Тёмный

ಸಕ್ಸಸ್‌ಫುಲ್‌ ಬಿಸ್‌ನೆಸ್‌ಮನ್‌ ಲೈಫಲ್ಲಿ ಬಿಗ್‌ ಶಾಕ್..!|‌ Dr. Anita Prasad Inspiring Journey| Gaurish Akki 

Gaurish Akki Studio
Подписаться 569 тыс.
Просмотров 90 тыс.
50% 1

28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
About Anita Humanitarian Foundation
The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
Contact :9964675401
Visit the Website : anitafoundation.in/
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

9 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 218   
@GaurishAkkiStudio
@GaurishAkkiStudio 14 дней назад
ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು.. Contact :9964675401 Visit the Website : anitafoundation.in/
@arathikanichar9649
@arathikanichar9649 14 дней назад
Wonderful interview
@arathikanichar9649
@arathikanichar9649 14 дней назад
Thanks for giving the great information
@SADHAKARA_MATHU
@SADHAKARA_MATHU 13 дней назад
Nim number switch off agide
@sumayadav5100
@sumayadav5100 13 дней назад
Nimma Novvu na nimma naguvininda doora madta idiri Alva nivu great madam... 🙏💐 yaru nammoru alla namma tande taayi nammana endu ಬಿಡೋದಿಲ್ಲ anno masg kuda satya nodi... All is well madam...irodu onde life yake novalli irbeku Alva...irodanna accept madkondu life lead madbeku astte Alva...inmunde Anita Prasad new life start agute nodi nimmana beda andavaru matte nivu beku anta barbeku aa taraha archive madi torsi madam...nimage devaru ide riti nagu tumbirali nimma mookadali nimma life nalli... Nimma appa amma gu thanks accept madkodu jote iddare...🙏 K madam Restart ur new life...we love you madam...🤍
@Dhanya-c4u
@Dhanya-c4u 2 дня назад
Amezing parson nimmanna kalkondoru murkaru
@prashanthkumar9654
@prashanthkumar9654 19 дней назад
ಇ ವೀಡಿಯೋ ನೋಡಿ ತುಂಬಾ ಬೇಜಾರಾಯಿತು, ಎಲ್ಲಾ ವಿಧಿಯ ಆಟ, ಇವರ ಜೀವನ ಪ್ರತಿಯೊಬ್ಬರಿಗೂ ಪಾಠ ವಾಗಬೇಕು , ದೇವರು ಇವರಿಗೇ ಒಳ್ಳೆಯದನ್ನು ಮಾಡಲಿ,ಪ್ರತಿಯೊಬ್ಬರು ಈ ವಿಡೀಯೊ ನೋಡಬೇಕು ಅರ್ಥಮಾಡಕೋ ಬೇಕು
@manjunathas.p.2244
@manjunathas.p.2244 18 дней назад
ನಿಮ್ಮ ಕಥೆ ಬಹಳ inspiring sir. ಅಪ್ಪ ಅಮ್ಮನ ಬಗ್ಗೆ ಹೇಳಿದ್ದು ಅಕ್ಷರಶಃ ಸತ್ಯ. ಯಾರೇ ಕೈಬಿಟ್ಟರೂ ಹೆತ್ತವರು ಕೈಬಿಡಲ್ಲ ಅನ್ನೋದಕ್ಕೆ ಇನ್ನೊಂದು ನಿದರ್ಶನ. ನಿಮ್ಮ ತಂದೆ ತಾಯಿಗೆ ಒಂದು ದೊಡ್ಡ ನಮಸ್ಕಾರ. ಹಾಗೆ ಒಂದು ವಿಷಯ ಸರ್ ಯಾವುದೇ ಗಂಡು ಅಥವಾ ಗಂಡಸು ಬದುಕಿನಲ್ಲಿ ಒಂಟಿಯಾಗುತ್ತಾ ಹೋಗುತ್ತಾರೆ ಅವರಿಗೆ ಹೇಳಿಕೊಳ್ಳಲು ಅಥವಾ ಅವರ ತುಮುಲಗಳನ್ನು ಕೇಳಲು ಜನರೇ ಸಿಗುವುದಿಲ್ಲ, ಸಂಸಾರದೊಳಗಾಗಲಿ ಅಥವಾ ಹೊರಗಾಗಲೀ ಅನಿಸುತ್ತೆ. ನಿಮ್ಮ ಧೈರ್ಯಕ್ಕೆ ಮೆಚ್ಚಿದೆ ಸರ್‌ ನಿಮ್ಮ ಪರಿಸ್ಥಿತಿಯಲ್ಲಿ ಬೇರೆಯವರು ಇದ್ದಿದ್ರೆ ಬಹುಶಃ ಆತ್ಮಹತ್ಯೆಗೆ ಶರಣಾಗುತ್ತಿದ್ದರು ಅಥವಾ ಬೇರೆಲ್ಲೋ ಓಡಿ ಹೋಗುತ್ತಿದ್ದರು. ಆದರೆ ನೀವು ಧೈರ್ಯವಾಗಿ ನಿಂತು ಸಮಾಜವನ್ನು ಎದುರಿಸುತ್ತಿರುವ ರೀತಿ ಮತ್ತು ಸಮಾಜದಲ್ಲಿ ಒಂದು ಬದಲಾವಣೆ ತರಲು ಇಟ್ಟಿರುವ ಹೆಜ್ಜೆಗೆ ನನ್ನದೊಂದು ಬೆಂಬಲಸರ್‌ ನಿಮಗೆ. ಆಲ್‌ ದಿ ಬೆಸ್ಟ್‌ ಸರ್.‌
@cathrinearoojis3309
@cathrinearoojis3309 18 дней назад
Really great
@rohan.r1507
@rohan.r1507 17 дней назад
Very true
@udayadithyah.p8534
@udayadithyah.p8534 19 дней назад
ನಮ್ಮ ಬೆಂಬಲ ನಿಮಗಿದೆ.. ಜಯವಾಗಲಿ ನಿಮಗೆ..
@vanibylera6391
@vanibylera6391 14 дней назад
ನಿಮ್ಮ ಆತ್ಮ ವಿಶ್ವಾಸ ಕಂಡು ಬಹಳ ಹೆಮ್ಮೆ ಎನಿಸುತ್ತದೆ ನಿಮಗೆ ಶುಭ vaagali
@ningappaganadhal9989
@ningappaganadhal9989 18 дней назад
ನೀವು ಮಾಡುವ ಪ್ರತಿಯೊಂದು ಕೆಲಸವು ನಿಮಗೆ ಶುಭವನ್ನು ಉಂಟು ಮಾಡಲಿ
@bhoomientertainment3817
@bhoomientertainment3817 19 дней назад
Mastmagaa interiew ಗಿಂತ ಇದರಲ್ಲಿ ಲೇಡಿ ತರ ತುಂಬಾ ಚೆನ್ನಾಗಿ ಕಾಣ್ತಾರೆ
@user-pm4gr5im7x
@user-pm4gr5im7x 10 дней назад
ನಿಮ್ಮ ಸಾಧನೆ, ಧ್ಯೇರ್ಯಕ್ಕೆ ದೇವರ ಕೃಪೆ ಸದಾ ಇರಲಿ 🙏. ಹಾಗೆ ದೇಶದ ಜನರು ಕೂಡ ನಿಮ್ಮ ಸಾಧನೆ ಜೊತೆ ಇರುತ್ತಾರೆ.
@lathasalian8713
@lathasalian8713 14 дней назад
Hats off u Doctor Anitha Prasad.
@apreikicenter.5667
@apreikicenter.5667 16 дней назад
ಪರಿವರ್ತನೆ ಸೃಷ್ಟಿ ನಿಯಮ 🙏
@kavangowda5579
@kavangowda5579 18 дней назад
ನಿಮ್ಮ ಮುಂದಿನ ಸಾಧನೆಗಳಿಗೆ ಶುಭವಾಗಲಿ 🎉
@bhaminibhaskar3256
@bhaminibhaskar3256 11 дней назад
OMG 😳😳😳 ಹೀಗೂ ಆಗುತ್ತಾ ....ಕೇಳಿ ತುಂಬಾ ಬೇಜಾರಾಯಿತು . ಹೋಗಲಿ ಬಿಡಿ ಮೇಡಂ ನಿಮ್ಮಿಂದ ಈಗಾಗಲೇ ಸಾಕಷ್ಟು ಸಮಾಜಕ್ಕೆ ಒಳ್ಳೆಯದಾಗಿದೆ . ಇನ್ನು ಮುಂದೆ ಈ ಸಮುದಾಯಕ್ಕೂ ಏನಾದರೂ ಒಳ್ಳೆಯದನ್ನು ನಿರೀಕ್ಷಣೆ ಮಾಡೋಣ ...... ಒಳ್ಳೆಯ ದಾಗಲಿ ನಿಮಗೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ 🙏🙏🙏💐💐💐
@manvitmanvi2311
@manvitmanvi2311 19 дней назад
Ms ಅನಿತಾ ಪ್ರಸಾದ್❤ ನಿಮ್ಮ ತಂದೆ ತಾಯಿ ಯವರಿಗೆ 🙏🙏☺️☺️
@v.n.k4911
@v.n.k4911 18 дней назад
Sadhane madirodukka?..or transgender agirodukka?
@sujathamallikarjun6201
@sujathamallikarjun6201 11 дней назад
ಡಾಕ್ಟರ್ ಅನಿತಾ ಪ್ರಸಾದ್ ಅವರಿಗೆ ನನ್ನ ಅನಂತ ಧನ್ಯವಾದಗಳು ಸರ್
@shylajatv3172
@shylajatv3172 День назад
ಪ್ರೀತಿಯ ಅಕ್ಕಾ. ನಿಮ್ಮ ಸಾಧನೆಗೆ ನನ್ನ. ಅಭಿನಂದನೆಗಳು 🙏 ನನ್ನ ಅಬಿಪ್ರಾಯ ಎಂದರೆ ನೀವು ಭಾರತದಲ್ಲಿ ನೆಲೆಸಿ ಸಾಧಿಸುತ್ತೇವೆ ಎನ್ನುವ ನಿರ್ಧಾರ ಸ್ವಾಗತಾರ್ಹ ಹಾಗೂ ಅಭಿನಂದನೀಯಾ. ಆದರೆ ನೀವು ಜರ್ಮನಿಯಲ್ಲಿ ನಿಮ್ಮನ್ನು ಅವಮಾನಿಸಿದವರ ಮುಂದೆ ತಲೆಯಲ್ಲಿ ನಿಂತು ಅವರು ತಲೆ ತಗ್ಗಿಸುವಂತೆ ಆಗಲಿ ಎಂದು ಪ್ರಾರ್ಥಿಸುತ್ತೇನೆ ❤️🙏
@vijethav5380
@vijethav5380 18 дней назад
I have been watching her interview from few days. Hats off to her transition 👏👏. Wish you more success on your future endeavours 👏
@vijaysrisha8572
@vijaysrisha8572 16 дней назад
We are with you Doctor, Harmone changes is in the God's Hand. Human beings are just a Popet(Doll) in God's Hand ❤
@Sudarshan99947
@Sudarshan99947 4 дня назад
Naanu andukollutthene neevu namma deshada aasthiyaag beku.neevu prathiyobbarige maadhariyaagbeku adallade neevu thumba dodda saadhaneyannu maadabeku nimma hesaru hithihaasada putagalalli raaraajisuvanthagali. Nimage nannadondu salute salute salute🙏. Halavaaru saadane nimma jeevanada putadali aa devaru maaduvanthe sahaaya maadali endu prathisutthene❤❤❤🎉🎉🎉
@Anamika1043
@Anamika1043 День назад
All the best for your future mam.... ನಿಮ್ಮಿಂದ ಸಮಾಜದ ಯೋಚನೆ ಲಹರಿ ಬದಲಾಗಲಿ 🎉❤
@ShivakumarGT-nm7pp
@ShivakumarGT-nm7pp 13 дней назад
We should be stand with Anitha Prasad..... 🙏🙏👍👍
@sudharma7034
@sudharma7034 18 дней назад
ಸಮಾಜ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು.
@santhoshmurthy1908
@santhoshmurthy1908 15 дней назад
Nange nam maneyavru teeri hogidare, life hege anta gottilla, aadre Nan belibeku Nan maklig ondolle life katkodbeku
@sudharma7034
@sudharma7034 13 дней назад
ಓದಿದ್ದರೆ ನಿಮ್ಮ ವಿದ್ಯಾರ್ಹತೆ ತಕ್ಕನಾಗಿ ಕೆಲಸ ಮಾಡಿ. ನಿಮ್ಮ ಜವಾಬ್ದಾರಿ ನಿರ್ವಹಿಸಿ.
@vanajand4367
@vanajand4367 19 дней назад
ನಿಮ್ಮ ಅಭಿಯಾನ ದಲ್ಲಿ ಭಾಗವಹಿಸlu ಬಯಸುವ ಇಚ್ಛೆ ಇದೆ
@lotus_567
@lotus_567 15 дней назад
Movie madbeku ivr story mele.. Very inspiring n moral iro story❤... Pls make more n more video s with him
@vasudevasb4272
@vasudevasb4272 14 дней назад
I highly appreciate her guts to face the hard realities and the truth of life face to face ,my best wishes to you god bless you.
@premapandurangi2161
@premapandurangi2161 12 дней назад
Hats off u Doctot Anita Prasad
@geethayadav8663
@geethayadav8663 6 дней назад
We r very happy ur back and Ur asset of our country.
@mkanilkumar748
@mkanilkumar748 19 дней назад
Congratulations for your education
@Sarojadevi-cm7kn
@Sarojadevi-cm7kn 9 дней назад
God bless you, We all with you Dr. Anita prasad
@tejugowda2301
@tejugowda2301 19 дней назад
I Love her smile.....we support u.....
@vandananayak2945
@vandananayak2945 18 дней назад
Madam, Hats off, there is lot to learn from you, u are truly an inspiration.
@harishmg4431
@harishmg4431 18 дней назад
Amazing courage, all the best. People are there to support.
@sks3372
@sks3372 18 дней назад
🙏🙏🙏🫡🫡🫡🫡 ur smiling, laughing,,, positiveness....no words to speech ❤❤, really feel cry.. 😢😢
@user-vv1xp8bn3o
@user-vv1xp8bn3o 12 дней назад
Great is your courage to face your new journey. Dr. Anita Your contribution to the society is immeasurable. May God bless all your efforts.
@bharathshetty1241
@bharathshetty1241 18 дней назад
Very valuable documentary. Omg unbelievable, you are having very good smile but we can see the deep pain also, so many things are there to learn. Forget fly matter continue your social life. God bless you❤
@VijayaLakshmi_24
@VijayaLakshmi_24 18 дней назад
Such an inspiring one, God bless
@Srishmafertility
@Srishmafertility 11 дней назад
I admire your honesty and self acceptance. I wish your wife comes back for your support and may you have a happy and fulfilling life. Shine brighter.
@dhanushree8284
@dhanushree8284 18 дней назад
Dr Anitaprasd mam. wow olle sadhne madiddira innu madtira adhbhuta sadhane ❤. Nim bagge tilidu kushiyaitu. Nimminda innu samajakke seve🙏💐💐♥️ upayogavide.
@shilpapatil2575
@shilpapatil2575 13 дней назад
Hats off to u mam. U r role model to every one.
@SrikantarajeursSrikantarajeurs
@SrikantarajeursSrikantarajeurs 18 дней назад
ಖಂಡಿತ ಅವರ ಬಗ್ಗೆ ಒಂದು ಸಿನಿಮಾ ಮಾಡಬೇಕು
@pushparao4819
@pushparao4819 16 дней назад
ಹೌದು ಜನಕ್ಕೆ ತಿಳುವಳಿಕೆ ಬರಬೇಕು ಅವರ ಕಷ್ಟ ಯಾರಿಗೂ ಅರ್ಥ ಆಗಲ್ಲ ಸಿನಿಮಾ ನಂಬುತಾರೆ
@hackerloki_kundapur150
@hackerloki_kundapur150 14 дней назад
Next bigg boss contestant! This lady is for sure interesting!
@arunachara
@arunachara 15 дней назад
Cureect akka nivu men agidre yellru supportive gthare but women adre kai bittu hogthare hats off
@Bobby2024
@Bobby2024 13 дней назад
Best interview, well done! Good luck Anita. Stay positive always. That smile changes anyone. I live in London and know there is acceptance here but awareness should be spread in India. As you said time is the healer. Good luck and best wishes!
@PremkumarPrem-mg7rr
@PremkumarPrem-mg7rr 12 дней назад
God bless you sister
@neelakrishna9857
@neelakrishna9857 18 дней назад
ಒಳ್ಳೆಯ ವ್ಯಕ್ತಿ ವ್ಯಕ್ತಿತ್ವ ನಿಮಗೆ ಒಳ್ಳೆಯದಾಗಲಿ 👍🙏🙏
@nivedithaks6287
@nivedithaks6287 12 дней назад
Very inspirational All the best Anita ji
@prasadpasala391
@prasadpasala391 19 дней назад
ಗೌರೀಶ್ ರವರಿಗೆ, ದಯವಿಟ್ಟು ಅನಿತಾ ಪ್ರಸಾದ್ ರವರ ವಿಳಾಸ ಅಥವಾ ಫೋನ್ ನಂಬರ್ ತಿಳಿಸಿ. ನನ್ನ ಬೆಂಬಲ ಅವರಿಗೆ ಇದೆ
@GaurishAkkiStudio
@GaurishAkkiStudio 19 дней назад
Sure
@dhruva897
@dhruva897 18 дней назад
Yes sir ph no kodi
@rikruthnayak4735
@rikruthnayak4735 19 дней назад
Beautiful smile.... Love you akka
@pdab5550
@pdab5550 16 дней назад
Dr.paraneswar kid story is synchronising
@adiadda97
@adiadda97 18 дней назад
I am truely inspired by you madam, the guts to challenge the difficulties is the highlighting one👏👏
@tejugowda2301
@tejugowda2301 19 дней назад
Are u happy Anithaji. ...😊that s fine
@sudharma7034
@sudharma7034 18 дней назад
ಸರ್ ಹೃದಯವಂತರು ನೀವು
@asharanidbdb6852
@asharanidbdb6852 17 дней назад
I think Gowrish akki sir is more matured than Amarprasad sir... The way of his speaking with Anith is so adorable...
@sumayadav5100
@sumayadav5100 13 дней назад
Namma nivu annu naguvininda doora madbeku antara nimmanna nodi kalibeku madam....🙏💐
@MohanKumar-kd5jx
@MohanKumar-kd5jx 14 дней назад
May Lord bless You......
@manjunathshivashetti6624
@manjunathshivashetti6624 9 дней назад
Be countinue your life as God guide, dicessive step which have already taken for your community.
@prashanthkumar9654
@prashanthkumar9654 19 дней назад
One of the best video
@sms590
@sms590 19 дней назад
U r the living legend . Great inspiration,…🎉🎉🎉
@sujatargoudar1441
@sujatargoudar1441 3 дня назад
God bless u abundantly mam
@harshithaganesh6984
@harshithaganesh6984 7 дней назад
HAI Mam, I am very happy to you.. really, very knowledgeable and good kindhearted mam..... hats off 👏 🙌.... heartfull of pain, then also cute smile very hardworking real GENIUS, All we have to learn many things from you Mam very motivational video, still I can't believe seriously why family do like this... all the best Madam.
@venkateshsl6776
@venkateshsl6776 10 дней назад
Father and mother great 👍
@Dhanya-c4u
@Dhanya-c4u 2 дня назад
Hats off to you anitha avre nivu thumba buddivantharu nimmanthavru namma deshadalli erodu namma punya nimmanna neravagi nodo ase nimanthorna nododu namma punyane
@prasadprashi8232
@prasadprashi8232 19 дней назад
Great thoughts... Best wishes for your life journey...💐💐💐
@veenajoshi8454
@veenajoshi8454 14 дней назад
It's really wonderful episode. I do have few friends from your community. Bottom of my heart I respect your community 🌈 ❤ I wish to request one thing from all my indian brothers and sisters this community people's also humans pls respect and accept it 🙏 Thank you Mr. Gowrish sir🙏
@vatsalaprabhakar6829
@vatsalaprabhakar6829 10 дней назад
God bless you dr
@satishb7476
@satishb7476 18 дней назад
Bold and beautiful good spirit mam
@saraswathipoojary3823
@saraswathipoojary3823 10 дней назад
God bless you ❤
@malathim2556
@malathim2556 11 дней назад
Ane irali nimmantha manaviyathe iruvavare nijavada deva manavarappa desha uddarakke hige agide jayavagali
@VinayakaYadavani
@VinayakaYadavani 14 дней назад
💐💐💐💐all the best Anitha medam
@v.n.k4911
@v.n.k4911 18 дней назад
Doctors have to explain this ..pls invite them...patient will tell his own feelings not actual disease or cause of disease...
@mamsvasisth8122
@mamsvasisth8122 12 дней назад
He's looking very normal while he was Srinivas. Voice is also very manly only
@geetha28823
@geetha28823 13 дней назад
Akka nivu bidakka... Jum.... Of a pearson..... Lv u akka nivu nivagidira akka nimmuna nodi kaliyodu thumba ede
@sreelathaanand1178
@sreelathaanand1178 19 дней назад
ವಿಶೇಷ ವ್ಯಕ್ತಿಕ್ತವನ್ನು ಪರಿಚಯ ಮಾಡಿದಿರಿ.
@ganeshrjuniquearts8170
@ganeshrjuniquearts8170 18 дней назад
By her words we will say that ಇವರು ಒಳ್ಳೆಯವರು
@user-lu6le7vf2u
@user-lu6le7vf2u 8 дней назад
E video nodi thumba bejaraytu. Anitha Prasad thumba great. Srinivas Prasad ennu great sir. Nimagondu Salam sir.
@preethivenkappa7946
@preethivenkappa7946 19 дней назад
God Bless you
@RonaldoCr3517
@RonaldoCr3517 19 дней назад
Super sir ❤❤❤❤🎉🎉
@ji_k
@ji_k 18 дней назад
Sad reality; Anita, your transition and work may help to change the society's attitude towards the LGBTQ. All the best to you.
@JR-vg5ld
@JR-vg5ld 17 дней назад
tooo good
@cabhi52
@cabhi52 11 дней назад
Nimjothe office work madbeku sir nivu thumba valleyavaru❤
@soubhagyahosamani962
@soubhagyahosamani962 11 дней назад
Respect ❤
@jayakumaristanley1183
@jayakumaristanley1183 16 дней назад
It's very difficult life wonderful nature God given you rs travel life very difficult no one receive your s minds and nature very difficult your travel life God given brave and standing God bless you🤞
@nandapatil491
@nandapatil491 18 дней назад
Be bold God bless you
@shalinidevendranayak9078
@shalinidevendranayak9078 18 дней назад
Masth maga it was well updated one week back
@user-gp1ow3ws9s
@user-gp1ow3ws9s 19 дней назад
Sir please tell me vedio with Men's Law
@cathrinearoojis3309
@cathrinearoojis3309 18 дней назад
Hatts up mam, god bless u
@annapurnanr5967
@annapurnanr5967 15 дней назад
ಕತೆ ಕೇಳಿ ಬೇ ಜಾರಾಯಿತು god bless you 😢😢
@Fanfanadzukibeanbag
@Fanfanadzukibeanbag 18 дней назад
It is due to food what we all are eating Main food which causes these things are sugar,milk,meat,chicken and other animal meats I can't explain it briefly
@RaghavendraBB-ie8jl
@RaghavendraBB-ie8jl 17 дней назад
Please continue at least 20 episode
@66ravirk
@66ravirk 19 дней назад
God's act
@abhia6441
@abhia6441 19 дней назад
Don't worry, live your life as you want.
@NoFear.Mr.T
@NoFear.Mr.T 18 дней назад
It’s all your mind sir,, you have made a wrong decision ..
@nandeeshkunchoor3903
@nandeeshkunchoor3903 12 дней назад
How could it possible after the age 45 age funy but unbelievable
@shammithamariswamy204
@shammithamariswamy204 14 дней назад
😮 life in unpredictable. But kudos to her
@sumasrinivas7167
@sumasrinivas7167 17 дней назад
I respect u sir/madem But being women , I can imagine ur wife's psycological trauma to accept u as her husband . It is not so easy to accept a woman as her husband although she has respect /love towards u. She may also need counsuling. U imagine yourself vis -versa.
@lekhanff7095
@lekhanff7095 19 дней назад
🙏🙏🙏🙏🙏🙏🙏
@kantharajubp7260
@kantharajubp7260 14 дней назад
next contestants for Bigg Boss
@internetsensation1594
@internetsensation1594 19 дней назад
In Tantra - Mistakes in Varahi Sadhana results in Gender change from Man to Woman. One of my friend's(long distance) acquittance had this sex change. Body change happens because of exposure to Vibrations as well as state of Mind. Mantra are basically vibrations.
@soumyakaliyoor9950
@soumyakaliyoor9950 День назад
@sanvithrshetty6347
@sanvithrshetty6347 12 дней назад
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏akkaaaaaaaaaaaaaaaaaaaaaaaaaaa❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@MovikaVlogs
@MovikaVlogs 19 дней назад
We support you Anithaji🙏
Далее
Угадай МОБА 1 🥵 | WICSUR #shorts
01:00
Просмотров 2,4 млн