ಹಾಯ್ ಗಾಯತ್ರಿ ನಿಮ್ಮ ಟಿಪ್ಸ್ ನಮಗೆ ಎಷ್ಟು ಸಹಾಯ ಆಗುತ್ತೆ ಅಂದ್ರೆ ನಮ್ಮ ಮನಸ್ಸು ಏನೋ ಕಳೆದುಕೊಂಡತೆ ಆಗಿರುತ್ತೆ ನಮಗೆ ಅರ್ಥ ಆಗಲ್ಲ ಅಂತ ಸಮಯದಲ್ಲಿ ನಿಮ್ಮ ಈ ಮಾತುಗಳು ನಮಗೆ ಯಾರೋ ಅತ್ಹ್ಮಿಯರು ಪಕ್ಕದ್ದಲ್ಲಿ ಕುಳಿತು ನಮಗೆ ಸಮಾಧಾನ ಮಾಡಿಧಗೆ ಅನ್ನಿಸುತ್ತೆ ನಿಮಗೇ ಧನ್ಯವಾದಗಳು ನಿಮ್ಮ ಮುಂದಿನ ಮೇಳ ಎಲ್ಲಿ ❤
ಅಬ್ಬಾ ನಿಜವಾಗಿಯೂ ಎಂಥಾ ಒಳ್ಳೆಯ ಟಿಪ್ಸ್ ಕೊಟ್ಟೀದ್ದೀರಾ ಗಾಯತ್ರಿ ಅದಕ್ಕೆ ನಾನು ನಿಮ್ಮನ್ನು ಒಬ್ಬ ಪರಿಪೂರ್ಣ ಮಹಿಳೆ ಅಂತ ಹೇಳೋದು ನೀವು ಇದನ್ನೇಲ್ಲ ಜೀವನದಲ್ಲಿ ಅಳವಡಿಸಿಕಂಡ್ರೆ ಮಾತ್ರ ಬೇರೆಯವರಿಗೆ ಹೇಳೋಕೆ ಸಾದ್ಯ ಆದ್ರೆ ನೀವು ಸುಪರ್ ಅನುಮಾನನೇ ಇಲ್ಲ
Hiiiiii ಅಕ್ಕಾ,,,good morning,,, ಶರಣು ಶರಣಾರ್ಥಿ ಅಮ್ಮ ಅಕ್ಕ ಹಾಗೂ gayuz glitz ಕುಟುಂಬದ ಎಲ್ಲ ಸದಸ್ಯರಿಗೆ,,,,,,very usefull tips akka,,,,,thank you for reminding these important points
ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ಕೊಟ್ಟಿದ್ದೀರಾ ಗಾಯತ್ರಿ ಮೇಡಂ ❤️ ನೆಗೆಟಿವ್ ಪೀಪಲ್ ಇಂದ ನಾವು ದೂರ ಇರಬೇಕು ನೆಗೆಟಿವ್ ಥಾಟ್ಸ್ ಇಂದ ದೂರ ಇರಬೇಕು ಅಂತ ತುಂಬಾ ಚೆನ್ನಾಗಿ ಹೇಳಿದ್ರಿ ❤️ ಎಲ್ಲದಕ್ಕೂ ಪ್ಲಾನ್ ಮಾಡಬೇಕು ಟೈಮಿಂಗ್ಸ್ ಪ್ಲಾನ್❤️ iam very impressed. Thank you so much dearvmam❤️
ತುಂಬಾ ಚೆನ್ನಾಗಿದೆ ನಿಮ್ಮ ಟಿಪ್ಸ್ ಮೈಸೂರಿನ ಆರ್ಗನಿಕ್ ಮೇಳ ಹೇಗಿತ್ತು ಸಿಸ್ಟರ್ ವಿಡಿಯೋನ ಯಾವಾಗ ಹಾಕ್ತೀರಿ ನಾವು ಬಂದಿಲ್ಲ ಅದನ್ನು ನೋಡಿ ಕಣ್ಣು ತುಂಬಿಕೊಳ್ಳುತ್ತದೆ ಅದಕ್ಕೋಸ್ಕರ ಪ್ಲೀಸ್💞🙏💐👍
Mam e tara tips nevu estu kotru keltha irbeku ansuthe mam nange bejar adaglalella nim tips na repet repet keltini mam aga mind free ansuthe mam thank u so much mam
Hi Medam nivu koduva yalla Tips Tumbha Help agutte and Nimma Volga Nodode ondu Kushi and Most Useful Vlogs medam matte Tumbha Useful tips kodtira Tumbha Kushi Agutte ❤ Thank you so much Medam ❣️🙏🙏🙏🙏
Madam, very useful information, ಮೈಸೂರ್ ನಲ್ಲಿ ನಿಮ್ಮನ್ನ ಬೆಟ್ಟಿ ಮಾಡಿದ್ದೂ, ತುಂಬಾ ಖುಷಿ ಆಯ್ತು, ನಿಮ್ಮ ಹಸ್ಬೆಂಡ್ ಕೂಡ sweet personality ಇರುವವರು, ನನಗೆ ಮೇಳದಲ್ಲಿ ಭಾಗವಹಿಸಿದ್ದು ತುಂಬಾ ಉಪಯೋಗ ಅಯ್ತು ಮೇಡಂ, thanks ತುಂಬಾ ಚಿಕ್ಕ ಪದ ಆಗುತ್ತೆ ಅಂತ ನನಗೆ ಗೊತ್ತು, Heartily Thank u somuch madam ❤
Namaste madam Mysore function ge nirmmanu nodalu nimma jote matadalu bandidhe nimmannu nodi tumba santoshavayitu.nimma samaaja seve hige munduvariyali. Nimma mathu nammanthavarige spurti . Thank you so much mam. All the best mam
Namsthe madam nanu sunday organic mela attend madede suamru shoping madhe nemna node mathadse Nem jothe photos kuda thegondhe Nem family avrellaa node thumbha kushiyatu ella eshtu supportive agedare nan thumbha deenadenda thagobeku ankodedhanella thagonde madam Tqu madam namge navero jagake ella products segohage madudre I love all products. Ur my inspiration. ❤
Hello hi namasthe mam nim tips keli mind blowing ansthu ella enmakligu nivu madari mam,please continue madi mam ide thara yakandre ella enmaklu avarade jagathalli ganda maklu antha mulgirthare aurge anta time madkolodilla health bagge care thagolalla atleast nim mathkeli adru echethkolthare andkotini ,bedade iro vishya vyakthi bagge thale kedskondu tention madkondu kurhidre health alaguthe time vest aguthe anta enmaklige nivu dairya thumbi daarideepa agbeku ,tq so much mam pls continue
Gayathri ravare I am from Bangaluru ee dina three years back amma maadida majjige saaru try madidhe it came very well thanks amma for sharing this receipe thanks to u also.