Тёмный

ಚಾತುರ್ಮಾಸ್ಯ ಯಾವಾಗ ಶುರುವಾಗುತ್ತೆ , ಅದರ ಮಹತ್ವ ಏನು ಚಾತುರ್ಮಾಸ್ಯದಲ್ಲಿ ರೀತಿ ಕಾರ್ಯಗಳನ್ನು ತಪ್ಪಿಯೂ ಮಾಡಬೇಡಿ 

Veena Joshi
Подписаться 292 тыс.
Просмотров 18 тыс.
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 237   
@lalita792
@lalita792 3 месяца назад
🙏ಅಮ್ಮ ನಾನು ತುಂಬಾ ಕಟ್ಟುನಿಟ್ಟಾಗಿ ಪದ್ಮಾವತಿ ಸ್ತೋತ್ರ 108ಸಲ 108ದಿನ ಮಾಡಿದೆ ಅಮ್ಮ ತುಂಬಾ ತುಂಬಾ ದೊಡ್ಡ ಅಮೌಂಟ್ ನಮ್ಮಕೈ ಸೇರಿತು ಅಮ್ಮ ಆ ತಾಯಿ ಪದ್ಮಾವತಿ ಆಶೀರ್ವಾದ ನಮ್ಮ ಮೇಲೆ ಈಗಲೂ ಇದೆ ಅಮ್ಮ ಇದಕ್ಕೆಲ್ಲ ನೀವೇ ಕಾರಣ ನಿಮ್ಮಿಂದಲೇ ಇದೆಲ್ಲ ಸಾಧ್ಯ ಆ ದೇವರು ಕೊಟ್ಟ ವರ ನೀವು ನಮ್ಮ ಪಾಲಿಗೆ 🙏🙏🙏🙏🙏🙏ಧನ್ಯೋಸ್ಮಿ ತಾಯಿ ಧನ್ಯೋಸ್ಮಿ 💞💞💞ಅಮ್ಮ
@sowmyaningappa589
@sowmyaningappa589 2 месяца назад
ಲಲಿತಾ ಅವರೇ ನಮಸ್ಕಾರ ಪದ್ಮಾವತಿ ಸ್ತೋತ್ರವನ್ನು ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬೇಕ ಸಾಯಂಕಾಲ ಮಾಡಬಹುದಾ ನಮಗೆ ಬೆಳಿಗ್ಗೆ ಸ್ವಲ್ಪ ತುಂಬಾ ಕೆಲಸ ಇದೆ ಬೆಳಿಗ್ಗೆ ಟೈಮ್ ಮಾಡೋದು ಸ್ವಲ್ಪ ಕಷ್ಟ ಆಗುತ್ತೆ ಸಾಯಂಕಾಲ ಮಾಡಬಹುದಾ ದಯವಿಟ್ಟು ತಿಳಿಸಿ❤ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ
@pushpalathagudi3069
@pushpalathagudi3069 3 месяца назад
ನಾನು 108 ದಿನ ಪದ್ಮಾವತಿ ಸ್ಲೋಕಾ ಮಾಡಿದ್ದೇನೆ. 108 ದಿನಗಳನ್ನು ಪೂರೈಸಿದ ನಂತರ. ನನ್ನ ಪತಿಗೆ ಹೊಸ ಕೆಲಸ ಸಿಕ್ಕಿತು. ಆದರೆ ಕೆಲಸ ತಾತ್ಕಾಲಿಕ. ಪದ್ಮಾವತಿ ದೇವರು ನಮಗೆ ತುಂಬಾ ಸಹಾಯ ಮಾಡಿದರು. ತುಂಬಾ ಧನ್ಯವಾದಗಳು .
@vijayakalakuntoji7037
@vijayakalakuntoji7037 3 месяца назад
ಅಮ್ಮ ನಾನು ಪದ್ಮಾವತಿ ದೇವಿ ವೃತ ಶುಕ್ರವಾರದಿಂದ ಮಾಡ್ಬೇಕು ಅನಕೊಂಡಿದ್ದೇನೆ ನಿಮ್ಮ ಸ್ಫೂರ್ತಿಯ ಮಾತಿನಿಂದ ಹರಸಿ, ಆಶೀರ್ವದಿಸಿ 🙏🙏🙏🙏🙏
@DivyaDivyashree-w8g
@DivyaDivyashree-w8g 3 месяца назад
ಅಮ್ಮ ನಿಮ್ಮ video nodode kushi amma 🙏 dinakke onsala adru ನೋಡಿಲ್ಲ ಅಂದ್ರೆ ಮನಸಿಗೆ ನೆಮ್ಮದಿ ಇರಲ್ಲ ದಿನ ನೋಡೇ ನೋಡ್ತೀನಿ ಅಮ್ಮ ಗಂಗಮ್ಮ ಪೂಜೆ ಬಗ್ಗೆ ತಿಳಿಸಿ ಅಮ್ಮ
@latavchoukimath8761
@latavchoukimath8761 3 месяца назад
🙏 ಅಕ್ಕಾ ಶಿ.ಸಾ. ನಮಸ್ಕಾರಗಳು ನಿಮ್ಮ ಮಾತಿನಲ್ಲಿ ನನಗೆ ತುಂಬಾ ನಂಬಿಕೆ ಇದೆ ದೇವರ ಮುಂದೆ ನಮ್ಮ ಬಾವನೆ ಗಳನ್ನು ಹಂಚಿ ಗೊಳ್ಳದ ನ್ನು ಕಲಿಸಿಕೊಟ್ಟಿದಿರಿ ಅಕ್ಕಾ🙏
@bhagyalakshmik.g.2136
@bhagyalakshmik.g.2136 3 месяца назад
ಹರೇ ಶ್ರೀನಿವಾಸ 🙏🙏🙏🙏🙏ಧನ್ಯವಾದಗಳು ವೀಣಾ ವೈನಿ ಅವರಿಗೆ ಶುಭಸಂಜೆ 🙏🙏🙏🙏🌹🌹🌹🌹👍👍
@gayathridr4
@gayathridr4 2 месяца назад
ಧನ್ಯವಾದಗಳು ಅಮ್ಮ. ನಿಮ್ಮ ಮಾರ್ಗದರ್ಶನದ ಅವಶ್ಯಕತೆ ಇದೆ.
@VeenaJoshi
@VeenaJoshi 3 месяца назад
Thanks to all
@ranjithanagesh3965
@ranjithanagesh3965 3 месяца назад
ನಮಸ್ತೆ ಅಮ್ಮ, ನಿಮ್ಮ ವಿಡಿಯೋ ಗಳಿಂದ ತುಂಬಾ ಒಳ್ಳೇದು ಆಗಿದೆ , ಧನ್ಯವಾದಗಳು ಅಮ್ಮ
@rashmiadaviswamimath9490
@rashmiadaviswamimath9490 3 месяца назад
amma samaya tegedukondu video haakta iddii, dhanyavaadagalu amma.❤❤❤❤🙏🙏🙏🙏🎈🎈🎈🎈❤❤❤❤
@sonusonu-dt8ii
@sonusonu-dt8ii 3 месяца назад
❤amma❤🌹🙏🙏🙏🙏🙏🌹❤amma❤ Chathrumasada kuritu tumba chenagi tilisi kotedeera 🌹🙏🙏🙏🙏🙏🌹❤amma❤🌹
@kavitha.B1815
@kavitha.B1815 2 месяца назад
ತುಂಬಾ ಧನ್ಯವಾದಗಳು ಅಮ್ಮ ✨🙏
@sudhan371
@sudhan371 3 месяца назад
ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ವೀಣಾ ರವರೆ
@lakshmipathiyj3162
@lakshmipathiyj3162 3 месяца назад
Om namo narayan 🙏🙏🙏🙏🙏🙏🙏🙏🙏🙏🙏
@sudharajendrakumar3579
@sudharajendrakumar3579 3 месяца назад
🙏🙏🙏🙏🙏🙏 ಆಶೀರ್ವಾದ ಇರಲಿ ತಾಯಿ 🙏🏼🙏🏼
@KShilpa-w7y
@KShilpa-w7y 3 месяца назад
ತುಂಬಾ ಧನ್ಯವಾದಗಳು ಅಮ್ಮ ಮಾಹಿತಿಗಾಗಿ 🙏🤗
@shru.shruthi12patil69
@shru.shruthi12patil69 3 месяца назад
ನಿಮ್ಮ ವಿಡಿಯೋ ತುಂಬಾ ಚನಾಗಿ ಇರುತ್ತೆ ಅಮ್ಮ ❤
@SindhuDivakar
@SindhuDivakar 3 месяца назад
Thank you and namaste veena amma e mahitigaagi🙏🙏🙏🙏🙏🙏
@manjulakamatagi6705
@manjulakamatagi6705 3 месяца назад
Tumba dhanyawadgalu ri Amma 🙏🙏🙏🙏🙏🙏
@esquireprinters4424
@esquireprinters4424 3 месяца назад
Namaste amma
@shylar2194
@shylar2194 3 месяца назад
Namaskar Amma😊Dhanyvad Amma🙏
@rukminii9572
@rukminii9572 2 месяца назад
Danyavadagalu 🙏🙏🙏🙏🙏
@vachanasiddhanth4540
@vachanasiddhanth4540 3 месяца назад
Dhanyavadagalu amma 🙏 🙏
@USHAMGOWDRU
@USHAMGOWDRU 3 месяца назад
ಅಮ್ಮ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@rishithgowda5809
@rishithgowda5809 3 месяца назад
Thanku amma ❤❤
@vijaylaxmikulkarni2585
@vijaylaxmikulkarni2585 3 месяца назад
Tumba danyavadagalu
@Ravi_the_rising_son_18.
@Ravi_the_rising_son_18. 2 месяца назад
🙏🏻🙏🏻❤❤❤❤❤
@lavanyav5385
@lavanyav5385 3 месяца назад
Amma namaste first view first comment 🙏🙏🙏🙏🙏🙏🙏🌹🙏🙏🌹🌹🌹🌹🌹🌹
@khushigalli4916
@khushigalli4916 3 месяца назад
Jai laxmi narayana... ❤❤❤
@SurekhaHajeri
@SurekhaHajeri 3 месяца назад
Thankyou so much Amma 🙏🙏🙏🙏🙏🎉🎉🎉🎉🎉🎉❤❤❤❤❤🌺🌺🌺🌺🌺💐💐💐💐💐💐💫✨
@amareshbk1173
@amareshbk1173 2 месяца назад
Thanku amma
@YamunaPatil1
@YamunaPatil1 3 месяца назад
Namaste Amma Thankyou
@roopasrikanth7753
@roopasrikanth7753 3 месяца назад
ನಮಸ್ಕಾರಗಳು ವೀಣಜಿ 🙏🙏
@HemrajLatha
@HemrajLatha 3 месяца назад
Amma.namste.nimma.mathu.keloodakke.thumba.santoosha.❤
@deepikajirage3911
@deepikajirage3911 3 месяца назад
Namaste Amma ♥️♥️♥️♥️♥️ first comment
@MohanMulkunte
@MohanMulkunte 3 месяца назад
Namaskramma🙏🌹🌹🙏🙏🌹🌹🙏🙏🙏🙏🌹🌹🌹🌹🌹
@ManjulaReddy-r4f
@ManjulaReddy-r4f 3 месяца назад
ಅಮ್ಮ ತುಂಬಾ ಧನ್ಯವಾದಗಳು ಅಮ್ಮ
@SHANTHAMKM
@SHANTHAMKM 3 месяца назад
Amma❤❤❤❤❤Amma
@Ni8585
@Ni8585 3 месяца назад
🙏🙏 Amma
@mamathabs2341
@mamathabs2341 2 месяца назад
❤❤❤ ನ ಮಸ್ತೆ ಆಮ್ಮ
@padamajakulkarni5390
@padamajakulkarni5390 3 месяца назад
🙏akka
@bhararhinarayanakeri2443
@bhararhinarayanakeri2443 3 месяца назад
ಧನ್ಯವಾದಗಳು ಅಮ್ಮಾ
@nandininandini2782
@nandininandini2782 3 месяца назад
Thanks ❤ Amma
@arpithashashi
@arpithashashi 3 месяца назад
ಶುಭ ಸಂಜೆ ಅಮ್ಮ 🙏💐
@geethanjaligeetha1012
@geethanjaligeetha1012 3 месяца назад
Amma Namaste ❤🙏
@sarithas.4776
@sarithas.4776 3 месяца назад
ಧನ್ಯವಾದಗಳು🙏🙏🙏🙏🙏
@HemaHema-u8t
@HemaHema-u8t 3 месяца назад
Amma danyavadagalu❤❤❤❤❤❤
@SandhyavkSandhyavk
@SandhyavkSandhyavk 3 месяца назад
❤ namaste Amma
@shantharm-e5b
@shantharm-e5b 3 месяца назад
🙏🙏tq sister your information❤🙏🙏
@akshatabirajdarakshata3695
@akshatabirajdarakshata3695 3 месяца назад
Ty soo much Akka 🙏 😊
@manikr5952
@manikr5952 3 месяца назад
First like first comment Amma ❤❤❤❤
@sunandagolabhavi1015
@sunandagolabhavi1015 3 месяца назад
Danyavaadagalu mam❤
@AnuyathishAnuyathish-jc8ve
@AnuyathishAnuyathish-jc8ve 3 месяца назад
Namaste Veena Amma ❤🙏🙏🙏🙏
@PrakashPB-m9m
@PrakashPB-m9m 3 месяца назад
Thank you veena ma'am
@sudhaaraker7406
@sudhaaraker7406 3 месяца назад
Namaste amma❤
@tukaramrathod4158
@tukaramrathod4158 3 месяца назад
Namaste Amma 🙏🙏
@ChandaraChandara-c3b
@ChandaraChandara-c3b 3 месяца назад
Thank you so much Madam❤
@pavithraprakash8292
@pavithraprakash8292 3 месяца назад
Namaste Amma ❤❤❤❤
@BharthiSiddesh-wq5uw
@BharthiSiddesh-wq5uw 2 месяца назад
Maditini Amma Nanage nima ಆಶೀರ್ವಾದ ಬೇಕು ಅಮ್ಮ....
@jyothinm721
@jyothinm721 3 месяца назад
Namaste amma🙏🙏🙏❤❤❤
@nrtejastushar4355
@nrtejastushar4355 3 месяца назад
ನಮಸ್ತೆ veena amma🙏🙏🙏🙏🙏
@ganeshmedleri6014
@ganeshmedleri6014 3 месяца назад
Amma namsthe 🙏
@renukanagoudamallanagoudra
@renukanagoudamallanagoudra 3 месяца назад
ಅಮ್ಮ, ನಿತ್ಯ ಮನೆಯಲ್ಲಿ ದೇವರ ಪೂಜೆ ಮಾಡುವಾಗ ಸಂಕಲ್ಪ ಮಾಡಬೇಕಾ? ಅಥವಾ ಬೇಡವೇ? ಪುರೋಹಿತರೇ ಹೇಳುವುದಾದರೆ ತಾವೇ ಪ್ರತಿದಿನ ಪೂಜೆ ಸಂಕಲ್ಪವನ್ನು ಹಿಂದಿನ ದಿನ ಹಾಕಬಹುದು ಅಮ್ಮ
@VeenaJoshi
@VeenaJoshi 3 месяца назад
ಎಲ್ಲದಕ್ಕೂ ಸಂಕಲ್ಪ ಬೇಕು
@renukanagoudamallanagoudra
@renukanagoudamallanagoudra 3 месяца назад
@@VeenaJoshi Thank you Amma ಸಂಕಲ್ಪ ಪುರೋಹಿತರು ಹೇಳಬೇಕು ಅಂದ್ರೆ ತಾವೇ ಪ್ರತಿದಿನ ಸಂಕಲ್ಪ ಹಿಂದಿನ ದಿನ ಹಾಕಿದರೆ ಅನುಕೂಲವಾಗುತ್ತದೆ ಎಂಬ ಅರ್ಥದಲ್ಲಿ ಕೇಳಿದ್ದೆ. ಪ್ರತಿ ನಿತ್ಯ ಪೂಜೆ ಸಂಕಲ್ಪವನ್ನು ನಾವೇ ಹೇಳಿಕೊಳ್ಳಬಹುದಾ ಅಮ್ಮ ಏಕೆಂದರೆ ಫೋನ್ ಕ್ಯಾಲೆಂಡರ್ ನೋಡಿ ನಾನೇ ಸಂಕಲ್ಪ ಹೇಳುತ್ತಿದ್ದೆ
@Kavyamanjuanth-r4c
@Kavyamanjuanth-r4c 3 месяца назад
Namaskara amma 🙏❤️🙏🙏🙏🙏
@GSSWETHA
@GSSWETHA 3 месяца назад
Namasthe ammma❤
@mytrikumari6319
@mytrikumari6319 3 месяца назад
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Swativkr
@Swativkr 3 месяца назад
Namasste amma ❤❤😊😊🙏🙏🙏🙏
@MahadevisMalipatil
@MahadevisMalipatil 3 месяца назад
Amma padavindaragalige namaste Amma 🙏🙏🙏🙏🙏❤️❤️
@SowmyaRakshith
@SowmyaRakshith 3 месяца назад
❤amma❤
@laxmanbhoneki2690
@laxmanbhoneki2690 3 месяца назад
Amma🙏🙏🙏
@yashodhakudagol6924
@yashodhakudagol6924 3 месяца назад
ಅಮ್ಮ ನಮಸ್ಕಾರ 🙏🙏🙏🙏🙏🌹🌹🌹🌹🌹
@reshmab6503
@reshmab6503 3 месяца назад
I love you Amma. Nan makkalige ashirvada madi plz
@nirmalahb9971
@nirmalahb9971 3 месяца назад
Veena ammanige namaskaragallu💐💐💐
@mrakash5213
@mrakash5213 3 месяца назад
Thank you❤❤❤❤❤ akka
@jyothikalyan7778
@jyothikalyan7778 3 месяца назад
Thank u mam❤😊
@RanjitaDevadiga
@RanjitaDevadiga 3 месяца назад
❤ಅಮ್ಮ ❤
@sow.shetty
@sow.shetty 3 месяца назад
Thq ma'am 🙏🏻🙏🏻
@abhijitgulavanigulavani171
@abhijitgulavanigulavani171 3 месяца назад
Good morning mam 🙏🙏
@msnishanadar7614
@msnishanadar7614 3 месяца назад
Ammma 🙏🙏🙏🙏
@hampammam8591
@hampammam8591 3 месяца назад
Namasthe mam.
@mamathamamatharaj835
@mamathamamatharaj835 3 месяца назад
ಅಮ್ಮ🙏🙏🙏🙏🙏
@KumariAnand-sg3kp
@KumariAnand-sg3kp 3 месяца назад
ಮೀನಾ ಅಮ್ಮ ಧನ್ಯವಾದಗಳು
@manjulam3852
@manjulam3852 3 месяца назад
ಅಮ್ಮ chaturmasa ಅಂದ್ರೆ ಗೊತ್ತಿರಲಿಲ್ಲ ತುಂಬ ದನ್ನವಾದಗಳು ಅಮ್ಮ ತಿಳಿಸಿಕೊಟ್ಟಿದ್,, 🙏🙏
@renukag.p4213
@renukag.p4213 3 месяца назад
Namaste🙏🙏🙏 amma
@happaladvaishali5007
@happaladvaishali5007 3 месяца назад
Amma namaste 🙏🙏🙏🙏🙏
@Ni8585
@Ni8585 3 месяца назад
Amma saraswati Rangoli snkalpa heg amadodu mattomme tilasi amma
@rajeshwarinaganur7217
@rajeshwarinaganur7217 3 месяца назад
🙏🏿🙏🏿🙏🏿🙏🏿🙏🏿
@ShamiliKs-k6q
@ShamiliKs-k6q 3 месяца назад
Namaste amma.health bagy heli amma.
@vijayakalakuntoji7037
@vijayakalakuntoji7037 3 месяца назад
ಪದ್ಮಾವತಿ ವೃತ 11 ಶುಕ್ರವಾರ ಮಾಡ್ತೀನಿ ಅಮ್ಮಾ bless ಮಾಡಿ plz plz plz plz
@shailajazalake8251
@shailajazalake8251 3 месяца назад
🙏🙏
@GouriKadapattimath
@GouriKadapattimath 3 месяца назад
Nonda yasto jevagalige nimma margadarshanave darideepa dhanyavada ammaaa
@LakshmiVKannadaofficial
@LakshmiVKannadaofficial 3 месяца назад
🙏🏼ಅಮ್ಮ
@shailasg2822
@shailasg2822 3 месяца назад
ಅಮ್ಮಾ ನಾಳೆ ನಮ್ಮ ಮಗನ ಹುಟ್ಟುಹಬ್ಬ ಇದೆ ಅಮ್ಮಾ ಅವನಿಗೆ ಆರ್ಶಿವಾದ ಮಾಡಿ ಅಮ್ಮಾ 🙏🙏 ನಿಮ್ಮ ಆಶೀರ್ವಾದ ಅವನ ಮೇಲೆ ಇರಲಿ ಅಮ್ಮಾ 🙏🙏
@VeenaJoshi
@VeenaJoshi 3 месяца назад
ಹುಟ್ಟು ಹಬ್ಬದ ಶುಭಾಶಯಗಳು ಕಂದ ಬಾಳು ಬಂಗಾರ ವಾಗಲಿ ಉಜ್ವಲ ಭವಿಷ್ಯ ನಿನ್ನದಾಗಲಿ
@shailasg2822
@shailasg2822 3 месяца назад
🙏🙏🙏🙏🙏
@ashabaiashabaidinesh6556
@ashabaiashabaidinesh6556 3 месяца назад
Amma🙏🙏🙏🙏🙏🙏
@bindushreebindu9169
@bindushreebindu9169 3 месяца назад
ಪೂಜೆ ಮಾಡುವ ತುಳಸಿ ಗಿಡದ ಹೂಗಳನ್ನು ಕಿತ್ತು ಹಾಕಬಹುದು ಅಮ್ಮ
@bhagyalakshmi630
@bhagyalakshmi630 3 месяца назад
Ammaaaa nam doubt yala irutala aduna ondu Vedio dali clear madii ammaa😊
@AkshathaBM-e4f
@AkshathaBM-e4f 3 месяца назад
Tq madam
@nagarathnanagugj3998
@nagarathnanagugj3998 3 месяца назад
🙏🙏🙏🙏🙏ಅಮ್ಮ
@VanithaSuresh-vk7nh
@VanithaSuresh-vk7nh 3 месяца назад
Nam akka padmavathi vratha maadi 32 lakhs ge site thogondru amma nu saha e vratha maadi avru 13 lakhs ge site thogondru thank you amma❤
@shalinidshalinid7879
@shalinidshalinid7879 3 месяца назад
ನಮಸ್ತೆ ಆಮ್ಮ❤
Далее