ಇನ್ನು ಮುಂದೆ ನಾನು ನಿಮ್ಮ ಗ್ರಾಹಕ ಆಗಲಿಕ್ಕೆ ಬಯಸುತ್ತೇನೆ. ಪುನೀತ್ sir, ನಿಮಗೆ ಈ ವ್ಯವಹಾರದಲ್ಲಿ ಅದ್ಭುತ ಯಶಸ್ಸು ಸಿಗಲಿ. ಗುಣಮಟ್ಟದ ಬಗ್ಗೆ ಯಾವತ್ತೂ ಕಾಂಪ್ರಮೈಸ್ ಮಾಡ್ಕೋಬೇಡಿ. ನಾನು ನಿಮ್ಮನ್ನ ನಂಬುತ್ತೇನೆ. ಜೈ ಆತ್ಮನಿರ್ಭರ ಭಾರತ ಜೈ ಮೋದಿಜಿ ಜೈ ಹಿಂದ್
ಪುನೀತ್ ಕುಮಾರ್ ರವರೆ ನೀವು ಅದ್ಬುತ ವಾದ ಕೆಲಸಾ ಮಾಡುತ್ತಿದ್ದೀರಿ ಉತ್ತಮ ಕ್ವಾಲಿಟಿ ಅಡಿಗೆ ಎಣ್ಣೆ ಯನ್ನೂ reasonable prices ನಲ್ಲಿ ಕೊಟ್ಟು ಜನರಿಗೆ ಅರೋಗ್ಯ ಕೊಡುತ್ತಿದ್ದೀರಿ ನಿಮ್ಮ ಸೇವೆ ಬಹಳ ಜನರಿಗೆ ತುಲುಪಲೆಂದು ಅರೈಸುತ್ತೇವೆ 🙏🌹 Thank You Kalamadyma Manjunath Hosahalli Chitradurga District
I think they should wear hair nets and gloves. And they should keep the doors closed .. baravase vishaya Alla , it’s good to follow food safety. Especially the FMCG industry should follow tight safety rules and regulations.
. Udapi is. Devine place. Udapi is famous for. Lord. Sri Krishna. But you never stated that in your presentation please don't come with your family. For such. Presentation. Thanks for good. Information