ಸರ್ ನಿಜವಾಗಲೂ ಭೂಮಿ ಮೇಲೆ ಇರೋ ನಡೆದಾಡುವ ದೇವರು ರತನ್ ಟಾಟಾ ಸರ್ 🌹💐🙏🙏🙏 ನಿಜವಾಗಲೂ ಪರಮಾಶ್ಚರ್ಯ ಆಗತ್ತೆ ಒಬ್ಬ ಶ್ರೀಮಂತ ಉದ್ಯಮಿ ಬಡವರ ಮೇಲೆ ಇಷ್ಟೊಂದು ಉದಾರಿ ಆಗಿರೋಕೆ ಸಾಧ್ಯನಾ ಅನ್ಸತ್ತೆ....😍 ಪಾಪಾ ಇಂತಾ ಒಂದು ನಿಷ್ಕಲ್ಮಶ ಕಲಿಯುಗ ದಾನಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ 🙏🙏🙏🙏💐🌹💐🙏🙏🙏🙏
ಇಂತಹ ಒಳ್ಳೆ ವ್ಯಕ್ತಿ ಎಲ್ಲರಿಗೂ ಮಾದರಿಯಾಗಲಿ ಸ್ವಾರ್ಥ ಜೀವನ ಇಲ್ಲದೇ ಹೆಂಡತಿ ಮಕ್ಕಳ ಗೋಜಿಲ್ಲದೆ ಬಡವರ ಉದ್ದಾರಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಇವರಂತೆ ದೇಶದ ಹೆಸರು ಉಳಿಸುವಂತಹ ವ್ಯಕ್ತಿಯಾಗಿ ನಾವು ಬದುಕಬೇಕು ಇವರನ್ನು ಮಾದರಿ ವ್ಯಕ್ತಿಯಾಗಿ ನಾವೆಲ್ಲ ನೋಡಬೇಕು ಮತ್ತೆ ಹುಟ್ಟಿ ಬನ್ನಿ ಸರ್
Guru yake darshan avrna helregu olusteya prapanchadale heldu onde tara erbeku antha en ella darshan avru e field nale henge erbeko ange edare family matter personal adu nenge bedade ero vichara thikka muchkond eruuu
ತುಂಬಾ ನೋವಿನ ವಿಷಯ ಎಂದರೆ ಇಸ್ಟೊಂದು ಉನ್ನತ ಗುಣಮಟ್ಟದ ವ್ಯಕ್ತಿಯ ಸಾಧನೆ ಬಗ್ಗೆ ಮಾತ್ರ ಮಾತನಾಡದೆ,ಅವರು ನಿಧನರಾದ ಕೂಡಲೇ ಆವರ ವೈಯುಕ್ತಿಕ ಜೀವನದ ಬಗ್ಗೇ ಮಾಧ್ಯಮದವರು ಮಾತನಾಡಿದ್ದು😢
My lord I think God of heaven had already welcomed u and embraced u because u r such a person I find no words to that is not enough oly hearts of chores
Gen of a man, never we will find a person like him, he sacrificed himself. I hope people will learn a lesson from him. Such a humble person. R I P. U r a loving person.
The Greatest Soul of Ratan tataji and The puriest God of Ratan Tataji Nimma Atmakke Shanti Sugali Sir Hats of your life journey and your contribution of All over India and national and International dukhad viday nimagido matte Hutti Banni sir
I can never forgive their parents, being such rich putting him in ashram. I can't understand how the mother left him. But God did not leave him, though he never got parents love. He loved the poor. What a loving heart he had.