದರ ಅಭಿನಯ ಸಹ ಅಷ್ಟೇ ಅತ್ಯುತ್ತಮವಾಗಿ ಇದೆ. ವಿಜಯಾಪುರ ಜಿಲ್ಲೆಯ ಕಲಾಕಾರರೇ ನಿಮಗೆ ವಿಜಯವಾಗಲಿ.