#krushi 360 #rose #farming
ಚಿಕ್ಕಬಳ್ಳಾಪುರ ತಾಲೂಕಿನ ವೆಂಕಟೇಶ್ ಎನ್ನುವ ರೈತರು ಕಳೆದ 2 ವರ್ಷಗಳಿಂದ ಅರ್ಕಾ ಸವಿ ಎಂಬ ವಿಶಿಷ್ಟ ಗುಲಾಬಿ ತಳಿಯೊಂದನ್ನು ಆಯ್ದುಕೊಂಡು ಕೃಷಿ ಮಾಡುತ್ತಿದ್ದಾರೆ. ಈ ತಳಿ ಇವರಿಗೆ ಅತ್ಯಧಿಕ ಲಾಭವನ್ನು ತಂದುಕೊಟ್ಟಿದೆ. ಈ ತಳಿಯನ್ನು ಬೆಂಗಳೂರಿನ ಐಐಎಚ್ಆರ್ ಸಂಸ್ಥೆ ಅಭಿವೃದ್ಧಿಪಡಿಸಿದೆ.
Contact
Venkatesh (farmer) - 9731820154
IIHR Bangalore - 9164670493
part-1 • ಗುಲಾಬಿ ಕೃಷಿಯಿಂದ ಲಕ್ಷಾಂ...
3 окт 2024