Тёмный
No video :(

ಘಟನೆಯಾದಾಗ ಟ್ರಂಪ್‌ ಮಾಡಿದ್ದೇನು? | Donald Trump | Rally Pennsylvania | Masth Magaa | Amar Prasad 

Masth Magaa
Подписаться 2,2 млн
Просмотров 153 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#DonaldTrump #Trump #ElectionRally #PresidentialCandidate #Security #Pennsylvania #Butler #ThomasMathewCrook #SecreteService #FBI #US #America #President #Biden #MasthMagaa #AmarPrasad

Опубликовано:

 

13 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 235   
@MasthMagaa
@MasthMagaa Месяц назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Madreels.
@Madreels. Месяц назад
As an Indian, I am deeply concerned that democracy is under threat in the USA 😂
@akshaysharma3809
@akshaysharma3809 Месяц назад
Please be concerned about dirty rivers and dirty air ..
@Madreels.
@Madreels. Месяц назад
@@akshaysharma3809 I can't educate north beggers.
@keshavak9948
@keshavak9948 Месяц назад
ಇಂಡಿಯಾದಲ್ಲಿ ಪ್ರಜಾಪ್ರಭುತ್ವಕ್ಕೆ ಭಯ ಇಲ್ಲವೇ? ಇದೆ. ಇದನ್ನು ನಾವ್ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಷ್ಟೇ.
@Madreels.
@Madreels. Месяц назад
@@akshaysharma3809 You are going to dance instead of doing it?
@Dicloxacillin_dexmedetomidine
@Dicloxacillin_dexmedetomidine Месяц назад
River and air can be cleaned but the death of democracy in US is irony.they keep lecturing others about democracy
@anandsc4410
@anandsc4410 Месяц назад
Democracy is dying in usa
@lakshmitejas1685
@lakshmitejas1685 Месяц назад
What about freebie circus?
@Gpsraiz
@Gpsraiz Месяц назад
ಭದ್ರತೆಯಲ್ಲಿ ಜಗತ್ತಿನಲ್ಲೇ ನಂಬರ್ ವನ್ ಅಮೆರಿಕ 😂
@Ashwathkugwe
@Ashwathkugwe Месяц назад
ಪೂರಿ ಜಗನ್ನಾಥ್ ದೇವಸ್ಥಾನದ ಬಗ್ಗೆ ಮಾಹಿತಿ ಕೊಡಿ
@raghavendradasara286
@raghavendradasara286 Месяц назад
ಟ್ರಂಪ್ ನೆಕ್ಸ್ಟ್ ಪ್ರೆಸಿಡೆಂಟ್ ನೋ ಡೌಟ್ 😊
@SACHIN-KUMAR-IXE
@SACHIN-KUMAR-IXE Месяц назад
This made it easy for Trump to win the upcoming election. 🎉
@Readerpariwar
@Readerpariwar Месяц назад
ಪೂರ್ವಾಪರ ಘಟನೆಯ ವಿವರಗಳ ಸಂಕ್ಷಿಪ್ತವಾಗಿ ತಿಳಿಸಿದ್ಧಕ್ಕೆ ಧನ್ಯವಾದಗಳು
@dhananjayakr4541
@dhananjayakr4541 Месяц назад
Puri jagannatha temple ivattu treasure open bagge tilisi.
@sforme3344
@sforme3344 Месяц назад
USA democracy is dying 😞. . I'm Bharati concerned that USA democracy ..
@raghavendrabhat1084
@raghavendrabhat1084 Месяц назад
ನೀವು ಯಾವಾಗಲು ಉತ್ತಮವಾದ ಮಾಹಿತಿಯನ್ನು ಕೊಡುತ್ತೀರಿ 🙏❤
@Hindustan_samachar
@Hindustan_samachar Месяц назад
ತಮಿಳಿನಲ್ಲಿ "ಕೋ" ಅಂತ ಒಂದು ಚಲನಚಿತ್ರ ಇದೆ ನೋಡಿ
@prithvirajheralage9291
@prithvirajheralage9291 Месяц назад
ನಮಗೆ ತಮಿಳು ತಿಳಿಯುವುದಿಲ್ಲ
@SocialJustice-biker
@SocialJustice-biker Месяц назад
ನಿನ್ನ ತಲೆ... ಎಲ್ಲದನ್ನೂ ಹಳದಿ ಕಣ್ಣಿನಿಂದ ನೋಡಬಾರದು
@paul_reddy
@paul_reddy Месяц назад
Flop movie bro....😂😂😂😂 "Enamo edoo" famous song
@rajeshkumarrajesh2887
@rajeshkumarrajesh2887 Месяц назад
Telugu 'athadu' movie nodi.
@Hindustan_samachar
@Hindustan_samachar Месяц назад
ತೆಲುಗು ಡಬ್ಬಿಂಗ್ ರಂಗಂ ನೋಡಿ
@prashanthk9201
@prashanthk9201 Месяц назад
ಮಮತಾ ಬ್ಯಾನರ್ಜಿ ಐಡಿಯಾ ಟ್ರಂಪ್ ಬಳಸಿ ಕೊಂಡಿದ್ದಾರೆ ಅಷ್ಟೇ 😂
@anilkumarn6091
@anilkumarn6091 Месяц назад
No that is leg this is Head , swalpa miss adre matash.
@prashanthk9201
@prashanthk9201 Месяц назад
@@anilkumarn6091 adre concept matra same
@user-hz5lk1br2j
@user-hz5lk1br2j Месяц назад
Bollywood idea is neatly executed in Hollywood
@prashanthk9201
@prashanthk9201 Месяц назад
@@user-hz5lk1br2j really true😀
@NannaAnisike
@NannaAnisike Месяц назад
ಹೌದು!
@user-dh4ic4vm1p
@user-dh4ic4vm1p Месяц назад
ಈ ಘಟನೆಯ ನ್ನೂ ನೋಡಿದಾಗ ,ನಮ್ಮಲ್ಲಿಯ ಭದ್ರತಾ ದಳದ ಬಗ್ಗೆ ಹೆಮ್ಮೆ ಎನಿಸುತ್ತದೆ. ಅಲ್ಲವೇ ?
@veerangoudapatil999
@veerangoudapatil999 Месяц назад
ಪಾಪ...ಟ್ರಂಪ್... ಬಚ್ ಗಯಾ..❤
@Pavankumar-dr8jz
@Pavankumar-dr8jz Месяц назад
ಅಧಿಕಾರಕ್ಕಾಗಿ ಮನುಷ್ಯನ ನಾಟಕದ ಒಂದು ಭಾಗ ಇದು ಅಷ್ಟೆ😂
@gayathrishekar4250
@gayathrishekar4250 Месяц назад
Haudu Indira, Rajeev, Sanjay😅
@crawlingsnail
@crawlingsnail Месяц назад
​@@gayathrishekar4250 Sariyagi heludri
@Eshwara24
@Eshwara24 Месяц назад
@gayathrishekar4250 ಗುಲಾಮರಿಗೆ ಸ್ಲೀಪರ್ ಶಾಟ್ ಕೊಟ್ರಿ.... 🔥🔥🔥
@adarshabaadarshaba6529
@adarshabaadarshaba6529 Месяц назад
Lo gube nataka madodagidre bullet na body ge hodi antha helta idda Alli thalege biddirodu miss agidre spot
@IrkyMan
@IrkyMan Месяц назад
No, it is real
@mychoice5195
@mychoice5195 Месяц назад
ಅವನು ಒಲಂಪಿಕ್ಸ್ ಲ್ಲಿ ಚಿನ್ನ ಗೆದ್ದವನ್ 😅😅👌👌ಜಸ್ಟ್ ಮಿಸ್ ಬ್ರೋ 👉🦁🔥
@S1KrrSoCal
@S1KrrSoCal Месяц назад
America janasankhe:36 koti Americadalli bandukugalu: 44 koti
@narasimhas7553
@narasimhas7553 Месяц назад
Gun culture effect,,,😂😂😂
@sreelakshmichandramohan7115
@sreelakshmichandramohan7115 Месяц назад
ಬರೀ ದೂರದರ್ಶನದಲ್ಲೇ ಪ್ರಚಾರ ಮಾಡಲಿ,ಯಾರೂ ಪಾದಯಾತ್ರೇ, ಗುಂಪು ಸೇರಿಸೋದು ಯಾವ ನಾಟಕಗಳೂ ಆಗದೇ,ಅವರವರ ಮಾತು ಅವರವರದೇ.ಸ್ಥಳೀಯ ನಾಯಕರು ಅವರವರ ಕ್ಷೇತ್ರದಲ್ಲಿ ಜನರನ್ನು ಪ್ರಚಾರಮಾಡಲಿ.
@pgr7490
@pgr7490 Месяц назад
ಎಲ್ಲಾ ರಾಜಕಾರಣಿಗಳಿಗೂ ಇದೇ ಗತಿ ಆಗಬೇಕು
@Dcb59
@Dcb59 Месяц назад
😂😂
@ShashikantDeshpande-pd8gs
@ShashikantDeshpande-pd8gs Месяц назад
ಶಾಂತಿ ಭಾಂದವರು!?
@bboss979
@bboss979 28 дней назад
🔥🔥ಈ ಜಗತ್ತಿನಲ್ಲಿ ಯಾವ ಮನುಷ್ಯ ನು ಸೇಫ್ ಅಲ್ಲಾ ಅಂತ ಈ ವೀಡಿಯೊ ದಿಂದ ಗೊತ್ತಾಗುತ್ತೆ... 😅😂😢
@ammaamma8786
@ammaamma8786 Месяц назад
ತುಂಬಾ ಅನ್ಯಾಯ
@projoker14
@projoker14 Месяц назад
Belagge inda kayat idde ee video goskar
@user-ec7zk5iq3z
@user-ec7zk5iq3z Месяц назад
ಪ್ರೊಫೆಷನಲ್ ಶೂಟರ್ ಸ್ ಯಾಕೆ Olympics ನಲ್ಲಿ ಭಾಗವಹಿಸಬಾರದು 🤣
@tomcruise00007
@tomcruise00007 Месяц назад
ಅಡಿಕೆ ಮಾರಿದರೆ ಒಂದು ದಿನ ದುಡ್ಡು ಆನೆ ಹೊಡಿದ್ರೆ ವರ್ಷ ಪೂರ್ತಿ ದುಡ್ಡು
@kiranmeda214
@kiranmeda214 Месяц назад
Ratna bandara bagge mahiti kodi sir
@v.ramesh3621
@v.ramesh3621 Месяц назад
Hi amarprasad modiji best friend Trump next America president
@nanjundaswamy9332
@nanjundaswamy9332 Месяц назад
Thank you sir
@tsrinivasa
@tsrinivasa Месяц назад
ಇವರಿಬ್ಬರನ್ನು ಹೊರತುಪಡಿಸಿದರೆ, ಅಧ್ಯಕ್ಷ ಸ್ಥಾನಕ್ಕೆ 2 ಪಕ್ಷದಲ್ಲಿ ಯಾರೂ ಇಲ್ಲವೇ?
@SG-gj2mp
@SG-gj2mp Месяц назад
Filmy style💥🔥
@shabeentajshabeentaj365
@shabeentajshabeentaj365 Месяц назад
Ayyayo papa sir Sattilva Trump😅
@skproductions6366
@skproductions6366 Месяц назад
Avnu nimmama kondhe saayodhu bidi
@santoshkumarjain3342
@santoshkumarjain3342 Месяц назад
24 Carot gold quality news ಮಸ್ತ್ ಮಗಾ ಅಮರ್ NEWS.
@VinuArya-o4c
@VinuArya-o4c Месяц назад
ಡೊನಾಲ್ಡ್ ಟ್ರಂಪ್ ಹೇಳಿದ್ದು ಜೊ ಬೈಡನ್ ಬದುಕಿಲ್ಲ ಇವಾಗ ಇರೋದು ಜೊತೆ ಬೈಡನ್ ಅಲ್ಲಾ ಅಂತ ಡೊನಾಲ್ಡ್ ಟ್ರಂಪ್ ಹೇಳಿದ್ದು ಅದರ ಬಗ್ಗೆ ಹೇಳಿದ್ದು ವಿಡಿಯೋ ಮಾಡಿ ಹಾಕಿ ಸರ್
@babycarvalho4683
@babycarvalho4683 Месяц назад
God of bible is with him He is god chosen leader.
@Tinytoy-vs4qo
@Tinytoy-vs4qo Месяц назад
God chosen leader .😂😂😂
@BhoomiNethra-tc7uw
@BhoomiNethra-tc7uw Месяц назад
Sir please 🙏 talk about aied school recruitment and the problems facing by aied schools without teachers.
@ningegowda406
@ningegowda406 Месяц назад
Uttama and quick information
@narayanagowda3650
@narayanagowda3650 Месяц назад
ನೋಡಿ ಈಗ ಮನವಹಕ್ಕು ಉಲಂಗನೆ ಆಯಿತೆಂದು ಕಿಡಿಕಾರಲು ಅವಕಾಶ ಇಲ್ಲ.
@Villain_edit.s
@Villain_edit.s Месяц назад
ಈ ತರ ನಮ್ಮ ಕರ್ನಾಟಕ ದ ಮುಖ್ಯ ಮಂತ್ರಿಗೆ ಆಗ್ಬೇಕಿತ್ತು 😅😅
@darshanhl009
@darshanhl009 Месяц назад
Perfect library view
@prabhasherigar7860
@prabhasherigar7860 Месяц назад
Ondu surveillance helicopter mele haaridre, shooter saryaagi kaanistidda. Looks like a big security lapse or some insider involvement. Or a risky election gimmick. It’s America, anything is possible. I guess Trump shouted ‘fight… fight’ with his closed fist pounding forward 😀😅
@varshithagowda6922
@varshithagowda6922 Месяц назад
Risky election gimmick? Sounds convincing 😂
@adiveppakhadashe459
@adiveppakhadashe459 Месяц назад
But the Irony is USA talks about democracy and safety.
@deekshiboss840
@deekshiboss840 Месяц назад
Western countries always blame India for its democracy, now we can witness how Western countries have better democracy.😂😂😂😂
@Kannada_Cultural
@Kannada_Cultural Месяц назад
Thomas thankyou for this shoot ❤❤
@nagarajagangaiah9731
@nagarajagangaiah9731 Месяц назад
Sad, everybody should condemn.
@ramachandra9646
@ramachandra9646 Месяц назад
Nam deshdalli 20 varsha huduga munde yen madodu anta yochne madtare adre america nalli yuvaka gun itkondu kole modooke prayatna madtane nambake agtilla hopefully Donald is safe
@prakashrbhat007
@prakashrbhat007 Месяц назад
Yaako dull agi kantidira swalpa araam madi Amar sir
@pradeeppradee493
@pradeeppradee493 Месяц назад
I think dought edella trump plan
@nithidoll333
@nithidoll333 Месяц назад
Pls update about sunith Williams
@thribhuvanchakravarthy111
@thribhuvanchakravarthy111 Месяц назад
The nine unknown men of ashoka tablut mundy bage heli
@BhoomiNethra-tc7uw
@BhoomiNethra-tc7uw Месяц назад
The Government is not concerned about aied schools and the children studying in there. Education is fundamental right of the children to get good education. Thank u
@ThilakrajThirtesha
@ThilakrajThirtesha Месяц назад
It's true politics game
@SIDDARUDA.R.H
@SIDDARUDA.R.H Месяц назад
Long live Trump❤❤❤❤ love from🇮🇳. God bless you
@sangameshsajjan8086
@sangameshsajjan8086 Месяц назад
Dannyvada sir 🙏🌹🙏
@prasadhiremath6879
@prasadhiremath6879 Месяц назад
Idun yako avre madiskonda Hage ide , shooter sayo Tara hoditidda adre kivige Matra yak hoditane
@santhoshkotian1895
@santhoshkotian1895 Месяц назад
🙏🙏
@subramanyambs2964
@subramanyambs2964 Месяц назад
Bharat matha ki Jai
@Manjukb002
@Manjukb002 Месяц назад
Trup supports gun culture
@ramachandra9646
@ramachandra9646 Месяц назад
The gun culture is only for white people in America but sadly now all of them have licence to buy a gun
@dhananjayadhanu9897
@dhananjayadhanu9897 Месяц назад
The free planing
@BharathKumar2smg
@BharathKumar2smg Месяц назад
I think it is the gimic by the Trump
@Sagarsudarshan1609
@Sagarsudarshan1609 Месяц назад
Can it be a gimmick from Trump? Just asking 😅
@zeros995
@zeros995 Месяц назад
No
@prakashb9596
@prakashb9596 Месяц назад
yes i have same question 😅😅
@thebigbull.......863
@thebigbull.......863 Месяц назад
Yeah, He is modi friend also 😂
@itz_Epic_boi
@itz_Epic_boi Месяц назад
No yakandre alli swalpa miss agittandre trump finish agtidda 😂😂 Appi tappi head ge bullet biddittu Andre
@deivasigamaniprabhakar861
@deivasigamaniprabhakar861 Месяц назад
Abraham Linkon was also assassinated.
@shrihari6860
@shrihari6860 Месяц назад
3:29 ಮಾನವ ಹಕ್ಕುಗಳು?
@user-dx1rt5sn2e
@user-dx1rt5sn2e Месяц назад
ಇಂತಹ ಘಟನೆ ಗಳು ಯಾವ ರಾಷ್ಟ್ರದಲ್ಲೇ ಆಗಲಿ ನಡೆಯಬಾರದು .
@PratapsingPratapsingtl
@PratapsingPratapsingtl Месяц назад
ಆದರೆ ಬೈಡೆನ್ ಗಿಂದ ಟ್ರoಪ್ ಡೇಂಜರ್ 😂😂😂
@1823SumanRaj
@1823SumanRaj Месяц назад
Yako india alli iro big politicians kuda security jasthi madkondre olledu annusthide
@alone_boy-b4u
@alone_boy-b4u Месяц назад
ಟ್ರಂಪ್ ಗೆಲ್ಲಬೇಕು ಅಂತ ತಾನೇ plan ಮಾಡಿ ಇತರ ಮಾಡಿಸಿರಬಹುದಲ್ಲ😅😂
@Dicloxacillin_dexmedetomidine
@Dicloxacillin_dexmedetomidine Месяц назад
USA needs to learn how democracy works. This is not democracy
@lakshmitejas1685
@lakshmitejas1685 Месяц назад
Only Israel is democratic. All other countries are just freebie circus
@anilkumarn6091
@anilkumarn6091 Месяц назад
Amru American election system ,yestu party ide , parliament system do ondu video madi, alle yerade party ante lot of confusion ide.
@adityahajeri997
@adityahajeri997 Месяц назад
Already ide, videos check madi! Sigutte bro! Long back madidare Amar Sir!!
@mahammedazeem4321
@mahammedazeem4321 Месяц назад
Rajakaranigalu janaranna thamma rajakeeyakkoskara balikodtare . Kokuvadavanna Bittu amayakaranna sayistare olleya samajavanna halmadtare antaha rajakarnigalige e tarah agbeku
@user-cn6ic5hb2d
@user-cn6ic5hb2d Месяц назад
🙏🇮🇳🙏♥️♥️💪l.love you my india
@diniroyaldivine6180
@diniroyaldivine6180 Месяц назад
News 🎉🎉🎉🎉🎉 true
@sharadalm8837
@sharadalm8837 Месяц назад
U r looking good sir in chasma
@MaduBagali
@MaduBagali Месяц назад
Oh my God
@suniljn9693
@suniljn9693 Месяц назад
waitingggg foe this
@manjunathmp4655
@manjunathmp4655 Месяц назад
Nam deshadalli Rajakaranigalu sainikaranna bali kodtare 😢
@darklightfilms11
@darklightfilms11 Месяц назад
ರಾಜಕೀಯ ದ ಒಂದು ತಂತ್ರ ಇರ್ಬಹುದ. !? 🤔
@santhoshsaclensk7820
@santhoshsaclensk7820 Месяц назад
Trump enadru nam india politics idea follow madidra
@adirna1
@adirna1 Месяц назад
ಮಾಹಿತಿ ತಪ್ಪು ಸರ್!!! ಸೀಟ್ ಅಲ್ಲಾ ಸರ್ ಪರಸೆಂಟೇಜ್ ಇಂಪಾರ್ಟೆಂಟ್ ಇದೆ ಅಲ್ಲಿ.
@NannaAnisike
@NannaAnisike Месяц назад
Advantage Trump! (Hi Amar, ಈ ಸಂಚಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ, ಒಂದೇ ಒಂದು ಅಡ್ಡ ವಿಷಯ ಇಲ್ಲ, ಅಡ್ವರ್ಟೈಸ್ಮೆಂಟ್ ಇಲ್ಲ. ಕೇಳಲು ಬೇಸರವಾಗುವುದಿಲ್ಲ😊)
@Pavankumar-bi8sh
@Pavankumar-bi8sh Месяц назад
ಟ್ರಂಪ್ ಈಗ ಪುಲ್ ಅಲರ್ಟ್
@dineshpatkar1433
@dineshpatkar1433 Месяц назад
Aamar yavha ullar❤❤
@yogasandeepathreya9912
@yogasandeepathreya9912 Месяц назад
Is pakka businessman free plan himself forward gimmicks
@user-hi1xd8gf3d
@user-hi1xd8gf3d Месяц назад
ಟ್ರಂಪ್ ಕಾರ್ಡ್ ಅಂದರೆ ಇದೇನೇ ಇರಬೇಕು 😊
@gsvasishta
@gsvasishta Месяц назад
ಸಾರ್, ಇದು ಡೀಪ್ ಸ್ಟೇಟ್ ಕೆಲಸ. ಬೇರೆ ಇನ್ನೇನು ಇರೋದಕ್ಕೆ ಸಾಧ್ಯವಿಲ್ಲ.🙏🏾
@VinayakVidhyasagar
@VinayakVidhyasagar Месяц назад
Jai trumph ,if democracy has to be saved ,trump should become president
@sudheeshkrishna2296
@sudheeshkrishna2296 Месяц назад
Next president Trump
@Ranchin697
@Ranchin697 Месяц назад
Human rights ellidiya
@ShivasamiSami-hd6kz
@ShivasamiSami-hd6kz Месяц назад
ಟ್ರಾಂಪ್ ಡ್ರಾಮಾ idu
@6santosh6
@6santosh6 Месяц назад
Athadu hollywood remake...
@mallusatigoudar6611
@mallusatigoudar6611 Месяц назад
Trump ❤
@DrJ-tz2dc
@DrJ-tz2dc Месяц назад
Trump ee madsirthane...hodibeku annovnu yavathu target miss madalla
@prasanthgowda2249
@prasanthgowda2249 Месяц назад
Trump❤
@videochanel5067
@videochanel5067 Месяц назад
America see your self how is your security
@karnatakstatepolicedeptcla5938
@karnatakstatepolicedeptcla5938 Месяц назад
ಇದು ಟ್ರಂಪ ಕಾಕನೆ ಈ ರೀತಿ ಯಾಕ ಆಟ ಆಡಿರಬಾರದು😂 think 🤔
@user-ul1xx4wh3v
@user-ul1xx4wh3v Месяц назад
I support Trump
@venkateshlamani7331
@venkateshlamani7331 Месяц назад
😮
@basaiahable
@basaiahable Месяц назад
Trump is fan of mamta Banerjee
@ParthaPartha-jf7qz
@ParthaPartha-jf7qz Месяц назад
Jai trump
@yachcharagoudamallapur2485
@yachcharagoudamallapur2485 Месяц назад
Ellarigu gun license kotre innenagutte.
@preeti343ify
@preeti343ify Месяц назад
Sympathy Gimmicks i feel
Далее
معركة من أجل العصيدة 👧ضد🪳
00:26
Мелл хочешь сына от Дилары
00:50
Просмотров 212 тыс.
Mapping the Trump Shooting
6:12
Просмотров 15 млн