Тёмный
No video :(

ಕ್ರೇಜ್ ಕಾ ಬಾಪ್....ಜನಪ್ರಿಯತೆ ಎಂಬ ಪದಕ್ಕೆ ಪರ್ಯಾಯ ಪದವೇ ಡಾll ರಾಜ್ ಕುಮಾರ್ !!! | N R Ramesh 

SuddiMane Official
Подписаться 370 тыс.
Просмотров 25 тыс.
50% 1

#SuddimaneNews #SuddimaneKannadanews #SuddimaneOfficial #nrramesh #drrajkumar #rajkumar #annavru #SuddimaneNewsDigital #SuddimanenewsUpdate #Kannadapolitics #karnatakapoliticalanews #PuneethRajkumar #Sudeep #Yash #Darshan #Shivarajkumar
#sandalwoodfilmindustry #Puneethaparva #Appufans #appu #sandalwoodnews #GandhadagudiPreleaseevent #Gandhadagudi #Prereleaseevent
SuddiMane Official is Most Popular Digital Kannada Channel That Brings the latest news and information to Viewers.
With our network spread across every district in Karnataka. The leading regional news channel also have a significant presence across India.
We bring you the latest, updated breaking news from every corner of Karnataka, including political news, entertainment news, Celebrity News, Sports, international news, and more.
The viewers can access the most popular Kannada news channel on their mobiles, tablets, smartphones, and desktops.
Watch latest news updates from across the globe on SuddiMane Official on RU-vid, Facebook
Subscribe to our Channel and Stay Tuned to SuddiMane Official.
▬▬▬▬▬ Share, Support, Subscribe ▬▬▬▬▬▬▬▬▬
♥ RU-vid : shorturl.at/frILM
♥ Facebook : / suddimanenews
♥ Instagram : / suddimanekannada
♥ Website: suddimane.com/
▬▬▬▬▬ Share, Support, Subscribe ▬▬▬▬▬▬▬▬▬

Опубликовано:

 

19 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 160   
@user-ow6lx6zl8i
@user-ow6lx6zl8i Год назад
ಎನ್ ಆರ್ ರಮೇಶ್ ಅಣ್ಣನಿಗೆ ಹೃದಯಪೂರ್ವಕ. ಅಣ್ಣಾವ್ರ ಕುಟುಂಬದ ಮೇಲೆ ಬಹಳ ಅಭಿಮಾನ
@umeshkm8593
@umeshkm8593 Год назад
ಸತ್ಯವಾದ ಮಾತು ಧನ್ಯವಾದಗಳು ಶ್ರೀ ಎನ್.ಆರ್ ರಮೇಶ್ ಅವರಿಗೆ..ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಪ್ರತಿನಿಧಿ ಅಣ್ಣಾವ್ರು ಕೊಟ್ಯಾಂತರ ಕನ್ನಡಿಗರಿಗೆ ಭಾಷಾಭಿಮಾನ ಮೂಡಿಸಿದ ಕನ್ನಡದ ಅಸ್ಮಿತೆ ಡಾ||ರಾಜ್ ಕುಮಾರ್ ಸರಳತೆಯಿಂದ ಬಾಳಿ ಬದುಕಿ ನೆಲ ಜಲ ಭಾಷೆಗೆ ಧಕ್ಕೆಗೆ ಬಂದಾಗ ಅಣ್ಣಾವ್ರು ಧ್ವನಿಯೆತ್ತಿದರೆ ಸರ್ಕಾರವೆ ನಡುಗುತ್ತಿದ್ದ ಕನ್ನಡಾಭಿಮಾನದ ಸಂಕೇತ ಅಣ್ಣಾವ್ರು ನಿಮ್ಮನ್ನು ಪಡೆದ ಕನ್ನಡಿಗರು ಧನ್ಯ..
@sanjeevhasarani8127
@sanjeevhasarani8127 Год назад
ನಮ್ಮಣ್ಣ ರಾಜಣ್ಣನ ಬಗ್ಗೆ ಚಂದಾಗಿ ಹೇಳಿದ್ದೀರಿ ..ಧನ್ಯವಾದಗಳು ಇವರೇ...🎉🎉🎉🎉🎉🎉
@mithunus6953
@mithunus6953 Год назад
ಅಣ್ಣಾವ್ರಿಗೆ ಅಣ್ಣಾವ್ರೆ ಕನ್ನಡಿಗರ ರಾಜ 🔥😚😚
@bskempanna5387
@bskempanna5387 Год назад
ನಿಮ್ಮ ಮಾತು ನಿಜ ಅಣ್ಣ ಕರ್ನಾಟಕದಲ್ಲಿ ಇವತ್ತು ಕನ್ನಡ ಉಳಿದಿದೆ ಅಂದರೇ ಅದು ಅಣ್ಣಾವ್ರಿಂದ ಮಾತ್ರ. ತಾಯಿ ಭುವನೇಶ್ವರಿಯ ವರಪುತ್ರ ಅಣ್ಣ ನಮ್ಮ ವಿಶ್ವ ಮಾನವ ಡಾ.ರಾಜ್ ಕುಮಾರ್ ಅಪ್ಪಾಜಿಯವರು. ನಿಮಗೆ ಅಭಿನಂದನೆಗಳು ಅಣ್ಣ ಯಾಕೆಂದರೇ ಅಣ್ಣಾವ್ರ ಮತ್ತು ದೊಡ್ಮನೆಯ ಬಗ್ಗೆ ನೀವು ತುಂಬಾ ವಿಷಯಗಳನ್ನ ತಿಳಿದಿರುವುದು ನೋಡಿ ತುಂಬಾ ಸಂತೋಷವಾಗುವುದು ದೊಡ್ಮನೆಯ ಕುಟುಂಬದ ಮಾಹಿತಿಯ ಕಣಜ ಎಂದರೆ ತಪ್ಪಾಗಲಾರದು ಸೂಪರ್‌ ಅಣ್ಣ. ಅಪ್ಪಾಜಿಯವರ ಬಗ್ಗೆ ನಿಮ್ಮ ಮಾತುಗಳನ್ನ ಕೇಳುತ್ತಿದ್ದರೆ ಮೈ ರೋಮಾಂಚನವಾಗುವುದು ಅಣ್ಣಾವ್ರ ಆಶೀರ್ವಾದ ಸದಾ ನಿಮಗೆ ಸಿಗಲಿ ನಿಮಗೆ ಕೋಟಿ ಕೋಟಿ ನಮನಗಳು ಅಣ್ಣ 🙏🙏🙏🙏🙏🙏🙏🙏🙏................ ಜೈ ವಿಶ್ವ ಮಾನವ ಡಾ.ರಾಜ್ ಕುಮಾರ್ 🙏🙏🙏👏👏👏👌👌👌💐💐💐🌹🌹🌹
@akashm2336
@akashm2336 Год назад
The One who introduced the word CRAZE to Karnataka 🔥 Asli Baap of Craze 💥 Dr.Rajkumar...💛❤ "EmperorOfAllActors"...👑
@THMGowda
@THMGowda Год назад
ಅಣ್ಣಾವ್ರ ಬಗ್ಗೆ ತುಂಬಾ ವಿಷಯಗಳು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ...
@k.chandrashekaragowda7813
@k.chandrashekaragowda7813 Год назад
ಸಾರ್ ನಿಮಗೆ ಹೃದಯಪೂರ್ವಕ ಕೋಟಿ ಕೋಟಿ ಕೋಟಿ ವಂದನೆಗಳು
@GjeghjeiRuevh-wv5pv
@GjeghjeiRuevh-wv5pv Год назад
ನಮಸ್ಕಾರ. N r ರಮೇಶ್. ಅಣ್ಣನಿಗೆ ನಿಮ್ಮ ಹಾಗೂ ಅಣ್ಣಾವ್ರು ಅಭಿಮಾನಕೆ ನನ್ನ ಕೋಟಿ ವಂದನೆಗಳು ನಾನು ಹುಟ್ಟು ಅಣ್ಣಾವ್ರು ಅಭಿಮಾನಿ ರಾಜಣ್ಣ kallur v. ಕೋಲಾರ
@bangaloremaga9515
@bangaloremaga9515 Год назад
ನಟ ಸಾರ್ವಭೌಮ ರಾಜ್ ಕುಮಾರ್ ರವರ ಮೇಲಿನ ನಿಮ್ಮ ಅಭಿಮಾನ ನಿಜಕ್ಕೂ ಗ್ರೇಟ್ ಸರ್... ಉತ್ತಮ ಮಾಹಿತಿ
@manjunathv640
@manjunathv640 Год назад
Dr Rajkumar God of acting Indian cinema
@sadumithun
@sadumithun Год назад
Exactly..No one can take the place of Dr. Rajkumar in Indian Cinema
@Maheshnaik200
@Maheshnaik200 Год назад
ಅಮೂಲ್ಯ ಮಾಹಿತಿಗಾಗಿ ತಮಗೆ ಧನ್ಯವಾದಗಳು ಗುರುಗಳೇ. "ನಮ್ಮ ಅಣ್ಣಾವ್ರಂತಹ ಶ್ರೇಷ್ಠವ್ಯಕ್ತಿ,ಅಣ್ಣಾವ್ರಂತಹ ಶ್ರೇಷ್ಠಕಲಾವಿದರು ವಿಶ್ವದಲ್ಲೇ ಯಾರೂ ಇಲ್ಲ...ಹಾಗಾಗಿನೇ ಅವರು ನಮ್ಮ ಮನೆ ದೇವರು....."❤
@Kumaravarma77
@Kumaravarma77 Год назад
ಕನ್ನಡವೆಂಬ ಜ್ಯೋತಿಯನ್ನು ಅಣ್ಣವರು ಬೆಳಗಿದರೆ , ಅಣ್ಣಾವರೆಂಬ ಜ್ಯೋತಿಯನ್ನು ನೀವು ಸದಾ ಬೆಳಗುತಿದ್ದೀರ ,ಕನ್ನಡಿಗರೆಲ್ಲರು ನಿಮಗೆ ಋಣಿಯಾಗಿರಬೇಕು. ನಿಮಗೆ ಧನ್ಯವಾದಗಳು ಸಾರ್
@vishwagowda6898
@vishwagowda6898 Год назад
Thank you NR Ramesh sir for sharing this valuable information about Dr. Rajkumar sir to this generation people🙏🙏🙏🙏
@Vishvamanava_Dr.Rajkumar
@Vishvamanava_Dr.Rajkumar Год назад
ಅಣ್ಣಾವ್ರ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿರುವಿರಿ. ತುಂಬಾ ಧನ್ಯವಾದಗಳು ಅಣ್ಣಾ. ವಿಶ್ವಮಾನವ ಡಾ. ರಾಜ್ ಕುಮಾರ್ ಸೇವಾ ಸಮಿತಿ (ನೋಂ)
@jagadeeshacjagadeeshac1095
@jagadeeshacjagadeeshac1095 Год назад
ರಮೇಶಣ್ಣ ಅಣ್ಣಾವ್ರ ಬಗ್ಗೆ ಮಾಹಿತಿ ನೀಡಿದಕ್ಕಾಗಿ ನಿಮಗೆ ಧನ್ಯವಾದಗಳು 🙏ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ 🥰🙏💐💐💐💐💐
@kiranlakshmipathi7025
@kiranlakshmipathi7025 Год назад
❤ Ramesh sir is an encyclopaedia of namma mukuta mani Dr. Rajakumar sir🙏🙏🙏
@vinayakscreenprinters8627
@vinayakscreenprinters8627 Год назад
ನಮಸ್ತೆ ಸರ್ ನೀವು ಅಣ್ಣಾವ್ರು ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದಿರಿ ಒಂದು ವಿನಂತಿ ಅವರದು ಸಾಧನೆ ವಿಶ್ವ ದಾಖಲೆ ಆಗಬೇಕು ❤🙏🧘‍♂️
@RajarathnaMahadev
@RajarathnaMahadev Год назад
Great ಅಣ್ಣಾವ್ರು
@rajur4260
@rajur4260 Год назад
Super sir ❤🎉
@Kiran-bf1oe
@Kiran-bf1oe Год назад
Thank you so much Ramesh Sir ( Yediyur) for giving us the details of True incident which I have seen in my life regarding of our proud kannadada MUDDHU, MUTTHU RAJANNA.❤❤❤. ಡ ಡ ಡ Dr !! Rajanna ge ಜೈ ಜೈ ಜೈ.🙏🙏🙏.
@lellabainarashagirao9423
@lellabainarashagirao9423 Год назад
ಎನ್ ಆರ್ ರಮೇಶ್ ಅಣ್ಣನವರಿಗೆ ತುಮಕೂರು ಹೃದಯದ ಧನ್ಯವಾದಗಳು ಬಡವರ ಬಂಧು ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಗೋವಿಂದರಾಜು ಮತ್ತು ಉಪಾಧ್ಯಕ್ಷರು ಅಪ್ಪು ರಾವು ಧನ್ಯವಾದಗಳು ಸರ್
@chethanrajr8055
@chethanrajr8055 Год назад
ಕರುನಾಡ ಬಂಗಾರದ ಮನುಷ್ಯ ಡಾ.ರಾಜ್ ಕುಮಾರ್ ಜೈ ರಾಜವಂಶ
@janakisrinivasan908
@janakisrinivasan908 Год назад
Padma Bhushana Karnataka Ratna Dr RajKumar Annavru God of kannada film industry Jai Rajavamsha
@hanumeshnayak2474
@hanumeshnayak2474 Год назад
Annavaru devaru thank you sir
@ShaSha-eu1zu
@ShaSha-eu1zu Год назад
Dr Rajkumar is the Biggest Legend Indian cinemas ever seen 🙏🙏🙏🙏 #GoD #of #Acting
@chandanm5416
@chandanm5416 Год назад
ಕನ್ನಡಕ್ಕೊಬ್ಬರೇ ಡಾ.ರಾಜಕುಮಾರ ಅಭಿಮಾನಕ್ಕೊಬ್ಬರೇ ಎನ್.ಆರ್ ರಮೇಶಣ್ಣ 🙏
@nkumar8132
@nkumar8132 Год назад
💯
@sujangowda8876
@sujangowda8876 Год назад
Thank you Ramesh anna for revealing such a great information about our great Annavru🙏🏻
@rameshhp8078
@rameshhp8078 Год назад
ಜೈ ವಿಶ್ವ ಮಾನವ ಡಾ//ರಾಜ್ ಕುಮಾರ್ ಸೇವಾ ಸಮಿತಿ ಜೈ ರಮೇಶ್ ಅಣ್ಣಾ ❤❤❤❤❤
@nkumar8132
@nkumar8132 Год назад
💯
@nkumar8132
@nkumar8132 Год назад
Jai shree ram jai Dr raj 👌🙏🏼
@ajastha1876
@ajastha1876 Год назад
Dr.Raj forever ❤🙏🌹
@ChandanKaanakanahalliSrinivas
Lvu Annavru ❤
@yathishkumar6777
@yathishkumar6777 Год назад
Well said sir you r pakka Anna aru fan i am also big fan.of Anna aru
@hipoojar4615
@hipoojar4615 Год назад
sir sir...nimage koti koti vandanegalu..🙏🙏💗👑👑
@__kichha3700
@__kichha3700 Год назад
Dr Rajanna ❤❤
@madiwalappakadlur6412
@madiwalappakadlur6412 Год назад
Super sir
@anilkumarcm4804
@anilkumarcm4804 Год назад
We love you Annavaru and thank you Rameshanna
@udaynarayan2470
@udaynarayan2470 11 месяцев назад
Dr.Raj,one & only not only for Kannada but the entire country. I have seen his popularity which no one can even imagine❤
@vijayprasanna8671
@vijayprasanna8671 Год назад
Namma Annavaru ❤❤❤❤❤❤❤❤🙏🏼
@praveenprave7742
@praveenprave7742 Год назад
ಕನ್ನಡದ ಕಂಠೀರವ ನಮ್ಮ ಅಣ್ಣಾವ್ರು. 😊
@rajmanish6941
@rajmanish6941 Год назад
Jai appaji❤❤❤❤❤
@nagarajab7689
@nagarajab7689 Год назад
Vishwa maanava Namma Raajanna,🌹👍
@RameshBadiger-iv4mt
@RameshBadiger-iv4mt 10 дней назад
ಸರ್ ನಿಮ್ಮ ಮಾಹಿತಿಗೆ ಧನ್ಯವಾದಗಳು, ನಮಗೆ ನಮ್ಮ ಅಣ್ಣಾವ್ರೆ ದೇವರು 💪💪💪🙏👌
@basangoudpatil5567
@basangoudpatil5567 Год назад
Super Super ಅಣ್ಣಾ 🙏
@rameshsubbaiah3400
@rameshsubbaiah3400 Год назад
The only multi talented person in the world
@sunithaakshay9859
@sunithaakshay9859 Год назад
ಸತ್ಯ ವಾದ ಮಾತು
@rameshat-lh3sl
@rameshat-lh3sl Год назад
Jaathi , Dharma , Bittu Manasakshi inda Dr Rajkumar Avranna Avara jeevanavanna Avalokisi Nodidaaga obba Kalavidanaagi Nodidaaga N R Ramesh Avaru Heliruva , Hinde Heliruva Vishayagallellavu Surya Chandra rastte Sathya , Nenne , Monne Huttiruvavarige Idara Gandha , Gaali Gotthilla, Thilisikoduvavara Bagge Asadde, N R Ramesh Anna .❤
@sujaybn695
@sujaybn695 Год назад
Jaii NR BOSS🔥🔥
@pauljoseph7097
@pauljoseph7097 Год назад
Superb
@sampreetam007
@sampreetam007 Год назад
*TRUTH*
@amithkumar4357
@amithkumar4357 Год назад
Annavrdu❤️🔥🔥🔥
@MANUJACkIE-mp4bt
@MANUJACkIE-mp4bt Год назад
Jai rajanna
@RaviKumar-gd7fv
@RaviKumar-gd7fv Год назад
Ramesh sr super DR RAJKUMAR LEGEND
@karthikprasad615
@karthikprasad615 Год назад
Thank u sir ❤️❤️
@girishgmp9770
@girishgmp9770 11 месяцев назад
ಈ ರೀತಿಯ ಅಣ್ಣಾವ್ರ ವಿಡಿಯೋ ಗಳನ್ನು ಈಗಿನ ಯುವಕ ಯುವತಿಯರು ನೋಡಬೇಕು ಅವರುಗಳಿಗೆ ಅರ್ಥ ಅಗಬೇಜು ಮತ್ತು ಅವರ ಸಿನಿಮಾ ಗಳನ್ನು ನೋಡಬೇಕು ಯಾಕೆಂದ್ರೆ ಅದ್ಭುತ ಅಂದ್ರೆ ಅವರೇ
@vinayakyaligar3151
@vinayakyaligar3151 Год назад
Jai Raj Kumar sir❤❤
@punithraj7740
@punithraj7740 Год назад
Would no1 king
@Kannadiga556
@Kannadiga556 Год назад
Jai Rajanna❤
@jairamprasad7883
@jairamprasad7883 Год назад
Annavaru is like a Sun in a Filmland rest all are stars
@bhanuprakash5942
@bhanuprakash5942 Год назад
Super sir🙏
@ChandraShekar-wm8or
@ChandraShekar-wm8or Год назад
Hi Sir great full Speech Thank you
@sameerahmed9320
@sameerahmed9320 Год назад
We love you.we miss you Raj anna ❤😢😢😢
@sandeepcreations7878
@sandeepcreations7878 Год назад
Jai Dr Rajkumar , Namma Kannadada Kulathilaka
@user-el7qm7pb3h
@user-el7qm7pb3h Год назад
👌👌👌👌👌 ❤️❤️❤️❤️❤️
@prk1989
@prk1989 Год назад
Craze kaa baap = DR. RAJ KUMAR 🎉🎉🎉🎉🎉
@kanakarajn455
@kanakarajn455 Год назад
Jai Dr Raj Kumar
@jagadishhbjagadish6869
@jagadishhbjagadish6869 Год назад
Annovru ❤️🙏
@Techguru-karnataka
@Techguru-karnataka Год назад
Mysore maharajaru rajyana belsi olisiddu ,dr Rajkumar avarge gowarava pooraja namana salstivi dr Rajkumar kalavidarige yavattu no1 athi hecchu abhimanigalu sarala sajjanike vyakthi andre adu Rajkumar Rajkumar movies inda yalla pathragalu navh nodedivi ,adre karnataka olitu belitu olitu Rajkumar inda anta yalla kate vadi bedi Mysore maharajaru namma kempegowdru advance agi banglore buildmadidru karnataka rajya olitu andre Kannada kavigalu matte Kannada sahitigalu Kannada nirdeshakaru Kannada kadambari adarita cinema madudru kalavidarige athi hecchu Sarala vykthi dr Rajkumar adru karnataka besi olisiddu Mysore maharajaru kavigalu directors ,obbru Rajkumar inda yalla alha ,we love Rajkumar
@06hemanth1
@06hemanth1 Год назад
Namaskara Sir, please release videos of those days if you have
@rudrakumar6398
@rudrakumar6398 Месяц назад
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ ❤
@manjunath5653
@manjunath5653 Год назад
ಅಣ್ಣವರ್ ಗಾಡ್
@__kichha3700
@__kichha3700 Год назад
❤❤
@nkumar8132
@nkumar8132 Год назад
Dr raj 🙏🏼
@deepakdeep83
@deepakdeep83 Год назад
❤❤❤
@vinay_Rajkumar
@vinay_Rajkumar 11 месяцев назад
ಜೈ ಕರ್ನಾಟಕ ಜೈ ಡಾ.ರಾಜ್ ಕುಮಾರ್
@manjunath5653
@manjunath5653 Год назад
ಒನ್ ಅಂಡ್ ಓನ್ಲಿ ಗಾಡ್
@parthabharath4426
@parthabharath4426 Год назад
Jai rajavamsha❤
@user-mq2tp6dz5h
@user-mq2tp6dz5h 11 месяцев назад
ಅಣ್ಣಾವ್ರು ಕನ್ನಡಿಗರ ಆಸ್ತಿ
@Sri.sathyasai_naati_chikiste
Bangarada manushya❤❤❤❤❤
@gurug5802
@gurug5802 Год назад
Truth and sure .Vira kannadiga Rajanna.
@ashagowda8758
@ashagowda8758 Год назад
🙏🙏🙏🙏👏👏👏👏👏
@notoriouskannadiga2722
@notoriouskannadiga2722 Год назад
❤️❤️❤️❤️❤️❤️
@mullayas9582
@mullayas9582 Год назад
❤❤❤❤❤❤❤❤
@nagrathnanagu6818
@nagrathnanagu6818 3 месяца назад
Correct sir annavra kalinadooligu sama illa eega bandiro darshan merithane
@rangnathranganath9541
@rangnathranganath9541 Год назад
ನ ಮ್ಮ ರಾ ಜ ಣ್ಣ ನ ವ ರ ಕಾ ಲ ದ ಲ್ಲಿ ನಾ ವು ಅ ವ ರ ಬಿ ಡು ಗ ಡೇ ಯಾ ದ ಪ್ರ ತಿ ಚಿ ತ್ರ ಗ ಳ ನ್ನು ಮೊ ದ ಲ ದಿ ನ ಮೊ ದ ಲ ಪ್ರ ದ ಶ ೯ ನ ವ ನ್ನು ಎ ಸ್ಟು ಕ ಸ್ಟ ವಾ ದ ರು ನೋ ಡೇ ನೋ ಡು ತ್ತಿ ದ್ದ ಕಾ ಲ.
@nalinirao329
@nalinirao329 Год назад
Riii saku bidi politics kade gamana kodi saku estu anta one family ende odadtiri ..
@manjugowdagowda3395
@manjugowdagowda3395 Год назад
ಲೋ ಬೇಕುಪ್ಪಾ ನಿನ್ನಂಥಾ ಲಫಂಗಗಳಿಗೇ ತಿಕಾದಲ್ಲಿ ಉರಿ ಕಿತ್ತಕೊಳ್ಳತ್ತಾ ಇರಬೇಕು ಅಲ್ಲವಾ ನಾಮರ್ದ
@Kannadiga556
@Kannadiga556 Год назад
Ningenamma uri eega….Annavru kaalu dhooligu sama ilde iro neenu yaake matadtidya😂
@rameshat-lh3sl
@rameshat-lh3sl Год назад
Idhu sullu antha aadare sabeethu Maadi sahodari.
@nalinirao329
@nalinirao329 Год назад
@@Kannadiga556 saku kuthkolri avra padada doolige yake olike madkobeku yaryarige estu erutto aste yaru yaru kelage bilo sththi ella ...devru chenage etidane ....ni bekidre ogi biddu huruladko beda andoru yaru ....
@nalinirao329
@nalinirao329 Год назад
@@rameshat-lh3sl hagalla bro yarannu jaasthi annovastu avre ella avrindane anta thumba ankobardu evru film hero janakke gottu esto jana yavyavdo field li achive madiroru ele mare kaayi eddage edare alva....hagagi elide ...
@bangaloremaga9515
@bangaloremaga9515 Год назад
@GowthamgowdaokGowtham
@GowthamgowdaokGowtham Год назад
Jai D Boss
@ShivaKumar-rg2vu
@ShivaKumar-rg2vu Год назад
ದೊಡ್ಡ ಗಾಂಡು ಡಗಾರ್ boss 😂😂😂😂
@YogeshaYogi-di9su
@YogeshaYogi-di9su Год назад
Hello dr sir nam boss ge iro fans yargu illa
@PrabhugoudarPrabhugoudar-mb7nc
ಶಾಟ್
@rudraswamy3243
@rudraswamy3243 Год назад
Ramesh sir thank you for your brief derails of Dr Rajkumar still iam searching a title for Dr Rajkumar from 40 years because his both name liself shows Muttu Raj & Rajkumar
@user-rr7mr2cv8e
@user-rr7mr2cv8e Год назад
No no no
@MRAKASH-xb3hi
@MRAKASH-xb3hi Год назад
BBC❤
@noelignatiusc701
@noelignatiusc701 Год назад
Doddamane Devuru
@chandugowdru07
@chandugowdru07 4 месяца назад
2:52
@girishpp6805
@girishpp6805 Год назад
ಪ್ರಸಿಂತು ಈಗಿರುವ ನಾಯಕನ ಬಗ್ಗೆ ಹೇಳಿ
@sunithaakshay9859
@sunithaakshay9859 Год назад
ನಿನಗೆ ಜೀವ
@ambikapackaging4104
@ambikapackaging4104 Год назад
I have a great respect to you, please join congrass and do good your ideology work to kannadiga
@Snehajeevi0220Dileepa
@Snehajeevi0220Dileepa Год назад
Dr. Rajkumar ge yaru sati illa
@nagrathnanagu6818
@nagrathnanagu6818 3 месяца назад
Anna ra bagge kelthaidre kannalli neeru baruthe kushi aguthe adre kachadananmakkalu mathadidkke hotte huriyuthe
@rameshkg2368
@rameshkg2368 Год назад
Adakke yen ega
@rangnathranganath9541
@rangnathranganath9541 Год назад
ನೋ ಡಿ ನ ಮ್ಮ ಕ ನ್ನ ಡ ದ ಪ್ರೀ ತಿ ಯ ಅ ಭೀ ಮಾ ನೀ ದೇ ವ ರು ಗ ಳೆ ನ ಮ್ಮ ಮಾ ನ್ಯ ರ ಮೇ ಶ ರ ವ ರ ಡಾ : ರಾ ಜ್ ಮಾ ಡಿ ದ ಅ ನೇ ಕ ಪು ಣ್ಯ ಕಾ ಯ ೯ ಗ ಳ ನ್ನ ಸ ರ ಳ ವಾ ಗಿ ಹೇ ಳಿ ದ್ದಾ ರೇ ರಾ ಜ್ ಕ ನ್ನ ಡ ನಾ ಡಿ ಗೆ ಏ ನು ಮಾ ಡಿ ದ್ದಾ ರೇ ಎ ನ್ನು ವ ಕೆ ಲ ಉ ದ್ದ ಟ ತ ನ ಜ ನ ಕ್ಕೆ ಉ ತ್ತ ರ . ಈ ಗೇ ನು ಹೇ ಳು ತ್ತೀ ರಿ. ದ ಯ ಮಾ ಡಿ ಉ ತ್ತ ರ ನೀ ಡಿ. ಕೋ ಟಿ ವ o ದ ನೆ ರ ಮೇ ಶ ಣ್ಣ ನ ವ ರಿ ಗೆ. ಜೈ ರಾ ಜ ವ o ಶ , ಜೈ ರಾ ಜ ಕು ಮಾ ರ್.
Далее