ಪುಕ್ಕಟೆ ಗತ್ತಿನಿಂದ ಪೂರ್ಣವಾಗಿ ನೆಲಕಚ್ಚಿದ್ದ ವಿಷ್ಟು ಒಳ್ಳೆ ಕಲಾವಿದ ನಿಮ್ಮಂತ ಕಚಡಾ ಅಭಿಮಾನಿ ಗಳಿಂದ ವಿಷ್ಣು ಎಲ್ಲಿದ್ದನೋ ಕೊನೆ ವರೆಗೂ ಅಲ್ಲೇ ಇದ್ದ poster ನಪುಂಗಿ ದಾಸಯ್ಯ ಎಳೇ ಮಗು ಚಪ್ಪರ್ ಗೆ ಜ್ಞಾನ ವಿಲ್ಲ
ಗುರುವೇ , ನೀವು ತಮಿಳಿನ ಸೂರ್ಯವಂಶ ಸಿನೆಮಾ ನೋಡಿದ್ದರೇ ನೀವು ಈ ಸಂಚಿಕೆಯನ್ನು ಮಾಡುತ್ತಾ ಇರಲಿಲ್ಲ. ಆದರೂ ತಾವು ಒಬ್ಬರೇ ಕುಳಿತು ರೈಲ್ ಬಿಡುವುದನ್ನು ನಿಲ್ಲಿಸುವುದಿಲ್ಲ ಅಂಥಾ ಕಾಣುತ್ತೆ.
ಎಲ್ಲಾ ಭಾಷೆಗಳಲ್ಲಿ ರಿಮೇಕ್ ಆದ ತಮಿಳಿನ ಚಿತ್ರದ ರಿಮೇಕ್ ಆದ ಕನ್ನಡದ ಸೂರ್ಯವಂಶವೇ ಸೂಪರ್. ಅದು ನಮ್ಮ ದಾದಾನ ಗತ್ತು. ಆ ಪಾತ್ರ ಇನ್ಯಾರಿಗೂ ಒಪ್ಪಲಿಲ್ಲ. ಅಣ್ಣಾವರೇ ನೋಡಿ ಮೆಚ್ಚಿಕೊಂಡಾಗ ಇನ್ನಾರ ಮೆಚ್ಚಿಗೆ ಬೇಕು.
ಸೂರ್ಯವಂಶ ತಮಿಳು ಚಿತ್ರದ ರಿಮೇಕ್ ಆದರೂ ನಮ್ಮ ವಿಷ್ಣುವರ್ಧನ್ ರ ಅಭಿನಯ ಎಲ್ಲಾ ಭಾಷೆಗಳಲ್ಲಿ ರಿಮೇಕ್ ಆದ ಚಿತ್ರಗಳ ನಾಯಕರಿಗಿಂತ ಮೇಲ್ಪಟ್ಟ ಅಭಿನಯ ನೀಡಿದ್ದಾರೆ. ನಾವು ಹೆಮ್ಮೆ ಪಡಬೇಕು.