Тёмный

ಗುಲಾಬಿ ಹೂನಿಂದ ಈ ಕೆಲಸ ಮಾಡಿ ಹಣ ಕೊಡಬೇಕಾದವರು ಕಾಲಿಗೆ ಬಿದ್ದು ವಾಪಸ್‌ ಕೊಡ್ತಾರೆ LIVE astrology tips moneyback 

JEETH MEDIA NETWORK
Подписаться 1,5 млн
Просмотров 572 тыс.
50% 1

#live #livestream #astrology
ವೀಕ್ಷಕರೆ,
ನೀವು ಬೇರೆಯವರಿಗೆ ಕೊಟ್ಟ ಹಣ ವಾಪಸ್‌ ಬರೆದ ಬೇಸರದಲ್ಲಿದ್ದೀರ? ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮ ಹಣ ವಾಪಸ್‌ ಬರ್ತ ಇಲ್ಲವಾ? ಚಿಂತೆ ಬೇಡ ಈ ನೇರ ಪ್ರಸಾರದ ವಿಡಿಯೋದಲ್ಲಿ ಹೇಳಿದಂತೆ ಕೇವಲ ಒಂದು ಗುಲಾಬಿ ಹೂವಿನಿಂದ ಮಾಡುವ ಚಿಕ್ಕ ಕೆಲಸ ನಿಮ್ಮ ಹಣವನ್ನು ವಾಪಸ್‌ ಕೊಡಿಸುತ್ತೆ,. ಹಣ ಕೊಡಬೇಕಾದವರು ಮನೆವರೆಗು ಬಂದು ನಿಮ್ಮ ಕಾಲಿಗೆ ಬಿದ್ದು ಹಣ ವಾಪಸ್‌ ಕೊಡ್ತಾರೆ.
ಮಿಸ್‌ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
in this video we have shown how to use the rose tricks to given money back
please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#ganesh
#rose
#redchilli
#camphor
#vinayaka
#lordganesha
#gajanana
#ಗಣೇಶ
#ವಿನಾಯಕ
#arithsidhiyoga
#lakshmi
#kubera
#finance
#amount
#money
#rich
#wealth
#kannadaastrologytips
#astrologykannada
#krishna
#vishnu
#loan
#spritual
#laxmi
#success
#sudhindradeshpande
#jeethmedianetwork
sudhindra deshpande
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Опубликовано:

 

15 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,6 тыс.   
@kushmithagowda6715
@kushmithagowda6715 8 месяцев назад
ಓಂ ನಮೋ ಭಗವತೇ ವಾಸುದೇವಾಯ,,🙏🏻🌹🙏🏻 ನೀವು ತಿಳಿಸಿಕೊಡುವ ಅನುಷ್ಠಾನ ತುಂಬಾ ಉಪಯುಕ್ತವಾಗಿದೆ, 🙏🏻🌹🙏🏻 ನಿಮಗೆ ಕೋಟಿ ಕೋಟಿ ಧನ್ಯವಾದಗಳು.,🙏🏻🙏🏻🙏🏻🙏🏻🙏🏻🙏🏻
@yelbenchi0114
@yelbenchi0114 Год назад
ಓಂ ನಮೋ ಭಗವತಿ ವಾಸು ದೇವಾಯ ನಮಂ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🙏
@ChandrakalaSheelvant
@ChandrakalaSheelvant 5 месяцев назад
Xೲಮಮಮಮಮಮಮಮಮಮಮಮಮಮಮಮೲಮಮಮಮಮಮಮಮಮಮಮಮಮಮಮಮಮಮೲಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮೲವವವವವವವವವವ್ವವವವವವವವವವವವವವವವವವವವವವವವವವವವವವವವವವವವ್ವವವ್ವವ್ವದದದದದದದದದ್ದದದದದ್ದದದದ್ದದ್ದದ್ದದಲದ..‌‌.
@vartandcrafts3534
@vartandcrafts3534 9 месяцев назад
🙏🏻ನಮಸ್ಕಾರ ಗುರುಗಳೇ ಶುಭಮುಂಜಾನೆ ನಿಮ್ಮ ಈ ಮಾತುಗಳು ತುಂಬಾ ಸರಳ ವಾಗಿದೆ ದುಡ್ಡು ಬರುತ್ತೆ ಒಂದೇ ದಿನ ನಂತರ ಎಲ್ಲಾ ಹಾಗೆ ಹೋಗಿ ಬಿಡುತ್ತೆ ಅದಕ್ಕೆ ಏನು ಮಾಡುವದು ಸಾಲಕ್ಕೆ ಹೋಗುತ್ತೆ ಸಾಲದ ರೂಪದಲ್ಲಿ ಹಣ ಬರುತ್ತೆ ಸಾಲಕ್ಕೇಹೋಗುತ್ತೆ ಜೀವನದಲ್ಲಿ ನಾವು ಹೇಗೆ ಮುಂದೆ ಬರಬೇಕು ಈಗ ನಿಮ್ಮ ಈ ಮಾತುಗಳೇ ಜೀವನಕ್ಕೆ ಅಮೃತ ವಾಣಿ ಆಗಿವೆ ನಿಮ್ಮ ರಿಮಿಡಿ ನಿಮ್ಮಮಾತುಗಳು ಜೀವನಕ್ಕೆ ಖುಷಿ ಕೊಡುತ್ತವೆ ಕೋಟಿಕೋಟಿ ನಮಸ್ಕಾರ ಗಳು 💐🙏🏻👌🏻👍🏻🌹
@tejaswinitejaswini7131
@tejaswinitejaswini7131 2 дня назад
ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ
@user-md2wc1kg6t
@user-md2wc1kg6t Год назад
ಗುರುಗಳೇ ನಮಸ್ತೆ, ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ. ನಾವು ಈ ಸಮಸ್ಯೆಯಿಂದ ಹೊರಗೆ ಬರುತ್ತೇವೆ ಗುರುಗಳೇ ನಂಬಿಕೆ ಇದೆ 🙏🏽🙏🏽🙏🏽🙏🏽
@chanchalaravi7827
@chanchalaravi7827 Год назад
ಈ ವೀಡಿಯೋ ನನಗೆ ತುಂಬಾ ಅವಶ್ಯಕತೆ ಗುರುಗಳೇ ತುಂಬಾ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಕೋಟಿ ಕೋಟಿ ನಮಸ್ಕಾರ ಗಳು ಗುರುಗಳೇ🙏🙏
@btkhousalya3866
@btkhousalya3866 Год назад
ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ನಮ್ಮ ಮನೆಗೆ ಬಾರಮ್ಮ ನಿಮಗೆ ನಮ್ಮ ಕೋಟಿ ಕೋಟಿ ಭಕ್ತಿ ವಂದನೆಗಳು ಅಮ್ಮ🙏🌸🙏
@gurasiddanagoudaamathigoud1289
@gurasiddanagoudaamathigoud1289 Месяц назад
🎉 Sri Lakshmi
@r.manjula2601
@r.manjula2601 8 месяцев назад
Namaste guruji Very good information Dhanyavaad guruji
@bharatiangadi4643
@bharatiangadi4643 Год назад
ನನ್ನ ತಂಗಿ ನೀವು ಹೇಳಿದ ಶನಿ ಜಯಂತಿ ಯಲ್ಲಿ ಹೇಳಿದ ಅನುಷ್ಠಾನ ಮಾಡಿದಕ್ಕೆ ಫಲ ಸಿಕ್ಕಿದೆ. ತುಂಬಾ ಧನ್ಯವಾದಗಳು
@SumithraBaiBS-tp8id
@SumithraBaiBS-tp8id 7 месяцев назад
TQ sir neevu heli koduva pratiyondu prayoga namage tumba upayukta vaagide sir🙏🙏🙏🙏💐💐💐💐
@bhavyakp7085
@bhavyakp7085 Год назад
ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು ಓಂ ನಮಃ ಶಿವಾಯ 🙏🙏🙏
@jayaLakshmi-ih2ol
@jayaLakshmi-ih2ol Год назад
ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏🙏🙏🙏
@savitripatil4294
@savitripatil4294 Год назад
ಸೂಪರ್ ಗುರುಜಿ ಧ್ಯಾನವಾದ ಒಳ್ಳೆಯ ಮಾಹಿತಿ ನೀಡಿದರೀ ಥಾಂಕ್ಸ್ ಕೋಟಿ ಕೋಟಿ ಥಾಂಕ್ಸ್
@renukabv8200
@renukabv8200 Год назад
ಒಳ್ಳೆಯ ಮಾಹಿತಿ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ಗೂರುಜೀ🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@DoddanGouda
@DoddanGouda Год назад
ಗುರುಗಳೇ ಬೋಜ‌ಪತ್ರದ ಮೇಲೆ ಒಬ್ಬರಿಗಿಂತ ಹೆಚ್ಚು ಜನರ ಹೆಸರು ಬರೆಯಬಹುದೆ.ಧನ್ಯವಾದಗಳು ಗುರೂಜಿ .
@chandrakalabasavaraju1656
@chandrakalabasavaraju1656 Год назад
Gurugale bhujapathradhamele 3janara hesaru barayabhahudha.
@chandrakalas4302
@chandrakalas4302 11 месяцев назад
Can we right more than 1 people. Plz reply me. Namaste 🙏
@anithapkumar
@anithapkumar Год назад
ನಮಸ್ತೆ ಗುರುಗಳೇ...ಇಂದು ಗುರುವಾರದ ವಿಶೇಷ ದಿನದ ನೀವು ಹೇಳಿದ ಎಲ್ಲಾ ಅನುಷ್ಠಾನ ಮಾಡಿದೆ..ಮದ್ಯಾಹ್ನ ಮೂರು ಗಂಟೆಗೆ ಸ್ವಲ್ಪ ರಿಲ್ಯಾಕ್ಸ್ ಮಾಡಲು‌ ಮಲಗಿದಾಗ ಕನಸು ಬಂತು..ಅದರಲ್ಲಿ ನಮ್ಮ ಕ್ಲೋಸ್ ರಿಲೇಶನ್ ಒಬ್ಬರು ಮುತ್ತೈದೆ ಸುಮಾರು ನಲವತ್ತರ. ಆಕೆ ಸತ್ತಂತೆ ಕನಸು ಅವರಿಗೆ ನಾನು ನನ್ನ ಮೂಗುತಿ‌ ಕೊಟ್ಟು.. ಇಟ್ಟು ಕಳಿಸುವಂತೆ ಕಂಡೆ..ದಿಗ್ಬ್ರಮೆ ಆಗಿ ಕಣ್ಣು ಬಿಟ್ಟೆ..ಇದರ ಅರ್ಥ ದಯವಿಟ್ಟು ತಿಳಿಸಿ ತುಂಬಾ ಭಯ ಆಯ್ತು ಗುರುಗಳೇ..ಇತ್ತೀಚೆಗೆ ಈ ತರಹದ ಕನಸುಗಳು ತುಂಬಾ ಬರುತ್ತದೆ...🙏 ನಿಮ್ಮ‌ಉತ್ತರ ಎದುರು‌ ನೋಡ್ತಿರುತ್ತೇನೆ..ಪ್ರತಿದಿನ ನೀವು ತೋರಿಸುವ ಎಲ್ಲಾ ಅನುಷ್ಟಾನ ಆದಷ್ಟು ಮಾಡ್ತಿದೇನೆ..ಒಳ್ಳೆಯ ದಾರಿ ಕಾಣಲು ಭರವಸೆ ಕಾಣ್ತಿದೆ🙏 ನನ್ನಿಂದ ನನ್ನ ರಿಲೇಟಿವ್ಸ್ ಪ್ರೆಂಡ್ಸ್ ಎಲ್ಲರೂ ನಿಮ್ಮ‌ ಕಾರ್ಯಕ್ರಮ ನೋಡಲು ಶುರು ಮಾಡಿದ್ದಾರೆ..ಧನ್ಯವಾದಗಳು ಗುರುಗಳೇ 🙏
@anithapkumar
@anithapkumar Год назад
ಗುರುಗಳೇ ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ
@umesh.deepakchavan2159
@umesh.deepakchavan2159 Год назад
Sir nange ondu samse agide enu andare dudu nokri goskar dudu kotidini nokri u madsila matu dudu kodata illa idake sariyagi solutions kodi sir
@rakashasa_sarvajan.
@rakashasa_sarvajan. Год назад
Thank you guruji for sharing valuable infomation
@sgftryujbvgi
@sgftryujbvgi Год назад
Namaskar ಗುರುಗಳೇ ಒಳ್ಳೆ ಅದ್ಭುತವಾದ ಮಾಹಿತಿ ತಿಳಿಸಿಕೊಟ್ಟಿದ್ದೀರಿ ಬಹಳ ಜನಕ್ಕೆ ಇದು ಒಂದು ಬಹಳ ಕೊರತೆಯಾಗಿತ್ತು ಇದು ಸುಲಭವಾಗಿ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ಗುರುಗಳೇ ನಮ್ಮ ಮನೆಯಲ್ಲಿ ಜೆರ್ರಿ ಬಟರ್ಫ್ಲೈ ಕರೆ ಇರುವೆಗಳು ಎರಡು ದಿನ ಮೂರು ದಿನ ಮನೆಯಲ್ಲಿ ಇತರ ಕಾಣಿಸಿಕೊಳ್ಳುತ್ತದೆ ಗುರುಗಳೇ ಇದಕ್ಕೆ ಏನು ಶುಭದಿನ ತಿಳಿಸಿ ಕೊಡಿ ಗುರುಗಳೇ
@Jeethmedia
@Jeethmedia Год назад
ಶುಭ ಸೂಚನೆ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@narasammanarasamma2899
@narasammanarasamma2899 Год назад
ಒ0ದೂ ಪತ್ರೆಯ ಮೇಲೆ ಒಬ್ಬರ ಹೆಸರು ಬರಿಯಬೇಕು ಬಹಳ ಜನ ಕೊಡುವರು ಇರುತ್ತಾರೆ ಅಷ್ಟು ಜನರ ಹೆಸರು ಬರೆಬೇಕು ಗುರುಗಳೇ
@gowrammar4566
@gowrammar4566 14 дней назад
ಓಂ ಭಗವಂತಿವಾಸುದೇಯ ನಮಃ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ 🙏🌹🙏
@revathink7340
@revathink7340 Год назад
ಧನ್ಯವಾದಗಳು ಸರ್ ಥ್ಯಾಂಕ್ಯೂ
@satyanarayana6265
@satyanarayana6265 Год назад
Thanks for giving the remedy, I will do this.
@shankaramman6154
@shankaramman6154 Год назад
ಧನ್ಯವಾದಗಳು ಗುರೂಜಿ ಓಂ ನಮಃ ಶಿವಾಯ 🙏🙏🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@PonnappaTA
@PonnappaTA Год назад
@nirmalaraghavan2
@nirmalaraghavan2 Год назад
Hana padeyalu neewu ಕೊಟ್ಟಿರುವ ಗುಲಾಬಿ ಹೂವಿನ ಪರಿಹಾರ ಬಹಳ ಸರಳವಾಗಿ idhe. ತಮಗೆ ಅನಂತಾನಂತ ಧನ್ಯವಾದಗಳು
@sudhamani9213
@sudhamani9213 Год назад
ಗುರುಗಳೇ ನೀವು ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರು ನಿಮಗೆ ಒಳ್ಳೆಯದಾಗಲಿ ಮತ್ತು ನೀವು ಹೇಳುವ ಅನುಷ್ಠಾನಗಳು ತುಂಬಾ ಚೆನ್ನಾಗಿದೆ ನಾವು ಕೆಲವು ಮಾಡಿದ್ದೇವೆ ಮನಸ್ಸಿಗೆ ನೆಮ್ಮದಿ ಇದೆ ನಿಮಗೆ ಧನ್ಯವಾದಗಳು
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@pushpapushpa9903
@pushpapushpa9903 29 дней назад
Namsthe guruji naanu obbruna love madutidini avaru na maribeku yenu adru please please heli
@Darshan-bd8sq
@Darshan-bd8sq 25 дней назад
ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ❤️
@shivusuggi2235
@shivusuggi2235 Год назад
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ 🙏🙏🙏🙏💕💕💕💕🌺🌺🌺🌺
@HelloWorld-rt8bh
@HelloWorld-rt8bh Год назад
ಭೋಜ ಪತ್ರೆ ಯನ್ನು ಪ್ರ ಯೋಗದ ನಂತರ ಯೇನು ಮಾಡಬೇಕು
@rajeshbm471
@rajeshbm471 9 месяцев назад
Good good suggestion
@jyothisingh3823
@jyothisingh3823 Год назад
💐🙏 ಬಹಳ ಒಳ್ಳೆ ಮಾಹಿತಿಗಳು ನಮಗೆಲ್ಲರಿಗೂ ಉಪಯೋಗವಾಗುತ್ತದೆ ಇಂತಹ ಒಳ್ಳೆ ಮಾಹಿತಿಗಳು ನಮಗೆ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಪ್ರತಿಯೊಂದನ್ನು ವಿವರವಾಗಿ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಯಾರಿಗೂ ತೊಂದರೆಯಾಗದಂತೆ ಮಾಡಿಕೊಳ್ಳುವಂತಹ ಮಾಹಿತಿಗಳನ್ನು ಕೊಡುತ್ತಿದ್ದೀರಿ ನನ್ನ ಹೃತ್ಪೂರ್ವಕ ವಂದನೆಗಳು ಗುರೂಜಿ ನಿಮ್ಮ ತಂಡದವರಿಗೂ ನನ್ನ ಹೃತ್ಪೂರ್ವಕ ವಂದನೆಗಳು🙏👍
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@ShanthammaShanthamma-sf1vh
@ShanthammaShanthamma-sf1vh Месяц назад
ಧನ್ಯವಾದಗಳು ಸರ್ sreemahakajsmi ನಮ್ಮ ಮನೆಗೆ ಬಂದು ನೆಲೆಸು Dyavaranahatti
@jayalakshmi7538
@jayalakshmi7538 Год назад
Namaskaragalu
@pushpav9095
@pushpav9095 10 дней назад
ಜೈ ಗಣೇಶ 🙏ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vinithavinitha7823
@vinithavinitha7823 Год назад
ನಮಸ್ತೆ ಗುರುಜಿ ನಿಮಗೆ ಕಮೆಂಟ್ಸ್ ಮಾಡಿ 3 to 4 days ಆಗಿದೆ ಆದರೆ ಇದುವರೆಗೂ ನಿಮ್ಮ ಕಡೆಯಿಂದ ಯಾವುದೇ ರಿಪ್ಲೇ ಬರಲಿಲ್ಲ ನಿಮ್ಮ ರಿಪ್ಲೇ ಬಂದ ಮೇಲೆ ನೀವು ತಿಳಿಸಿರುವ ಪರಿಹಾರವನ್ನು ನಾನು ಮಾಡಬೇಕಾಗುತ್ತದೆ ಆದ್ದರಿಂದ ದಯವಿಟ್ಟು ರಿಪ್ಲೈ ಮಾಡಿ
@nagarajus8760
@nagarajus8760 8 месяцев назад
Reply madakkilla kanike kodbeku
@shivamoga4525
@shivamoga4525 7 месяцев назад
ಏನು ಹೇಳಮ್ಮ ಏನು ಹೇಳಮ್ಮ
@SujataBidnur-w1x
@SujataBidnur-w1x 7 месяцев назад
Ok sir 👍 thanks
@arunanm8079
@arunanm8079 3 месяца назад
❤❤❤❤
@user-pj5jv3kr1u
@user-pj5jv3kr1u 15 дней назад
ಓಂ ಭಗವತೇ ವಾಸುದೇವಾಯ ನಮಃ ಓಂ ಭಗವತೇ ವಾಸುದೇವಾಯ ನಮಃ
@vinithavinitha7823
@vinithavinitha7823 Год назад
ನಾನು ನಿನ್ನೆ ಕೂಡ ನಿಮಗೆ ಒಂದು ವಿಡಿಯೋದಲ್ಲಿ ಕೋಶನ್ ಕೇಳಿದ್ದೆ ಅದಕ್ಕೆ ನೀವು ರಿಪ್ಲೈ ಮಾಡಿದ್ದೀರಾ ಧನ್ಯವಾದಗಳು ಗುರೂಜಿ ನೀವು ಹೇಳಿದ ಹಾಗೆ ಅಕಾರ್ಯವನ್ನು ಮಾಡುತ್ತೇನೆ. ನಾನು ಬಿಸಿನೆಸ್ ಮಾಡಲು ಹೋಗಿ ಒಂದಲ್ಲ ಎರಡಲ್ಲ ಮೂರು ಕಡೆ ತುಂಬಾ ದೊಡ್ಡ ದೊಡ್ಡ ಮೊತ್ತದ ಹಣವನ್ನು ನನ್ನ ಸ್ವಂತ ಆಸ್ತಿಯನ್ನು ಗಿರವಿ ಹಿಟ್ಟು ಕೊಟ್ಟಿದ್ದೇನೆ ಇವತ್ತಿಗೆ ಏಳೆಂಟು ವರ್ಷಗಳಾಗಿದೆ ಆದರೂ ಕೂಡ ಅವರು ನನಗೆ ಹಣವನ್ನು ವಾಪಸ್ ಕೊಡುತ್ತಾ ಇಲ್ಲ ಕೋರ್ಟಿನಲ್ಲಿ ಕೇಸ್ ಹಾಕಿಕೊಂಡಿದ್ದೇನೆ ಕೇಸ್ ಇನ್ನು ನಡೆಯುತ್ತಲೇ ಇದೆ ಇಂಥ ಸಮಯದಲ್ಲಿ ನಿಮ್ಮ ಈ ವಿಡಿಯೋವನ್ನು ನೋಡಿ ನನಗೆ ಜೀವ ಬಂದಂತಾಯಿತು ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರೂಜಿ
@manoharmalathi4248
@manoharmalathi4248 10 месяцев назад
Gurugale pitrargitha jagadalli Mane katta bahude
@raghuk3241
@raghuk3241 3 месяца назад
Om Namo Bhagavate Vasudevaya Namaha. Ammaa Thaye Shree Mathe Maha Lakshmi Shreemannarayana Sametha Namma Manege Bandu Sthiravagi Nelesamma. Guruji Nivu Thilisidantaha Aa 3remidigalu BahalaChennagide. Nimage Tumbu Hrudayada Dhanyavadagalu.
@muddulakshmilakshmi6703
@muddulakshmilakshmi6703 Год назад
ಧನ್ಯವಾದಗಳು 🙏 ಗುರುಗಳೇ ನಾವು ಸಹ ತುಂಬಾ ಸೋತಿದ್ದೇವೆ ಹಣದ ವಿಷಯದಲ್ಲಿ ನಿಮ್ಮ ಮಾತುಗಳನ್ನು. ಕೇಳುತಿದ್ದರೆ ಎಲ್ಲೊ ಒಂದು ಆಶಾಭಾವನೆ ಮೂಡಿದೆ ನಿಮಗೆ ಕೋಟಿ ನಮನಗಳು 🙏🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@chandrappachandrubc7979
@chandrappachandrubc7979 Год назад
ಗುರುಗಳೇ ಒಬ್ಬರಿಗೆ.ಮಾತ್ರ. ಮೂರು.ನಾಲ್ಕು.ಜನರದರೆ.ಹೇಗೆ.ಮಾಡಬೇಕು.ತಿಳಿಸಿ.ಗುರುಗಳೇ. ಒಳೆಯ.ಮಾಹಿತಿ
@prabhusg4943
@prabhusg4943 Год назад
Super
@shylakumarisiddalingaswamy4008
Sir,ನಾವು ಬೇರೆಯವರಿಂದ ಹಣ ತಗೊಂಡು ವಾಪಸ್ ಮಾಡಿದೀವಿ,ಪ್ರಾಮಾಣಿಕವಾಗಿ ಆದ್ರೆ ಅವ್ರು ಇನ್ನು ಹೆಚ್ಚಾಗಿ ಕೊಡಿ ಅಂತ ಬಲವಂತ ಮಾಡ್ತಾ ಇದಾರೆ ಅಂತವರಿಗೆ ಏನಾದ್ರೂ ಇದ್ರೇ ಹೇಳಿ.ನಾನು ದೇವರ ಮುಂದೆ ಇದನ್ನೇ ಕೇಳಿಕೊಳ್ಳುತ್ತೇನೆ ಅವರಿಂದ ತೊಂದರೆ ಆಗದಿರಲಿ ಅಂತ
@shrutigadad
@shrutigadad 6 месяцев назад
ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನಿಲಿಸಮ್ಮ 🙏🌷🙏🌷🙏🌷🙏🌷🙏🌷🙏
@AnupamaMS-pb9uc
@AnupamaMS-pb9uc Месяц назад
Thumb thanks gurugale
@rakesh.b.vrakesh.b.v615
@rakesh.b.vrakesh.b.v615 Год назад
🙏ಗುರೂಜಿ ಒಳ್ಳೆ ವಿಷ್ಯ ಹೇಳಿದಿರಿ ಸರ್ವೆ ಜನ ಸುಖ ನೋ ಬವಂತು ಇಂಥ ಅನೇಕ ರೀತಿಯ ಮಾಹಿತಿಯನ್ನು ನೀಡುತ ಇರಿ ವಂದನೆಗಳು👏👏👏 🌹🌹🌹🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@RekhaAchari
@RekhaAchari 8 дней назад
ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏
@manjunathamanjunatha4726
@manjunathamanjunatha4726 Год назад
ಗುರುಗಳೇ ನಮಸ್ಕಾರ ಊರಿನಲ್ಲಿ ನನ್ನ ಪ್ರಾಪರ್ಟಿ ಮಾರಾಟ ಮಾಡಲು ಕಳೆದ ಒಂದು ವರ್ಷಗಳಿಂದ ತುಂಬಾ ಪ್ರಯತ್ನ ಮಾಡುತ್ತಿದ್ದೇನೆ ಆದರೆ ಕೆಲವು ವ್ಯಕ್ತಿಗಳಿಂದ ನನಗೆ ತುಂಬಾ ತೊಂದರೆ ಕೊಡುತ್ತಿದ್ದು ಮಾರಾಟ ಮಾಡಲು ಅವಕಾಶ ಕೊಡುತ್ತಿಲ್ಲ ದಯವಿಟ್ಟು ಗುರುಗಳೇ ಅದು ಒಳ್ಳೆಯ ರೀತಿಯಲ್ಲಿ ಸೇಲ್ ಆಗಿ ಮಾರಾಟ ಹಾಗುವ ಹಾಗೆ ಸೂಕ್ತವಾದ ಮಾಹಿತಿಯನ್ನು ಕೊಡಿ 🙏🙏 ಈ ವಿಚಾರದಲ್ಲಿ ನಾವು ತುಂಬಾ ನೊಂದಿದ್ದೇನೆ
@prasannad.k3613
@prasannad.k3613 Год назад
Ýh4
@nandeeshkumar5920
@nandeeshkumar5920 Год назад
Same situation am also facing any remedy is there for this issue?
@SujayaLakshmi-lm4rf
@SujayaLakshmi-lm4rf Год назад
Thank you till today I'm suffering I'll try this remedy 👌🙏🙏🙏
@anupshinge5200
@anupshinge5200 2 месяца назад
Dhanyavaad guruji
@fathima_9386
@fathima_9386 Год назад
Praise the lord
@padmashastry5440
@padmashastry5440 7 месяцев назад
Guruji..tumba thanks parihara heludakke....idanna nanna yejamanara paravagi naanu madabahuda
@RockstarKPY
@RockstarKPY Год назад
ದನ್ಯ ವಾದಗಳು ಗುರುಗಳೇ ಓ ನಮಃ ಭಗವತೆ ವಾಸುದೇವಾಯ
@surekhatalwar
@surekhatalwar 11 месяцев назад
Gurugale sal togodiddavaru sumaru 40 jan iddare 64 laksh barabekagede pratidin ellar hesarinalli arghya bedbeka, hege please tilisi
@GurushiddappaKunnur-py6gz
@GurushiddappaKunnur-py6gz Год назад
ಧನ್ಯವಾದಗಳು ಗುರುಗಳೇ.ಗುರುಗಳೇ ನನಗೆ ಒಂದು ಕೆಟ್ಟ ಅಭ್ಯಾಸವಿದೆ ನಾನು ಸ್ನಾನ ಮಾಡಿದ ತಕ್ಷಣ ಬಾತರೋಮಿನಲ್ಲೇ ದೇವರಿಗೆ ಕೈ ಮುಗಿಯುತ್ತೇನೆ ಮನದಲ್ಲಿ ದೇವರನ್ನ ನೆನೆದು ಹೊರಗಡೆ ಬಂದು ಬಟ್ಟೆ ಹಾಕಿಕೋಂ ಡು ಆ ನಂತರ ದೇವರ ಮನೆಗೆ ಹೋಗುತ್ತೇನೆ ಇದು ಸರಿನಾ.ಅಥವಾ ತಪ್ಪಾ ತಿಳಿಸಿಕೊಡಿ ಗುರುಗಳೇ ನಿಮಗೆ ಕೋಟಿ ಪುಣ್ಯ ಬರುತ್ತೆ
@Jeethmedia
@Jeethmedia Год назад
ತಪ್ಪು ಅಭ್ಯಾಸ .. ಬಾತ ರೂಂನಿಂದ ಹೊರಗಡೆ ಬಂದು ದೇವರ ಸೇವೆ ಮಾಡಿ
@mangalagowri6332
@mangalagowri6332 Год назад
Thanks guruji yours sajation are useful to me l do tomorrow
@shamala571
@shamala571 Год назад
Namaste ji
@leelamurthy7068
@leelamurthy7068 Год назад
ಗುರುಗಳೆ ಒಂದು ಪತ್ರೆಗೆ ಎಸ್ಟು ಜನರ ಹೆಸರು ಬರಿಬಹುದು
@m.v.k4871
@m.v.k4871 Год назад
Asti kodity anta heli .evaga ella kodala anta helutidare .Asti patra ettukondu hinse madutidare urina munkaru and sandikaru .fast parihar heli guruji fast .nimm phone number haki
@kavithakavi9907
@kavithakavi9907 Год назад
Namaste 🙏🙏 namaste 🙏🙏 guruji namsath thanks so much guruji 🙏🏻👌👌 super om Shri Sai nathay namah 🙏❣️🙏❣️🙏❣️🙏❣️🙏❣️🙏❣️🙏❣️🙏❣️🙏
@shivappakadapattikadapatti7291
@shivappakadapattikadapatti7291 8 месяцев назад
Thank you so much
@vittaljonganavar3717
@vittaljonganavar3717 Год назад
🙏💐 ಒಳ್ಳೆ ಮಾಹಿತಿ ಗುರುಗಳೇ ಬಹಳ ಜನರಿಗೆ ಅನುಕೂಲವಾಗುತ್ತದೆ 💐🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@BhagyaR-jx5ur
@BhagyaR-jx5ur Год назад
ಒಮ್ ನಮಃ ಶಿವಾಯ ಒಳ್ಳೆ ಮಾಹಿತಿ ನೀಡಿದ್ದೀರಿ ಗೂರುಗಳೇ ಧನ್ಯ ವಾದಗಳು
@leelamurthy7068
@leelamurthy7068 Год назад
ಗುರೂಜಿ ಈ ತರ ಒಳ್ಳೇ ವಿಷಯ ಹೇಳುತಿರ ನಿಮಗೆ ❤ , ಕೃತಜ್ಞತೆಗಳು
@Shathamma-np8nc
@Shathamma-np8nc 11 месяцев назад
Thanks for giving valuable in formation guruji namasethy
@sowmyaacharya8447
@sowmyaacharya8447 Год назад
ಓಂ ನಮೋ ಭಗವತೀ ವಾಸುದೇವಯ ನಮಃ...🙏🙏🙏
@maheshmahe2395
@maheshmahe2395 Год назад
Thank you guruji nice subject 🌺🌺🌺om shree bagavate vasudevaya namaha 🌹🌹🌹Amma mahalaxmi narayana sametha namma mange badhu nelesamma🌷🌷🌷
@jaanviamar2557
@jaanviamar2557 Год назад
Thanks sir... Will try and inform u 😊
@nandishnbgowda3780
@nandishnbgowda3780 Год назад
ಮರಳುಗಾಡಿನಲ್ಲಿ ನೀರು ಸಿಕ್ಕಿದಷ್ಟು ಸಂತೋಷ ಆಯ್ತು ಗುರುಗಳೇ...., ನಿಮಗೆ ಧನ್ಯವಾದಗಳು...💐💐🙏🙏🙏
@Vikas-vw8yx
@Vikas-vw8yx Год назад
Thiba oleysducaythu
@maheshwardixit6654
@maheshwardixit6654 Год назад
ಓಂ ನಮ: ಶಿವಾಯ ಒಳ್ಳೆಯ ಮಾಹಿತಿ. ಧನ್ಯವಾದಗಳು. ಗೂರುಜೆ. ನೂರು ವರ್ಷ ಆರೋಗ್ಯದಿಂದ ಬಾಳಿರಿ.
@npm5731
@npm5731 Год назад
Namma Jewelry kallatana aagide remedy beku
@ashajadhav7212
@ashajadhav7212 13 дней назад
Om namo bhagwate vasudevaye om namo bhagwate vasudevaye om namo bhagwate vasudevaye om namo bhagwate vasudevaye om namo bhagwate vasudevaye
@omsairam-nt1cu
@omsairam-nt1cu Год назад
Om sai ram🙏 danyosmi ಗುರುಗಳೇ🙏 ಇವತ್ತು ಇದೀನ ಮನಸು ಪೂರ್ತಿ ಆಗಿ ಹೇಳ್ತೀದಿ ನಿ ನಿಮ್ಮ ರೂಪದಲ್ಲಿ ನನ್ನ ಕಷ್ಟಕ್ಕೆ ಬಾಬ ಕೊಟ್ಟ ಸಲಹೆ andkotini 🙏🙏🙏
@Jeethmedia
@Jeethmedia Год назад
ಓಂ ಸಾಯಿರಾಂ🙏🙏🙏🙏🙏🙏
@manjulav204
@manjulav204 Год назад
Very Nice👏 god bless you gurujii
@chandraprapbhaaradhya6575
@chandraprapbhaaradhya6575 Год назад
🙏🌹Om Sai Ram 🌹🙏🥰😊 Nijavaagiyu bsbaravara pavaadave niimma moolaka madisutidaare 🙏🙏Dhanyavaadgalu haagu kruthagnategalu Gurugale🙏🙏😊
@Sgnanjundaiah
@Sgnanjundaiah 9 месяцев назад
Om namah shivay namah 🙏🙏🙏🙏🙏🙏
@nagarathnakbraja-pr9yr
@nagarathnakbraja-pr9yr Год назад
ಯಲ್ಲರಿಗೂ ಒಳ್ಳೇದನ್ನೇ ಬಯಸೋ ನಿಮಗೆ ಒಳ್ಳೇದಾಗ್ಲಿ ಗುರೂಜಿ 🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@ambannaambalgi6283
@ambannaambalgi6283 Год назад
​@@Jeethmedia17:08
@pnayakodi
@pnayakodi 7 месяцев назад
Tumbu hrudayad dhanyavadagalu sir olle vichar tilisiddakke sir 🙏🙏🙏🙏🙏
@Suvarna-l4i
@Suvarna-l4i Год назад
ನಾನು ಒಬ್ಬ ವ್ಯಕ್ತಿಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡುತ್ತೇನೆ ಆದರೆ ಆ ವ್ಯಕ್ತಿಯು ಇನ್ನೂ ಪಾವತಿಯನ್ನು ತೆರವುಗೊಳಿಸಿಲ್ಲ, ನಾನು ಹಣವನ್ನು ಮರಳಿ ನಿರೀಕ್ಷಿಸಬಹುದು, ప్ల్ದಯವಿಟ್ಟು ನನಗೆ ಏನಾದರೂ ಸೂಚಿಸಿ 🙏
@vartandcrafts3534
@vartandcrafts3534 9 месяцев назад
🙏🏻ನಮಸ್ಕಾರ ಗುರುಗಳೇ ನಾವು ಸಮಸ್ಯೆ ಗಳಿಂದ ಹೊರಗಡೆ ಬರಲೇಬೇಕು ಅನ್ನುವ ನಮ್ಮಂಥ ಬಡವರಿಗೆ ತುಂಬಾ ಅನುಕೂಲ ಆಗುತ್ತೆ ನಮ್ಮಮನೆಗೆ laxmi ಸಾಲದ ರೂಪದಲ್ಲಿ ಬರುತ್ತಾಳೆ ಗುರುಗಳೇ ಮನೆಯಲ್ಲಿ ಸಾಲ ಇಲ್ಲದೆ ಇರುವಂತೆ ಏನು ಮಾಡಬೇಕು ತಿಳಿಸಿ ಗುರುಗಳೇ ಸಾಲ ಕೊಟ್ಟು ಮುಕ್ತಿ ಹೊಂದಬೇಕು 🙏🏻👌🏻👍🏻🌹ತಿಳಿಸಿ
@Jeethmedia
@Jeethmedia 9 месяцев назад
ಗಜೇಂದ್ರ ಮೋಕ್ಷ ಪ್ರತಿ ದಿನ ಬೆಳಗ್ಗೆ ಸಂಜೆ ತಪ್ಪದೆ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. ru-vid.com/video/%D0%B2%D0%B8%D0%B4%D0%B5%D0%BE-8A7puHgLq58.html
@hemalatha8210
@hemalatha8210 Год назад
🙏🏼🙏🏼🙏🏼ಒಳ್ಳೆಯ ಹೇಳಿದ್ದಿರಿ ಗುರೂಜಿ 🙏🏼🙏🏼🙏🏼
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@subramanyamnanjundaiah4803
@subramanyamnanjundaiah4803 Год назад
🙏🙏🙏thank you very much
@tejas727
@tejas727 10 часов назад
ಓಂ ಭಗವತೇ ವಾಸುದೇವಾಯ ನಮಃ ಓಂ ಭಗವತಿ ವಾಸುದೇವಾಯ ನಮಃ
@AjjayyaAjaya-x2g
@AjjayyaAjaya-x2g Месяц назад
ಇದು ನಮಗೆ ತುಂಬಾ ಉಪಯುಕ್ತ ಆಗಿದೆ
@DhanaLakshmi-tp7eq
@DhanaLakshmi-tp7eq Год назад
Thanks ur msg
@user-fp9hl1gu8k
@user-fp9hl1gu8k 16 дней назад
ಧನ್ಯವಾದಗಳು ಗುರುಗಳೇ
@user-fp9hl1gu8k
@user-fp9hl1gu8k 16 дней назад
ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ
@rathnamadegowda6379
@rathnamadegowda6379 Год назад
E video nodi thumba santhoshavaeitu. Gurugale danyavadagalu gurugale
@shivarajvet2156
@shivarajvet2156 8 месяцев назад
Thanks sir useful information with excellent explanation with good suggestion sir, can I use credit card froud transaction perpose please suggest me sir
@user-kh1yt1nf6p
@user-kh1yt1nf6p 3 месяца назад
Om bagawate vasu deway namah sir mun Laxmi Narayan sameta Nam mange badu stirwa nelsma
@SurprisedFlowers-wv8uc
@SurprisedFlowers-wv8uc 8 месяцев назад
Om namo sri guru raghavendra namaste 🙏
@durgansh13
@durgansh13 8 месяцев назад
Jai srikrishna
@AnitaChavan-os8lh
@AnitaChavan-os8lh 9 месяцев назад
Anita chavan kalaburgi tq tq very much sir 🙏🌹🌹💐
@manoharnaik5771
@manoharnaik5771 8 месяцев назад
Tumba tunky you sir
@leelavathikokkaal5394
@leelavathikokkaal5394 8 месяцев назад
Namadthe gurooji🙏🙏🙏olle mahithiyannu thilisideeri thak you very much
@rushagopinath118
@rushagopinath118 8 месяцев назад
Jai shree krishna 🙏
@VishmaPP
@VishmaPP 3 месяца назад
Amma mahalksmi thaee namma manege bandu sthiravagi nelasamma 🙏🙏🙏🙏🙏🙏🙏🙏🙏🙏🙏🙏
@soundaryashyavi1714
@soundaryashyavi1714 7 месяцев назад
Jaishreekrishna
@ManjuManju-nv8wj
@ManjuManju-nv8wj 4 месяца назад
Om bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji
@sunithaks4706
@sunithaks4706 Год назад
Thanks
@BharathiN-qm2oy
@BharathiN-qm2oy 5 месяцев назад
Jai shree ram 🙏🙏🙏
@jbshree3123
@jbshree3123 19 дней назад
Namaste guruji
@nabisakhadar952
@nabisakhadar952 Год назад
Realy i will try
@sangameshdurgad3797
@sangameshdurgad3797 11 месяцев назад
I have given gold instead of money is this your formula useful for my problem
@sarojavsj4947
@sarojavsj4947 8 месяцев назад
Mataji Shri Krishna
@nandinilokesh1514
@nandinilokesh1514 Месяц назад
Jai ganesha🙏🙏🙏🙏🙏 om namo bhagavate vasudevaya🙏🙏🙏🙏🙏 amma mate mahalakshmi shriman narayanara sameta namma manege bandu nelesamma🙏🙏🙏🙏🙏 jai shri ram🙏🙏🙏🙏🙏 jai shri krishna🙏🙏🙏🙏🙏
@RajashreeVagare
@RajashreeVagare 26 дней назад
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್❤❤❤❤❤❤❤❤❤❤❤❤❤
@DhruvanthNayak
@DhruvanthNayak 3 месяца назад
Namasthe guruji nimma remidegalunamage thumba nemmadi kuduthide thank you so much guruji
@anuradh7993
@anuradh7993 Год назад
Bhagyaada lakshmi baaramma
@user-yx2ce2fr8i
@user-yx2ce2fr8i 8 месяцев назад
ಓಂ ನಮಃ ಶಿವಾಯ
@shilpashilpa936
@shilpashilpa936 9 месяцев назад
Sri, Laxminarsimha swamy 🙏🙏🙏
@malinishetty6184
@malinishetty6184 Год назад
Olle matthu gurugalle
@Subramanya-ll8tx
@Subramanya-ll8tx Год назад
Tnk u Guruji....Om.ಸಾಯಿ ರಾಮ್.... ಬುಜ ಪತ್ರೆ
@prabhavathishekar1164
@prabhavathishekar1164 8 дней назад
Om namo bhagavathe vaasudevaya Lakshmi sametha namma manege bandu stiravagi nelesamma 🙏🙏🙏
@sarkakattimani
@sarkakattimani 8 месяцев назад
Jai shree krushna
@shobhanyamagond9757
@shobhanyamagond9757 8 месяцев назад
Jay shri krisnta
@firstnamelastname5396
@firstnamelastname5396 8 месяцев назад
Jaisreekrishna
@shridevipatil7580
@shridevipatil7580 10 месяцев назад
ಓಂ ನಮೋ ಭಗವತೇ ವಾಸುದೇವಯ ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ಗುರುಗಳೇ
@user-mh8mq4wp5q
@user-mh8mq4wp5q 6 месяцев назад
Namste guruji
@SangeetaMudvedkar
@SangeetaMudvedkar 28 дней назад
ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ.
@user-pj5jv3kr1u
@user-pj5jv3kr1u 2 дня назад
ಫೋನ್ ನಮ್ಮ ಭಗವತಿ ವಾಸುದೇವಾಯ ನಮಃ ಓಂ ಭಗವತೇ ವಾಸುದೇವಾಯ ನಮಃ ಓಂ ಭಗವತೇ ವಾಸುದೇವಾಯ ನಮಃ
Далее
Vibes in Ney York🗽❤️! #shorts
00:26
Просмотров 21 млн