Тёмный

ಕನ್ನಡಿಯನ್ನು ತಪ್ಪಿಯೂ ಮನೆಯ ಈ ಭಾಗಗಳಲ್ಲಿ ಹಾಕಬೇಡಿ ನಷ್ಟವನ್ನು ತಂದುಕೊಳ್ಳಬೇಡಿ ಎಷ್ಟಿರಬೇಕು ಕನ್ನಡಿಗಳು 

Veena Joshi
Подписаться 291 тыс.
Просмотров 43 тыс.
50% 1

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 363   
@Parvathamma35
@Parvathamma35 4 месяца назад
ಬೀರಿನಲ್ಲಿ ಕನ್ನಡಿ ಬಂದರೆ ಯಾವ ದಿಕ್ಕಿಗೆ ಮುಖ ಮಾಡಿ ಇಡಬೇಕು
@swarnalathaadiga148
@swarnalathaadiga148 4 месяца назад
ಕನ್ನಡಿಯ ಬಗ್ಗೆ ಇಷ್ಟೊಂದು ಮಾಹಿತಿ ಕೊಟ್ಟ ತಮಗೆ ಧನ್ಯವಾದಗಳು 🙏
@pushpak2916
@pushpak2916 4 месяца назад
Hari om sahodari nija niu heliddu shubh ratri Jai shree ram 🙏🙏🌺🌺
@anukomarpant9107
@anukomarpant9107 4 месяца назад
Thank u so much for nice information
@ashwiniashwini3130
@ashwiniashwini3130 4 месяца назад
Nice information, tq ma'am 🙏
@sharadasharada2678
@sharadasharada2678 4 месяца назад
Namaste amma 🙏🏼🙏🏼
@akshatabirajdarakshata3695
@akshatabirajdarakshata3695 4 месяца назад
Ty soo much Akka
@sarswathiat-qj4ct
@sarswathiat-qj4ct 4 месяца назад
Namaskar Amma Gorvinhalli Mahalaxmi temple ge hogidde bale gucchu Laxmi pada kottidare Amma adu en madbeku tilisi Amma
@venkiganiga3143
@venkiganiga3143 4 месяца назад
Sanjeeevi betta rangoli Saraswati rangoli matte padmavati stotra yella ottige madbahuda amma
@prabhuswamychiru4680
@prabhuswamychiru4680 4 месяца назад
ಧನ್ಯವಾದಗಳು ಅಮ್ಮ...🙏🙏🙏
@ranjithamorab
@ranjithamorab 4 месяца назад
Namaste amma as u said we got house in kukke subramanya and mane gruhapravesha is also done we shifted from banglore to kukke subramanya at 21st may we left blore at 5PM we came in tempo itself we were so tired so for that tiredness I got date my husband was in this house from 1 year. That day when we came like this happened so any dosha is there pls tell ammaa.... 🙏🏻🙏🏻 After ur videos come we did not go for any jothisya
@manjulamanju2678
@manjulamanju2678 4 месяца назад
Amma namma maneya bath room nalli kannadi dakshina dikkinalli ide amma edara bagge tiliai plz
@DeepaDeepa-xx8jk
@DeepaDeepa-xx8jk 4 месяца назад
ಇಷ್ಟ ಆಯ್ತು ಅಮ್ಮ. ಇನ್ನು ತಿಳಿಸಿಕೊಡಿ ಅಮ್ಮ
@yashodhakudagol6924
@yashodhakudagol6924 4 месяца назад
ಅಮ್ಮ ನಮಸ್ಕಾರ 🙏🙏🙏🙏🙏🌹🌹🌹🌹🌹❤
@subhashreeananthapadmanabh6747
@subhashreeananthapadmanabh6747 4 месяца назад
West or south nodi navu kumkuma hachu bahudha?
@BoBo-kg5ue
@BoBo-kg5ue 4 месяца назад
Narasimha Jayanti bagge thilisikodi
@padamajakulkarni5390
@padamajakulkarni5390 4 месяца назад
🙏akka
@sinchanashreyas4225
@sinchanashreyas4225 4 месяца назад
ಗಡಿಯಾರ ಯಾವ ದಿಕ್ಕಿಗೆ ಇಡಬೇಕು ಹೇಳಿ ಅಮ್ಮ
@manasapradeepbhandari5827
@manasapradeepbhandari5827 4 месяца назад
ಅಮ್ಮ ಮಾಂಗಲ್ಯ ಧಾರಣೆ ಬಗ್ಗೆ ಒಂದು ವಿಡಿಯೋ ಮಾಡಿ ಅಮ್ಮ ಎಷ್ಟು ಸಂಖ್ಯೆ ಕರಿ ಮಣಿ, ಕೆಂಪು ಮಣಿ, ಮುತ್ತು, ಅವಳ ಇರಬೇಕು ಅಂತ ಹೇಳಿ ಅಮ್ಮ
@ShruthiV-wg1jr
@ShruthiV-wg1jr 4 месяца назад
ಹೌದು ಅಮ್ಮ ನಾನು edune ಕೇಳಿದೀನಿ ಅಮ್ಮ ತಿಳಿಸಿ
@rashmivinayraj6185
@rashmivinayraj6185 4 месяца назад
Heli Amma
@rshivakumarmath1849
@rshivakumarmath1849 4 месяца назад
Haudu amma nanu idanne keltidini
@aambuja89
@aambuja89 4 месяца назад
S amma edara bagge telice
@nandupradeep38
@nandupradeep38 4 месяца назад
Amma manglya jothe Laxmi kasu yerdu side irthalva hage hako bahuda manglya sArakke
@bhagyalakshmik.g.2136
@bhagyalakshmik.g.2136 4 месяца назад
ಹರೇ ಶ್ರೀನಿವಾಸ 🙏🙏ಕನ್ನಡಿಗೆ ಎಷ್ಟೊಂದು ಹಿನ್ನಲೆ ಇದೆ ಯಾವರೀತಿಯಲ್ಲಿ ಉಪಯೋಗಿಸಬೇಕು ಅಂತ ಸುಂದರವಾಗಿ ವಿವರಣೆಯನ್ನು ತಿಳಿಸಿ ಕೊಟ್ಟದ್ದಕ್ಕೆ ಹೃದಯ ಪೂರ್ವಕ ನಮನಗಳು ವೀಣಾವೈನಿ ಅವರಿಗೆ 🙏🙏🙏🙏🙏🙏🌹🌹ಶುಭಸಂಜೆ 🙏🙏
@akkamahadevihugar2506
@akkamahadevihugar2506 Месяц назад
🙏🙏 ಅಮ್ಮ ಹಣದ ಪೆಟ್ಟಿಗೆ ಗೋಡೆಗಳಲ್ಲಿ ಮಾಡಿದ್ದಾರೆ ಅದರಲ್ಲಿ ಹಣ ಇಡಬಾರದು ಎಂದು ಹೇಳಿದರು ಬೇರೆ ಪೆಟ್ಟಿಗೆ ಯಲ್ಲಿ ಇಡಬhuda ಅಮ್ಮ ಹೇಳಿ 🙏🙏
@unknown_artist5803
@unknown_artist5803 8 дней назад
Namaskaragalu Nevu kanadi vadoragara bagge helidira Namma maneyali kanadi vadogide Adke parihara venu helbahude ನನ್ನ ವಿನಂತಿ
@ಗೀತಾಹಳ್ಳಿಯಸೊಗಡು
ನಮಸ್ಕಾರ ಅಮ್ಮ ನಾವು ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕಿ ಗರ್ಭಗುಡಿಯ ಒಳಗೆ ಹೋಗಬೇಕು ಇಲ್ಲ ಗರ್ಭಗುಡಿಗೆ ಹೋಗಿ ಪ್ರದಕ್ಷಿಣೆ ಹಾಕಬೇಕು ಅಮ್ಮ ದಯಮಾಡಿ ತಿಳಿಸಿಕೊಡಿ🙏🙏🌹🌹🙏🙏
@VeenaJoshi
@VeenaJoshi 4 месяца назад
ಒಂದು ವಿಡಿಯೋ ದಲ್ಲಿ ತಿಳಿಸಿ ಕೊಡುವೆ
@ಗೀತಾಹಳ್ಳಿಯಸೊಗಡು
🙏🙏
@binduravi5342
@binduravi5342 4 месяца назад
Tq maa 🙏
@priyadando9174
@priyadando9174 4 месяца назад
Amma devara maneya ಬಾಗಿಲು yava ದಿಕ್ಕಿಗೆ ಇರಬೇಕು amma please helikodi ...ದೇವರನ್ನು ಪಶ್ಚಿಮ ದಿಕ್ಕಿಗೆ ಮುಖ madi idabeka amma... namma maneyalli.. purvabhimukha ವಾಗಿ ಇದೆ manege bandavaru ಹೇಳುತ್ತಾರೆ ಇಗೆ yake ಇಟ್ಟಿದ್ದಿರಿ ಪಶ್ಚಿಮ ದಿಕ್ಕಿಗೆ ಮುಖ madi ಇಡಬೇಕು antare amma... please heli 🙏🙏🙏
@chidanandah2000
@chidanandah2000 4 месяца назад
Devaru paschima muka madi irabeku Navu pooje maduvaga Poorva dikku nodi pooje madabeku
@dhanalakshmiks771
@dhanalakshmiks771 4 месяца назад
ಹಾಯ್ ಅಮ್ಮ ನಾವು ಲೀಸ್ ಮನೆಯಲ್ಲಿ ಲೀಸ್ ಮನೆಯಲ್ಲಿ ಇದ್ದೇವೆ. ಮಿರರ್ ವಾರ್ಡ್ರುಮ್ ಕಬೋರ್ಡ್ ಗೋಡೆಗೆ ದಕ್ಷಿಣ ದಿಕ್ಕಿಗೇ ಅಟ್ಯಾಚ್ ಆಗಿ ಇದೆ. ಅಮ್ಮ. ಇದಕ್ಕೆ ಏನಾದರೂ ಪರಿಹಾರ ಹೇಳಿ ಅಮ್ಮ ಪ್ಲೀಸ್ 👣💐🙏
@VeenaJoshi
@VeenaJoshi 4 месяца назад
ಸ್ವಂತ ಮನೆ ಅಲ್ಲ
@dhanalakshmiks771
@dhanalakshmiks771 4 месяца назад
ಸ್ವಂತ ಮನೆ ಅಲ್ಲ ಅಮ್ಮ ಲೀಸ್ಗೇ ಇರೋದು 👣💐🙏
@nagammahunashikatti7460
@nagammahunashikatti7460 3 месяца назад
Naavu acrylic stickers na mirror Tara use maadbahuda madam?
@mukthasudhakar5934
@mukthasudhakar5934 4 месяца назад
ಕನ್ನಡಿಯ ಬಗ್ಗೆ ಮಾಹಿತಿ ನೀಡಿದ್ದೀರಿ ನನಗೆ ಅಗತ್ಯವಾಗಿ ಬೆಕಿತ್ತು ಧನ್ಯವಾದಗಳು ಅಮ್ಮ.
@6B37Suvarna.R
@6B37Suvarna.R 4 месяца назад
ಅಮ್ಮ ಉತ್ತರಬಾಗಿಲ ಬಗ್ಗೆ ತಿಳಿಸಿ 🙏🏻❤️
@VeenaJoshi
@VeenaJoshi Месяц назад
Thanks to all
@rekhabarikar1755
@rekhabarikar1755 4 месяца назад
ನಮಸ್ತೆ ಅಮ್ಮ ಕನ್ನಡಿಯ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಹಾಗೆಯೇ ಬೆಡ್ ರೂಮಲ್ಲಿ ತಲೆ ಯಾವ ದಿಕ್ಕಿಗೆ ಇರಬೇಕು ಎಂಬುದನ್ನು ಪ್ಲೀಸ್ ತಿಳಿಸಿಕೊಡಿ
@jyothikulkarni2569
@jyothikulkarni2569 9 дней назад
Watch yadu side erabaku
@shailasg2822
@shailasg2822 4 месяца назад
Amma ketta ಅಭ್ಯಾಸ bidisalu ಏನಾದರೂ salaye iddre heli amma dayavittu 🙏🙏🙏🙏🙏
@PavitraPavitra-dk2in
@PavitraPavitra-dk2in 4 месяца назад
ಇಷ್ಟ ಆಯಿತು ಅಮ್ಮ ನಮ್ಗೆಲ್ಲಾ ಈ ವಿಚಾರಗಳೆಲ್ಲ ಸರಿಯಾಗಿ ಗೊತಿರ್ಲಿಲ್ಲ ನೀವು ತಿಳಿಸಿ ಕೊಟ್ಟಿದ್ದು ಉಪಯೋಗ ಆಯಿತು... 🙏ಧನ್ಯವಾದಗಳು ಅಮ್ಮ.. 🙏ನಿಮಗೆ ಸಮಯ ಸಿಕ್ಕಾಗೆಲ್ಲ ಇದೆ ತರ ತಿಳುಸ್ತಾ ಇರಿ ❤️ಅಮ್ಮ...
@VeenaJoshi
@VeenaJoshi 4 месяца назад
Thanks to all
@ashammac8681
@ashammac8681 4 месяца назад
ಕನ್ನಡಿಯ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ವೀಣಾ ಅವರೇ, 🙏🙏🙏🙏🙏💐
@shobhan1037
@shobhan1037 4 месяца назад
🙏ವೀಣಾ ಅಮ್ಮ್ ಕನ್ನಡಿ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🌹❤
@sudhirbhatkal5271
@sudhirbhatkal5271 4 месяца назад
ಅಮ್ಮ ದೇವರ ಮನೆಯಲ್ಲಿ ಹಳೆಯ ಫೋಟೋ ಏನುಮಾಡಬೇಕು ತಿಳಿಸಿ 🙏
@adityadeshpande625
@adityadeshpande625 4 месяца назад
Amma mane yelli homa aagabekagede 6 tinggala aaytu date fix aagi aadre yano karanadinda cancel aagute aadake anadaru heli amma dayavittu please
@swapnas5726
@swapnas5726 4 месяца назад
Amma gadiyara yav dikkige hakbeku anta plssssss helikkkkodi
@Gawthamnayaka
@Gawthamnayaka 4 месяца назад
🙏❤️⭐ಅಮ್ಮ. ಮನೆಯಲ್ಲಿ ದೇವರಿಗೆ ಪ್ರದಕ್ಷಿಣೆ ಅಕುವುದು ಹೇಗೆ
@lavanyav5385
@lavanyav5385 4 месяца назад
Amma namaste 🙏🙏🙏🙏🌹🙏🌹🌹🌹 Amma please North side door bagge heli Amma 🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
@shruthisreenivas5494
@shruthisreenivas5494 4 месяца назад
ಔದು ಅಮ್ಮ ತುಂಬಾನೇ ಇಷ್ಟ ಆಯ್ತು ಅಮ್ಮ ಕನ್ನಡಿ ಬಗ್ಗೆ ಒಳ್ಳೆಯ ವಿವರಣೆ ಯನ್ನ ತಿಳಿಸಿ ಕೊಟ್ಟಿದ್ದೀರಿ ವೀಣಾ ಅಮ್ಮ ದನ್ಯವಾದಗಳು ಅಮ್ಮ 🙏💐💐
@krishnakumbar6742
@krishnakumbar6742 4 месяца назад
🙏Amma shuchi puradaru hagu vaani hiranya garbayara bagge onda video🎥 haki maa🙏
@roopanmudigoudar4879
@roopanmudigoudar4879 4 месяца назад
ಅಮ್ಮ ಕನ್ನಡಿ ಬಗ್ಗೆ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರ ಧನ್ಯವಾದಗಳು
@roopashekar8653
@roopashekar8653 4 месяца назад
Amma 🙏muttedeyarige madlaki kodtarala adanna hege use madbeku heli pls 🙏
@SindhuB-b5h
@SindhuB-b5h 4 месяца назад
Namaste amma E tara mahitigalu namage tiliyodu tumba idee plz tilisi kodi amma
@kavitasruirdushirasangihry4412
@kavitasruirdushirasangihry4412 4 месяца назад
ಅಮ್ಮ 11 ಮಂಗಳವಾರ ಗಣಪತಿ ಪೂಜೆ ಮಾಡ್ತಿದ್ದೆ ಈಗ 2 ವಾರ ಮಾಡಿ ಬಿಟ್ಟಿದೀನಿ ಅಮ್ಮ ಮತ್ತೆ 1 ನೇ ಮಂಗಳವಾರ ಅಂದ್ರೆ ಮದಲಿನಿಂದ ಪೂಜೆ ಶುರು ಮಾಡ್ಲಾ ಅಮ್ಮ plz ಹೇಳಿ ಅಮ್ಮ
@anupamakr1546
@anupamakr1546 2 месяца назад
@kavyapr645
@kavyapr645 4 месяца назад
ಅಮ್ಮ ನಮ್ಮಸ್ತೆ ನಮ್ಮ ಮಗನಿಗೆ 2 ವರ್ಷ,ಅವನಿಗೆ ಕಿವಿ ಕೇಳಿಸುವುದಿಲ್ಲ ಆಸ್ಪತ್ರೆ ತೋರಿಸಿದ್ವಿ ಟ್ರೀಟ್ಮೆಂಟ್ ಕೊಡಿಸ್ತಿದಿವಿ ದಯವಿಟ್ಟು ನಿಮ್ಮ ಆಶೀರ್ವಾದದಿಂದ ಅವನಿಗೆ ಕಿವಿ ಕೇಳುವಂತಾಗಲಿ ದೇವರ ವ್ರತ ಬಗ್ಗೆ ಹೇಳಿ ಅಮ್ಮ .
@rekhake1230
@rekhake1230 4 месяца назад
ಧನ್ಯವಾದಗಳು ವೀಣಾ ಮೇಡಂ
@shanthidevamma9103
@shanthidevamma9103 4 месяца назад
V informative❤❤
@SriGouri.961
@SriGouri.961 3 месяца назад
❤❤❤
@vidyahasalkarvidyahasalkar5143
@vidyahasalkarvidyahasalkar5143 4 месяца назад
ಕನ್ನಡಿಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ
@RekhaPRRekha-n7u
@RekhaPRRekha-n7u 4 месяца назад
ನಮಸ್ತೆ ಅಮ್ಮ ಜೂನ್ ತಿಂಗಳಲ್ಲಿ ಹೊಸ ವ್ಯವಹಾರ ಹೋಟೆಲ್ ತೆರೆಯುವುದಕ್ಕೆ ದಿನಾಂಕವನ್ನು ತಿಳಿಸಿ ಕೊಡಿ ಅಮ್ಮ ಆದಷ್ಟು ಬೇಗ 🙏🙏🙏
@veenapatil7164
@veenapatil7164 4 месяца назад
ಒಳ್ಳೆಯ ವಿಚಾರ ತಿಳಿಸಿಕೊಟ್ಟರೆ ವೀಣಾ ಅವರೇ ಧನ್ಯವಾದಗಳು 🙏🙏
@shashigr8703
@shashigr8703 4 месяца назад
ಕನ್ನಡಿ ಮಹತ್ವ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ❤
@jayashreeknaik347
@jayashreeknaik347 3 месяца назад
Amma nanu mommagal kivi chuchasbeku Valle dina heli. July tingaldalli namakarana madbeku Valle dina heli please.
@BijapuraNaganna
@BijapuraNaganna 4 месяца назад
ತಾಳಿ ಯಾವು ದಿನ ಪೋನಸ್ ಬೇಕು ಅಂತ ಹೇಳಿ ಅಮ್ಮ
@premasrinivas6634
@premasrinivas6634 4 месяца назад
ಧನ್ಯವಾದಗಳು ಅಮ್ಮ 🙏🙏🙏🙏🙏
@meganagirish7998
@meganagirish7998 4 месяца назад
ಅಮ್ಮ.. ತಾಳಿ ಜೊತೆಗೆ ಲಕ್ಷ್ಮಿ ಕಾಸು ಬರುತ್ತಾಲ್ಲ ಅದನ್ನ ಆಕೋಲ್ಲೆಬೇಕಾ ಅದರ ಬಗ್ಗೆ ತಿಳಿಸಿ ಕೊಡಿ ಅಮ್ಮ 🙏
@smitharaj4663
@smitharaj4663 4 месяца назад
Mam nane thumba sala keliddu thank you so much❤ 🙏🙏🙏🌹🌹
@ssj4822
@ssj4822 4 месяца назад
Travelling nalli small kannadi yitko bahuda? Matte moun vagi gudige hoguva phalad bagge video madi. 43 days durga gudige moun vagi hogatidini 8 pradakshine haktini daily. Pls give more information on this topic
@Sanu18189
@Sanu18189 4 месяца назад
ಅಮ್ಮ ಶುಭೋದಯ ನಮ್ಮ ಮನೆಯಲ್ಲಿ ಪಶ್ಚಿಮಕ್ಕೆ ಡ್ರೇಸ್ಸಿಂಗ ಟೆಬಲ್ಲ ಮಿರರ್ ಇದೆ ಒಂದುಟೆಬಲ್ ಮಿರರ್ ಪೂರ್ವಕ್ಕೆ ಇದೆ ಬೇರೆ ಕಡೆ ಜಾಗ ಇಲ್ಲ ಅಮ್ಮ
@sridevibaikk
@sridevibaikk 4 месяца назад
Namaste amma.. neevu helikotiruva 108 days padmavathi vrata, 21 vara kadale ganapathi pooje, ega 11 vara karya siddi ganapathi pooje maddta eddini amma, adru naanu ankondu eruva kelsa agtila, nange 20 days aytu amma accident agi, yav pooje maadidru naanu ankondu erodu agtila... Dayavittu thilisi amma yav pooje maadidre sari hogutte anta....
@RekhaRekha-sb7nc
@RekhaRekha-sb7nc 4 месяца назад
Amma namm maneli porva dikkege . Door hendey edey amma . Door thygedu naavu nodkobiku amma edu tappu alva heali. Kannadi pashchima dikku nodtha edey
@nethravathic5763
@nethravathic5763 4 месяца назад
🙏🙏🙏, ಅಮ್ಮ ನೀವು ಪೋಸ್ಟ್ ಮಾಡಿದ್ದು next ಅದೇ ವಿಷಯ ದ ಕುರಿತು ಇನ್ನೋಬರು ಬೇರೆ ರೀತಿಯಲ್ಲಿ ಹೇಳಿ ಪೋಸ್ಟ್ ಮಾಡ್ತಾ ಇದ್ದರೆ
@BijapuraNaganna
@BijapuraNaganna 4 месяца назад
ಅಮ್ಮ . ತಿಲಿ ಸಾರ ಮಾಡೋದ ಹೇಳಿ kodi
@rashmiadaviswamimath9490
@rashmiadaviswamimath9490 4 месяца назад
tumba olle mahiti amma, dhanyavaadagalu. 🙏🙏🙏🙏🙏🙏🙏🍀🍀🍀🍀🍀🍀
@pavithraappajigowda2081
@pavithraappajigowda2081 4 месяца назад
ಅಮ್ಮ ನಮಸ್ತೇ ನಮ್ಮ ಮನೆಯಲ್ಲಿ ವಾಸ್ತು ಕನ್ನಡಿಯನ್ನು ಪೂರ್ವ ಪಶ್ಚಿಮ ದಿಕ್ಕಿನಲ್ಲಿ ಹಾಕಿದೀವಿ ಹಾಗೆ ಹಾಕಬಹುದ ಅಮ್ಮ plz ಹೇಳಿ
@UmaShankar-gx1py
@UmaShankar-gx1py 4 месяца назад
Dayavittu parihara tilisi,,,, 2room s ede but masterbed room li dakshina dikkike face madi akide,, but another room li uttara ke face madi kannadi ede en madodu amma tilisi pls
@Maddy0fun
@Maddy0fun 4 месяца назад
Muttina samayadlli anivarya kaaranadhinda devasthanake hogo paristiti bantu.. Adarinda en dosha baratte.. En parihaara madbeku heli.. Tumba bhayadalli amma
@shobharamdurg2391
@shobharamdurg2391 4 месяца назад
Namaste amma navu savnta maneli edive.kannadi wardrobe ge attach agide adu south face agide.pls edake parihar tilisi 🙏🙏
@rameshchikkon8355
@rameshchikkon8355 4 месяца назад
Amma, already Kannadi Dakshin dikkige mujha maadi iddare.. Enu parihar maadbeku.. Aa kannadi, wardrobe ge fix aagide, adanna change madlikke aagalla
@sumainamdar3775
@sumainamdar3775 4 месяца назад
Namaskar Amma tumba channagi tilisi kottiri TQ ri mam 😊❤🙏
@pushpalathak.mpuspa773
@pushpalathak.mpuspa773 4 месяца назад
ಅಮ್ಮ ನಮ್ಮ ಸೈಟು ಪಶ್ಚಿಮ ದಲ್ಲಿ ಖಾಲಿ ಜಾಗ ಪೂರ್ವದಲ್ಲಿ ಮನೆ ಇದೆ. 🙏🙏🙏
@Latha24260
@Latha24260 4 месяца назад
If i am not wrong ,mirror should be paced on south or west wall facing north or east,correct me if i am wrongly understood coz i could follow kannada only so much
@sudhan371
@sudhan371 4 месяца назад
ಧನ್ಯವಾದಗಳು ವೀಣಾ ರವರೆ ಶುಭ ಸಾಯಂಕಾಲದ ವಂದನೆಗಳು
@bhargavab3257
@bhargavab3257 4 месяца назад
Amma vastu shastra da bagge sampoorna vivarane kodi
@priyadando9174
@priyadando9174 4 месяца назад
Amma devarannu yava ದಿಕ್ಕಿಗೆ ಮುಖ madi idabeku ಅಮ್ಮ please heli🙏🙏🙏
@lathap3095
@lathap3095 4 месяца назад
Amma navu ega badige maneyalli eddivi 5edave adu wardrob nalli madisidare dakishna dikkige ede adnna navu plastic enda close madabhuda Amma dayavittu tilisi
@SunilSanthu-g3p
@SunilSanthu-g3p 4 месяца назад
Amma nanige yelu odru kelsadali 6month kuda kelsa madokke agola yenadru ondu problem agute nanige kelsa madila andre jivvna nadiyala adake padmavati stotra hellbekku ankondidini next week start madboda mate 108 dina nonveg tinbarda mate vrata mugiyovaregu daily tale snana madbeka mate bramacharya palisbeka plz heli amma
@prabhavelhal3259
@prabhavelhal3259 4 месяца назад
Akka Namaskar🙏🏻Nimma margadarshanadalli Sankalp sahita maadida pooje , rangoli , uppillada sankashthi elladara phalavaagi nanna maganige maduve Srinivaasa Padmavati kalyanada dinadandu nishayavaagide. Hudugi govt servicenalliddale. Sanskaravante, Namma tutumbadavara paravaagi Ananta Dhanyavaadagalu Akka. 🙏🏻Thanks for being the part our life journey. Love u Akka🥰 Namagellarigu santoshavannuntu maadida nimage aa devaru sukhavaagidali 🙏🏻😘
@vedabe6904
@vedabe6904 4 месяца назад
ಧನ್ಯವಾದಗಳು
@SwathiMonika
@SwathiMonika 4 месяца назад
Kannadi bagge thumba chennagi helidri Amma Hage dayavittu Utthara dikkhina bagilina bagge dayavittu thilskodi Amma please..🙏🙏🙏🙏
@DvgDvg-uz4kk
@DvgDvg-uz4kk 4 месяца назад
Amma dayavettu yava graha yava dasha bhuti li edre anu pala anodnu dayavettu u tilisi tumba Dina Dindanu keltha edine plz plz heli
@SD-369
@SD-369 4 месяца назад
Ma'am, Kaleda Varsha Narasimha Jayanti vishesha pooje helikottidri. Ee varsha nu heli kodi🙏🙏🙏
@SidramKarigar-z6b
@SidramKarigar-z6b 4 месяца назад
Amma ide ritiyagi vand maneya valitigagi hennumakkalu enenu tilko beko Ella tilisikodi amma,nemmadiyagi baduku nadesalu help aguttamma
@vijayashivanand9795
@vijayashivanand9795 4 месяца назад
Namaste Amma, if i am not wrong the mirror should be placed on south wall and west wall . Please guide me
@nalina8629
@nalina8629 4 месяца назад
Mam Abhiskta siddigagi srinivasa kalyana vrana na unmarried avaru eshta pattiranna madve agok e vrata madbahuda... A video li neevu muthaideru Matra e vrata madi anta last li helidri mattu nan edanna a video li kelidde neevu reply kodlilla adakke pls tlisi vandane
@UmaShankar-gx1py
@UmaShankar-gx1py 4 месяца назад
Amma namma maneyalli bed room li dhakshina dhikkali kannadi ede en madbeku bcz adu change madoke agala woodwork li fix madide so
@shreehayagreeva1356
@shreehayagreeva1356 4 месяца назад
Haage mane baadige hogovaaga yenella gamanis beku anta tilisi kodi and also if we are buying new constructed what all we have to observe please guide us amma🙏🙏
@beenagodihal9587
@beenagodihal9587 4 месяца назад
Amma sudhindra deshpande edda takshana Kannadiyalli mukha nodidre avatu ketadagatandidru aginda nodilla.
@shreehayagreeva1356
@shreehayagreeva1356 4 месяца назад
Amma naavu hubbali alli rented home(pure vegetarians )search maadata eddeve tumba kashta aagta eede makkalu school start aagovalaga sigabeku anta ankondevi...tumba stress aagataede amma...prayatna yenu kadime ella...
@murugeshmallikarjuna6116
@murugeshmallikarjuna6116 4 месяца назад
Tumba amulyavada mahiti madam tumba dhanyavadagalu.
@ThimmadasuThima
@ThimmadasuThima 4 месяца назад
Amma ❤
@MalliSm-sy5ty
@MalliSm-sy5ty 4 месяца назад
Amma namste nimma maneli kannadhi alAmari alli ede adu utarrA dikkige ede edaka yen madabeku plz heli
@subhashreeananthapadmanabh6747
@subhashreeananthapadmanabh6747 4 месяца назад
Please Devara vigraha or photo yaava Dikku noda bekku?. Tilisi kodi
@lathajs9950
@lathajs9950 4 месяца назад
ಮನೆಯಲ್ಲಿ ಹೆಚ್ಚಾದ ಕನ್ನಡಿಯನ್ನು ಬೇರೆಯವರಿಗೆ ಕೊಡಬವುದ ಅಮ್ಮ
@siddeshm.b4512
@siddeshm.b4512 4 месяца назад
ನಮಸ್ಕಾರ ಅಮ್ಮ ಮೂರು ವರ್ಷ ಆಯ್ತಮ್ಮ ನಾವ್ ಮನಿ ಕಟ್ಟಕ್ಕಾಕಿ ಮೂರಷ್ಟಲ್ಲಿ ಗೃಹಪ್ರವೇಶ ಮಾಡಬಾರದು ಅಂತ ಮೂರು ವರ್ಷದಲ್ಲಿ ಗೃಹಪ್ರವೇಶ ಮಾಡಬಾರದ ಅಮ್ಮ ತಿಳಿಸಿಕೊಡಿ ಪ್ಲೀಸ್ ಅಮ್ಮ ನನಗೆ ತುಂಬಾ ಕನ್ಫ್ಯೂಸ್ ಆಗಿದ್ದೀನಿ ತಿಳಿಸಿಕೊಡಿ ಅಮ್ಮ 🙏🙏🙏🙏🙏🙏🙏🙏
@nethravathir.p9873
@nethravathir.p9873 4 месяца назад
Namsakara Veena Amma e prashne ge uttara Kodi Amma please
@anianitha8709
@anianitha8709 4 месяца назад
Amma nivu sikkiddu olya punya amma tumba chngi yitthu mahiti amma nimma attira ondhu request maganige ella varga galu serikondvi
@kingofpop7765
@kingofpop7765 4 месяца назад
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ಅಮ್ಮಾ ನಿಮಗೆ ಧನ್ಯವಾದಗಳು ಅಮ್ಮಾ 🙏🙏😊
Далее
pumpkins #shorts
00:39
Просмотров 14 млн
100 Identical Twins Fight For $250,000
35:40
Просмотров 49 млн
pumpkins #shorts
00:39
Просмотров 14 млн