ನಿಮ್ಮ ಮೇಲೆ ನಮಗೆ ಹೆಮ್ಮೆ ಇದೆ ಸರ್ ಒಳ್ಳೆ ಪ್ರಶ್ನೆ ಮಾಡಿದ್ರಿ ಮುಜರಾಯಿ ಇಲಾಖೆಯ ಮೇಲೆ ಸರ್ಕಾರದ ಕಣ್ಣು ಹಾಕಿದರೆ ಮಜ್ಜಿದ ದರ್ಗಾ ಮೇಲು ಹಾಕಿ ಅಂತ ಪ್ರಶ್ನೆ ಮಾಡಿದ್ದೀರಲ್ಲ ಇದು ಒಳ್ಳೆ ಪ್ರಶ್ನೆ ಸರ್
ಚಾಮುಂಡೇಶ್ವರಿ ಜಾಗಕ್ಕೆ ಆಗಲಿ ಅಕಿನ ದೇವಸ್ಥಾನಕ್ಕಾಗಲಿ ಯಾರೇ ಕಣ್ಣು ಹಾಕಿದರು ಅವರ ಕಣ್ಣ ಕಿತ್ತಳೆ ಬಿಡುವುದಿಲ್ಲ ಆ ಚಾಮುಂಡೇಶ್ವರಿ ಇದು ಚಾಮುಂಡೇಶ್ವರಿ ಗೆ ಸೇರಿದ್ದು ಉಳಿದದ್ದು ಒಂದೇ ನಮ್ಮ ಭಾರತದಲ್ಲಿ ಚಾಮುಂಡೇಶ್ವರಿ ಮೈಸೂರು ದಸರಾ ಅದನ್ನೇ ಕಿತ್ತುಕೊಂಡ ಅವರ ಕಣ್ಣನ್ನು ಕಿತ್ತುಕೊಳ್ಳಲು ಆಕೆ ಯಾವಾಗಲೂ ಸಿದ್ದರು ಅನ್ಯಾಯ ಮಾಡಿದವರಿಗೆ ತಕ್ಕ ಪಾಠವನ್ನು ಕಲಿಸುತ್ತಾಳೆ ಆ ದುರ್ಗಾಪರಮೇಶ್ವರಿ ಪಾರ್ವತಿದೇವಿ ಜೈ ಚಾಮುಂಡೇಶ್ವರಿ ಆಕಿನ ಆಸ್ತಿಗೆ ಕಣ್ಣು ಹಾಕದವರಿಗೆ ಸರ್ವನಾಶ ಮಾಡೋದು ಜೈ ಚಾಮುಂಡೇಶ್ವರಿ ಜೈ ದುರ್ಗಾಪರಮೇಶ್ವರಿ ಜೈ ಪಾರ್ವತಿದೇವಿ ಜೈ ಶ್ರೀ ರಾಮ್
Perfect argument Ajit Sir! We Hindu’s should stop putting money to temple Hundi, why should our money be used by government to do welfare for others? This is not how a secular nation should be created in the first place. Government collecting money from only one religion’s institutions but not other’s, just ridiculous! Congress and its thinking - purely vote bank politics
ನಮ್ಮ ಮುಖ್ಯ ಮಂತ್ರಿಗಳಿಗೆ ಹಿಂದೂ ದೇವಾಲಯ ಗಳೆಂದರೆ ತುಂಬಾ ಪ್ರೀತಿ ಅವುಗಳನ್ನು ಬೇಗನೆ ಸರಕಾರದ ವಶಪಡಿಸಿಕೊಳ್ಳುತ್ತಾರೆ, ವಕ್ಫ್ ಆಸ್ತಿ ಕಂಡರೆ ಆಗುವುದಿಲ್ಲ , ಅದಕ್ಕೆ ವಶ ಪಡಿಸಿಕೊಳ್ಳುವದಿಲ್ಲ😢
Now the Congress wants the money for the 5 promises n support their reserved groups Sic thinking This particular CM is always looking for ways to grab the lands and properties of the Mysore Royal Family
All the points you have raised are very valid,and logical.Infact,many wellknown lawyers in Supreme court also fail to make such precise argument. Well done Sir.