ರಾಯರ ನಾಮ ಲೇಖನವನ್ನು ಏಕೆ ಮಾಡಬೇಕು ?
ಯಾರು ಮಾಡಬೇಕು?
ಎಲ್ಲಿ ಮಾಡಬೇಕು?
ಈ ಎಲ್ಲಾ ಪ್ರಶ್ನೆಗಳಿಗೆ ಮತ್ತಷ್ಟು ವಿವರಣೆಗಳು ಇಲ್ಲಿವೆ .
ಮತ್ತು ಶ್ರೀ ರಾಘವೇಂದ್ರ ಎಂಬ ನಾಮ ಮಹಿಮೆಯನ್ನು ವಿವರವಾಗಿ ತಿಳಿಸಲಾಗಿದೆ . ಶ್ರೀ ರಾಘವೇಂದ್ರ ಎಂದು ಒಂದು ಲಕ್ಷ ಬಾರಿ ಬರೆಯುವುದರಿಂದ ನಿಮ್ಮನ್ನು ನೀವು ಬಹಳ ಎತ್ತರಕ್ಕೆ ಕರೆದುಕೊಂಡು ಹೋಗುತ್ತೀರಿ . ಮತ್ತು ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಲ್ಲುತ್ತೀರಿ .
ಈ ಮಾತುಗಳು ಸತ್ಯವೋ ಸುಳ್ಳೋ? ಎಂಬ ಪರೀಕ್ಷೆಗಾದರೂ ಕೂಡ ನೀವು ಶ್ರೀರಾಘವೇಂದ್ರ ಎಂಬ ನಾಮ ಲೇಖನದಲ್ಲಿ ತೊಡಗಿಕೊಳ್ಳಿ
whatsapp number 8861983526ṁṇj h
14 окт 2024