ಈಗ ನಿಮ್ಮನ್ನು ನೀವು ಬಹಳ ಎತ್ತರಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ.
ರಾಯರ ಸಪ್ತೋತ್ಸವದ ಈ ಪರ್ವಕಾಲದಲ್ಲಿ ಒಂದು ಲಕ್ಷ ನಾಮಲೇಖನ ಮಾಡುತ್ತೇನೆಂದು ಸಂಕಲ್ಪ ಮಾಡಿರಿ . ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ. ಹಾಗೂ ನೀವು ಬಹಳ ಮೇಲ್ಮಟ್ಟಕ್ಕೆ ತೆರಳುತ್ತಿರಿ.
ನಿಮಗೆ ರಾಯರ ನಾಮಲೇಖನ ಪುಸ್ತಕ ಬೇಕು ಎನಿಸಿದರೆ 8861983526 ಎಂಬ ನಂಬರ್ ಗೆ ವಾಟ್ಸಪ್ ಮಾಡಿ ನಾವು ನಿಮಗೆ ಕೂಡಲೇ ಕೊರಿಯರ್ ಮೂಲಕ ಕಳುಹಿಸುತ್ತೇವೆ.
ಅನಂತರ ಈ ಪುಸ್ತಕಗಳನ್ನು ಪೂಜಿಸಿ ಬರೆಯಲು ಪ್ರಾರಂಭ ಮಾಡಿರಿ. 100 ಪುಸ್ತಕಗಳು ಬರೆದ ಮೇಲೆ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಪ್ರಶಸ್ತಿ ಪತ್ರವನ್ನು ನೀಡುತ್ತೇವೆ.
ಹಾಗೂ ನೀವು ಬರೆದ ಪುಸ್ತಕಗಳನ್ನು ಒಂದು ಬೃಂದಾವನದಲ್ಲಿ ಇಟ್ಟು ಮನೆಯಲ್ಲಿ ನಿತ್ಯವೂ ನೀವು ಪೂಜಿಸಬೇಕು.
ಮನೆ ಮನೆಯಲ್ಲಿ ರಾಯರ ಬೃಂದಾವನ ಮನಮನಗಳಲ್ಲಿ ಇಷ್ಟಾರ್ಥಗಳ ಪೂರೈಕೆ . ಇದುವೇ ನಮ್ಮ ಉದ್ದೇಶ
1 мар 2024