Тёмный

ಕೈಲಿ ಕಾಸಿಲ್ಲದೆ ಜರ್ಮನಿಯ ಬೀದಿಗಳಲ್ಲಿ ಅಲೆದಾಡಿದೆ..! |‌Part -2 | Dr. Anita Prasad| Gaurish Akki Studio|GaS 

Gaurish Akki Studio
Подписаться 570 тыс.
Просмотров 170 тыс.
50% 1

28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
About Anita Humanitarian Foundation
The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
Contact :9964675401
Visit the Website : anitafoundation.in/
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

10 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 340   
@GaurishAkkiStudio
@GaurishAkkiStudio 16 дней назад
ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು.. Contact :9964675401 Visit the Website : anitafoundation.in/
@indiakarnataka3528
@indiakarnataka3528 10 дней назад
Hii it's good to know ur journey of life really pain but felt great God has given lots of things to do bro
@harshithaganesh6984
@harshithaganesh6984 9 дней назад
HAI Mam, I am very happy to you.. really, very knowledgeable and good kindhearted mam..... hats off 👏 🙌.... heartfull of pain, then also cute smile very hardworking real GENIUS, All we have to learn many things from you Mam very motivational video, still I can't believe seriously why family do like this... they are not lucky to have you with them.. That's OKAY, real color came out, all the best Mam 😊 always stay blessed good will support you more.
@user-ec7zk5iq3z
@user-ec7zk5iq3z 19 дней назад
ಮನುಷ್ಯನ ಜೀವನದಲ್ಲಿ ಏನೆಲ್ಲಾ ನಡಿಯುತ್ತೆ ದೇವರೇ 😥😥ತುಂಬಾ ನೋವಿನ ಸಂಗತಿ 🥹
@BROKEN.HEART_OFFCIAL
@BROKEN.HEART_OFFCIAL 19 дней назад
ನಾನು ಯಾರು ನನ್ನವರು ಯಾರು ಎಂದು ನಮಗೆ ತಿಳಿಸುವ ಸಂದರ್ಭ . ಜೀವನದ ಸತ್ಯ ದರ್ಶನ .
@ygcg8696
@ygcg8696 20 дней назад
ಎಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲರೂ ಮನುಷ್ಯರು.... ಆ ನಂತರವೆ ಬೇರೆ ವಿಷಯಗಳು ಗಣನೆಗೆ ಬರಬೇಕು! ವಾಸ್ತವದಲ್ಲಿ ಇದು ಇನ್ನೂ ಹಿಂದುಳಿದ ಜಗತ್ತು. ನೀವು ಸಂತೋಷವಾಗಿರಿ. 🙏🏼
@v.n.k4911
@v.n.k4911 19 дней назад
What about his wife and kids life...?
@ygcg8696
@ygcg8696 19 дней назад
@@v.n.k4911 Reality has to be accepted. It is their call though. To accept or to suffer is actually a matter of CHOICE ! 🤔
@_hawk24
@_hawk24 19 дней назад
​@@ygcg8696ರಾತ್ರಿ ಸಾಮಾನ್ ಗೆ ಏನ್ ಮಾಡ್ಬೇಕೊ ಬೊ..... ಮಗಣೆ
@RamRamy-tx8hp
@RamRamy-tx8hp 19 дней назад
​@@v.n.k4911 what exactly you talking about? They are fine enough.
@somashekhar4348
@somashekhar4348 19 дней назад
🙏🙏
@manjunathas.p.2244
@manjunathas.p.2244 19 дней назад
ಅಕ್ಕ ನಮಸ್ಕಾರ. ಆ ದೇವರೇ ನಿಮ್ಮನ್ನು ಹೀಗೆ ಮಾಡಿದ್ದಾನೆ. ನಿಮ್ಮಿಂದ ಏನೋ ಮಹತ್ಕಾರ್ಯ ಆಗುವುದಿದೆ. ನಿಮ್ಮ ಎಲ್ಲಾ ಕಾರ್ಯಗಳಿಗೂ ನನ್ನ ಸಂಪೂರ್ಣ ಬೆಂಬಲವಿದೆ ಅಕ್ಕ. ❤❤
@sensationalstorygk
@sensationalstorygk 18 дней назад
Ahaaa muchkandu ire
@santhoshmurthy1908
@santhoshmurthy1908 17 дней назад
Duddidre ea prapancha, illandre hejje hejjegu badkodu kasta
@mohanhnk1981
@mohanhnk1981 16 дней назад
Some people are born only for special reasons maybe you are right
@sensationalstorygk
@sensationalstorygk 16 дней назад
@@mohanhnk1981 bucket people's
@prax765
@prax765 14 дней назад
​@@sensationalstorygk😅😅😅😅😅😅
@sujathaganapathi5900
@sujathaganapathi5900 12 дней назад
ಯಾರು ನಮ್ಮವರಲ್ಲ ಆ ದೇವರನ್ನು ಬಿಟ್ಟರೆ ಕಾಪಾಡುವ ದೇವರಿರುವಾಗ ಭಯ ಪಡಬೇಡಿ
@mangalalakshmi6886
@mangalalakshmi6886 7 дней назад
ಈಗಷ್ಟೇ ಇನ್ನೊಬ್ಬರು ಮಾಡಿದ ಸಂದರ್ಶನದಲ್ಲಿ ಇವರನ್ನು ನೋಡಿ ತುಂಬಾ ಸಂಕಟವಾಯ್ತು☝️👍😢ಇಷ್ಟು educated ,family ಇದ್ದು ಹೆಂಡತಿ -ಮಕ್ಕಳು ಇದ್ದರೂ , ನಂತರ ಹೀಗೆ ಆಗಿ,ಮತ್ತೆ ಬದಲಾವಣೆ ಪ್ರಕೃತಿಸಹಜವಾಗಿ ಆಗಿರೋದು ಕೇಳಿ ತುಂಬಾ ತುಂಬಾ ನೋವಾಯ್ತು. ಆದ್ರೂ ಸಹ ಇವರು ಅಷ್ಟೆಲ್ಲಾ ನೋವಿದ್ದರೂ,ಎಲ್ಲವನ್ನೂ ಬೋಲ್ಡ್ ಆಗಿ ಹೇಳೋದುಕೇಳಿದ್ರೆ ಖಂಡಿತಾ ಕೈಯೆತ್ತಿ ಮುಗಿಯಬೇಕು ಅನಿಸುತ್ತದೆ☝️👍🙏🙏❤️ಮುಂದಿನ ನಿಮ್ಮ ಬದುಕು ಹಸನಾಗಿರಲೆಂದು,ಉಜ್ವಲವಾಗಿರಲೆಂದು ಪ್ರಾರ್ಥಿಸುತ್ತೇನೆ🙏🙏🙏❤️❤️❤️
@Indianyogi39
@Indianyogi39 19 дней назад
ತುಂಬಾನೇ ಭಾರವಾಯಿತು ಮನಸ್ಸು ನಿಮ್ಮ ಜೀವನ ದ ಕಥೆಯನ್ನು ಕೇಳಿ. Kindly work for poor people.
@komalakomi3634
@komalakomi3634 4 часа назад
DR anitha Prasad all the best 👍 👌 iam with you be happy
@user-gy5bf4ug4p
@user-gy5bf4ug4p 19 дней назад
ನಿಮ್ಮ ಎಲ್ಲಾ ಪ್ರಯತ್ನ ಯಶಸ್ಸು ಕಾಣಲಿ....
@leelavathikp4533
@leelavathikp4533 8 часов назад
ತುಂಬಾ ಬೇಜಾರಾಗುತ್ತೆ ನೀವು ಒಂದು ಅದ್ರುಷ್ಟ ಅನಿತ ಅವರೆ ಬೇಜಾರಾಗಬೇಡಿ. ದೇವರಿದ್ದಾನೆ.ಧೈರ್ಯವಾಗಿರಿ.
@sudharma7034
@sudharma7034 20 дней назад
ಸರ್ ದೈವಸಂಭೂತರೂ ನೀವು ❤
@user-jx2vt4ho6p
@user-jx2vt4ho6p 17 дней назад
Neenu gay na
@sudharma7034
@sudharma7034 17 дней назад
@@user-jx2vt4ho6p ಇಲ್ಲ ನಾನು ಒಬ್ಬ ಶಿಕ್ಷಕಿ. ಶಾಲೆಯಲ್ಲಿ ಕೆಲವೊಂದು ಮಕ್ಕಳು ಈ ರೀತಿಯ ಸಮಸ್ಯೆಯಿಂದ ಅವರು ಅನುಭವಿಸುವ ನಿಂದನೆ, ನೋವು, ಆತಂಕ ಎಲ್ಲಾ ಅರಿವು ನನಗೆ. ಇದೆ ಮನುಷ್ಯತ್ವ ಮುಖ್ಯ.
@mahalakshmireddy9055
@mahalakshmireddy9055 4 дня назад
Very proud you are an Indian Dr.Anitha Prasad. You are a great inspiration to every one
@jayanthishetty6968
@jayanthishetty6968 19 дней назад
ಎಲ್ಲರೂ ನಾವು ಆರೋಗುವಂತಾರಾಗಿದ್ದು ಹಣ ನಮ್ಮಲ್ಲಿದ್ದಾಗ ಎಲ್ಲರೂ ನಮ್ಮ ಪರ ಇದ್ದರೆ ಸ್ವಾಮಿ.
@tumarikoppad.n.mnagaraj6050
@tumarikoppad.n.mnagaraj6050 2 дня назад
A WONDERFUL CREATION OF GOD. I PRAY GOD TO GIVE YOU MORE STRENGTH TO PROVE YOURSELF A MOST WANTED USEFUL PERSONALITY IN OUR SOCIETY AND NATION AT LARGE. God bless you Dr Anita.
@anithan7631
@anithan7631 18 дней назад
ಅನಿತಾ ನಿಮ್ಮ ಮಾತು ಕೇಳುತ್ತಿದ್ದರೆ ನೀವು ಪಟ್ಟ ನೋವು, ಅವಮಾನ ನಿಮ್ಮನ್ನು ಕುಗ್ಗಿಸುವುದಕ್ಕಿಂತ ಹೆಚ್ಚಾಗಿ ನಿಮ್ಮೊಳಗಿನ ಉತ್ಸಾಹ ಆತ್ಮವಿಶ್ವಾಸ ನಾನು ಬದುಕಿನಲ್ಲಿ ಮಾಡುವುದು ಬೇಕಾದಷ್ಟು ಇದೆ ಎಂದು ದೃಢವಾಗಿ ಹೇಳಿದಂತೆ ನಿಮ್ಮ ಮಾತುಗಳು ಕೇಳುಗರಿಗೆ ಕೇಳಿಸುತ್ತಿದೆ ಆಲ್ ದ ಬೆಸ್ಟ್ ಡಾ.ಅನಿತಾ ಪ್ರಸಾದ್ 💐💐🙂
@proudindian2379
@proudindian2379 20 дней назад
ಕ್ಷಣಿಕ ಜೀವನದಲ್ಲಿ ವಿಧ ವಿಧ ವೇಷ
@kavangowda5579
@kavangowda5579 19 дней назад
ತುಂಬಾ ಜ್ಞಾನವಿರುವ ವ್ಯಕ್ತಿ
@Acchuuuuuu
@Acchuuuuuu 20 дней назад
Hatsoff to her achievements....may God bless her.
@deea8897
@deea8897 12 дней назад
"her "he wants to be known that way
@Acchuuuuuu
@Acchuuuuuu 12 дней назад
@@deea8897ohh yes .. really sorry...thank you soo much for the reminder
@balachanakya7080
@balachanakya7080 19 дней назад
ತಮ್ಮಂಥ ದೊಡ್ಡ ವ್ಯಕ್ತಿ ನೋಡಿ ತುಂಬಾ ಭಾವುಕನಾದೆ ಮೇಡಂ.
@Siri36332
@Siri36332 День назад
May God Bless you always!
@DhaNush-z1g
@DhaNush-z1g 9 часов назад
God bless you more and more
@pushpak_creation
@pushpak_creation 12 дней назад
ಜೀವನ ಅಂದ್ರೆ ಏನು ಈ ಎಪಿಸೋಡ್ ನೋಡಿ ತಿಳ್ಕೊಬೇಕು.. ತುಂಬಾ ದುಃಖ ಆಗುತ್ತೆ.... ಈ ರೀತಿಯ ಪರಿಸ್ಥಿತಿ ಯಾರಿಗೂ ಬೇಡ... ನಿಮ್ಮ ಜೊತೆ ನಾವಿದ್ದೇವೆ ಅಕ್ಕ 🙏🙏🙏🙏🙏
@julianalobo7195
@julianalobo7195 10 дней назад
Dr. Anitha you are full of knowledge. Be strong. Go-ahead Gaurish Akki hats up
@malathim9894
@malathim9894 13 дней назад
ಸಾಧಕರನ್ನು ನಾವು ದಿನನಿತ್ಯ ನೆನಪು ಮಾಡಿಕೊಳ್ಳು ವಂತೆ ನಿಮ್ಮಂತಹ ವರನ್ನು ಆ ಸ್ಥಾನದಲ್ಲಿನೊಡುವಂತಾಲಿ
@dhanushree8284
@dhanushree8284 20 дней назад
Nim bagge tumba proud ide sir..nimminda transgendersge olle tiluvalike naduvalike buddivantike bagge margadarshana kodi sir....avara bagge saha yellargu olle Gowrava sigali sir.
@kavithakavim513
@kavithakavim513 5 дней назад
❤❤ Speech less inspiration
@Mamatha-xb5tf
@Mamatha-xb5tf 14 дней назад
God bless you Ms anitha prasad
@kalasnaik216
@kalasnaik216 11 дней назад
ಒಂದು ಅಮುಲ್ಯವಾದ ರತ್ನ All the best
@ranganathgaranganath901
@ranganathgaranganath901 12 дней назад
ಸರ್ ನೀವು ನಮ್ಮ ದೇಶದ ಆಸ್ತಿ ನೀವು ಇನ್ನೂ ಎತ್ತರಕ್ಕೆ ಏರಬೇಕು ಎಲ್ಲರಿಗೂ ಮಾದರಿಯಾಗಬೇಕು
@rajurajendra4624
@rajurajendra4624 11 дней назад
ಸಾಧಕರನ್ನು ಗೌರವಿಸಬೇಕು! ಅಂತ ಸಾಲಿನಲ್ಲಿ ನೀವು ಇದ್ದೀರಾ ಅಕ್ಕ! ನಿಮ್ಮ ಜೀವನದ ಪ್ರಯಾಣ ಹೀಗೆ ಮುಂದುವರೆಯಲಿ! ಬದಲಾವಣೆ ಜಗತ್ತಿನ ನಿಯಮ! ಒಳ್ಳೆದಾಗಲಿ!
@Hereuhfeel_
@Hereuhfeel_ 4 дня назад
ತುಂಬಾನೇ ಭಾರವಾಯಿತು ಮನಸ್ಸು ನಿಮ್ಮ ಜೀವನದ ಕಥೆಯನ್ನು ಕೇಳಿ 😢😢
@anukn4122
@anukn4122 20 дней назад
Really beautiful soul & personality 🎉
@BhaskarHebbaniNagaiah
@BhaskarHebbaniNagaiah 19 дней назад
Well explained, indian people mindset, I am really proud of her. I learned and understand this kind of people.
@LIFEandHEROs
@LIFEandHEROs 20 дней назад
This is one of the finest and very sad to hear👍this story.... I never watched this kind of story in any youtube channel.... Father and daughter relationship only 500 youros y😭🤔😭
@user-uv4cx7bo9l
@user-uv4cx7bo9l 19 дней назад
Euros
@v.n.k4911
@v.n.k4911 18 дней назад
Ha ha..500 euro ge sambhanda halagirolla...we don't know what all conversation happened with him and his daughter...so we can't judge
@valerianpinto5067
@valerianpinto5067 16 дней назад
​​@@v.n.k4911true, but however changes happens in nature we must learn to accept. Because he has sacrifice his life for them such long years it's not his mistake. You people see everything in the name of religion. Just come out and think in different angles then you will realise how far behind we are in wisdom.
@jagadishhs7948
@jagadishhs7948 19 дней назад
You have placed as one of the best example to others to overcome unexpected ups and downs positively in our life. I liked the way you presented the show very professionally.
@bharathimarigowda738
@bharathimarigowda738 12 дней назад
ನಿಮ್ಮಿಂದ ಸಮಾಜಕ್ಕೆ ಬಹಳಷ್ಟು ಆಗೋದಿದೆ.ಕಾರ್ಯ ಕಾರಣ ಇಲ್ಲದೆ ಇನೂ ನಡೆಯುವುದಿಲ್ಲ. ನಿಮ್ಮ ಸಂಪೂರ್ಣ ಅರ್ಪಣೆ ಸಮಾಜಕ್ಕೆ ಬೇಕಿತ್ತು.💐💐
@vijaysrisha8572
@vijaysrisha8572 18 дней назад
We are with you Doctor ❤ It's a God's Decision and no one can imagine this Pain, Education changes the way to see Truth and I am proud to be a Good Teacher ❤
@nithinb466
@nithinb466 6 дней назад
I like it, my saport 🙏🙏🙏🙏
@Nmn933
@Nmn933 16 дней назад
🎉❤ ಶುಭವಾಗಲಿ ತಮಗೆ
@gurukula4041
@gurukula4041 19 дней назад
God has big plans and selected you to carry forward his plans. You are lucky Anita ❤
@sowmyak4234
@sowmyak4234 14 дней назад
Hats of you anitha🙏 big selute for you you are genes 👏
@anandseth6950
@anandseth6950 15 дней назад
Dear Anita Ma'am...my eyes are filled with tears... your life is absolutely inspiring..kudos to you.. May God bless you
@AnusuyaCM-fp3le
@AnusuyaCM-fp3le 5 дней назад
Anita ನಮಸ್ಕಾರ god bless you 💓 😢
@krithikrithika3896
@krithikrithika3896 20 дней назад
Realy feel bad but so nice.. god bless u. Sir
@delightingart1564
@delightingart1564 18 дней назад
Aragisikollallu tumbaa kashta agtide, be strong as you are now. You have born for making such humans strong. May god bless you.❤
@manjulasrinivasmanjula2446
@manjulasrinivasmanjula2446 14 дней назад
ಮೇಡಂ ಸೂಪರ್ ನೀವು
@girija.b.s.5820
@girija.b.s.5820 11 дней назад
Namste ree niminda mahatkarya agodu ide ee bhoomi mele yene irali arogyavari kushiyagiri❤❤❤❤❤
@hemashiravanthe6179
@hemashiravanthe6179 20 дней назад
🎉congratulations. Be courageous always
@lakshmipolukonda9176
@lakshmipolukonda9176 15 дней назад
Everything is predestined,you are courageous to face situation,and to go forward,God bless you.
@vandanas2798
@vandanas2798 11 дней назад
We all are with you 🙏🙏🙏🙏🙏
@yasmintaj2040
@yasmintaj2040 10 часов назад
An it ha Prasad Medan great
@dileeph9588
@dileeph9588 20 дней назад
Your really great sir
@anithaf5110
@anithaf5110 19 дней назад
U r really great....omg such an intellectual....vry knowledgeable person....hatsoff to u.
@nammacm
@nammacm 19 дней назад
Great work
@siddarajusidda8648
@siddarajusidda8648 11 дней назад
Good massage
@DCbaby123
@DCbaby123 18 дней назад
first of all you are a good human being mam 🙏🏻🙏🏻 Please don't give up mam , stay strong , start new journey start new company prove them that nothing can stop you from winning 🙏🏻 please continue your work mam , 🙏🏻 India needs legends , like you mam🙏🏻🙏🏻🙏🏻 God wanted you to live in India and work. God's Plan is greater than our plan mam so have faith in God mam he will definitely bless you with lots of happiness , Big success , Lots of love and good health in your life . Stay Blessed mam . Continue your work and keeps on growing mam🙏🏻🙏🏻🙏🏻🙏🏻🙏🏻
@vineetamenezes4210
@vineetamenezes4210 18 дней назад
Wen she is clearly saying she is trans women then y again m again calling SIR !!
@v.n.k4911
@v.n.k4911 18 дней назад
​@@vineetamenezes4210he is mentally woman..but genetically man...he or she depends on genetics..so it's him..
@samuelphotoarts7325
@samuelphotoarts7325 5 дней назад
All the best
@raghavgowda5569
@raghavgowda5569 20 дней назад
Respect all gender ❤
@kadabagerebhavan3588
@kadabagerebhavan3588 19 дней назад
Great wisdom u have Dr.Anita Prasad
@vanisatyanarayan9254
@vanisatyanarayan9254 9 дней назад
An intellectual soul evolving into spiritual soul.... And I must mention that Kannada is just beautiful to hear....impagide..... best wishes to you🤝🙏🙏
@shashikiranz
@shashikiranz 13 дней назад
Atleast now I am able to understand the problems of transgender.
@mdragib8533
@mdragib8533 15 дней назад
Great personality I have seen in my life
@manjunathprasad1917
@manjunathprasad1917 19 дней назад
ನಿಮ್ಮ ಒಳ್ಳೆ ಮನಸ್ಸಿಗೆ ಮುಂದೆ ಎಲ್ಲಾ ಒಳ್ಳೇದೆ ಆಗುತ್ತೆ❤
@vinodshetty6797
@vinodshetty6797 18 дней назад
Next big boss ಗೆ ಗ್ಯಾರಂಟೀ ಕ್ಯಾಂಡಿಡೇಟ್
@nandishsp9609
@nandishsp9609 20 дней назад
Superb 👍.. 👌
@agriprabhu3922
@agriprabhu3922 10 дней назад
ನಿಮ್ಮ ಕಥೆ ನಿಜಕ್ಕೂ ಸ್ಪೂರ್ತಿದಾಯಕ .ಬದುಕುವ ಕಲೆ , ಸಮಾಜ ನೋವನ್ನೇ ಕೊಟ್ಟರು, ನಿಮ್ಮ ಆದರ್ಶಮಯ ಬದುಕಿಗೆ ನನ್ನದೊಂದು ಸಲಾಂ
@manjularani2323
@manjularani2323 16 дней назад
U r very great soul person u r inspiration those who lose hopes and confidence in their life even though if they have money, name,fame everything.u r the lesson for them we should live for our life not for any body.thank u for your interview.
@shwethasathish643
@shwethasathish643 7 дней назад
I never commented on any video in my lifetime for the first-time heart felt about you sir/madam hatsoff to you need to meet u once in lifetime 🇮🇳🙏
@maalar1396
@maalar1396 7 дней назад
Devaru avatharagalu ondu olleya karyakke. Hagene nimma e changes kanditha ondu revolutionary movement for the transgender I think so. We are all with you Madam. We love you. God bless you with lots of love and success in your life 👌👍🙏
@ArunArchu-fd2mz
@ArunArchu-fd2mz 16 дней назад
ನನ್ನ ದೇಶ ನನ್ನ ಹೆಮ್ಮೆ 🇮🇳🇮🇳🇮🇳
@meghanapillappa7047
@meghanapillappa7047 19 дней назад
Nimma jeevana nodi devarige hotte kitchu bantu annisatte, god bless you
@preethivenkappa7946
@preethivenkappa7946 19 дней назад
God Bless you mam🙏
@shivarajukhshivarajukh5837
@shivarajukhshivarajukh5837 19 дней назад
Great episode
@ChandraSekhar-tv5qi
@ChandraSekhar-tv5qi 19 дней назад
God Bless you 🎉🎉🎉
@manjunathmk8205
@manjunathmk8205 2 дня назад
Akka nimma diyraya nimma good
@Mantammakoti1963
@Mantammakoti1963 19 дней назад
Akka neevu sukhavagiri❤
@sarojamary4708
@sarojamary4708 9 дней назад
Dr. Anitha hats up to you .even uttermost difficult moment God has come in the form of somebody and saved you now this is your 2nd life .And your beautiful explanation about your life its really a eye opening to all human beings . After this each person will be respected with dignity .All the best for all your undertakings.
@girijan4773
@girijan4773 14 дней назад
This is biological change/nature's change , we have to accept this universal truth let us accept heartly
@bhuvaneshwaridesai4552
@bhuvaneshwaridesai4552 20 дней назад
Please chant gayatri mantrA everyday
@user-ds8im8bc9f
@user-ds8im8bc9f 19 дней назад
ಹಾಸ್ಪಿಟಲ್ ಕಟ್ಟಿ ತಾಯಿನೆಲದಲ್ಲಿ ಸೇವೆ ಬಗ್ಗೆ ಗಮನ ಹರಿಸಿದೆ Life would have been further meaningful
@vinodshetty6797
@vinodshetty6797 18 дней назад
ಆತ p h d doctorate , aero space engineer
@valerianpinto5067
@valerianpinto5067 16 дней назад
​@@vinodshetty6797respected he become she tell avaru if you don't mind
@PadmajaNayak-sg5kb
@PadmajaNayak-sg5kb 14 дней назад
Nature wants revolution through you dear🎉🎉 May God bless you 🎉🎉 May all your dreams come true😊😊
@shruthip2363
@shruthip2363 19 дней назад
Good informative interview
@tejugowda2301
@tejugowda2301 19 дней назад
U r daughter still is child....she May contact u in future....
@a-zfarming3925
@a-zfarming3925 17 дней назад
God give you more strength and hatsoff to ur positivity
@raghavendrakulkarni1922
@raghavendrakulkarni1922 19 дней назад
❤❤❤❤Suuuuuuuuuuuper personality. Great.
@lathasoman8303
@lathasoman8303 16 дней назад
Wowwww very brilliantl🎉🎉
@shivaprasadbn4149
@shivaprasadbn4149 18 дней назад
Beautiful interview super sir all the best Dr.Anitha 👍👍👍👏👏
@meerashenoy7818
@meerashenoy7818 14 дней назад
Anita,I am very much elder to you .Your life is very inspiring. So don't give up. Regain your original status in life. I bless you with all my heart. It is very painful to know about your such an inhuman wife.
@pavanlj123
@pavanlj123 19 дней назад
May God bless you 🙏🏽
@padmashriarhan6859
@padmashriarhan6859 18 дней назад
So sad mam, don't worry, go ahead, all d best God bless you 🙏
@JR-vg5ld
@JR-vg5ld 19 дней назад
tooo good....need more series from him
@rao.shobha
@rao.shobha 8 дней назад
ಎಲ್ಲಾ ಸರಿ. ಯಾಕೋ ಸ್ವಪ್ರಶಂಸೆ ಸ್ವಲ್ಪ ಜಾಸ್ತಿ ಆಯ್ತು ಅನ್ಸುತ್ತೆ.
@jyothikrishnamurthy2496
@jyothikrishnamurthy2496 11 дней назад
Sir according to god as dr anitha prasad so many many works r there to help transgender u r very very brave i really appreciate u sir u r really super
@shridharas2077
@shridharas2077 20 дней назад
All tha best your future
@smithal3993
@smithal3993 13 дней назад
You are such an inspiration
@Suddikhajane123.
@Suddikhajane123. 14 дней назад
We respect your and identify you as dr. Anitha nothing to feel bad madam everyone has destiny
@vidyamarata2726
@vidyamarata2726 20 дней назад
🙏🙏
@poornimamrv5721
@poornimamrv5721 15 дней назад
Agiddu aithu, ennulida jeevana santhoshavagiri 🙌🏻. God bless you ennmeladru
@yashodashetty7304
@yashodashetty7304 15 дней назад
Sir, Really u r great
@vishnudreams7089
@vishnudreams7089 20 дней назад
Don't worry sir god is always with you and keep going 🙏
@JaiGanesha395
@JaiGanesha395 17 дней назад
Felt very bad for the action of your wife and daughter. You are very great person MS Anita madam.God give you all strength and still more success in your life.🎉🎉🎉
Далее
I Built a EXTREME School Bus!
21:37
Просмотров 6 млн
Ouch.. 🤕
00:30
Просмотров 6 млн
I Built a EXTREME School Bus!
21:37
Просмотров 6 млн