Тёмный

ಚನ್ನಪಟ್ಟಣ ಕ್ಷೇತ್ರಕ್ಕೆ ಟವೆಲ್‌ ಹಾಕಿದ ಸಿಪಿ ಯೋಗೀಶ್ವರ್‌; ಪರೋಕ್ಷವಾಗಿ HDKಗೆ ಮನವಿ!| Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 68 тыс.
50% 1

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ರಾಜಕೀಯ ರಾಷ್ಟ್ರ ಮಟ್ಟಕ್ಕೆ ಹೋಗಿದೆ. ಅವರು ದಿಲ್ಲಿಯಲ್ಲಿದ್ದರೂ ನಮ್ಮ ಜಿಲ್ಲೆ, ತಾಲೂಕಿನಲ್ಲಿಯೂ ಸಕ್ರಿಯವಾಗಿ ಇರಬೇಕು. ಅವರ ಆಶೀರ್ವಾದ ನಮ್ಮ ಮೇಲೆ ಇರಬೇಕು ಎಂದು ಚನ್ನಪಟ್ಟಣದ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರು ಬಹಿರಂಗವಾಗಿ ಹೇಳಿದ್ದಾರೆ. ಈ ಮೂಲಕ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ತಮಗೆ ದೇವೇಗೌಡರು ಹಾಗೂ ಅವರ ಕುಟುಂಬದ ಆಶೀರ್ವಾದ ಇರಲೇಬೇಕು ಎಂದು ಪರೋಕ್ಷವಾಗಿ ಮನವಿ ಮಾಡಿದಂತಿದೆ.
Cp Yogeshwar Indirectly Claimed That He Will Contest From Channapatna Constituency In The By-Election
#hdkumaraswamy #bjp #yogeshwar
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Кино

Опубликовано:

 

14 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 39   
@puttaswamyputtaswmy9064
@puttaswamyputtaswmy9064 8 дней назад
Dr. ಮಂಜುನಾಥ್ ಗೆಲ್ಲೊಕೇ CP ಶ್ರಮ ಕೂಡ ಇದೇ
@vsbiligirihnp1125
@vsbiligirihnp1125 7 дней назад
ಯೋಗೀಶ್ವರ್ ಗೆ ದಯವಿಟ್ಟು ಕೊಡಿ ಪ್ಲೀಸ್ 🎉🎉🎉🎉🎉
@bkrishnaiah2062
@bkrishnaiah2062 8 дней назад
ಯೋಗಿ ಗೆ ಕೊಡ್ಬೇಕು
@shivakumarmsshivu1380
@shivakumarmsshivu1380 8 дней назад
ಕಾದು ನೋಡೋಣ ಮುಂದೆ ಈಗೆ ಇರತಾರ ಅಂತಾ
@user-ti1fg5hn2l
@user-ti1fg5hn2l 7 дней назад
😂😂😂 erolla Anna
@keshavd4677
@keshavd4677 8 дней назад
Anna ಮಗಳಿಗೆ ನ್ಯಾಯ ಕೋಡಣ modalu
@user-oz4vp8bo4h
@user-oz4vp8bo4h 8 дней назад
Ninna manege modalu nyaya kodsanna
@nayananayanaarjun3924
@nayananayanaarjun3924 2 дня назад
D K S🎉🎉🎉🎉🎉🎉
@siddarajus7382
@siddarajus7382 8 дней назад
First justice for your daughter
@madegowda8323
@madegowda8323 8 дней назад
Dk.s
@gmunirajuganeshappa4782
@gmunirajuganeshappa4782 7 дней назад
ನಿಮಗೆ ಟಿಕೆಟ್ ಇಲ್ಲ ನಿಖಿಲ್ ಗೇ ಟಿಕೆಟ್ ನಿನಗಿಲ್ಲ
@HemanthKumar-wc4pf
@HemanthKumar-wc4pf 8 дней назад
Kumaranna towel haakirodhu Nikhil
@King-23457
@King-23457 8 дней назад
ನಮ್ಮ ನಿಖಿಲ್ ಕುಮಾರಸ್ವಾಮಿ ಇಲ್ವಾ. ಅವರೇ ಅಭ್ಯರ್ಥಿ ಆಗಬೇಕು
@rangaranga5543
@rangaranga5543 8 дней назад
Beda bro
@bkrishnaiah2062
@bkrishnaiah2062 8 дней назад
Nikil ಯಂಗೆ ಕೊಡ್ತಾರೆ
@SwamiM-ds9un
@SwamiM-ds9un 8 дней назад
Nine 2 sari sothidru edegudilla . Nam boss ond sullu next geluvu dk suresh
@darshankumarkk5064
@darshankumarkk5064 8 дней назад
Nikhil JDS QUOTA
@gireeshsm4822
@gireeshsm4822 8 дней назад
Jai jds BJP
@rakshithr2043
@rakshithr2043 8 дней назад
First magalanna manege karsko guru nin 2 ne Hendru Bittu
@user-wd8hr8mw4c
@user-wd8hr8mw4c 2 дня назад
ಡಿ ಕೆ ಡಿ ಕೆ ಡಿ ಕೆ ಡಿ ಕೆ ಡಿ ಕೆ
@LokeshLukki
@LokeshLukki 8 дней назад
Jai ahindha congress gellutthe edhu aa modi soolemagan melaane sathya wait and see
@rameshv5230
@rameshv5230 7 дней назад
Ley 420 Nan magane nim congress yavaglu Nam ahinda community ge Mosa madkonde bandirodu ...en madide congress swalpa heli nodona 😮
@user-uw3op6nj1r
@user-uw3op6nj1r 6 дней назад
Gowdru ಮಾತ್ರ
@user-wd8hr8mw4c
@user-wd8hr8mw4c 2 дня назад
ಡಿ ಕೆ ಸಾಹೇಬ
@user-bv9cs5wc8b
@user-bv9cs5wc8b 8 дней назад
Cp bjp win god bless sir
Далее
Zarami Barnomi?
00:16
Просмотров 737 тыс.