Тёмный

ನಮ್ಮನ್ನು ಸೋಲಿಸೋರು ಯಾರೂ ಇಲ್ಲ ಅಂತಿದ್ರು; ಡಿಕೆ ಬ್ರದರ್ಸ್‌ಗೆ HDK ವ್ಯಂಗ್ಯ| Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 55 тыс.
50% 1

ಡಿಕೆ ಬ್ರದರ್ಸ್‌ ವಿರುದ್ಧ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಗೆಲುವು ಸಾಧಿಸಿದ್ದಾರೆ, ಈ ಕ್ಷೇತ್ರದಲ್ಲಿ ನಮ್ಮನ್ನ ಸೋಲಿಸುವವರು ಯಾರೂ ಇಲ್ಲ ಅಂತ ಕೆಲವರು ದುರಹಂಕಾರ ತೋರಿದ್ರು ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್‌ ವಿರುದ್ಧ ಕಿಡಿಕಾರಿದ್ದಾರೆ. ದುರಂಕಾರದಿಂದ ಜನರನ್ನ ಹೆದರಿಸಲು ಆಗಲ್ಲ, ಡಿಕೆ ಬ್ರದರ್ಸ್‌ ಕೆಲಸ ಮಾಡಿದ್ದೀವಿ ಕೂಲಿ ಕೇಳ್ತೀವಿ ಅಂದ್ರು, ಹಾಗಿದ್ರೆ ನಾವೇನು ಕೆಲಸ ಮಾಡಿಲ್ವಾ.?, ಅವರು ಸಾಕ್ಷಿಗುಡ್ಡೆ ಮಾಡಿದ್ದೀವಿ ಅಂತ ಹೇಳ್ಕೊತಾರೆ, ಆ ಸಾಕ್ಷಿಗುಡ್ಡೆ ಇರೋದು ಕನಕಪುರದಲ್ಲಿ ಮಾತ್ರ, ಉಳಿದ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಏನು.?, ಈಗ ಚನ್ನಪಟ್ಟಣದ ಮೇಲೆ ಅವರು ಕಣ್ಣುಹಾಕಿದ್ದಾರೆ, ಆದರೆ ಚನ್ನಪಟ್ಟಣದ ಜನ ಅವರಿಗೆ ಮಣೆ ಹಾಕಲ್ಲ ಎಂಬುದು ಗೊತ್ತಿದೆ ಎಂದು ಹೇಳಿದರು.
#hdkumaraswamy #jds #loksabhaelections2024
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Опубликовано:

 

25 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 87   
@siddarths6207
@siddarths6207 3 месяца назад
ಅಣ್ಣ ಚನ್ನಪಟ್ಟಣಕ್ಕೆ ನಿಮ್ಮ ಕೊಡುಗೆ ಏನಿದೆ ಅಂತ ಸ್ವಲ್ಪ ಹೇಳಣ್ಣ
@devarajam7074
@devarajam7074 3 месяца назад
ಕುಮಾರಣ್ಣನವರಿಗೆ ಅಧಿಕಾರದ ಮದ ಜಾಸ್ತಿಯಾಗಿದೆ
@AnasShaikh-if5hp
@AnasShaikh-if5hp 3 месяца назад
ಅಧಿಕಾರದ ಮದ ಏರಿದೆ....❤..... ಇದು ಶಾಶ್ವತವಲ್ಲ 😂 ಜನ ಬುದ್ಧಿವಂತರು ಇದ್ದಾರೆ 😮 ಸಮಯ ಬಂದಾಗ ಮತ್ತೆ ಪಾಠ ಕಲಿಸುತ್ತಾರೆ ❤
@chandrashekar8431
@chandrashekar8431 3 месяца назад
ನೀನು ನಿಮ್ಮಪ್ಪನಿಂದ ಇಷ್ಟೆಲ್ಲಾ ಅನುಭವಿಸಿ ಮೇರಿತಾ ಇದ್ದೀಯ
@KumarShiva-v7m
@KumarShiva-v7m 3 месяца назад
Li maga wito mado
@gireeshamtmt9097
@gireeshamtmt9097 3 месяца назад
ಮರ್ಯದೆ ಕೊಡೊ
@krishnakrisma4262
@krishnakrisma4262 3 месяца назад
ಏನೋ ಗಾಂಡು.. ಬೆರ್ಕೆ..
@mareppahosamani4380
@mareppahosamani4380 3 месяца назад
ನೀನು ಒಬ್ಬ ಸ್ವಾರ್ಥ ರಾಜಕಾರಣಿ ಕುಟುಂಬದ ಸ್ವಾರ್ಥಿ ನೀನು
@krishnakrisma4262
@krishnakrisma4262 3 месяца назад
ಬೇವರ್ಸಿ ಬಡ್ಡಿ ಮಗನೆ ಬೇರೆಯವರ ಕೊಡುಗೆ ಮೊದಲು ಹೇಳೋ ಮಿಂಡ್ರಿ
@manjunathamhmanjunathamh2366
@manjunathamhmanjunathamh2366 3 месяца назад
ಪ್ರಜ್ವಲ್ ರೇವಣ್ಣdu ಹೇಳು nda ಆಡಳಿತ 6 tenglu jai ಸಿದ್ದು ಬಾಸ್ ಜೈ dk ಬಾಸ್
@NagendraC-zw1or
@NagendraC-zw1or 3 месяца назад
ನೀನು ಗೊತ್ತಿಲ್ದೆ ಹೋದ್ಮೇಲೆ ಯಾಕಪ್ಪ ಕೇಳ್ತೀಯ😭😭
@shankarappak3950
@shankarappak3950 3 месяца назад
ಗೆದ್ದ ಎತ್ತಿನ ಬಾಲ
@ManjuManjunath-e2m
@ManjuManjunath-e2m 3 месяца назад
ನಿನ್ ಮಾಡೋದು ಗೊತ್ತಾಗುತ್ತೆ
@nswamy2007
@nswamy2007 3 месяца назад
ರಾಮನಗರ, ಚನ್ನ ಪಟ್ಟಣ, ಕನಕಪುರ ಹಾಗೂ ಚಿಕ್ಕ ಬಳ್ಳಾಪುರ ಕೂಡ😂
@ramachandraramachandra6736
@ramachandraramachandra6736 3 месяца назад
Ninu 5years gediddu yarinda yalappa
@nswamy2007
@nswamy2007 3 месяца назад
ಹೌದು ಬಿಡಪ್ಪ, ನಿನು ಯಾವ ಕ್ಷೇತ್ರಕ್ಕೆ ಹೋದರೋ ಇದೆ ಡೈಲಾಗ್ ಆಯಿತು 😂
@mallikarjunakv2837
@mallikarjunakv2837 3 месяца назад
Jai jds and bjp ❤❤❤
@prathaphk9901
@prathaphk9901 3 месяца назад
No 1 Swarthi
@SunilKM-s3m
@SunilKM-s3m 3 месяца назад
Government hospital andCollege not there in Kanakapura development big 0 nothing development DK brothers 420 in Karnataka
@ravichandranravi2908
@ravichandranravi2908 3 месяца назад
Lo kare idli adhikara shashwatha alla bjp bucket thale hiduka nanmagane
@shivannashivanna5061
@shivannashivanna5061 3 месяца назад
ಕುತಂತ್ರ ರಾಜಕಾರಣಿ ಜಾತಿ ರಾಜಕಾರಣಿ.....😊😊😊
@VenkateshaMurthy-w5s
@VenkateshaMurthy-w5s 3 месяца назад
Channapatana change in MAPS
@DGoat83
@DGoat83 3 месяца назад
Hogo mindri kari idli😂..
@pavankumarpavankumar502
@pavankumarpavankumar502 3 месяца назад
Ninu mindri ninu bili idlina😂😂😂
@vinaycs6780
@vinaycs6780 3 месяца назад
Nadiro tulle😂 hog dksu du tariyoguuu adike sari ninnu
@DGoat83
@DGoat83 3 месяца назад
@@vinaycs6780 neen nadiyo nin amman tullu.. Hogi kari idli tunne unnogu.. Mindri tulla
@DGoat83
@DGoat83 3 месяца назад
@@pavankumarpavankumar502 hog nimoun kelu.. Helthale.. Bilidha illa karidha antha
@DGoat83
@DGoat83 3 месяца назад
@@vinaycs6780 ley tullappa.. Neen hogu kari idli shatta idkondu nethadogu..
@ManjuNatha-hh2nl
@ManjuNatha-hh2nl 3 месяца назад
Nimdu jasti dina nadeyolla
@prakashts1106
@prakashts1106 3 месяца назад
Kamale kannige kaanodella Khangresse?
@narasimhamurthy5862
@narasimhamurthy5862 3 месяца назад
​@@prakashts1106kariedly jastidina eralla halasihogutte wait....nigaradbyada..
@santu6397
@santu6397 3 месяца назад
Nind naditaa
@siddarajumanutanu9345
@siddarajumanutanu9345 3 месяца назад
Ninu dabbakirodo enu hkd
@VIDYARAO-v2j
@VIDYARAO-v2j 3 месяца назад
Kumara adhikaravannu bereyavarannu tegaliye kalibeda. Olle kelsa maadi torisu.
@srinath6068
@srinath6068 3 месяца назад
Jai jds hdk Kumarana 🎉
@shivanandabc2626
@shivanandabc2626 3 месяца назад
HDK THU
@SabannaSabanna-r2x
@SabannaSabanna-r2x 3 месяца назад
❤❤❤ kumar AnnA 🎉🎉🎉 Pm modiji ❤️❤️❤️ pm modi ji 🚩🚩🚩
@ajayd9903
@ajayd9903 3 месяца назад
Le eduli assanalli nimu appa sothiluva
@gireeshamtmt9097
@gireeshamtmt9097 3 месяца назад
ಕಾಂಗ್ರೆಸ್ ಮುಗಿದ ಕತೆ ಬಿಡಿ 😊
@vivekmysoresiddappaji4089
@vivekmysoresiddappaji4089 3 месяца назад
Nim appa irodakke neev gedirodu swamy Gelisidake mining permission kotideera idyav seeme sachiva swamy neevu
@ajayd9903
@ajayd9903 3 месяца назад
Ninudu lost hogo eduli
@madhugj8645
@madhugj8645 3 месяца назад
Jai kumaranna 🎉
@NatarajaMLNatarajaML-ph8ij
@NatarajaMLNatarajaML-ph8ij 3 месяца назад
Anna.olle.team.jotheli.ittukolli.intelgent.officergallanna.
@prashanthpoojar858
@prashanthpoojar858 3 месяца назад
Jai DK BOSS
@MABAIG-xb6yf
@MABAIG-xb6yf 3 месяца назад
ಕರಿ ಕು. ಮಣ್ಣು
@kushalakalavrunda68
@kushalakalavrunda68 3 месяца назад
Yes Sri Kabalama
@ShankareGowda-rq3ef
@ShankareGowda-rq3ef 3 месяца назад
😂😂😂😂😂
@lifestyle7424
@lifestyle7424 3 месяца назад
Time pass
@kirans2975
@kirans2975 3 месяца назад
kumari😂
@rameshnayak700
@rameshnayak700 3 месяца назад
Dudiddakke kuli yake prati varsha saviraru koti lekkadalli income eruvudu itr nalli declare madutiddaralla.
@virupa007
@virupa007 3 месяца назад
Jai hdk
@ankegowda6361
@ankegowda6361 3 месяца назад
Neevenu uthamara, nimma family bagge janakella gothaagide helodenilla bidappa. Nimmuralle rajakeeya maadi, illige bandu Jana hethikatti, halu maadodu yenu beda.
@VIDYARAO-v2j
@VIDYARAO-v2j 3 месяца назад
E kumara avna magana future gatti maadtane ashte. Bere congress nnu bitane. Berenu maadalla.
@TFFROCS1
@TFFROCS1 3 месяца назад
U have become central minister pl.concentrate on work your father also used to visit state every week when he was PM and lost power .u don't repeat .
@parthasarathi8369
@parthasarathi8369 3 месяца назад
Sumakkan help maribeda
@madhu_1489
@madhu_1489 3 месяца назад
Awlena shata help madtale😂😂
@HARA126
@HARA126 3 месяца назад
ಪ್ರಜ್ವಲ್ ಎಲ್ಲಿ?!
@MABAIG-xb6yf
@MABAIG-xb6yf 3 месяца назад
H
@sanjukanti.comkanti1983
@sanjukanti.comkanti1983 3 месяца назад
Jai hdk
Далее