Тёмный

ಗೋಬಿ ಮಂಚೂರಿ ಕಿಲಾಡಿ cooking | village gobi manchuri cooking | cauliflower gobi manchuri | gobi recipe 

Kiladi Cooking
Подписаться 210 тыс.
Просмотров 481 тыс.
50% 1

ಗೋಬಿ ಮಂಚೂರಿ ಕಿಲಾಡಿ cooking village gobi manchuri cooking
Cauliflower gobi
#kiladicooking #gobimanchuria #ಕಿಲಾಡಿcooking #gobi

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 691   
@jayasimharaorao3048
@jayasimharaorao3048 2 года назад
ಯಾವುದೇ ಕೆಮಿಕಲ್ ಹಾಕದೆ ಮಾಡಿದ್ದೀರಿ . ಸೂಪರ್. ಈ ತರ ಇದ್ರೆ ಚೆನ್ನಾಗಿ ತಿನ್ನಬಹುದು.
@lbcreationskannada2324
@lbcreationskannada2324 2 года назад
Tinni chanagi 😂🤣
@Gameplay-ve3sm
@Gameplay-ve3sm 2 года назад
Aa tomato sauce Halle chemical edree
@shridhargouda354
@shridhargouda354 Год назад
ಚೆನ್ನಾಗಿ ತಿನ್ನೋದು ಅಂದ್ರೆ ಹೆಂಗ ಅದು 😂ಹಾಗಾಷ್ಟು ಅದ್ಯ 🤣
@shridhargouda354
@shridhargouda354 Год назад
ಯಾವುದೇ ಕೆಮಿಕಲ್ ಮಿಕ್ಸ್ ಮಾಡದೇ ಅಂದ್ಯಲ್ಲ.. ಅದ್ರಲ್ಲಿ ಅವ್ರ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಷ್ಟು ಹಾಕರ್ಯಲ್ಲ ಅಂಗಡಿ ಪೆಕೆಟ್ ಅದು ಕೆಮಿಕಲ್ ಅಲ್ವಾ ನಿಂಗೆ 😄
@kalasangam2619
@kalasangam2619 2 года назад
ಇದನ್ನ ತಮಿಳಿನಲ್ಲಿ ನೋಡುತಿದ್ದೆ ಈಗ ನಮ್ಮ ಜನ ನಮ್ಮ ಭಾಷೆಯಲ್ಲಿ ಮಾಡುತ್ತಿರುವದು ತುಂಬಾ ಸಂತೋಷ ನಿಮ್ಮ ಕಾರ್ಯಕ್ರಮ ಇನ್ನೂ ಎತ್ತರಕ್ಕೆ ಬೆಳೆಯಲಿ
@shwetavagger.
@shwetavagger. 2 года назад
Kannada version of village cooking channel 👍
@ArmyBoyPrajju
@ArmyBoyPrajju 2 года назад
ಕಾಕಾ ನಿನ್ ಒಗಟು ಉತ್ತರ ಮೂಲಂಗಿ ತಾನೇ🤩❣️
@muralihg7688
@muralihg7688 Год назад
Correct
@user-ub5tk6gt8v
@user-ub5tk6gt8v 2 года назад
ಕೊನೆಯಲ್ಲಿ ಚಿಕ್ಕ ಮಕ್ಕಳಿಗೆ ಗೋಬಿ ಮಂಚೂರಿ ತಿನೊಕ್ಕ್ ಕೊಟ್ರಿ ಸೂಪರ್ ಧನ್ಯವಾದಗಳು😍🙏
@NagarajN-lv9kr
@NagarajN-lv9kr 5 месяцев назад
ನೀವು ಮಾಡುವ ಅಡುಗೆ ತುಂಬಾನೇ ವಿಶೇಷ ತುಂಬಾನೇ ಚೆನ್ನಾಗಿ ಹಳ್ಳಿ ಶೈಲಿಯಲಿ ಆರೋಗ್ಯಕರವಾದ ಅಡುಗೆ ಮಾಡಿ. ಯು ಟೊಬ್ ಕಾರ್ಯಕ್ರಮ ತೋರಿಸಿದಾಕಾಗಿ ಧನ್ಯವಾದಗಳ
@akshataskitchen.dotcom
@akshataskitchen.dotcom 2 года назад
ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿ ಗೋಬಿ ಮಂಚೂರಿ ಮಾಡುವ ವಿಧಾನ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏 ವಿಡಿಯೋ ಎಡಿಟಿಂಗ್ ತುಂಬಾ ಚೆನ್ನಾಗಿ ಬಂದಿದೆ 👌
@RakeshKumar-ue9dt
@RakeshKumar-ue9dt 2 года назад
Wow such a inspiration at the end of the video feeding poor people.. I guess You are inspired by Village cooking channel.. Jai Karnataka.. Nimage yellarigu Shubha vaagali.. Love from Mangalore...
@Ramika777
@Ramika777 2 года назад
@@KiladiCooking super brothers
@marutij758
@marutij758 2 года назад
👌🏻ಗೋಬಿ ಮಂಚೂರಿ 👍ಅಣ್ಣ ಉತ್ತರ ಮೂಲಂಗಿ
@KiladiCooking
@KiladiCooking Год назад
👍🫡❤️❤️❤️
@アプル
@アプル 2 года назад
ಗೋಬಿ ಮಂಚೂರಿ ನಮಗೂ ಬೇಕು ಅನ್ಸುತ್ತೆ ☺️ ಅಷ್ಟು ಚೆನ್ನಾಗಿ ಅಡುಗೆ ಮಾಡ್ತಿರಿ...❤️
@Hallisobagu123
@Hallisobagu123 2 года назад
ನೀವು ಮಾಡುವ ಗೋಬಿ ಮಂಚೂರಿ ತುಂಬಾ ಚೆನ್ನಾಗಿದೆ.... ಮತ್ತು ಆ ಗೋಬಿ ಮಂಚೂರಿಯನ್ನ ಸಾರ್ವಜನಿಕ ಮಕ್ಕಳಿಗೆ ಕೊಟ್ಟಿದ್ದು ನನಗೆ ಖುಷಿ ತಂತು
@ahambramhasmi.
@ahambramhasmi. 11 месяцев назад
Eco friendly ಪ್ಲೇಟ್, ಗ್ಲಾಸ್ ಬಳಸಿ ಇನ್ನೂ ಚೆನ್ನಾಗಿ ಜನರಿಗೆ ರೀಚ್ ಆಗಬಹುದು, ಮತ್ತೆ ಸಮಾಜಕ್ಕೆ ಒಂದ್ ಒಳ್ಳೆ ಸಂದೇಶ ರವಾನೆ ಆಗುತ್ತೆ.good job
@manteshgodekar6709
@manteshgodekar6709 2 года назад
ಗೋಬಿ ಮಂಚೂರಿ ಸೂಪರ್ ಕಾಕಾ👌 ಊರು ವಿಜಯಪುರ ನಿಮ್ಮ ಒಗಟ್ ಮೂಲಂಗಿ 😃T.. U
@lakkappas3180
@lakkappas3180 2 года назад
Super brother namma bhashe namma hemme Gobi Super
@srameducation
@srameducation 2 года назад
ನಿಮ್ಮ ಒಗ್ಗಟ್ಟು ಯಾವಾಗಲೂ ಹೀಗೆ ಇರಲಿ 👍❤️
@ManojManu-qq5mj
@ManojManu-qq5mj 2 года назад
Super gobi manjuri super place ❤️ super Nature
@PrakashGS-ok1tv
@PrakashGS-ok1tv 2 года назад
......super taste we will get by using locally available materials without bottled souces I used to make this type of dish since long ago... & one thing I want to share with you that, instead of cauliflower we can do this by using Carrot, Capsicum, Sabbasige soppu & also cabbage separately.... .. I have tried all & the taste will same.....
@kasturis4648
@kasturis4648 Год назад
Anna super gobhi Manchurian sompha ❤
@Ganeshgani-dm4pr
@Ganeshgani-dm4pr 2 года назад
9:48 🤣🤣🤣🤣Dumma super reaction
@SpideyGaming
@SpideyGaming 2 года назад
😂😂🤣🤣🤣
@basavaraj5776
@basavaraj5776 2 года назад
Super kaka 💟 Berapana Haba mugetha kaka 🙏
@sanvigowda3675
@sanvigowda3675 2 года назад
Super Gobi 😍👌
@rjramali
@rjramali 2 года назад
Super agi ide gobi full sampu🥰
@ಸನಾತನಕನ್ನಡಿಗ-ಷ7ಛ
ಆಹಾ ಎಂತಾ ರುಚಿ ಹೂಕೋಸು ಮಂಚೂರಿ 💕
@shankaragoudapatil6817
@shankaragoudapatil6817 2 года назад
ನೀವು ಅಡುಗೆ ತುಂಬಾ ಸೂಪರ್ ♥️♥️🙏👍
@editing7328
@editing7328 2 года назад
Mulangi
@storiesbysuraj2774
@storiesbysuraj2774 2 года назад
ಈ ರೀತಿಯ ವಿಡಿಯೋ ಹೆಚ್ಚು ಬರಲಿ all the best ❣️
@prakashmali3527
@prakashmali3527 2 года назад
ಬಿಳಿ ಕುದುರೆ ಹಸಿರು ಬಾಲ: ಮೂಲಂಗಿ,video 👍
@harishhosamani4693
@harishhosamani4693 Год назад
Super nanu nimma RU-vid abimani anna ❤❤😋
@KiladiCooking
@KiladiCooking Год назад
Love you sir 🙏🫡🫡❤️
@Meemsgost
@Meemsgost 3 месяца назад
Nanage girmit Andre thumba ista nanu banglore avunu super vlog 🎉
@sharanhs8454
@sharanhs8454 2 года назад
Sir nivu village cooking channel kintha chennage aduge madutiri all the best
@nagu7766
@nagu7766 2 года назад
Super.... Medleri people ge aduge kale eda antha gottirlilla super brothers. All the best continue...... Your job
@india1196
@india1196 2 года назад
Village cooking I'm from tamilnadu 😘
@geetabadiger8697
@geetabadiger8697 Год назад
Keladi Cooking Video...... Super..🙏🙏 Vlog You Tube Channel Superb 👍👍 Gobi Manchurian Recipe With Natural Ingredients.....👌👌
@KINGDOOM030
@KINGDOOM030 2 года назад
ತುಂಬಾ ಚನ್ನಾಗಿ ಇದೆ ನನಗೆ ಗೋಬಿ ಇಷ್ಟ 🌏🙏🥳
@basavarajchakrasali5152
@basavarajchakrasali5152 2 года назад
Mava nimma chanel hege munduvareyali nimma vaggattu hege irali all the best 👍🔥
@karimuddinsarvar8984
@karimuddinsarvar8984 2 года назад
Super aitari maavar❤️❤️❤️❤️😍😍
@shivume8861
@shivume8861 Год назад
ವಿಡಿಯೋ ಎಡಿಟಿಂಗ್ ತುಂಬಾ ಚೆನ್ನಾಗಿ ಮಾಡಿದ್ದೀರಿ
@manjuladeviks2505
@manjuladeviks2505 Год назад
Namma kannadada reethi meduvagi mathadi, kiruchuva agathyavilla, thindigalu chennagive👍super.
@smnnegalur4287
@smnnegalur4287 2 года назад
ನಿಮ್ಮ ಕಾಯೃ ಹೀಗೆ ಮುಂದುವರೆಯಲಿ ಧನೆವಾಧಗಳು🙏🙏🙏🙏
@vishwavijaychannel
@vishwavijaychannel 2 года назад
Wow super recipe Bala chalo madiri brother's 👌👌👌👌😍
@ramugolden1097
@ramugolden1097 8 месяцев назад
Very nice ❤
@kannadiga3621
@kannadiga3621 2 года назад
Video super Avagavag swalpa kadime sound iro music add madi video thumba channagirutthe 🙏 From belagavi huduga 🙏
@sharanusambal-ok5ht7li9q
@sharanusambal-ok5ht7li9q 2 года назад
ಸುಪರ್ ಕಾಕಾ ಗೋಬಿ ಮಂಚೂರೀ ...........ನನ್ನ ಪೇವರಿಟ್ ಅದು...,😘🤤🤤
@ningajjakningajjakningajja3343
@ningajjakningajjakningajja3343 2 года назад
ಮೂಲಂಗಿ
@geethaar5258
@geethaar5258 Год назад
Namaste sir my native place davangere but we settled Bangalore pure Kannada explanation Super i watching your cooking videos like you so much your style thank you sir 🙏🏼🙏🏼
@Manjunathmanjunath-ud1uw
@Manjunathmanjunath-ud1uw 2 года назад
addakke mele gade gabeeja biddidre nodake innu super agi kanasatittu👌🔥
@NagarajN-lv9kr
@NagarajN-lv9kr 5 месяцев назад
ನೀವು ಮಾಡುವ ವಿಧಾನ ಸ್ವಲ್ಪ ಬದಲಾವಣೆ ಮಾಡಿದ್ರೆ ಇನ್ನು ಚೆನ್ನಾಗಿ ಇರುತ್ತೆ ಅದು ಏನೆಂದರೆ ಮಾಡುವ ಅಡುಗೆ ಗೆ ಪದಾರ್ಥಗಳು ಎಸ್ತಕ್ಬೇಕು ಅನ್ನೋದನ್ನ ನಿಮ್ಮ ಯೂಟೊಬ್ ವೀಕ್ಷಕರಿಗೆ ಅನುಕೂಲ ಆಗುತ್ತೆ ನಾನು ಕೂಡ ನಿಮ್ಮ ಸಬ್ಸ್ಕ್ರೈಬರ್
@rowstatescg8659
@rowstatescg8659 2 года назад
Nan hospete annvouru tq ege doddage belledu ಬಡವರಿಗೆ ಊಟ ಅಕಿ🙏🙏🙏🙏🙏 One day nimge you tube salary 1million pakka aburthe astu janake gothilla nam kannadallu e thara bartha edave antha
@srikanthreddy9767
@srikanthreddy9767 2 года назад
All the best for kannada channel
@rajap596
@rajap596 2 года назад
Nivu ega odo kudhure nimmanna thadiyoru illa all the best keep rocking guys🎊🎉
@chandrugouda9666
@chandrugouda9666 2 года назад
Weekly 2 video madi Aki brother's nan village ಮತ್ತೂರು
@KNOWINKANNADA.
@KNOWINKANNADA. 2 года назад
9:23 suprise madi..yellaru 🤣😄
@NNV668
@NNV668 2 года назад
ಗೂಬಿ ಮಂಚೂರಿ..ತುಂಬಾ ಚನ್ನಾಗಿದೆ. ನಾನು ಮನೆಯಲ್ಲಿ ಟ್ರಯ್ ಮಾಡಿ ನೋಡುವೆ... All the best..
@cherry-524
@cherry-524 2 года назад
im the true subscriber of Khiladi cooking channel 😚
@latest1962
@latest1962 2 года назад
ಬಿಳಿ ಕುದರಿ, ಹಸಿರು ಬಾಲ, ಅಂದ್ರೆ ಮೂಲಂಗಿ ಮತ್ತು ಅದರ ಸೊಪ್ಪ, ಅಥವಾ ಬಿಳೀ ಇರುಳಿ ಮತ್ತು ಅದರ ಸೊಪ್ಪು 😘😘💝💝💝🤝🤝🥳🥳
@latest1962
@latest1962 2 года назад
@@KiladiCooking TQ ಅಣ್ಣ್ಣಾ
@Manjunathareddybo
@Manjunathareddybo 2 года назад
Thumba chennagide sir.
@jayaprakashdoddamani2846
@jayaprakashdoddamani2846 2 года назад
ನಾನೂ ಹಾವೇರಿಯವ... 😍
@Karnatakstudygroup
@Karnatakstudygroup 2 года назад
ಅನಾಥರಿಗೆ ವೃಧರಿಗೇ ಊಟ ಹಂಚಿಕೆ ಮಾಡಿ ಸರ್. ದೇವರು ಒಳ್ಳೆದು ಮಾಡ್ಲಿ ತಮಗೆ..
@chetankumar-jb6fj
@chetankumar-jb6fj 2 года назад
Yeno different aagi ittu. Superrrrr🤣
@FirstWaveNews-d3s
@FirstWaveNews-d3s 2 года назад
Good luck ಚೆನ್ನಾಗಿದೆ
@adicuts3244
@adicuts3244 2 года назад
Big fan from bagalkote
@kushal335
@kushal335 2 года назад
Yummy gobi manchuri...🤤
@user-vg6ns7fe4e
@user-vg6ns7fe4e Год назад
Vinay Kothari hostel Bala moolangi
@vinaykarisiddimath7132
@vinaykarisiddimath7132 2 года назад
Mast ri kaka
@bhavyaa1132
@bhavyaa1132 2 года назад
Gobi manchuri super sir 👌🏽🙏🏽💐
@bhavyaa1132
@bhavyaa1132 2 года назад
Mulanggi sir
@Bheemucreate
@Bheemucreate 2 года назад
Video madovane brilliant guru...i love camara man
@preetham1675
@preetham1675 2 года назад
Like from Mangalore🙏🏼😎
@shreegc3479
@shreegc3479 Год назад
Benki namm uttar Karnataka 🔥🔥
@JK-01.G
@JK-01.G 2 года назад
ಗೋಬಿ ಸೂಪರ್ ಬಾಯಲ್ಲಿ ನೀರು ಬರ್ತಿದೆ
@From-INDIA15
@From-INDIA15 Год назад
Natural cooking nice 👍
@SJgamer089
@SJgamer089 2 года назад
Super gobimanchuri
@rajujakati4351
@rajujakati4351 2 года назад
Super ri kaka🤩
@NEWSTARS07
@NEWSTARS07 2 года назад
Very nice video
@SurajPawar9900
@SurajPawar9900 2 года назад
ಸಂಪ್ ಈವತ್ 👍🏻😂
@malateshboger1999
@malateshboger1999 2 года назад
Nam Haveri Mandi 👌
@shrutipriya2366
@shrutipriya2366 5 месяцев назад
Chennagi yeno ide maado vidhana. Aadre nivu maadiro Gobi Gobi Tara ne kaanta illa masala heavy aagide
@santoshyadawad8585
@santoshyadawad8585 5 месяцев назад
❤❤. Super.Gobi. Manchuria.❤❤
@saiudaicr9106
@saiudaicr9106 Год назад
Super nodtiddinge baiyalli neer illitide bro 🤤 👍👌
@KiladiCooking
@KiladiCooking Год назад
❤️❤️❤️❤️❤️
@chethanpoojary9514
@chethanpoojary9514 2 года назад
New Kannada cooking Chanel super
@chandrashekhardyadgir7693
@chandrashekhardyadgir7693 2 года назад
ತುಂಬಾ ಚೆನ್ನಾಗಿ ಕಾಮಿಡಿ ಮಾಡುತ್ತಾ ತಿಳಿಸಿಕೊಟ್ಟಿದ್ದೀರಿ , ಭರ್ಜರಿ 🙏
@AbhiAbhi-fc4lf
@AbhiAbhi-fc4lf 2 года назад
Super agi madidira👍
@irannaswadeyar2998
@irannaswadeyar2998 Год назад
ತಮಿಳ ವಿಲೇಜ್ ಕುಕಿಂಗ್ ಅಲಿ ನೋಡ್ತಾ ಇದವಿ ಇಷ್ಟ್ ದಿನಾ ಇವಾಗ ಕನ್ನಡ ಓಕೆ🎉
@cdnuchhambali357
@cdnuchhambali357 2 года назад
ನಮಸ್ಕಾರ ರೀ ಎಲ್ಲಾ ಮಂದಿಗೆ ಅಂತ ಶುರು ಮಾಡ್ರಿ. ವಿಡಿಯೋನ ಬಾಳ ಚೆಂದ ಆಗ್ತೈತಿ.
@user-sk8yn3hj8x
@user-sk8yn3hj8x 3 месяца назад
👌👌
@user-ir3pi3te9t
@user-ir3pi3te9t 2 года назад
Not using any chemical this guy's made a delicious Gobi Manchuria and next you will be the good RU-vidr
@jeevankotner2980
@jeevankotner2980 Год назад
ಬಿಳೆ ಕುದುರಿ ಹಸಿರು ಬಾಲ ಉತ್ತರ ಮುಲ್ಲಂಗಿ. ಕಾಕರ್... ನಿಮ್ಮ ವಿಡಿಯೋ ಸೂಪರ್
@shashankgoudar504
@shashankgoudar504 2 года назад
Kaka Gobi super
@nagarajatg2938
@nagarajatg2938 Год назад
ನಮಸ್ಕಾರ ನಿಮಗೆ ಶುಭವಾಗಲಿ
@basavakumarannigeri2080
@basavakumarannigeri2080 2 года назад
Kaka gobi manchure super❤
@Ramprasad-pr9mq
@Ramprasad-pr9mq 2 года назад
ಬಿಳಿ ಕುದುರೆಗೆ ಹಸಿರು ಬಾಲ... ?? ಉತ್ತರ :-ಮೂಲಂಗಿ
@hktechinkannada9695
@hktechinkannada9695 2 года назад
Kepp going bros
@ravirajgoudapatil2485
@ravirajgoudapatil2485 Год назад
ಅದು ನಮ್ಮ ಅಪ್ಪಟ ಉತ್ತರ ಕರ್ನಾಟಕದ ಭಾಷೆ ಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ. ಮಾಡಿ ತಿನ್ನುವಂತರಿಗೆ ಸರಳ ವಿಧಾನ ಸುಪರ್
@KiladiCooking
@KiladiCooking Год назад
ಧನ್ಯವಾದಗಳು
@ravirajgoudapatil2485
@ravirajgoudapatil2485 Год назад
ಬ್ರದರ್ ಹಾಗೆ ತಮ್ಮ ಊರು ಯಾವುದು ಅಂತಾ ಹೇಳಿ ನಿಮ್ಮ ಕಿಲಾಡಿ ಕುಕ್ಕಿಂಗ್ ಸುಪರ್
@ayushar8571
@ayushar8571 2 года назад
Gobhi 👌.. Juice recipe and morning tiffin recipe try madi.. Expecting 😊😊😊
@akshaygoudaakshaygouda-df6hm
All the best 😘😘😘😘
@anandyar1
@anandyar1 2 года назад
Nice gobi.....please continue and make more videos 🎉
@Rameshsksiddapura
@Rameshsksiddapura 2 года назад
ಕಾಕ ಇವತ್ತು ಏನು ಸ್ಪೆಷಲ್ ಗೋಬಿ ಮಂಚೂರಿ😋😋😋😋😋 ಹಾಗಾದರೆ ಪುಲ್ ಗಿಚ್ಚಿ ಗಿಲಿಗಿಲಿ
@dheerajbadiger
@dheerajbadiger 2 года назад
Mast agethii....👌👌
@lohithp2638
@lohithp2638 2 года назад
ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು… ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು… ಮುಂದಿನ ನನ್ನ ಜನ್ಮ.. ಬರದಿಟ್ಟನಂತೆ ಬ್ರಹ್ಮ… ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ… ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು… ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು… ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ… Full support from all kannadigas ❤💛
@rameshdandagi6783
@rameshdandagi6783 2 года назад
ಅಣ್ಣ ಒಗಟಿನ ಉತ್ತರ ❤️ಮೂಲಂಗಿ❤️
@hemarajs1973
@hemarajs1973 Год назад
👌👌👌👌👏👌🥰❤️💐brothers. Nan fav❤️❤️🥰.thank you.cabbage Gobi madi thorisi anna.🙏(GayathriHemaraj Manglore)
@sjd77740
@sjd77740 10 месяцев назад
super nam kannada language super niv matado kannada super
@KiladiCooking
@KiladiCooking 10 месяцев назад
Thank you
@prashanthshiriyara2520
@prashanthshiriyara2520 2 года назад
Super👌
Далее
Пришёл к другу на ночёвку 😂
01:00