#ratantata #ratantatabiography #ratantatafacts #ratantatalifestyle #ratantatanews #shantanunaidu #kannadanews #thirdeyekannada
ರತನ್ ಟಾಟಾ ವಿಧಿವಶರಾಗಿದ್ದು, ತಮ್ಮ 86ನೇ ವಸಯಸ್ಸಿಗೆ. ಈ ವಯಸ್ಸಿನ ರತನ್ ಟಾಟಾಗೆ 30 ವರ್ಷದ ಗೆಳೆಯನೊಬ್ಬನಿದ್ದ, ಆತನೇ ಶಂತನು ನಾಯ್ಡು. ಹಾಗಾದ್ರೆ ಈ ಚಿಕ್ಕ ಹುಡ್ಗ ಉದ್ಯಮ ಕ್ಷೇತ್ರದ ದೈತ್ಯನಿಗೆ ಗೆಳೆಯನಾಗಿದ್ದು ಹೇಗೆ? ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ.
THIRD EYE KANNADA
10 окт 2024