ನೀವು ಹೇಳಿರೋ ಅಳತೆ ನಲ್ಲೆ ಈವತ್ತು ಪಾಯಸ ಮಾಡಿದ್ದೆ. ತುಂಬಾ ಚೆನ್ನಾಗಿತ್ತು. 2/3 ಸಲ try ಮಾಡಿದ್ರು ಏನಾದ್ರೂ ಒಂದು ಹೆಚ್ಚುಕಮ್ಮಿ ಆಗ್ತಾ ಇತ್ತು. ಆದ್ರೆ ಈವತ್ತು ಬಹಳ ಖುಷಿ ಆಯಿತು ಪಾಯಸ ಮಾಡಿ. ಧನ್ಯವಾದಗಳು
ನಮಸ್ಕಾರ ವಿಷ್ಣು ಸರ್ ನಿಮ್ಮ Receipes are Amazing,, ನಿಮ್ಮ ವೀಡಿಯೋಸ್ ನೋಡಿ ಯಾರು ಬೇಕಾದ್ರೂ ಅಡಿಗೆ ಮಾಡಬಹೂಧು. Step by step Clearity of your's deserves appreciation....
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ನೀವು ಹೇಳಿಕೊಡುವ ವಿಧಾನ ಬಹಳ ಸುಲಭವಾಗಿ ಅಷ್ಟೇ ಕೇಳುವುದಕ್ಕೆ ಬಹಳ ಹಿತವಾಗಿ ಇರುತ್ತೆ. ನಮ್ಮ ಕನ್ನಡ ಭಾಷೆಯ ಗಮತ್ತೆ ಬೇರೆ. ಪಾಯಸ ಮಾಡುವ ವಿಧಾನ ಬಹಳ ಚೆನ್ನಾಗಿ ಹೇಳಿಕೊಟ್ಟಿದ್ದೀರಾ. ಧನ್ಯವಾದಗಳು
Sir, nice recipe... But i have 2 questions for you... 1. Will the milk not curdle after adding Jaggery? Because while making tea even if I add jaggery in the end the tea curdles. 2. If we want to replace Jagger by sugar, would it change the taste completely? If not what quantity of sugar should we add?
use jaggery which is dark in color..mostly organic unbleached jaggery without lime. It will not curdle the milk, but still we need to put it on simmer and stir continuously while we add the jaggery syrup.
I am from Kerala this is the first time I am watching your channel this is a amazing payasam very nicely presented . Any where we go we equally love payasam . Thank you so much sir. Many more new variety payasam awaited.