Тёмный

"ಕೆ.ಪಿ ಪೂರ್ಣಚಂದ್ರ ತೇಜಸ್ವಿ ಸಮಾಧಿ ಸ್ಥಳ ಹೇಗಿದೆ ನೋಡಿ!"-E08-Kuppalli Tour-Tejaswi Samadhi-Kadidal Prakash 

Kalamadhyama ಕಲಾಮಾಧ್ಯಮ
Подписаться 1,9 млн
Просмотров 61 тыс.
50% 1

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 52   
@KalamadhyamaYouTube
@KalamadhyamaYouTube Год назад
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRU-vid/videos - ಪರಂ-ಸವಿತಾ
@lohithlohith3053
@lohithlohith3053 Год назад
Sir sahakara saarige bagge ond episode maadi sir plz adra hinde yesto janara ootada kathe ide yelrigu thilili adra bagge yeshyada motta modala samsthe bagge gotthagli
@pradeephithaishi158
@pradeephithaishi158 10 месяцев назад
ಕೃಷ್ಣೇಗೌಡರ ಆನೆ ಎಂಬ ದೀರ್ಘಗದ್ಯದ ಕರ್ತೃ ಪೂಚಂತೇ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ನಮ್ಮ ಹೆಮ್ಮೆಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ನಮನಗಳು.... ಧನ್ಯವಾದ ಪರಮ್ ರವರೇ, ಸಾಹಿತಿಗಳು ಸದಾ ಚಿರಾಯು ❤️ ಪೂಚಂತೇ 😍🥀
@sunilkumarbaligar8516
@sunilkumarbaligar8516 Год назад
Tejasvi avra yella pustakagalannu odi mugisbitte . Avara bagge innu thilkolloke nimma video sahaya agtide . Thank you ❤️
@shreyasdy6286
@shreyasdy6286 Год назад
I am blown away by the attention to detail and creativity in architect K T Shivprasad sir's work. Kavishaila is truly work of art that stand the test of time. I have a strong feeling that interviewing K T Shivprasad sir in this channel is the best way to thank him for bringing such beauty to our motherland.
@Anaamikaa2
@Anaamikaa2 Год назад
ಮಲೆನಾಡ ಮಾಯಾವಿ ಕರ್ವಲೋ ಕಿಂಗ್ ತೇಜಸ್ಸಿ 🥂👑🤩
@malamala7682
@malamala7682 Год назад
ನಾನು ತೇಜಸ್ವಿ ಅವರ ಕಾದಂಬರಿ ಗಳ ಅಭಿಮಾನಿ 🙏
@k35world49
@k35world49 8 месяцев назад
ಕರ್ವಾಲೋ ❤
@Rohith-ln4nz
@Rohith-ln4nz Год назад
ಭಾರತಾಂಬೆಯ ಹೆಮ್ಮೆಯ ವೀರಪುತ್ರ ಮೇಜರ್ ಸಂದೀಪ್ ಉನಿಕೃಷ್ಣನ್❤️ ಅವರ ತಂದೆ ತಾಯಿಯ ಸಂದರ್ಶನ ಮಾಡಿ ಪರಮ್ ಸರ್ 🙏
@p.s.hiremath8745
@p.s.hiremath8745 2 месяца назад
Kadidal Prakash, description is marvelous🎉 sir
@kirankumarhheggundda8343
@kirankumarhheggundda8343 Год назад
ಕಡಿದಾಳ್ ಪ್ರಕಾಶ್ ತುಂಬಾ ಗಂಭೀರ ಹಾಗೂ ಜ್ಞಾನ ಪೂರ್ಣ ವ್ಯಕ್ತಿ ಅನಿಸುತ್ತದೆ
@TISKYAOV
@TISKYAOV Год назад
ಮಳೆಗಾಲದ ಸಮಯದಲ್ಲಿ ಹಕ್ಕಿ ಗ್ಯಾಲರಿಯ ಒಳಗೆ ನೀರು ಸೋರುತ್ತಿದ್ದವು... ಅದನ್ನು ನೋಡಿ ಮನಸ್ಸಿಗೆ ಬಹಳ ಬೇಸರವಾಗಿತ್ತು..
@shreedharshreedhar1218
@shreedharshreedhar1218 6 месяцев назад
ಕುವೆಂಪು ಅವರ ಫ್ಯಾಮಿಲಿ ತುಂಬಾ ರಿಚ್
@sulekhashetty7172
@sulekhashetty7172 Год назад
ಕುವೆಂಪು ಸ್ಮಾರಕ ಅಲ್ಲಿ ನ ಸ್ಥಳ ವೀಕ್ಷಣೆ ನೋಡಿ ಕುಶಿ ಆಯಿತು ದನ್ಯವಾದಗಳು
@p.s.hiremath8745
@p.s.hiremath8745 2 месяца назад
Iam great fan of kadidal shyamanna sir
@mamathat.g.549
@mamathat.g.549 Год назад
ಕುವೆಂಪು ಅವರ ನೆನಪಿನ ಬುತ್ತಿ ಚೆನ್ನಾಗಿ ಬಂದಿದೆ. ತುಂಬಾ ಹಿಂದೆ ನೋಡಿ ಬಂದಿದ್ದೆ, ನಿಮ್ಮ ಕ್ಯಾಮೆರಾದಲ್ಲಿ ಮೂಡಿ ಬಂದಿರುವುದು ನೋಡಿ ಮತ್ತೆ ಕುಪ್ಪಳಿಗೆ ಹೋಗೊ ಆಸೆಯಾಗಿದೆ🙏👍👍
@prasuchandu5918
@prasuchandu5918 Год назад
ನಾನು 💖 ಅವ್ರ್ ಚಿಕ್ಕ ಅಭಿಮಾನಿ ಸರ್ ನಾನುಕೂಡ ಈ ಜಾಗಕ್ಕೆ ಹೋಗಿದ್ದೆ ಒನ್ ಸರಿ
@fr.adventure
@fr.adventure Год назад
ಅಭಿಮಾನಕ್ಕೆ ಚಿಕ್ಕ, ದೊಡ್ಡ ಅನ್ನೋ ಯಾವುದೇ ಅಳತೆ ಇಲ್ಲ ಬಿಡಿ ಸರ್.... "ಅಭಿಮಾನಿ" ಅಂದ್ರೆ ಅಭಿಮಾನಿ ಅಷ್ಟೆ..
@basavarajvedu7478
@basavarajvedu7478 4 месяца назад
ನನ್ನ ಮಚ್ಚಿನ ಲೇಖಕರಾದ ಪೂರ್ಣಚಂದ್ರತೇಜಸ್ವಿ ಇಲ್ಲಿ ಚಿರನಿದ್ರೆಯಲ್ಲಿ ಇದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕರ್ವಲೋ ಸೃಷ್ಟಿಕರ್ತ ಪರಿಸರ ಕಥೆಯ ನಾಯಕ ನಿಮಗೆ 🙏🙏🙏🙏🙏🙏🙏🙏🙏🙏
@vivek97433
@vivek97433 Год назад
ಕಡಿದಾಳ್ ಪ್ರಕಾಶ್ ❤️
@ashishks3994
@ashishks3994 Год назад
ಡೇರ್ಡೆವಿಲ್ ತೇಜಸ್ವಿ 🤩
@chandrakalagm4025
@chandrakalagm4025 20 дней назад
ತೇಜಸ್ವಿಗೇ ಸಿಟ್ಟು ತರಿಸ್ತಾ ಇದ್ದ ಕೋತಿಗಳು ಜೀವಜಾಲದ ಕೊಂಡಿಗಳಲ್ವಾ ಪರಂ
@SUN916
@SUN916 Год назад
ಭಾವನಾತ್ಮಕ ಸಂಬಂಧ ಆ ಜಾಗದ ಜೊತೆ ಬೇಸೆಯತ್ತೆ ಆ ಜಾಗ ಅಂಥದು
@veerannagowdanunnuru8781
@veerannagowdanunnuru8781 Год назад
ರೀ ಪರಂ ಸ್ವಲ್ಪ ಸಣ್ಣ ಆಗು,
@rafeeqmaniyar3919
@rafeeqmaniyar3919 Год назад
Nice sir
@sadanandahi5435
@sadanandahi5435 Год назад
ದೇವರು ರುಜು ಮಾಡಿದನು ... ರಸವಶನಾಗುತ ಕವಿ ಅದ ನೋಡಿದನು... Please read the song.. this video will connect with that
@rajappamr1159
@rajappamr1159 Год назад
KUVEMPU Tejaswi & H M Nayaka Namma MALENADU kannada Kannmanigalu!✌️✌️✌️✌️✌️🔥🙏
@darshan.abendredqrshan9260
@darshan.abendredqrshan9260 Год назад
Superb param sir and tq so much yake andre nanu2012nali avara book steady madi di ni
@meghashreeamin5343
@meghashreeamin5343 Год назад
Prakash sir avrige thanks helbeku avru effort inda istu improve agi ide
@ashugowda7146
@ashugowda7146 Год назад
ತೀರ್ಥಹಳ್ಳಿ 💚
@tsanand462
@tsanand462 Год назад
Please interview kadidal shamanna
@mamatharoopesh2876
@mamatharoopesh2876 2 месяца назад
🙏🙏🙏🙏🙏🙏🙏🙏
@srk1421
@srk1421 Год назад
Param avre Vinod Raj avrdu interview maadak try maadi.....
@ashapilli8911
@ashapilli8911 Год назад
👍🏿
@abdulhameedh3347
@abdulhameedh3347 Год назад
sIR SEND THE BOOKING NO IF AVALABLE
@sk69879
@sk69879 Год назад
Ninne innu nodi bandvi sir
@kirankumarkiran8961
@kirankumarkiran8961 Год назад
Param Sir real star upendra interview madi sir
@Sandeshkumar505
@Sandeshkumar505 Год назад
What place is this? Can anyone tell me please
@rocknur
@rocknur Год назад
19:44 😂😂 nija
@Sandeshkumar505
@Sandeshkumar505 Год назад
What place is this? Can anyone tell me please
@manikereyamutthappa
@manikereyamutthappa 6 месяцев назад
Thirthahalli
Далее
Orlando   Pakistan Civil & Human Rights   Conference
3:04:29
How Many Twins Can You Spot?
00:17
Просмотров 11 млн
🎙Пою РЕТРО Песни💃
3:05:57
Просмотров 1,3 млн