ಅಮ್ಮ ನೀವು ಹೇಳುತ್ತಿರುವ ಕಥೆಗಳು ಮತ್ತು ಶ್ಲೋಕಗಳು ತುಂಬಾ ಇಷ್ಟಾಆಗ್ಯಾವ ಆದರ ನನ್ನ ಹತ್ರ ಭಗವತಗೀತಾ ಪುಸ್ತಕಯಲ್ಲಾ ಅದಕ್ಕ ನಾನು ಎಂಥಾ ಪುಸ್ತಕ ತೋಗೋಬೇಕಂತ ತಿಳಸರಿ ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವಿವರಸ್ರಿ ನಮಗೆಲ್ಲ ಜ್ಞಾನೋದಯ ವಾಗಲಿ ಮಕ್ಕಳಿಗೂ ಒಳ್ಳೇದಾಗಲಿ ಭಗವಂತ ದಯೆ ಮತ್ತು ನಿಮ್ಮಆಶಿವಾ೯ದ ನಮ್ಮೆಲ್ಲರ ಮೇಲೆ ಸದಾಯಿರಲಿ ನಿಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು ದಯಮಾಡಿ ಯಾವ ಗ್ರಂಥ ತೋಗೋಬೇಕಂತ ತಿಳಸರಿ
🙏ಅಮ್ಮ ತುಂಬಾ ಚೆನ್ನಾಗಿ ಭಗವದ್ಗೀತೆ ಶ್ಲೋಕ ಮತ್ತು ಕಥೆ ಗಳನ್ನು ಹೇಳುತ್ತಿರ ಕೇಳ ಲು ಬಹಳ ಸಂತೋಷ vagutte ಬೇರೆಯವರಿಗೆ ಒಳ್ಳೆಯ ಆಗಲಿ ಎಂದು ಎಷ್ಟು ಪೂಜೆ ಪುನಸ್ಕಾರಗಳ ನ್ನು ಹೇಳಿ ಕೊಡುತ್ತಿ ರ ನೀವು ಬಹಳ ವಿಶೇಷ ಮತ್ತು ಗ್ರೇಟ್ ಅಮ್ಮ ತುಂಬಾ ಧನ್ಯವಾದಗಳು ಅಮ್ಮ ❤🙏🙏🙏🌹💐
Amma nim video nodi manasige nemadi aithu last 2 months ninda thumba tension because my mother suger level is 400 she suffering lot of problems so i m doing Sanjeevni rangoli pòoja know my mother cure little bit thank u so much amma❤
ಅಮ್ಮ ನಮಸ್ತೇ,ನಾನು ಗುರುವಾರ ಲಕ್ಷ್ಮೀ ಪೂಜೆ ಎರಡು ವಾರ ಮಾಡಿದೆನೇ. ಶನಿವಾರ ವಿಸರ್ಜನೆ ಮಾಡಲಾಯಿತು.ಆದರೇ ಕಾಯಿ ಸ್ವಲ್ಪ ಭಾಯಿ ಸೀಳಿದೆ . ನೀವು ಹೇಳಿದಿರಿ ಕೆಟ್ಟ ಸಂಕೇತಾ ಅಂತ ಅಮ್ಮ ಭಯ ಆಗುತ್ತಿದೆ ಪರಿಹಾರ ಹೇಳಿಮಾ ದಯವಿಟ್ಟು
Amma nejavge neuo devathi amma yakiandri dudashi pooji prasada made pooji madedi amma prasada samrpayami antha heluvaga venkatishwra swamy balgadi vesthra prsada aeythu amma thubani kushi aeythu amma nana jeevana sarthakvethu amma namsthi amma
Namaste Amma,nivu helo pooje,kathegalannu keltaedre Nan jeevanadalli eruva kashttagalannu anubavisutidini,adu hoda janumada karma phala,andu tunba novu agutte amma,nimma matugalannu keltaedre have kanniru burute amma.3 ne adhyaya nivu helidannu kelidre saka amma Nan sankashtagalu door aguta Amma,😢😢
Mam nange arogyadalli astu chennagilla,,nange 34 yrs nan ge pcod prbm ide adna control kuuda madthini wolk exercise makond, vericose vains, sonta nov and kuttige buja nov ide mam bhala bejar ,nan niv helthiro poojegannu madthini 16,4,1989 date of birth 4 25ke bhauvara huttirodu makha nakshatra heli mam nangenagide nange ennondu magu beku anno aase kuda ide, nang magu agutha amma pls heli .nang thumba bejar agide en madli amma
ಮೇಡಂ ನಿಮ್ಮ ಈ ಕೆಲಸಕ್ಕೆ ನನ್ನ ಅನಂತ ಧನ್ಯವಾದಗಳು , ನಮ್ಮ ಮನೆಯಲ್ಲಿ ಗೀತಾ ಪುಸ್ತಕವಿಲ್ಲ ಆದರಿಂದ ನಾನು amezon ನಲ್ಲಿ ಪುಸ್ತಕ ಕೊಳ್ಳಬಾಹುದೇ. ಪುಸ್ತಕ ಖರೀದಿಸಿದ ನಂತರ ಎಲ್ಲಿ ಇಡಬೇಕು ನಮ್ಮ ಮನೆಯಲ್ಲಿ ಮಾಂಸಾಹಾರ ಸೇವಿಸುತಿವಿ ಜೊತೆಗೇ ಅಡುಗೆ ಕೋಣೆಯಲ್ಲೇ ದೇವರ ಕೋಣೆಯು ಇದೆ.