#ಭಗವದ್ಗೀತೆಯ ಮೊದಲನೇ ಅಧ್ಯಾಯ ಕಥೆ ಕೇಳಿ ಇಲ್ಲಿದೆ ನೋಡಿ 👇 • ಶ್ರೀಕೃಷ್ಣ ಹೇಳುತ್ತಾನೆ ಮ... ಭಗವದ್ಗೀತೆಯ ಎರಡನೇ ಅಧ್ಯಾಯ ಕಥೆ ಕೇಳಿ ಇಲ್ಲಿದೆ ನೋಡಿ 👇 • ನಾಳೆ ತಪ್ಪದೆ ಈ ಶ್ಲೋಕ ಮೂ... ಭಗವದ್ಗೀತೆಯ ಮೂರನೆ ಅದ್ಯಾಯ ಕಥೆ ಇಲ್ಲಿದೆ ನೋಡಿ 👇 • ಮನುಷ್ಯನಿಗೆ ಕಷ್ಟಗಳು ಎದು...
ನಮಸ್ಕಾರ ಮಾಮಿ 🙏 ನಾವು ನಾಳೆ ಶುಕ್ರವಾರ ತಿರುಪತಿ ವೆಂಕಪ್ಪನ ದರ್ಶನಕ್ಕೆ ಹೊಂಟೇವಿ. ಶನಿವಾರ ಬೆಳಗ್ಗೆ 11 ಗಂಟೆಗೆ ದರ್ಶನ time ಇದೆ. ನನ್ನ ಪ್ರಶ್ನೆ ಏನೆಂದರೆ ನಾನು ನೀವು ಹೇಳಿದಂತೆ ವೆಂಕಪ್ಪನಿಗೆ ಹುಂಡಿ ಪೂಜೆ ಮಾಡ್ತಾ ಇದ್ದೇನೆ. ನನ್ನ ಕೋರಿಕೆ ಇನ್ನೂ ಈಡೇರಿಲ್ಲಾ, ಆದ್ರೆ ಆ ರೊಕ್ಕ ಒಯ್ದು ತಿರುಪತಿ ಹುಂಡಿಗೆ ಹಾಕಬಹುದಾ? ವಾಪಸ ಬಂದ ಮೇಲೆ ಮತ್ತೆ ಪೂಜೆ continue ಮಾಡ್ತೇನೆ. Please reply ಮಾಡಿ🙏🙏🙏🙏
thanks thank u varry much amma nimminda bahala e vichara tildu kushiyatu plz namge purnavagi bagvathgite heli kodi madya nillisabedi plz amma nimminda thumba help aytu koti thanks amma hage ragavendra swajigala purna boda stotra heli kodi plz plz
ಅಮ್ಮ ನಿಮಗೆ ತುಂಬಾ ಧನ್ಯವಾದಗಳು ಅಮ್ಮ ನಾನು ಪದ್ಮಾವತಿ ಸ್ತೋತ್ರ ಶುಕ್ರವಾರ ಶುಕ್ರವಾರ ಮಾಡುತ್ತಿದ್ದೇನೆ ಎಂಬ ನಾನು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಪಡುತ್ತಿದೆ ಅಮ್ಮ ನನಗೆ ಆಶೀರ್ವಾದ ಮಾಡಿ ಅಮ್ಮ
ಅಮ್ಮ ತುಂಬು ಹೃದಯದ ವಂದೆನೆಗಳು. ನಿನ್ನೆ ದೇವರ ಪೂಜೆ ಅದ ಕೂಡಲೇ. ಭಗವತ್ ಗೀತೆ ಯ ಮೂರನೇ ಅಧ್ಯಯ ಓದಿದೆ. ಅಮ್ಮ. ಒಂದು ಹಣದ ಸಮಸ್ಯೆ ಯಲ್ಲಿ ಇದ್ದೆ ತಕ್ಷಣ ನನ್ನ ಗಂಡ ಬಂದು ಒಂದು ಒಳ್ಳೆಯ ಸುದ್ದಿ ಹೇಳಿದರು. ಹಣ ಬೇರೆಯವರ ಕಡೆಯಿಂದ ನಮಗೆ ಸಹಾಯ ಆಯಿತು ಅಮ್ಮ. ಇವಾಗ ಪ್ರತಿ ದಿನ ಒಂದೊದು ಅಧ್ಯಯ ಪಾರಾಯಣ ಮಾಡ್ತಾ ಇದ್ದೀನಿ ಅಮ್ಮ. ನೀವು ಕೊಟ್ಟ ಕೆಲವು ದೇವರ ಪೂಜೆ, ಸ್ಲೋಕ ಎಲ್ಲವೂ ಪಾರಾಯಣ ಮಾಡ್ತೀನಿ. ತುಂಬಾ ಒಳ್ಳೆದಾಗಿದೆ ಅಮ್ಮ.
🙏Amma. Amma udyoga,makkala vidyabhyasa,arogya,hanakasu thondare,nidrahinathe,aalasya E episode na stothravannu discription nalli haki ma bhareyoke. A shloka innomme heli kodi🙏(GayathriHemaraj Manglore)