madam ನಾನು akhilesh from ಮಂಗಳೂರು ನಿಮ್ಮ yella vido nodtha irthene ನಿಮ್ಮಲ್ಲಿ ಒಂದು ವಿನಂತಿ ನಮ್ಮದು ಒಂದು dog NGO ide (ಬೀದಿ ನಾಯಿಗಳ ಆರೈಕೆ ಮತ್ತು ರಕ್ಷಣೆ) so plz madam ನಮ್ಮನು ಒಮ್ಮೆ contect agii namige social media help thumba ಅವಶ್ಯ ಕೆತೆ ಇದೆ. ನಾವು ದೇಸಿ ನಾಯಿಗಳನ್ನು ದತ್ತು ಕೊಡುತ್ತೇವೆ ಅದಕ್ಕಾಗಿ so hege nimmadu ಬೇಟಿ yagbodu.